Тёмный

' ನಾರಾಯಣೀಯಂ ' ಗುರುಗಳಿಗೆ ಪುರಸ್ಕಾರ | ವ್ಯಕ್ತಿತ್ವ ಅನಾವರಣ | ಸ್ತೋತ್ರ ಸಾಹಿತ್ಯ ಪ್ರಸಾರಕ ಶ್ರೀ ಮಹಾಲಿಂಗ ಭಟ್ | 

Chandrashekhar yethadka
Подписаться 9 тыс.
Просмотров 4,3 тыс.
50% 1

ದೇಶ ವಿದೇಶಗಳಲ್ಲಿ ಇವರ ಶಿಷ್ಯರಿದ್ದಾರೆ| ಆರ್ಶ್ಯ ಸಾಹಿತ್ಯ ಪ್ರಸಾರಕರಿವರು|#narayaneeyamdiscourse #narayaneeyam #KannadaonlineclassonNarayaneeyam #Narayaneenamteachers #ಕನ್ನಡದಲ್ಲಿನಾರಾಯಣೀಯಂಶಿಕ್ಷಣ #ಶ್ರೀ ಕುರುಂಬುಡೇಲು ಮಹಾಲಿಂಗ ಭಟ್ # ಶ್ರೀ ರಾಮಚಂದ್ರಾಪುರ ಮಠ ಅಶೋಕೆ ಗೋಕರ್ಣ # • ನಾರಾಯಣೀಯಂ ಕೇರಳದಲ್ಲಿ ಮನ... #ಅನಾವರಣಚಾತುರ್ಮಾಸ್ಯಗೋಕರ್ಣೆ # Gokarna #AnavaranaChaturmasya #templesofkerala # • ಗುರುವಾಯೂರು | ಭೇಟಿ ಕೊಡಲ... #

Опубликовано:

 

10 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 21   
@DraupadiBhat
@DraupadiBhat Месяц назад
ಗುರುಗಳ ಕಾರ್ಯಕ್ರಮ ವನ್ನು ಸುಂದರವಾಗಿ ಸೆರೆ ಹಿಡಿದು ಪ್ರಸ್ತುತ ಪಡಿಸಿದ್ದೀರಿ ಧನ್ಯವಾದಗಳು ಚಂದ್ರಣ್ಣ 🙏🙏
@nagashreeg5535
@nagashreeg5535 Месяц назад
🙏 ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಸೆರೆಹಿಡಿದು ನಮಗೆ ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಗುರುಗಳ ಶಿಷ್ಯರಾಗಿದ್ದರೂ ಅವರ ಪರಿಚಯವಿರಲಿಲ್ಲ.ನಿಮ್ಮ ಈ ಕಾರ್ಯದಿಂದ ಗುರುಗಳ ಪರಿಚಯ ಆಯಿತು. ಅದಕ್ಕಾಗಿ ನಿಮಗೆ ಅನಂತ ಧನ್ಯವಾದಗಳು.
@ShailajaRai-w3c
@ShailajaRai-w3c Месяц назад
Our Guruji is down to earth, he is not having any discrimination about his students .His purpose of Narayaneeyam class is spreading positive vibe to the universe. I'm Shailaja B.Rai one of the students of Gurujis first batch & till today I'm his student 😊 .If I didn't attend this programme of felicitation of our Guruji I will definitely repent about this holy programme But by the blessings of Guruvayurappa& Our Guruji I witnessed this beautiful memorable Anaavaraba of our Poojya Guruji🙏🙏🙏
@geethavnonda2291
@geethavnonda2291 Месяц назад
ನಿಜವಾಗಿಯೂ ನಾವೆಲ್ಲಾ ಶಿಷ್ಯಾವೃಂದದವರು ಪುಣ್ಯವಂತರು 🙏🏻 ಧನ್ಯೋಸ್ಮಿ 🙇🏻‍♀️
@sheelashankar648
@sheelashankar648 Месяц назад
ನಾನೂ ಶ್ರೀ ಮಹಾಲಿಂಗ ಭಟ್ಟರ ವಿದ್ಯಾರ್ಥಿನಿ.‌ ಅವರ ಕ್ಲಾಸಿನಲ್ಲಿ ನಾರಾಯಣೀಯಂ ಕಾವ್ಯವನ್ನು ನಾನು ಅನುಭವಿಸುವುದೇ ಹೊರತಾಗಿ ಕಲಿಯುತ್ತಿರುವುದಲ್ಲ. ಯಾವಾಗ ನಾರಾಯಣೀಯಂ ನ್ನು ಅನನ್ಯ ಶ್ರದ್ಧೆಯಿಂದ ಪಠಿಸತೊಡಗಿದ್ದೆನೋ ಅಂದಿನಿಂದ ನನ್ನ ದೈಹಿಕ ಆರೋಗ್ಯ ಬಹಳಷ್ಟು ಸುಧಾರಣೆಯಾಗತೊಡಗಿತ್ತು. ಈ ಅಮೃತವನ್ನು ಸರ್ವರೂ ಪಾನಮಾಡಿ ನಿಜ ಅರ್ಥದಲ್ಲಿ ಭಾರತೀಯರಾಗಬೇಕು. ಚಂದ್ರಣ್ಣ, ಸುಂದರ ಪ್ರಸ್ತುತಿ. ಅಭಿನಂದನೆಗಳು
@vidyagowri4489
@vidyagowri4489 Месяц назад
ಈ ಕಾರ್ಯಕ್ರಮ ಅವಿಸ್ಮರಣೀಯವಾಗಿದೆ.ಇದನ್ನು ಮಾಧ್ಯಮದ ಮೂಲಕ ಸಮಾಜಕ್ಕೆ ತಿಳಿಯಪಡಿಸಿದ ಚಂದ್ರಣ್ಣ ನವರಿಗೆ ಧನ್ಯವಾದಗಳು
@ದಾಸವನಿತಾವಾಣಿ
ಹರೇರಾಮ, ಬಹಳ ಒಳ್ಳೆಯ ಕಾರ್ಯಕ್ರಮ. ಇಂತಹ ಗುರುಗಳಿದ್ದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳು ಮುಂದಿನ ಪೀಳಿಗೆಗೆ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ತಾಯಿಯೊಬ್ಬಳು ಕಲಿತರೆ ಮನೆಯೊಂದು ಕಲಿತಂತೆ.
@narayanabhat5501
@narayanabhat5501 Месяц назад
ಸುಶ್ರಾವ್ಯ ಪಠಣ 👌
@anasuyak2958
@anasuyak2958 Месяц назад
🙏🙏🙏🙏👏👏👏👏
@keerthibanari9731
@keerthibanari9731 Месяц назад
🙏🙏👌👌
@rajashreepatil6211
@rajashreepatil6211 Месяц назад
Hare Rama Jai Gurudev
@chandrashekarbhat841
@chandrashekarbhat841 Месяц назад
ತುಂಬಾ ಉತ್ತಮ ಕಾರ್ಯಕ್ರಮ ಚೆನ್ನಾಗಿ ತಿಳಿಸಿ ದಿರಿ
@shailakamath3825
@shailakamath3825 Месяц назад
🙏🙏🙏
@sujalabhat1022
@sujalabhat1022 Месяц назад
ಹರೇರಾಮ
@poornimabhat6133
@poornimabhat6133 Месяц назад
Soooooper
@chandramati445
@chandramati445 Месяц назад
Hare Rama
@ganarajnekkarakaleya2484
@ganarajnekkarakaleya2484 Месяц назад
👌🏻👌🏻🙏🏻🙏🏻
@krishnamurarib4053
@krishnamurarib4053 Месяц назад
🙏🙏🙏👍👍👍
Далее
НАШЛА ДЕНЬГИ🙀@VERONIKAborsch
00:38
Просмотров 629 тыс.
НАШЛА ДЕНЬГИ🙀@VERONIKAborsch
00:38
Просмотров 629 тыс.