ಅಕ್ಕ ನಮ್ಮ ಅಮ್ಮ ತಿರ್ಕೊಂಡಾಗ ನಮ್ಮ ತಮ್ಮಗ ಒಪರೇಷನ್ ಆಗಿತ್ತು ನಮಮ್ಮ ನಾಳೆ ತಿರ್ಕೊಂತಾಳ ಅಂದ್ರ ಅದರ ಹಿಂದಿನ ದಿನ ನಮ್ಮ ತಮ್ಮಗ ಒಪರೇಷನ್ ಆಗಿತ್ತು ಅಕ್ಕ ನಮ್ಮ ತಮ್ಮನ ಮೇಲೆ ಬಹಳ ಜೀವ ಈದಿಳು ಆದ್ರೆ ಅವನೇ ನಮಮ್ಮಗ ಕಡೆದಿನ ಅವ್ಳು ಮುಖ ನೋಡೋ ಭಾಗ್ಯ ಅವ್ನಿಗಿ ಇಡ್ಲಿಲ್ಲ ಆ ದೇವ್ರು ನಂಗು ಈದೇ ಬೇಜಾರು ಅಕ್ಕ 😭😭😭😭🙏🏻🙏🏻miss you maa❤️🌍🥰