Indian tax payer pays only 12% of total income after 2014,,before that only 4%was the income from tax payers ..rest of it comes from gst ,corporates , loan ,exports etc ..secondly after 1947tax Payer was only less than 0.1%,,rest of 99.9%incomes from sales ,corporates are beggar who have lakhs crore from poor people money ..so its immaturity and idiotic statement..
ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ತಾವು ನೀಡಿದ್ದೀರಿ. ಯಾವುದೇ ದೇಶದ ಅಭಿವೃದ್ಧಿಯನ್ನು ಅಲ್ಲಿ ನೆಲೆಸಿರುವ ಬಡ ಜನರ ಅಭಿವೃದ್ಧಿಯ ಆಧಾರದ ಮೇಲೆ ಅಳೆಯಲಾಗುತ್ತದೆ. ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾದಂತೆ ದೇಶವು ಪ್ರಗತಿಯ ಹಾದಿಯಲ್ಲಿ ಮುನ್ನುಗ್ಗುತ್ತಿದೆ ಎಂದು ಅರ್ಥ. ಇದು ಈಗಾಗಲೇ ಅಭಿವೃದ್ಧಿಯನ್ನು ಸಾಧಿಸಿರುವ ದೇಶಗಳನ್ನು ಗಮನಿಸಿದರೆ ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಅದರೂ ನಾವು ನಮ್ಮ ಅಲ್ಪ ಬುದ್ಧಿಯನ್ನು, ಸಂಕುಚಿತ ಮನೋಭಾವವನ್ನು ಬಿಡುವುದಿಲ್ಲ... ಅದಕ್ಕೆ ನಮ್ಮ ದೇಶ ಇನ್ನೂ ಕೂಡ ಬಡ ಜನರಿಂದ ತುಂಬಿ ತುಳುಕಿ ಒದ್ದಾಡುತ್ತಿದೆ...
ಒಂದು ಚಾನಲ್ ಬಿಜೆಪಿ ಬಗ್ಗೆ ಹೋಗುಳುತ್ತೆ.ಇನ್ನೊಂದು ಚಾನಲ್ ಕಾಂಗ್ರೆಸ್ ಬಗ್ಗೆ ಹೋಗುಳುತ್ತೆ . ಯಾರನ್ನು ನಂಬುವದು ಯಾರನ್ನು ಬೀಡುದು ಗೊತ್ತೇ ಆಗಿತ್ತಿಲ್ಲ.ಮೊದಲು ಪಕ್ಷ ವನ್ನು ಬಿಟ್ಟು ಮಾತನಾಡಿ .
Siddaramaih 5 Years government nalli Ada Abhiruddi bagge Thilisi -Schools, College s, Medical Colleges, Engineering College, Hospitals, Roads, Bridges, Drinking water, Irrigation project, Industry, Jobs, Government Jobs bagge, komu uddesha Savu bagge Thilisi
ಹೋಗ್ಲಿ sir ನೀವು ಏಷ್ಟು TAX ಕಟ್ಟಿದಿರ್ ಇನ್ನೂ ಯಾವ ರೀತಿಯ ಸರಕಾರ ಮಾಡ್ಬೇಕು ಅಂತ ನೀವೇ ಹೇಳಿ sir Nimge ಯಾವ system ತಂದ್ರು Sari Agalla Nimde ಸರಕಾರ ಈಗ ಇದೇ ಅಲ್ವಾ ನೋಡೋಣ ಏಷ್ಟು ಜನಗಳಿಗೆ Free ಕೊಡ್ತೀರಾ ಅಂತ
U are 100%right. Corporates get freebies in the form of , free land fre water tax free incom. High GST regime is kiling the poor. Mohandas pai istalking against the fundamental rights of the people. Right to food health, education and shelter is the fundamental right of every citizen of thiscountry. He is MAUVADI.
Thumba thanks nima jana jagrithi horatake jaivagali paianthavrige. Dikaraviali pai thinuva rice bealadirvidu namanthavara sharmadinda dundindale anchabuthagala sayavilade anna bealedu thindare aga pai namagintha savakara
Very good presentation. Govt. shall find out the poorest of the poor families and the freebies as announced shall go to only these families who are entitled.
ಸರ್ ಇದನ್ನ ನೀವಾದ್ರೂ ಹೇಳಿದ್ರಲ್ಲ.. ಯಾವನೋ ಒಬ್ಬ ಸ್ಯಾಲರಿ ಲಿ ಕಟ್ ಆಗ್ತಾ ಇರೋ ಇನ್ಕಮ್ ಟ್ಯಾಕ್ಸ್ ಇಂದ ಇಡೀ ದೇಶ ನಡೀತಾ ಇದೆ ಅಂತಾ ಭ್ರಮೆ ಲಿ ಇದ್ದರೆ.. ನಮ್ಮ ದೇಶ ಯಾವ ಕಡೆ ಹೋಗ್ತಾ ಇದೆ.. ಇವರೆಲ್ಲ ನಿಜ್ವಾಗ್ಲೂ ವಿದ್ಯವಂತರ.. ನಮ್ಮ ದೇಶ ನಿಜ್ವಾಗ್ಲೂ ಉದ್ದಾರ ಆಗುತ್ತಾ.. ಇಡೀ ದೇಶ ಹಾಳಾಗ್ತಿದೆ ಅದಕ್ಕೆ ನೇರವಾಗಿ ಹೊಣೆ ವಿದ್ಯವಂತರೆ
ಅಲ್ಲ ಸರ್ ಈವತು tax ಭಗ್ಗೇ ಚೆನ್ನಾಗಿ ಹೇಳಿದ್ರು ಅದು ನಾನು ಒಪ್ತಿನಿ good ಸರ್ ಅದೇ ಕಾಂಗ್ರೆಸ್ ಪಕ್ಷ 2G ಹಗರಣ 2000 ಕೋಟಿ ಡೆಕ್ಕನ್ ಹೆರಾಲ್ಡ್ ಹಗರಣ ಕೋಟ್ಯಂತರ ರೂಪಾಯಿ. ಕಾಮನ್ ವೆಲ್ತ್ ಗೇಮ್ಸ್ 70000ಸಾವಿರ ಕೋಟಿ ಹಗರಣ ಅದು ಅಲ್ದೇ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅದೆಷ್ಟು ಕೋಟಿ ಅಂತ ಲೆಕ್ಕ ಸಿಗತಿಲ್ಲ ಇದೆಲ್ಲ ಯಾರದು ಸಾರ್ ದುಡ್ಡು ಅದರ ಭಾಗ್ಗೆ. ವೀಡಿಯೋ ಮಾಡೋಕೆ ಹೇಳಿ ಸರ್ plz
@@nanjundaswamy3277 ನೀವು ಹೇಳ್ತ ಇರೋದು ಸರಿಯಾಗಿ ಇದೆ.. ಆದ್ರೆ ನೋಡಿ ರಾಜಕೀಯ ಒಂದು ಹೊಲಸು.. ಆಳ ಹುಡುಕಿ ಹೋದ್ರೆ ಕೆಟ್ಟದೆ ಸಿಗೋದು. ಸತ್ತ ಹೆಣ 50 ವರ್ಷ ಆಗಿರೋದು ಹುಡುಕಿದ್ರೆ ಏನು ಸಿಗುತ್ತೆ ನಿಮಗೂ ಗೊತ್ತು.. ಆದ್ರೆ ನಾವು ನೀವು ನೋಡ್ಬೇಕಾಗಿರೋದು ಕೆಟ್ಟ ಭ್ರಷ್ಟ ಆಗಿರೋ ದಿನಗಳನ್ನು ಮತ್ತೇ ಮಾರುಕಳಿಸ ದಂತೆ ನೋಡೊಕೊಂಡು ಮುಂದಿನ ಭವಿಷ್ಯ ಮುಂದಿನ ಪೀಳಿಗೆ ಗೆ ಒಳ್ಳೇದು ಮಾಡುವ ಆಗೇ ಸಮಾಜದಲ್ಲಿ ಶಾಂತಿ ಕೆಡದಾಗೆ ಇರೋ ಅಂತಾ ವ್ಯಕ್ತಿ ಗಳನ್ನು ಚುನಾವಣೆ ಯಲ್ಲಿ ಚುನಾಯಿತಾ ಪ್ರತಿನಿಧಿ ಗಳನ್ನು ಚುನಾಯಿಸ ಬೇಕು ಅಷ್ಟೇ
Sir I appreciate your logical explanation. No freebies please . Take work for Rs 50 and pay Rs 100...very good Now people become lazy.. not working due to freebies..
How do you say higher caste always suppress lower cast? So many lower caste are taking govt benefits rather than upper caste.... Why are you talking smooth on congress? Why do you kept aside bitti bhagya matter? How much amount congress has given to you?