Тёмный

ನನ್ನ YouTube Income🤑ಎಷ್ಟು ಲಕ್ಷ ಗೊತ್ತಾ? |Revealing My Girlfriend😍 & Family❤️|Q & AVideo|Vikas Gowda 

Vikas Gowda
Подписаться 176 тыс.
Просмотров 268 тыс.
50% 1

#kannada #treding #youtuber
ನನ್ನ RU-vid Income🤑ಎಷ್ಟು ಗೊತ್ತಾ? |Revealing My Girlfriend😍 & Family❤️|Q & A Video |Vikas Gowda
In this video I have revealed my girl friend, my family and my personal life. I have answered all the questions asked by my subscribers. I have done a home tour and also provided a peak into my life, childhood, school and college life
ಕನ್ನಡವೇ ಸತ್ಯ 💛ಕನ್ನಡವೇ ನಿತ್ಯ❤️
#night #music #drbro #mrkrish #biggboss #dboss #darshan #jaggesh #news #varthursanthosh #tigerclawpendant #tigernailpendant #drbroshorts #dailyvlog #adventure #forest #flyingpassport #kannadanews #coverstory #banglore #girl #vikasgowda #coverstory #news #police #scam #scarry #scam #bangalorefoodies #insta #travel#kannadamovies #kannadavlogger #dailyvlog #vlog #nammabengaluru #karnatakatourism #follow #official #indian #goa #sandalwoodactress #kannadamusically #kgf #viral #bangaloreblogger #kannada

Опубликовано:

 

13 мар 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,3 тыс.   
@VikasGowda1
Subscribe 200k ಮಾಡಿ❤ please 🙏 ಶೇರ್ ಮಾಡಿ
@KithadiKiran
ಕೋಪ ಜಾಸ್ತಿ ಆದ್ರೆ ಅತ್ತುಬುಡ್ತಾನೆ 😂😂😂
@ambikasiddu6004
ಡವ್ ಮಾಡಬೇಡಿ 😂😂 ನಿಮಗೆ ಹುಡುಗಿ ಇಲ್ಲ ಅಂತ ನಂಬೋದಿಕ್ಕೆ ಆಗ್ತಿಲ್ಲ😂😂😂
@naveenmattur8157
ಬೆಳೀತೀಯ ಮಗಾ ನೀನ್ ದೊಡ್ ಮಟ್ಟಕ್ಕೆ ..😎
@mychoice5195
@mychoice5195 14 дней назад
ಅವಮಾನವೇ ಮೊದಲು ಜೀವನದಲ್ಲಿ ಸನ್ಮಾನ ಕೊನೆಗ್ ಮಗ.. ತಾಳ್ಮೆಗೆ ಪರ್ಮನೆಂಟ್ ಜಯ 👉❤️
@ChethanChethu-lw1qw
Ishhtu dhina nivu rich ankonde bt nam thara ne middle class soo proud bro nim work ge
@GaneshaPavethra
😔 ಸ್ಮಶಾನಕ್ಕೆ ಹೋಗಿದ್ದು ನನ್ಗೂ ಬೇಜಾರಾಯಿತು ನಿಮ್ಮಮ್ಮಂಗೆ ಅಷ್ಟೇ ಅಲ್ಲ ರೀ ಸರ್ ನಿಷ್ಕಲ್ಮಶ ಪ್ರೀತಿ ತಾಯಿ ಪ್ರೀತಿ ತಂದೆಯು ಪ್ರೀತಿ ಏನಾಗಲ್ಲ ನಮ್ಮ ಮೈಂಡ್ ಕಂಟ್ರೋಲ್ ಆಗಿರಬೇಕು ಅಷ್ಟೇ ಇವೆಲ್ಲ ಹುಚ್ಚಾಟ ಬೇಗನೆ ಯಾರಾದರೂ ಎದುರಿಸಿದರೆ ಏನು ಮಾಡುತ್ತೀರಾ ಬೇಕಂತ ಮಾಡೋರೆ ಬಾಳ ಜನ ಮಾಡ್ರಿ ಅದೇ ಜನಗಳು ಹೋಗ್ತೀರಲ್ಲ ಅದೇ ತರ ಹೋಗ್ರಿ ಮಾಡ್ಲಿಲ್ಲ ನಾಲ್ಕು ಜನ ಐದು ಜನ ಹೋಗ್ತಿರಲ್ಲ ಅದೇ ತರ ಹೋಗಿ ನಿಮ್ ಕೆಲಸ ಮುಂದುವರಿಸಿ ಚೆನ್ನಾಗಿರತ್ತೆ 👍✨💐🙏👌
@JustTimePass813
ಪ್ರೀತಿಯಿಂದ ಕೆನ್ನೆಗೆ ಒಂದ ಕೊಟ್ಟಬಿಡಿ ಆಂಟಿ 😃ನೋಡೋಣ
@lokisj4150
Boss sakka esta aythu boss video ❤olledagli
@hanumansharu4789
ನೀವು ಅಮ್ಮನ ಹೋಲಿಕೆ ❤
@yashaswini2766
ನಿಮ್ಮ ತಂದೆ ತಾಯಿ ತುಂಬಾ ಅಮಾಯಕರು 🥰.
@user-ej8ed8dc4x
ಹುಡುಗಿಯರು ಇಲ್ಲದ ಮನೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಲ್ಲಾ ಕೆಲಸವನ್ನು ಹುಡುಗರಿ ಮಾಡಬೇಕು 🤦‍♂️🤦‍♂️🤦‍♂️
@madangenfhdfjkdmmbf1126
I love how honest this guy is ☺️ u deserve more brother ❤
@shetrecipesandvlog
Nim amma so innocent 😊 nimma hagu nimma ammana conversation is soo nce ur smile is cute
@marypoulina2931
So sweet of you,nimma bagge explanation keli tumba khushi aytu,yestu honest aagi helidri🎉😂
@21Superstar
👍 nice. .. Appa Amma na Ashirwaada idre yen bekadru saadhane maadbahudu... Heege videos maadta iri... Olle olle contents maadi 😎 all the best
@gowrikalyankumar6832
Super Super vikas nima appa amma tumba olivaro tumba esta aytu video❤
@VachanShetty-07
Nim magha ge Navu support madthivi Amma ,, tention togolbedi,,, we always support you brother ❣️
@mahadevm8365
Vikash gowda super youtuber devaru ninage olledu maduthane smajika kalakalike ide all the best
Далее
Каха заблудился в горах
00:57
Просмотров 6 млн
I Built a EXTREME School Bus!
21:37
Просмотров 3,4 млн
Nidhu Love Story🧿💞| Part-01 | Madhu Gowda
19:51
Каха заблудился в горах
00:57
Просмотров 6 млн