ಇಸ್ಮಾಯಿಲ್ ಈ ವೃತ್ತಿಯನ್ನು ಪ್ರೀತಿಸುತ್ತಾ ಮಾಡುವುದರಿಂದ ಅವರ ಕೈಗಳಲ್ಲಿ ಆಹಾರ ಅತ್ಯಂತ ರುಚಿಯಾಗಿರುತ್ತದೆ..ಶ್ರೇಷ್ಠ ದರ್ಜೆಯ ಆಹಾರ ಪದಾರ್ಥಗಳನ್ನು ಗೆಳೆಯ ಬಳಸುವುದರಿಂದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.... ಸರಳ ವ್ಯಕ್ತಿತ್ವದ ಸಮಾಜ ಸೇವಕ ಇಸ್ಮಾಯಿಲ್ ಅವರ ಶುಚಿರುಚಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ
I tried the method he suggested for chapati. It comes out too good. Thank you Ismail for the tips. Please get this message across to him. I live abroad and watch his program regularly.