Тёмный

ನಮ್ಮೊಳಗಿನ ಸತ್ಯವನ್ನು ಸಹಜವಾಗಿ ತಿಳಿಯಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿ 

Avadhootha
Подписаться 272 тыс.
Просмотров 2,2 тыс.
50% 1

ನಮ್ಮೊಳಗಿನ ಸತ್ಯವನ್ನು ಸಹಜವಾಗಿ ತಿಳಿಯಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿ
ನಾವು ಧ್ಯಾನ ಮಾಡುವುದು ಅಂದರೆ ನಮ್ಮೊಳಗಿನ ಚೈತನ್ಯವನ್ನೇ ನಾವು ಧ್ಯಾನ ಮಾಡುವುದು. ಅಂದರೆ ನಾವು ನಮ್ಮೊಳಗಿರುವ ಕಾರಣ ಶರೀರವನ್ನು ಧ್ಯಾನ ಮಾಡುವುದು ಎಂದರ್ಥ. ಇದನ್ನು ಸ್ವಸ್ವರೂಪ ಅನು ಸಂಧಾನ ಎಂದು ಭಗವದ್ಪಾದರು ಹೇಳುತ್ತಾರೆ. ಧ್ಯಾನ ಮಾಡುವುದರಿಂದ ಶರೀರದ ಎಲ್ಲಾ ಭಾಗಗಳಿಗೂ ಉಸಿರು ಸಮಾನವಾಗಿ ಹಂಚಿಕೆಯಾಗುತ್ತದೆ. ಇದರಿಂದ ನಮ್ಮ ಆರೋಗ್ಯ ಮತ್ತು ತ್ವಛೆಯಲ್ಲಿ ಬೆಳವಣಿಗೆಯುಂಟಾಗುತ್ತದೆ. ಧ್ಯಾನ ಮಾಡುವ ಸಂದರ್ಭದಲ್ಲಿ ನಮ್ಮ ಉಸಿರಾಟವನ್ನು ಸಾಮಾಣ್ಯ ವೇಗದಲ್ಲಿ ಹಗುರವಾಗಿ ಒಳಗೆ ಎಳೆದುಕೊಂಡು ನಿಧಾನವಾಗಿ ಬಿಡುವುದರಿಂದ ನಮ್ಮ ಶರೀರದ ಹೆಬ್ಬೆಟ್ಟಿನಿಂದ ನೆತ್ತಿಯ ತನಕ ಹಗುರವಾದ ಅನುಭವ ಸಿಗುತ್ತದೆ. ಇದನ್ನೇ ಧ್ಯಾನ ಅನ್ನುವುದು. ತನ್ನನ್ನು ತಾನು ಅರಿತ ದಿನ ಸತ್ಯದ ಪರಾಕಾಷ್ಟೆಯ ಪರಿಚಯ ಆಗುತ್ತದೆ ಎಂದು ವಚನಕಾರರು ಹೇಳಿದ್ದಾರೆ. ಇದಕ್ಕೆ ಯಾವುದೇ ವಸ್ತ್ರ, ಆಹಾರ ನಿಬಂಧನೆಗಳೂ ಇಲ್ಲ. ಅವನವನ ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ಧ್ಯಾನ ಮಾಡುವುದೇ ಸಹಜ ಮಾರ್ಗ. ಇದರಿಂದ ಸತ್ಯವನ್ನು ಸಹಜವಾಗಿ ನೋಡಲು ಸಾಧ್ಯವಾಗುತ್ತದೆ.

Опубликовано:

 

14 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 9   
@sunithabs327
@sunithabs327 Месяц назад
ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏 ಜೈ ಶ್ರೀ ಗುರು ದೇವ ದತ್ತ 💐💐💐🙏🙏🙏🙏🙏
@kannadakula265
@kannadakula265 Месяц назад
ಭಾರತೀಯ ಆಧ್ಯಾತ್ಮ ಪರಂಪರೆ ಸತ್ವ ಮತ್ತು ತತ್ವವನ್ನ ಇದಕ್ಕಿಂತ ಸರಳವಾಗಿ ಹೇಳ್ಲಿಕ್ಕೆ ಸಾಧ್ಯವಿಲ್ಲ.....❤❤
@vasudagiridhargiridhar190
@vasudagiridhargiridhar190 Месяц назад
ಜೈ ಗುರುದೇವ ದತ್ತ 🙏🏻🙏🏻🙏🏻🌹❤️🙇🏻‍♀️
@sureshg3586
@sureshg3586 Месяц назад
🙏🙏 ಜೈ ಗುರುದೇವ್ 🙏🙏
@sharadhammakr2241
@sharadhammakr2241 Месяц назад
Om Namo Bhagavathe Nithyanandaya 🌹 🙏 🙌
@sowmyam1605
@sowmyam1605 Месяц назад
Dattatreya Om namah shivaya shree sadanandaya namaha
@shruthashrijingade1113
@shruthashrijingade1113 Месяц назад
❤🙏❤
Далее
Beautiful gymnastics 😍☺️
00:15
Просмотров 13 млн
НОВАЯ ПАСХАЛКА В ЯНДЕКСЕ
00:20
Просмотров 505 тыс.
Venkatachala Avadhoota speech
26:05
Просмотров 17 тыс.
Beautiful gymnastics 😍☺️
00:15
Просмотров 13 млн