ದೇವಿಯ ಹಿನ್ನೆಲೆಯನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ ನಾವು ಕೂಡ ಆ ಸಿಗಂದೂರು ತಾಯಿ ಚೌಡೇಶ್ವರಿ ದೇವಿಯನ್ನು ದೃಢ ಭಕ್ತಿಯಿಂದ ನಂಬಿ ಆರಾಧನೆ ಮಾಡುತ್ತಿದ್ದೇವೆ ಆ ತಾಯಿ ಅನುಗ್ರಹದಿಂದ ನಮ್ಮ ಎಲ್ಲಾ ಕಷ್ಟಗಳು ಕೂಡ ನಿವಾರಣೆಯಾಗಿದೆ ಬಲ್ಲವರೇ ಬಲ್ಲರು ಬೆಲ್ಲದ ರುಚಿಯ ಎನ್ನುವಂತೆ ಆ ಮಹಾತಾಯಿ ಚೌಡೇಶ್ವರಿ ಲೀಲೆಯೂ ಆಕೆಯನ್ನು ಆರಾಧಿಸುವ ಭಕ್ತರಿಗೆ ಮಾತ್ರ ಗೊತ್ತು❤😍
ನಮಸ್ತೆ ಮೇಡಂ ನಾವು ನಿಮ್ಮ ವಿಡಿಯೋ ಎಲ್ಲ ನೋಡಿದ್ವಿ ನಾವು ತುಂಬಾ ಕಷ್ಟದಲ್ಲಿದ್ದೇನೆ ನನ್ನ ಆರೋಗ್ಯ ಸಮಸ್ಯೆ ತುಂಬಾ ಸರಿಯಿಲ್ಲ ನಮ್ಮದು ಒಂದು ವರ್ಷದಿಂದ ಆರೋಗ್ಯ ಸಮಸ್ಯೆ ತುಂಬಾನೇ ಹೆಸರು ಮಾಡುತ್ತಿದ್ದೀರಿ ಎಲ್ಲಾ ಕಡೆ ಹೋಗಿ ಬರ್ತಾರೆ ದೇವಸ್ಥಾನಗಳಿಗೆ ನಾವು ಎಲ್ಲಮ್ಮನ ದೇವಸ್ಥಾನಕ್ಕೆ ಹೋಗಿದ್ದೇವೆ ಛೋಟಾ ನಿಕೆರೆ ಗೋ ಸಹ ಬಂದಿದ್ದೀವಿ ನಮಗೆಲ್ಲ ಪರಿಹಾರ ಸಿಕ್ಕಿಲ್ಲ ನೀವು ಹೋಗಿದ್ದರಲ್ಲ ಫಸ್ಟ್ ಚೌಡೇಶ್ವರಮ್ಮ ದೇವಸ್ಥಾನಕ್ಕೆ ಹೋಗಿ ನಿಮ್ಮ ಆರೋಗ್ಯ ಸಮಸ್ಯೆ ಫಸ್ಟ್ ಬಗ್ಗೆ ರಿತಲ ದೇವಸ್ಥಾನ ಎಲ್ಲಿ ಬರುತ್ತೆ ಅದರ ಅಡ್ರೆಸ್ ಕೊಡಿ ದಯವಿಟ್ಟು
Oooo sri Chowdeshawariye namhaa Tayi ellarigu suka shanti nemdi kottu kapadali Hulikallu nam uta hattira irodu sir but navu node I'll tq for giving this information. 🙏🏻🙏🏻🙏🏻🌺
❤ಓಂ ಶ್ರೀ ಚೌಡೇಶ್ವರೀ ದೇವೀ ನಮಃ ❤ ತುಂಬಾ ಚೆನ್ನಾಗಿ ಹೇಳಿದಿರಿ ಚಿಕ್ಕಮ್ಮ ಚಿಕ್ಕಪ್ಪ, ಏನು ನಡೆದರೂ ದೇವಿಯ ಆಸೆಯಂತೆ. ಚೌಡೇಶ್ವರಿ ದೇವಿಯು ಎಲ್ಲರಿಗೂ ಸಂಪತ್ತು ಆರೋಗ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ. ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ನಮಃ
Nana hellavu Nan amma ne.thaye bhagge henu helidhru kammi ne hestu helidhru kammi ne.nange jeeva jevna hellavu Nan amma ne.16 varsha aythu nam amma na Kai edidu.amma adhre thakshna adhe nimsha Dali yavdharu rupadali bharthale.nangu amma gu ero prithi heloke hagala nija Nan amma thaye ninu Nan prithi nine Nan nambike nine nanu kushi nine Nan amma haste 🙏🙏🙏