Really I went back my Singapore days ( 2013- 2016) ಮತ್ತೆ ಹಳೆ ನೆನೆಪು ಆಯ್ತು .. ನಾವು Punggol ಹಾಗು Tampines ಅಲ್ಲಿ ಇದ್ವಿ. Husband office Raffles Place ಅಲ್ಲಿ ಇತ್ತು .. ಈಗಲೂ friends ಇದಾರೆ .. ಈಗ RU-vid ಮೂಲಕ ನೀವು ಹೊಸ friend add ಆಗಿದೀರ..Thank you refreshed my old memory 🙏😊
Mom n daughter are very gorgeous in traditional wear, mysore girls r so soft n u hv lots of patience really i like ur vlogs keep going n u r so simple n pretty both
Very nice vlogs. Your vlogs are simply superb. Your voice texture is really nice. No over acting. Your simplicity is really appreciated. May God bless you and your family. I am also from Mysore.
@@WinDreamznavu yade antivi from shivmogga ಹ್ಯಾಪಿ ರಕ್ಷಾ ಬಂಧನ್ ಅಶ್ವಿನ್ ಬ್ರೋ😊ಅಶ್ವಿನ್ ಬ್ರದರ್ ಗೆ ಸ್ವಂತ ಅಕ್ಕ-ತಂಗಿ ಯಾರಿಲ್ಲ ನಾನು ಅವರ ಸಹೋದರಿಯ ಸ್ಥಾನದಲ್ಲಿ ವಿಶ್ ಮಾಡುತ್ತಿದ್ದೇನೆ🎉🎉❤
ನಿಮಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ನಾವು ಸಹ ವರಮಹಾಲಕ್ಷ್ಮಿ ಹಬ್ಬವನ್ನು ತುಂಬಾ ಸಿಂಪಲ್ ಆಗಿ ಆಚರಿಸಿದ್ದೇವೆ. ನಿಮಗೆ ಒಂದು ವಿಷಯ ಹೇಳಬೇಕಿತ್ತು ದೇವರಿಗೆ ಇಡುವ ಪ್ರಸಾದವನ್ನು ನೈವೇದ್ಯ ಎನ್ನುತ್ತಾರೆ. ತಿಥಿಯಲ್ಲಿ ಇಡುವ ಅಡಿಗೆಗೆ ಎಡೆ ಎನ್ನುತ್ತಾರೆ. ತಪ್ಪಾಗಿ ಭಾವಿಸಬೇಡಿ.