Тёмный

ನಮ್ಮ ಸಂಬಂಧಗಳು ಹೀಗಿದ್ದರೆ ಅಲ್ಲಿ ಕಲಹಗಳು ಖಚಿತ | ಅವಧೂತ ಶ್ರೀ ವಿನಯ್ ಗುರೂಜಿ 

Avadhootha
Подписаться 272 тыс.
Просмотров 1,1 тыс.
50% 1

ನಮ್ಮ ಸಂಬಂಧಗಳು ಹೀಗಿದ್ದರೆ ಅಲ್ಲಿ ಕಲಹಗಳು ಖಚಿತ | ಅವಧೂತ ಶ್ರೀ ವಿನಯ್ ಗುರೂಜಿ
ಮನುಷ್ಯನ ಸಂಬಂಧಗಳ ಮೌಲ್ಯವು ವಸ್ತುಗಳ ಅಥವಾ ನಿರ್ಜೀವಿಗಳ ಮೇಲೆ ಅವಲಂಬಿತವಾಗಿರುತ್ತವೆ. ಯಾರ ಪ್ರೀತಿ, ಸ್ನೇಹ ನೈತಿಕತೆ, ಸತ್ಯ ಮತ್ತು ಪಾರದರ್ಶಕತೆಯಿಂದ ಕೂಡಿರುತ್ತದೋ ಆ ಸಂಬಂಧ ಯಾವ ಕಾಲಕ್ಕೂ ಹಾಳಾಗುವುದಿಲ್ಲ. ಸುಧಾಮ ಮತ್ತು ಕೃಷ್ಣ, ಹರಿ ಮತ್ತು ಹರ ಇವರುಗಳ ಪ್ರೀತಿಯೂ ಹೀಗೆ ಇತ್ತು. ಬುದ್ದ ಪೂರ್ಣಿಮೆಯನ್ನು ತಿಳಿಯಲು ಹೊರಟವರು ಬುದ್ದನ ಹುಟ್ಟು, ಬುದ್ದನ ಪ್ರಶ್ನೆಗಳು ಮತ್ತು ಬುದ್ದನಿಗೆ ಜ್ಞಾನ ಪ್ರಾಪ್ತಿಯಾಗಲು ಬುದ್ದ ತೆಗೆದುಕೊಂಡ ನಿರ್ಧಾಗಳ ಬಗ್ಗೆ ತಿಳಿದುಕೊಳ್ಳಬೇಕು. ಹಾಗೆಯೇ ಸ್ವಯಂ ಪ್ರಶ್ನೆಗಳನ್ನು ಮಾಡಿ ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಬೇಕು. ಅದರಿಂದ ತನ್ನನ್ನು ತಾನು ತಿಳಿಯುವ ಪ್ರಕ್ರಿಯೆಯನ್ನು ನಾವು ಮಾಡಬೇಕು.

Опубликовано:

 

26 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 5   
@sunithabs327
@sunithabs327 25 дней назад
ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏 ಜೈ ಶ್ರೀ ಗುರು ದೇವ ದತ್ತ 💐💐💐🙏🙏🙏🙏🙏
@balumanoj8942
@balumanoj8942 24 дня назад
ಓಂ ಶ್ರೀ ಗುರುದೇವ ದತ್ತ 🌹🙏🌹
@vradha6211
@vradha6211 25 дней назад
ಜ್ಞಾನ ವೃದ್ಧ ಎಂದರೆ ಹೀಗೆ ಇರಬೇಕು ಜ್ಞಾನದ ಅಗತ್ಯ ಎಲ್ಲರಿಗೂ ಬೇಕಾಗಿದೆ
@radhikapatil2429
@radhikapatil2429 25 дней назад
🙏🏼🙏🏼🙏🏼
@shruthashrijingade1113
@shruthashrijingade1113 25 дней назад
💞👍👌🫶💞
Далее
Venkatachala Avadhoota speech
26:05
Просмотров 17 тыс.