🙏🌍🗼ನೋಡ್ತಾ ಇರೋ ನಮಗೆ ಆತಂಕ ಆಗ್ತಾ ಇತ್ತು Wonderful ಮಳೆಗಾಲದಲ್ಲಿ ವಿರಳ ಜನ ಇರೋ ಪ್ರದೇಶದಲ್ಲಿ ನಿಮ್ಮ ಸಾಹಸ ರಿಸ್ಕ್ ಮೆಚ್ಚಬೇಕಾಗಿರೋದು ಅದರೆ ದಯಮಾಡಿ ಎಚ್ಚರವಾಗಿರಿ Be always safe . ಅದ್ಬುತವಾಗಿ ಮೂಡಿಬಂದಿದೆ ಮುಂದುವರೆಯಲಿ
44 k views but subscribers just 10 k eno edu guru ?? Kannadigarige kanndigare suport madade edre hege ??! Support him ....let him explore more countries
ಸೂಪರ್ ಬ್ರೋ ಸಖತ್ತಾಗಿದೆ. ನಮಗೂ ಈ ತರಾ ಮಾಡೋಕ್ ತುಂಬಾ ಆಸೆ ಎನ್ ಮಾಡೋದು ಕಮ್ಮಿಟ್ಮ್ಮೆಂಟು ಮಾಡೋಕ್ಕೆ ಬಿಡುತ್ತಾ ಇಲ್ಲ. ಆದ್ರೂ ಒಂದಲ್ಲ ಒಂದಿನ ನಾನು ಬ್ಲಾಗರ್ ಆಗೆ ಆಗ್ತೀನಿ. ಕನ್ನಡಿಗರಿಗೆ ಜಗತ್ತಿನಲ್ಲಿ ನೋಡಿರದ ಅದ್ಭುತ ಸ್ಥಳಗಳನ್ನು ತೋರಸತ್ತಿನಿ. ಆದ್ರೂ ಕೇರ್ ಫುಲ್ ಬ್ರೋ ಶ್ರೀಲಂಕ ಪರಿಸ್ಥಿತಿ ಚೆನ್ನಾಗಿಲ್ಲ ಇವಾಗ ಎನ್ ಬೇಕಾದ್ರೂ ಆಗಬಹುದು. ಜಾಗೃತೆ 👍
Uff Uff you are Iron man OMG! Last point alli hogi kooda camera na bidlilla U deserve Noble Prize bro Hats off to you and your hard work and Journey 👍👍👍 World journey aad nantara Kannada naadannu wapas banni anta aasisuttene
ee video nodoke meter off agutte guru .....anthodralli ee reethi ee tower top ge hogi mission complete madiddiralla really really neevu great guru .....god bless u .....i am fan of yours videos