Тёмный

ನಾವು ಡೊಳ್ಳು ತಯಾರಿಸಿ ಕೊಡುತ್ತೇವೆ. ಜೊತೆಗೆ ತರಬೇತಿಯನ್ನು ನೀಡುತ್ತೇವೆ!!part-1 

Badukina Butthi
Подписаться 558 тыс.
Просмотров 95 тыс.
50% 1

ವಿಜಯನಗರ ಜಿಲ್ಲೆ ಮಲಪನ ಗುಡಿಯ ಕಾರಮಂಚಪ್ಪನವರ ಕುಟುಂಬ ಡೊಳ್ಳು ತಯಾರಿಕೆಯಲ್ಲಿ ರಾಜ್ಯದಲ್ಲೇ ಹೆಸರುವಾಸಿಯಾದ ಕುಟುಂಬ.ಬರೀ ತಯಾರಿಕೆ ಅಲ್ಲದೆ ಡೊಳ್ಳು ತರಬೇತಿ,ರಾಜ್ಯದ ಪ್ರಮುಖ ಉತ್ಸವಗಳಲ್ಲದೇ ವಿದೇಶಗಳಲ್ಲೂ ಡೊಳ್ಳು ಕಲೆ ಪ್ರದರ್ಶನ ನೀಡಿ ಹೆಸರುವಾಸಿಯಾಗಿದ್ದಾರೆ. ಈಗಲೂ ಸಾಂಪ್ರದಾಯಿಕ ಡೊಳ್ಳು ತಯಾರಿಕೆಯಲ್ಲಿ ರಾಜ್ಯದ ಬೆರಳೆಣಿಕೆ ಕಸಬುದಾರರಲ್ಲಿ ಇವರು ಒಬ್ಬರು.ಇವರ ಈ ಶ್ಲಾಘನೀಯ ಕಾರ್ಯವನ್ನು ಮೆಚ್ಚಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಕಾರಮಂಚಪ್ಪನವರನ್ನು ಸನ್ಮಾನಿಸಿದ್ದು ಹೆಮ್ಮೆಯ ಸಂಗತಿ. ಹಾಗೂ ಬದುಕಿನ ಬುತ್ತಿ ಇವರ ಜೀವನ ಕ್ರಮವನ್ನು ದಾಖಲಿಸಿದ್ದು ಕೂಡ ಹೆಮ್ಮೆಯ ಸಂಗತಿ.
The family of Karamanchappan of Malapana Gudi, Vijayanagara district is a famous family in the state for making dollu. Apart from just making dollu, they are also known for performing dollu art in other major festivals of the state and abroad. He is one of the few artisans in the state who are still making traditional dollu.It is a matter of pride that the state government honored Karamanchappan with the Rajyotsava award in appreciation of the work. And it is also a matter of pride that the book of life has recorded his lifestyle.
ವಿಳಾಸ : ಶ್ರೀ ಪ್ರಕಾಶ್ ಡೊಳ್ಳು ಕುಣಿತ ತಂಡ
ಮಲಪನಗುಡಿ ಅಂಚೆ, ಹೊಸಪೇಟೆ ತಾಲೂಕು
ವಿಜಯನಗರ ಜಿಲ್ಲೆ
ಪ್ರಕಾಶ್ =ph- 9845888939,9036173186
map:maps.app.goo.g...
#Hampi #hampiturism #Tourism #karnatakatourism #Hospete #Hospetetourism
#dollu #drums #drumset #kinnaladollu #Karnatakarajyostva #Kalarathnaprashasthi #Karanatskastateawards #Dollukunitha #kambli #Kambliweaving
#kinnala #Koppala #Kinnal #Kinnalgombe #Kinnalrottibuisness #Rottibuisness
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Опубликовано:

 

20 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 50   
@marutipujeri3612
@marutipujeri3612 8 месяцев назад
ಸೂಪರ್ ನಮ್ಮ ಸಂಪ್ರದಾಯ ಹೀಗೆ ಮುದುವರೆಯಲಿ ❤❤🙏🙏🙏
@somukarunaadu143
@somukarunaadu143 10 месяцев назад
ನಾನು ಬಳ್ಳಾರಿ ಪಕ್ಕದ ಹಳ್ಳಿಯವ ನನಗೆ ಈ ಪಕ್ಕ ದೇಶಿ ದ್ರೋಳ್ಳು ಬೇಕಾಗಿತ್ತು ಮನೆಯಲ್ಲಿ ಪೂಜಿಸಲು..... ನನಗೆ ಈ ವಿಡಿಯೋ ಉಪಯುಕ್ತ... ಧನ್ಯವಾದಗಳು sir ತಮಗೆ
@ಸದ್ಭಾವನಾ
@ಸದ್ಭಾವನಾ 10 месяцев назад
ತುಂಬಾ ಅತ್ಯುತ್ತಮ ಎಪಿಸೋಡ್ ಇದು.ಇಂತಹ ಕಲೆ ಕಸುಬು ಸಂಸ್ಕೃತಿ ಉಳಿಸಿ ಬೆಳೆಸುವ ಪ್ರಯತ್ನ ಮಾಡಿದ್ದಾರೆ ತುಂಬಾ ಸಂತೋಷವಾಯಿತು
@jagadishk7367
@jagadishk7367 10 месяцев назад
ನಮ್ಮ ಕಲೆ ನಮ್ಮ ಹೆಮ್ಮೆ 🙏🙏🙏💐💐💐
@mallikarjunmorabad8318
@mallikarjunmorabad8318 9 месяцев назад
ಹಾಲು ಮತ ಸಪ್ರದಾಯ 👌👌
@gadigeppakori7592
@gadigeppakori7592 10 месяцев назад
ನಮ್ಮ ಕರ್ನಾಟಕ ದ ಹೆಮ್ಮೆಯ ಸಂಸ್ಕೃತಿ ಡೊಳ್ಳು. ಬೀರಪ್ಪ ದೇವರು ಮಹಿಮೆ 🙏🙏
@doddabasappabadigera9076
@doddabasappabadigera9076 10 месяцев назад
ಆತ್ಮೀಯರಾದ ಮಂಜಪ್ಪ ಅವರಿಗೆ ಹೃದಯದುಂಬಿ ಅಭಿನಂದನೆಗಳು
@vijaykumarb8862
@vijaykumarb8862 10 месяцев назад
ನಮ್ಮ ಸಂಸ್ಕೃತಿ
@bharathmahan
@bharathmahan 10 месяцев назад
ಮುಗ್ಧ ಜೀವಗಳು.. ಅವರ ಕಷ್ಟದಲ್ಲೂ ಕಲೆಯನ್ನು ಉಳಿಸಿ ಬೆಳೆಸುವ ಸಾಧನೆ ಮಾಡುತ್ತಿದ್ದಾರೆ. ನಿಜವಾಗಿಯೂ ಇಂತವರಿಗೆ ಪ್ರೋತ್ಸಾಹ ಕೊಟ್ಟು ಪ್ರಶಸ್ತಿ ಕೊಡಬೇಕು.
@rachagondapatil5473
@rachagondapatil5473 10 месяцев назад
Supper nice Sir 👌👍👌👍❤
@chandrashekarparasanayakar4681
@chandrashekarparasanayakar4681 3 месяца назад
😮❤
@pradeepsingh6010
@pradeepsingh6010 7 месяцев назад
Janapada kale ulisi , namaste sir ❤❤
@vinayprasad7697
@vinayprasad7697 10 месяцев назад
ಸೂಪರ್ 🙏🙏🙏🙏🙏🙏
@RameshBanakar-p5i
@RameshBanakar-p5i 9 месяцев назад
ಅಣ್ಣ ಡೊಳ್ಳು ಬೇಕು ನಂಬರ್ ಕೊಡಿ
@Basavam8088
@Basavam8088 6 месяцев назад
ನಮ್ಮ ಕರ್ನಾಟಕದ ಹೆಮ್ಮೆಯ ಸಂಸ್ಕೃತಿ
@malappakodekalla4432
@malappakodekalla4432 10 месяцев назад
Namm.meneli.ide.mooru.tale.maarunind.baarisutaare.maneli.din.puje.maaduteve
@sowmyasowmya5638
@sowmyasowmya5638 10 месяцев назад
Good morning🌞 anna videos are super dollu kunitha
@raginic4159
@raginic4159 10 месяцев назад
Wow wow 👌👌👌
@rohitrrohit8334
@rohitrrohit8334 9 месяцев назад
🙏🙏🙏 ನೋಡಿ ತುಂಬಾ ಸಂತೋಷವಾಯಿತು
@RajammaRamegowda-st6mu
@RajammaRamegowda-st6mu 10 месяцев назад
Super work sir
@choonappamalagali3459
@choonappamalagali3459 8 месяцев назад
👌👌✨🌟🙏🙏
@mohanarangappa4153
@mohanarangappa4153 10 месяцев назад
Incomplete video . ಕಂಟಿನ್ಯೂ ವಿಡಿಯೋ ಇದೆಯಾ
@chandrasekharchandru6180
@chandrasekharchandru6180 10 месяцев назад
Super video
@martandmb3812
@martandmb3812 9 месяцев назад
Super ajja
@muttappayadagi5121
@muttappayadagi5121 10 месяцев назад
👌👌
@padmanabharaju329
@padmanabharaju329 10 месяцев назад
👌
@rajuvh1462
@rajuvh1462 9 месяцев назад
Thank you🙏❤ sir
@lakshimikk8499
@lakshimikk8499 10 месяцев назад
Good episode
@ravitavaraked4947
@ravitavaraked4947 10 месяцев назад
ಸಂಪ್ರದಾಯ ಉಳಿಸಿಕೊಂಡು ಬಂದ ಕಲಾಕಾರರಿಗೆ ನಮಸ್ಕಾರ
@Parasappa-sg1yu
@Parasappa-sg1yu 10 месяцев назад
🎉🎉
@parashukallikatigi5999
@parashukallikatigi5999 9 месяцев назад
@ರೇವಣಸಿದ್ಧಪೂಜೇರಿವಡ್ಡೋಡಗಿಹಾರೂಗೇ
🙏🙏🙏🙏🙏🚩🚩🔥🔥
@sidhujk771
@sidhujk771 7 месяцев назад
How do I contact them??
@spradeepkumarschandrasheka672
@spradeepkumarschandrasheka672 10 месяцев назад
Super vlog sir 😊😊😊😊
@Naveen146.
@Naveen146. 4 месяца назад
ಅಣ್ಣ ನಂಬರ್ ಕೊಡು ಮಾರಾಯ ವಿಡಿಯೋ ಸೆಂಡ್ ಮಾಡಿದಿಯಾ ಅವರ ನಂಬರ್ ಕೊಡು ಮಾರಾಯ
@somappavaggannavar
@somappavaggannavar 9 месяцев назад
ಸರ್ ನಮಸ್ಕಾರ ನಿಮ್ಮ ನಂಬರ ಕೂಡಿ ನಮಗೆ ಡೂಳು ಬೇಕು
@shiva-arundi
@shiva-arundi 10 месяцев назад
🙏🙏🙏🙏🙏
@varadarajaluar2883
@varadarajaluar2883 10 месяцев назад
ಬದುಕಿನ ಬುಟ್ಟಿಗೆ ನಮನ
@gangadharbijapur3079
@gangadharbijapur3079 4 месяца назад
ನನ್ ನಂಬರ್ ಬೇಕು ಅವರ ನಂಬರ್ ಹಾಕಿ
@Naveen146.
@Naveen146. 4 месяца назад
ನಂಬರ್ ಸೆಂಡ್ ಮಾಡಿ ಬ್ರೋ
Далее