ನನ್ನ Bracelet ಹೀಗಿದೆ ನೋಡಿ😍ಅಮ್ಮ ಮದುವೆಗೆ ಕೊಡಿಸಿದ Gold ಮಾರಿದ್ದು ತುಂಬ ಬೇಜಾರ್ ಇದೇ😕 ತವರು ಮನೆ ಪಿತೃಪಕ್ಷ🌸 #Goldbracelet #golddesign #pithrupaksha #kannadavloggersupriya #soldmygold #dailykannadavlogs
Lacchu ಅವರೆ health ಬಗ್ಗೆ neglect ಮಾಡಬೇಡಿ 😢.. ನಿಮ್ಮ ಕೈ ನೋಡಿ ತುಂಬಾ ದುಃಖ ವಾಯಿತು... ಆಯುರ್ವೇದ treatment ತೆಗೆದು ಕೊಳ್ಳಿ ... ಅಥಾವ ಅವರಿಂದ massage ಮಾಡಿಸಿ ಕೊಳ್ಳಿ...ಅಥಾವ ಒಮ್ಮೆ orthopedic doctor consult madi.take care lacchu❤