No build up's ,,, sweet and small home ,,, u include jaswik in every video ,,, that innocence of t kid automatically becomes a stress buster for viewers ,,, so well done bro👍👌🙏...
ನಿಮ್ಮ ವಿಡಿಯೋ ನೋಡಿ ನನಗೆ ಏನ್ ಅನ್ನುಸ್ತು ಅಂದರೆ ಯುಟ್ಯೂಬ್ ಚಾನೆಲ್ ಗಳಲ್ಲಿ ಓಂ ಟೂರ್ ಮಾಡ್ತೀವಿ ಅಂತ ಶೋಗಳು ಕೊಡವರಿಗೆ ನಿಮ್ಮ ಹಾಸ್ಯ ರೂಪದಲ್ಲಿ ಅವರಿಗೆಲ್ಲ ಬಟ್ಟೆಯಲ್ಲಿ ಸುತ್ತಿಕೊಂಡು ಹೊಡೆದಂಗ್ ಇತ್ತು 😂😂 ಸೂಪರ್ ಬ್ರದರ್