ವೇದಕ್ಕ ಅವರೇ ನಿಮ್ಮ ಪೂಜೆ ಅಡಿಗೆ ನೀವು ಹಾಕುವ ರಂಗೋಲಿ ನಮ್ಮ ಮನಸ್ಸಿಗೆ ತುಂಬಾ ಇಷ್ಟ ಆಗುತ್ತದೆ ನಮ್ಮ ಅಜ್ಜಿಯವರು ಹೀಗೆ ಮಾಡುತ್ತಿದ್ದರು ಈಗಿನ ದಿನದಲ್ಲೂ ನೀವು ಇಷ್ಟೆಲ್ಲ ಮಾಡುತ್ತೀರಿ ನಮಗೆ ತುಂಬಾ ಇಷ್ಟವಾಗುತ್ತದೆ ಹೀಗೆ ನಿಮ್ಮ ಕೆಲಸ ಮುಂದುವರಿಸಿ ನಿಮಗೆ ಒಳ್ಳೆಯದು ಮಾಡುತ್ತಾನೆ ವೆಂಕಟರಮಣ 🌹🙏🏻🙏🏻
Hare Srinivasa Veda avrige Vijaya dashami shubashyagalu. Super video. Nimminda nanu baal kaltenri thank u very much nimma ibbaru makkalu clever iddar all the best
ಹಾಯ್ ವೇದ ಅವರೇ ಹೇಗಿದ್ದೀರಿ ನಾನು ನಿಮ್ಮ ಹೊಸ ಸಬ್ಸ್ಕ್ರೈಬರ್ ನಾನು ನಿಮ್ಮ ವಿಡಿಯೋ ನೋಡಿದೆ ನಿಮ್ಮ ಪೂಜೆ,ರಂಗೋಲಿ ಎಲ್ಲ ತುಂಬ ಹಿಡಿಸಿತು ಅದಿಕ್ಕೆ ಸಬ್ಸ್ಕ್ರೈಬ್ ಆದೆ ಹೀಗೆ ಒಳ್ಳೆ ಒಳ್ಳೆ ದೇವರ ವಿಷಯ,ಟಿಪ್ಸ್ ಹೇಳಿ ❤❤😊ಬೆಂಗಳೂರಿನಿಂದ❤❤
Hi....veda..... ಖರೇನ 4-5 ದಿನ ನಿಮ್ಮ vlogs ನೋಡಿಲ್ಲ...ಏನೋ ಒಂಥರಾ ಕಳಕೊಂಡ ಹಾಗೆ ಆಗಿತ್ತು...but shorts ನೋಡಿದ್ದೆ ..... daily routine ನಲ್ಲಿ relax and motivate ಆಗಲ್ಲಿಕ್ಕೆ ನಿಮ್ಮ videos ಬೇಕು.... occasions... festivals ಆದಮೇಲೆ relax ಆಗಲ್ಲಿಕ್ಕೆ ನಿಮ್ಮ videos ಬೇಕು....totally ನೀವು ಬೇಕೇ ಬೇಕು 😊...... ಎಲ್ಲಾ ಅಡಿಗೆ super.. ಹೋಳಿ ಗೆ ಅಂತು ಮಸ್ತ.....rest ಮಾಡ್ರಿ....❤😊
Est Khushi agtad ri mami nimma vediyo nodlikke adann helikke agudilla... Rutin msg haklikke agirangilla but vedio matra miss madangilla.. neevu heluv small small tips esto help agtirtav ri mami... Happy Dasara ri mami banni togond bangarad hage erona..