Тёмный

ನಮ್ಮನೆ ದೇವ್ರು ಡಾ||ರಾಜಕುಮಾರ್ ಸರ್! ಅದಕ್ಕೆ ಡಾ. ರಾಜ್ ಹೊಟ್ಟೆತುಂಬಾ ಊಟ ಅಂತ ಇಟ್ಟಿದ್ದೀವಿ!!! 

Badukina Butthi
Подписаться 520 тыс.
Просмотров 371 тыс.
50% 1

ಶ್ರೀನಿವಾಸ್ ಮತ್ತು ಜ್ಯೋತಿ ದಂಪತಿಗಳು ಹೊಟ್ಟೆ ತುಂಬಿಸುವ ಕಾಯಕದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ...., ಸುಚಿ- ರುಚಿಗೆ ಆದ್ಯತೆ ಕೊಟ್ಟಿದ್ದಾರೆ... ಹೊಟ್ಟೆತುಂಬಾ ಊಟದ ವ್ಯವಸ್ಥೆ ಮಾಡಿದ್ದಾರೆ...ಫ್ಯಾಮಿಲಿಗೊಂದು ಹೇಳಿಮಾಡಿಸಿದ ಹೋಟೆಲ್.. ಇದು ತಪ್ಪದೇ ಭೇಟಿ ನೀಡಿ... ನೀವು ಮತ್ತೆ ಮತ್ತೆ ಹೋಗುವುದು ಗ್ಯಾರಂಟಿ.!
Srinivas and ambika are really working very hard in thier hotel to serve people... The making of food, Talking to customers, Food are really great!Lets bisit them once and wish them luck!
Address:Shri mahadeshwara darshini
#K42,2nd main road, Bandireddi Circle, L. N puram, Srirampura, Bangalore-560021
ph no:9980405205
map:Bandireddy Cir
maps.app.goo.gl/cQzmyeoN9NmZb...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
..Dear Friends,
Badukina Butthi RU-vid channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com

Опубликовано:

 

21 май 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 227   
@anandamurthy1141
@anandamurthy1141 2 года назад
ಅಣ್ಣಾವ್ರ ಅಭಿಮಾನಿಗಳಿಗೆ ಒಳ್ಳೆದಾಗಲಿ ಜೈ ಮಾದೇಶ್ವರ ಜೈ ಜೈ ರಾಜಣ್ಣ ಜೈ ಕರ್ನಾಟಕ
@leelajagannath1777
@leelajagannath1777 2 года назад
🙄😭🙄🙄😭🙄🙄🙄🙄🙄😭
@NarynappaR
@NarynappaR Год назад
@@leelajagannath1777 i
@rameshp8472
@rameshp8472 2 года назад
ದೇವರ ಆಶೀರ್ವಾದ ಮತ್ತು ಅಣ್ಣಾವ್ರ ಮಮತೆಯ ದೃಷ್ಟಿ ನಿಮ್ಮಗಳ ಮೇಲೆ ಸದಾ ಇರಲಿ
@chandrashekar-kg7oi
@chandrashekar-kg7oi 2 года назад
ಅಣ್ಣಾವ್ರ ಸಮಸ್ತ ಅಭಿಮಾನಿಗಳ ಪರವಾಗಿ ಧನ್ಯವಾದಗಳು ನಿಮಗೆ🙏🏻 ಒಳ್ಳೆದಾಗಲಿ ನಿಮಗೆ
@b.r.naveenkumar9737
@b.r.naveenkumar9737 2 года назад
ರಾಜಾಭಿಮಾನಿ ಗೆಳೆಯ ಶ್ರೀನಿವಾಸ್ ನಲ್ಮೆಯ ಸೀನಾ ಮತ್ತು ಶ್ರೀಮತಿ ಜ್ಯೋತಿ ಕುಟುಂಬಕ್ಕೆ ಶ್ರೀ ಮಲೆ ಮಾದೇಶ್ವರ ಸ್ವಾಮಿಯ ಹಾಗೂ ಶ್ರೀ ಮುತುರಾಜರ ಆಶೀರ್ವಾದ ಸದಾಕಾಲ ಇರಲೆಂದು ಬಯಸುವೆ .. ಶುಭವಾಗಲಿ ಗೆಳೆಯ ನಿಮ್ಮ ಬೆಂ.ರಾ.ನವೀನ್ ಕುಮಾರ್ ಆರಾಧ್ಯದೈವ ಶ್ರೀ ಮುತ್ತುರಾಜ್ ಬಳಗ
@doddmane
@doddmane Год назад
ಅಣ್ಣಾವ್ರ ಆಶೀರ್ವಾದ ಸದಾ ನಿಮ್ಮಮೇಲಿರಲಿ 🙏
@nagarajab7689
@nagarajab7689 Год назад
ಅಣ್ಣಾವ್ರ ಮೇಲಿನ ನಿಮ್ಮ ಅಭಿಮಾನಕ್ಕೆ ನಮ್ಮ ನಮಸ್ಕಾರ. ದೇವರು ನಿಮಗೆ ಒಳ್ಳೇದು ಮಾಡಲಿ
@manjeshblessings
@manjeshblessings 2 года назад
Jyothi Ma'am is Great 👍She is the backbone of this firm, from her effort it got Success, Luckiest Husband.
@akashm2336
@akashm2336 2 года назад
3:02 Annavru...💛❤ & Appu...💛❤ Common thing in the most of the hotels across Karnataka is Annavru & Appu Sir Photo 🔥
@rajarathnamreddy3223
@rajarathnamreddy3223 2 года назад
ಮಾದೇಶಪ್ಪನ ಕೃಪೆ ನಿಮ್ಮ ಮೇಲೆ ಇರಲಿ ಇನ್ನೂ ಹೆಚ್ಚಿನ ವ್ಯಾಪಾರವಾಗಲಿ ಅಂತ ಆಶಿಸೋಣ
@prk1989
@prk1989 2 года назад
Nam Appu Boss n Dr. Raj Kumar Sir 🙏🙏🙏🙏🙏
@surya9844
@surya9844 2 года назад
Lucky wife and Lucky husband Both combination giving good results... All the best keep rocking
@niranjanaswamy6084
@niranjanaswamy6084 2 года назад
Best of luck👌👍 d. Raj 🙏🏼🙏🏼hotel
@sanjeevhasarani8127
@sanjeevhasarani8127 Год назад
ನಮ್ಮಣ್ಣನ ಹೆಸರಲ್ಲಿ ಹೋಟೆಲ್ ಇಟ್ಟಿದ್ದು ತುಂಬಾ ಚಂದಾಗಿದೆ.. ನಮ್ಮಣ್ಣ ರಾಜಣ್ಣಾ ದೇವರು ಕಣ್ರೀ .. ಹೋಟೆಲ್ ನಮ್ಮಣ್ಣನ ಹೆಸರಲ್ಲಿ ಇದೆ . ಚಿಂತೆ ಬಿಡಿ. ನಿಮ್ಮದು ಚೆನ್ನಾಗಿ ನಡೆಯುತ್ತೆ ಇವ್ರೇ..ನಿಮಗೆ ಒಳ್ಳೆಯದಾಗಲಿ... 👍👍💐💐🌹🌹🙏🙏
@shivappakoutagar6042
@shivappakoutagar6042 Год назад
ಧನ್ಯವಾದಗಳು ಈ ದಂಪತಿಗಳಿಗೆ ಶುಭವಾಗಲಿ
@mantelingaswamy1753
@mantelingaswamy1753 3 месяца назад
ಒಳ್ಳೇದಾಗ್ಲಿ ಸರ್ ನಿಮ್ಮ ಕುಟುಂಬಕ್ಕೆ ದೇವರನ್ನ ನಂಬಬೇಕು
@ShivaShiva-bw8fm
@ShivaShiva-bw8fm Год назад
ಅಣ್ಣಾವ್ರ ನೆನೆಯುವ ಮನಸ್ಸುಗಳು ಸದಾ ಜೀವಂತ
@umeshtm4166
@umeshtm4166 Год назад
ಮಾದಪ್ಪ ನ್ನು ನಂಬದೋರು ಯಾರು ಕೆಟ್ಟಿಲ್ಲ ಕೇಡದು ಇಲ್ಲ..ಉಘೇ..ಉಘೇ.ಮಾದಪ್ಪ.
@kshrivallicreations
@kshrivallicreations 2 года назад
Appu annana photo nodi khushi ayitu ❤
@gopinathhk6041
@gopinathhk6041 2 года назад
Amma Neevu devarigagi Adige madutheri. Adu devara pooje. Khandita.We bless u.all the best.
@gajaholakarcreation7184
@gajaholakarcreation7184 Год назад
ಜೈ ರಾಜವಂಶ ಜೈ ಅಪ್ಪು ದೇವರು🙏
@rayy4444
@rayy4444 Год назад
Wow!! Abhimaani Devarugalu.!
@myindia5736
@myindia5736 2 года назад
Madam job is inspiring to unemployed people Sir, thanks for messaging
@chandrashekarrahul9473
@chandrashekarrahul9473 Год назад
ನಿಮ್ಮ ಅಭಿಮಾನ, ಮತ್ತು ಸೇವೆಗೆ ಧನ್ಯವಾದಗಳು
@suvarnahalageri4489
@suvarnahalageri4489 2 года назад
ದೇವರ,ಅಣ್ಣಾವ್ರ ಆಶೀರ್ವಾದ ನಿಮ್ಮ ಮೇಲಿರಲಿ.
@annappasHs
@annappasHs Год назад
ನಿಮಗೆ ಒಳ್ಳೆದಾಗಲಿ ನಿಮ್ಮ ಹೋಟೆಲ್ ಅಣ್ಣವರದು ಆಶೀರ್ವಾದ ಜನರ ಆಶೀರ್ವಾದ ಸದಾ ನಿಮ್ಮೇಲೆ ಇರಲಿ
@bjthulasikumar1238
@bjthulasikumar1238 Год назад
ಅಭಿನಂದನೆಗಳು ನಿಮಗೆ ಶುಭವಾಗಲಿ
@rameshbhoomi3884
@rameshbhoomi3884 2 года назад
ಒನ್ ಅಂಡ್ ಓನ್ಲಿ ರಾಜವಂಶ
@ramakrishnasubbaro8806
@ramakrishnasubbaro8806 2 года назад
Great couple, great service.Many thanks.
@arathinarayanappa7716
@arathinarayanappa7716 2 года назад
God bless you and your family 👌👌👌
@havendrapunneshetty5760
@havendrapunneshetty5760 Год назад
Really great you believe God. Blessings always is there. Hatsp to your mankind work
@venkateshsc8638
@venkateshsc8638 2 года назад
ಊಟ ಹಾಕಿದ ಮನೆ ಯಾವತ್ತು ಕೆಟ್ಟಿಲ್ಲ ಜೈ ಕರ್ನಾಟಕ
@user-cs1zn3bm4z
@user-cs1zn3bm4z Год назад
ಜ್ಯೋತಿ ಮತ್ತು ಶ್ರೀನಿವಾಸ್ ಅವರಿಗೆ ಧನ್ಯವಾದಗಳು ಮಲೆ ಮಾದೇಶ್ವರ ಸ್ವಾಮಿ ನಿಮಗೆ ಒಳ್ಳೆಯದನ್ನು ಮಾಡಲಿ ಸದಾ ನಿಮ್ಮನ್ನು ಹರಿಸಲಿ ಮತ್ತು ಡಾಕ್ಟರ್ ರಾಜಕುಮಾರ್ ಅವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಮತ್ತು ನಿಮ್ಮ ಅಭಿಮಾನಿಗಳು ಊಟ ಮಾಡಿ ಹರಸುತ್ತಾರಲ್ಲ ಅದು ನಿಮಗೆ ಎಂದೆಂದಿಗೂ ಒಳ್ಳೆಯದಾಗುತ್ತೆ ಹೀಗೆ ಮುಂದೆ ಸಾಗಲಿ ಉಪಹಾರ ಕೇಂದ್ರ ಇನ್ನು ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಜ್ಯೋತಿ ಮತ್ತು ಶ್ರೀನಿವಾಸ್ ಅವರೇ, ಧನ್ಯವಾದಗಳು
@nagendras4428
@nagendras4428 2 года назад
Love u Dr Rajkumar ....anna andre rajana aste namage
@krishnegowdakb9915
@krishnegowdakb9915 Год назад
ನೀವು ನಿಮ್ಮ ಕುಟುಂಬ ಹೀಗೆ ಸಾವಿರಾರು ವರ್ಷಗಳು ಜನ ಸೇವೆ ಮಾಡುವ ಶಕ್ತಿ ಆ ಭಗವಂತ ಕೊಡಲಿ . 🙏
@Aaron-my3eq
@Aaron-my3eq 2 года назад
Jothi akka and srinivas uncle❤ may god blz ❤
@manjunathdas.lokalmovi82
@manjunathdas.lokalmovi82 2 года назад
ಒಳ್ಳೆದಾಗಲಿ ನಿಮಗೆ
@shankarn5440
@shankarn5440 2 года назад
ಅಣ್ಣಾವ್ರು ಹೇಳಿದ ಅನ್ನದಾತರು ನೀವೇ.
@SANJAYSINGH_73
@SANJAYSINGH_73 2 года назад
Thank God! He didn't put his feet to stir the Idli batter!
@abhijain23
@abhijain23 2 года назад
correct
@gabsave
@gabsave 2 года назад
Your stomach has 2kg weight of bacteria, virus and fungi. Learn science first! 🤦🏻‍♂️
@maheshgh1969
@maheshgh1969 Год назад
In Allahabad I had to eat in a hotel by the side of a drain!! Several hotels are run on the road, that's okay?
@SANJAYSINGH_73
@SANJAYSINGH_73 Год назад
@@maheshgh1969 if you like to try, there are many in Bangalore too...
@rajraju4291
@rajraju4291 2 года назад
God bless you cinanna you and your family Dr raj fan's swathantra palya b.lore
@bunkseena2528
@bunkseena2528 2 года назад
4to 5 minutes nin kaiyalli iro hair Ella adralli mix agalveno
@umeshumesh.g3945
@umeshumesh.g3945 Год назад
Please tell them to use long spoon like kitchenware to mix the idli floor mixture and keeping hygiene. Very good, thanks for serving people 🙏
@BaLaJi0834
@BaLaJi0834 Год назад
Good taste I usually have my breakfast hear twice a week hear sunday bread pulav is good ❣️
@bplingeshlingesh8045
@bplingeshlingesh8045 Год назад
God bless you and your family
@journeywithsurya4028
@journeywithsurya4028 Год назад
ಎಲ್ಲಾ ಒಳ್ಳೇದು ಆಗಲಿ
@lokeshvloki9751
@lokeshvloki9751 2 года назад
God bless blessing🙏🙏⭐
@vishwanath7753
@vishwanath7753 2 года назад
one nd only god of Indian cinema past present future Dr. raj
@kumarraja9958
@kumarraja9958 2 года назад
Where there is a will, there is q way All the very best. Look forward more success.
@sanjayss3114
@sanjayss3114 2 года назад
Super test homeli tippen & lanch Tq
@darshan9526
@darshan9526 2 года назад
Nice video, hage @ badukinabutti channel please review badri pulao near devaiah park bus stop, they do very tasty veg pulaos in evening , also in morning they serve idly,poor ,vadas etc..,their establishment is more than 30 years old
@ashokdm7912
@ashokdm7912 Год назад
Olle uta...Nanu Sri Ram pura odrey Alle uta madodhu 🥳🥳🥳🥳
@madhubhat4793
@madhubhat4793 Год назад
ಹೋಟೆಲ್ ಚೆನ್ನಾಗಿದೆ.. ಆಂಟಿ ಮಾತ್ರ ಸೂಪರ್ ಸೇಕ್ಸಿ
@chittisrini35
@chittisrini35 Год назад
Morning Super breakfast 🙏🙏🙏🙏👍🇮🇳🇮🇳
@manoharhathikal7573
@manoharhathikal7573 2 года назад
Jai Rajkumar Ever green Hero
@ashokreddy3090
@ashokreddy3090 2 года назад
God bless your family brother &sister
@kiranshashiv1977
@kiranshashiv1977 Год назад
ನಾನು ಅಲ್ಲಿ ಊಟ ಮಾಡಿದಿನಿ ಸರ್ ತುಂಬ ಅರೋಗ್ಯ ಕರವಾದ ಊಟ ನಾವು ಅದುನ್ನ ರಾಜಕುಮಾರ್ ಹೋಟಲ್ ಅಂತೀರಿ ಸರ್ ಅಲ್ಲಿ ರಾಜಕುಮಾರ್ ಹಾಡು ಕೇಳಿಕೊಂಡು ಊಟ ಮಾಡಬಹುದು
@lokeshlokesh9056
@lokeshlokesh9056 Год назад
Yeli irodu sir idu
@lokeshlokesh9056
@lokeshlokesh9056 Год назад
Yelli irodu sir idu
@Monishag11
@Monishag11 2 года назад
ಅಣ್ಣಾವ್ರು❤️
@prasannakumars711
@prasannakumars711 Год назад
MAY THE GOD BLESS YOU ALL 🙏...MODALANE ADIGE ....YAARADARU HASIVAGI NIMMA HOTEL HATRA IDDARE AVARIGE KODI.....
@ArjunArjun-kj2jt
@ArjunArjun-kj2jt Год назад
Adbutha 🙏💕🌳
@rachagondapatil5473
@rachagondapatil5473 Год назад
Supper nice sir👌👍👌👍❤
@rajurajamani7556
@rajurajamani7556 2 года назад
Madam what you told about Mahadeshwara Swamy is real.
@thenaturalfreak1939
@thenaturalfreak1939 Год назад
When the entire world is giving water chutney, here I am so happy to see gatti chutney 👌🏻quality matters
@pauljoseph7097
@pauljoseph7097 Год назад
Superb
@premchandbhat9272
@premchandbhat9272 2 года назад
Aap yappa Kai ge kasidaara,bracelet Wella haakkodu hittu mix maadtaane....AA deevree kaapadbeku
@abhijain23
@abhijain23 2 года назад
galeeju janagalu
@rajurajuraj660
@rajurajuraj660 2 года назад
@@abhijain23 neene Dodd Lofer galeej Saab nan maga ..Turkaa
@rajarajeshwari1943
@rajarajeshwari1943 2 года назад
Nice 👌
@aravindg568
@aravindg568 2 года назад
ಜೈ ರಾಜವಂಶ
@Mdsharif-uj9pg
@Mdsharif-uj9pg 2 года назад
Nice
@kumarswamy4375
@kumarswamy4375 Год назад
God bless you 😉
@GOVINDARAJU-bs1fq
@GOVINDARAJU-bs1fq 2 года назад
Hard work never file 🙏
@haripriyam9577
@haripriyam9577 2 года назад
God bless you both ma
@mahic2k830
@mahic2k830 2 года назад
Ughe maadappa 🙏🙏🙏🙏
@maykarakale1019
@maykarakale1019 2 года назад
ಸೂಪರ್
@umasatish4676
@umasatish4676 2 года назад
Nimage innu innu yashassu sigali... Nimma hardwork ge olle palitamsha sikke siguthe...
@supernowwerememberasfather3487
@supernowwerememberasfather3487 2 года назад
Annavru ello ellello iddira great appaji. Ughe madappa. Ughe! Ughe!
@guruniranjan1578
@guruniranjan1578 Год назад
ಮಾದೇಶ್ವರ 🙏🙏🙏🙏
@ambrishambrish1741
@ambrishambrish1741 2 года назад
Very good
@creditratings2443
@creditratings2443 Год назад
good work keep it up
@kannadigachannelyt1015
@kannadigachannelyt1015 2 года назад
👌👌👌🌹🙏
@pavan356
@pavan356 2 года назад
@ 2:40 devrige kododu yede alla naivedya.
@user-of5di2mi8l
@user-of5di2mi8l Год назад
Nice video 👍😊
@puttaswamy4588
@puttaswamy4588 Год назад
Devaru nimmannu chennagittiraly namma Rudhaya poorvaka namanagalu
@suryakumara6669
@suryakumara6669 2 года назад
Super
@RajeshRaju-dx4ck
@RajeshRaju-dx4ck 2 года назад
Annavra ashivardha sada nimma mdlirali
@MantappaKutni-zg8rc
@MantappaKutni-zg8rc 3 месяца назад
ಉಗೇ ಉಗೇ ಮಾದೇಶ್ವರ 🙏🌹🙏
@Frustratedraiders
@Frustratedraiders 2 года назад
Very good 😝😝😝 without gloves he's preparing for idli., Lost my mood over idli's🙃🙃🙃
@vdstudycircle306
@vdstudycircle306 2 года назад
Big bro !! Maybe u expect that in a 5star hotel. Idli is done in the same way in all hotels and still, it's safe. As it steamed after
@Frustratedraiders
@Frustratedraiders 2 года назад
@@vdstudycircle306 Maybe., But it's hard to see the making before eating... There are lot many gloves to wear and make it in a hygiene way... EOD of course even I'll have idli when I'm totally gone hungry 😅😅😅 If we don't see the making then there's no issues., We'll think to have it if we saw the making... Not just idli whatever the food it might be... We can't help it 😅😅😅
@rangukingbadami7434
@rangukingbadami7434 Год назад
Super sir
@keshavb5177
@keshavb5177 Год назад
super.pereesss
@chethankumar7058
@chethankumar7058 Год назад
ಅಣ್ಣಾವ್ರು ಅಬ್ಬಾ
@user-el7qm7pb3h
@user-el7qm7pb3h 2 года назад
👌👌👌👌👌
@sujataganagi7045
@sujataganagi7045 2 года назад
Very nice to see you n lot to learn from you,all the best for your life
@dineshadinesha8142
@dineshadinesha8142 2 года назад
I find funny he mixed iddli ittu but heartly good
@surajs2157
@surajs2157 2 года назад
Good sis yella dewara daye..modi g photo nodi kushi ahithu..
@channamallikarjunswamy4198
@channamallikarjunswamy4198 2 года назад
77 Odeya Muddu Madappa ne eddu baarappa ee Hotelna Uddara madappa Best of luck from Dr. Rajanna & Dr. Punith Ashwini Family fan
@ramabhat1424
@ramabhat1424 2 года назад
Good Tx
@vijaykumar-fp3nz
@vijaykumar-fp3nz 2 года назад
Good
@photoshri794
@photoshri794 Год назад
Noorukala chennagi Nimma hotel nadeyali 👌👌👌
@shashidharaamshashi530
@shashidharaamshashi530 2 года назад
God bless your Raj Hotel May God gives you more and more good health and welth for your work 👍👍👍
@prabhurajgpatil808
@prabhurajgpatil808 Год назад
🙏🙏💐
@dhoreswamy257
@dhoreswamy257 2 года назад
Uge madappa uge madappa super jai rajanna ,jai punith Rajkumar
@vijaykumarsiddaramaiah6372
@vijaykumarsiddaramaiah6372 2 года назад
i will visit
@jayaramvk2533
@jayaramvk2533 Год назад
Super sir, ellibaruthe sir Navu baruthivi, address Beku. ,,
Далее
100❤️
00:18
Просмотров 667 тыс.
Roti machine ✨️👍
2:13
Просмотров 951