ನಿಮ್ಮ ಮನೆಯ garden super🎉. ನಮ್ಮ ಅಮ್ಮನ ಮನೆಯಲೂ ಹಾಗೆ,ನಿಮ್ಮ ಅತ್ತೆ ಹೇಗೆ ಮಕ್ಕಳಂತೆ ನಾಜೂಕಾಗಿ ಪಾಲಾನೆ ಮಾಡ್ತಿದಾರೆ ಹಾಗೆ ನಮ್ಮ ಅಮ್ಮನೂ ಕಾಳಜಿಯಿಂದ ಚಂದದ ಗಾರ್ಡನ್ ಬೆಳೆಸಿದ್ದಾರೆ😊.
ನಿಮ್ಮ ಅತ್ತೆ ತುಂಬಾ ಚೆನ್ನಾಗಿ ಹೂತೋಟ ಮಾಡಿದ್ದಾರೆ ❤❤❤ನಮಗೂ ಗಿಡಗಳನ್ನು ಕೊಡಲು ಶಿಫಾರಸು ಮಾಡಿ 😄😄😄ಅತ್ತೆ ಸೊಸೆ ಸೂಪರ್ 🥰🥰ಇನ್ನೂ ಹೆಚ್ಚಿನ ಗಿಡಗಳನ್ನು ಬೆಳೆಸಲಿ ನಿಮ್ಮ ಅತ್ತೆ ನಾವು ನೋಡಿ ಖುಷಿಪಡ್ತೀವಿ 👍👍