ಪಾಶ್ಚಾತ್ಯ ಪ್ರಭಾವಕ್ಕೊಳಗಾಗಿ ನಮ್ಮ ಆಹಾರ ಬದಲಾಗಿದೆ. ಸ್ಥಳೀಯ ಬೆಳೆಗಳ ಬಳಕೆಯನ್ನ ನಿಲ್ಲಿಸಿರುವುದರ ಪರಿಣಾಮ ನಮ್ಮ ಆರೋಗ್ಯವನ್ನ ಹಾಳೂ ಮಾಡುತ್ತಿದೆ.. ಹಾಗಾದ್ರೆ, ನಮ್ಮ ಆಹಾರದಲ್ಲಿ ಆಗಬೇಕಿರೋ ಬದಲಾವಣೆಗಳೇನು..? ನಮ್ಮ ಭ್ರಮೆಗಳು ನಮ್ಮನ್ನ ದಾರಿ ತಪ್ಪಿಸುತ್ತಿರುವುದೆಲ್ಲಿ..? ಡಾ. ಖಾದರ್ ಹೇಳ್ತಾರೆ ಕೇಳಿ.
14 авг 2017