Тёмный

ನಿಜ ದರ್ಶನ (ಕಲಾವಿದನ) Nija Darshana | Yaksha Thelike 

Namma Kudla Digital
Подписаться 179 тыс.
Просмотров 92 тыс.
50% 1

Join this channel to get access to perks:
/ @nammakudladigital
ನಮ್ಮ ಕುಡ್ಲ ಕರಾವಳಿ ಸಂಸ್ಕೃತಿಯ ಅನಾವರಣ..
#yakshatelike #yakshagana #dineshkodapadavu #prajwalkumar #dineshkadaba #entertainment

Опубликовано:

 

21 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 261   
@rockeygaming1316
ಉಂದು ಸ್ಪಷ್ಟವಾದ್ ಗೊತ್ತಾಪುಂಡು ದರ್ಶನ್ಗೆ ದೀತಿನೀಂದ್😂😂😂😂😂
@shashi338
ಸೂಪರ್, ಅತಿಯಾದರೆ ಅಮೃತವೂ ವಿಷವಾಗುತ್ತದೆ. ಸಮಕಾಲಿನ ಜನರ ಹುಚ್ಚು ಮನಸ್ಸುಗಳನ್ನು ಪ್ರಸ್ತುತ ಪಡಿಸಿದ ಹಾಸ್ಯ ಯಕ್ಷಗಾನ ತುಂಬಾ ಸೊಗಸಾಗಿದೆ. ಎಲ್ಲಾ ಕಲಾವಿದರಿಗೂ ವಂದನೆಗಳು 🙏
@GaneshKumar-bz9jg
👍 ಕೊಡಪದವು ಆ.... ಸ್ತ್ರೀ ಪಾರ್ಟ್ ಮಾಡಿ, ಸ್ತ್ರೀ ಮಾಡಿದವರು ಭಾಸ್ಕರನ ಪಾರ್ಟ್ ಮಾಡಿದರೆ ಇನ್ನೂ ಉತ್ತಮ ಆಗುತಿತ್ತು, ಕೊಡಪದ ವಿನ ಸ್ತ್ರೀ,👌 ವೇಷವೂ ಧ್ವನಿಯೂ ಬೆಸ್ಟ್ , ಹಾಗೆಂತ ಎಲ್ಲಾ ಕಲಾವಿದರೂ ಚೆನ್ನಾಗಿ ಮಾಡಿದ್ದಾರೆ 🙏
@AnandaGowda-ok8yp
ದನದ ಮುಖದ ವ್ಯಾಗ್ರನ ಕಥೆ ಸೂಪರ್ ಎಲ್ಲಾ ಕಲಾವಿದರಿಗೂ ಧನ್ಯವಾದಗಳು.👍👍👍👍
@savisalian94
ಯಕ್ಷ ತೇಲಿಕೆ ದ ( ಹಿಮ್ಮೇಳ + ಮುಮ್ಮೇಳ ) ಕಲಾವಿದೆರ್. ದೇವೆರ್ ಎಡ್ಡೆ ಮಲ್ಪಡು ❤ ಎರೆಗ್ಲಾ ದಾಲ. ಪನರೇ ಈಜ್ಜೀ. ,👌👌👌👌👌👌❤️❤️❤️❤️❤️😂😂😂😂😂
@raajeevik784
ಬಾರಿ ಪೊರ್ಲುದ ಕಥೆ ಲೋಕೋಡು ನಡಪುನ ಸತ್ಯ ಘಟನೆ. ಮಾತಾ ಕಲಾವಿದೆರ್ ಬಾರಿ ಪೊರ್ಲುಡು ಅಕ್ಲಕ್ಲೆನ ಪಾತ್ರೊನು ಬಾರಿ ಪೊರ್ಲು ಡು ನಡಪಾದ್ ಕೊರ್ತೆರ್ ಭಾಗವತಿಕೆ ಬಾರಿ ಪೊರ್ಲು ಡ್ ನಡಪಾದ್ ಕೊರ್ತೆರ್ ಮಾತಾ ಕಲಾವಿದೆರ್ ಭಾಗವತೆರ್ ಮದ್ದಳೆ, ಚೆಂಡೆ ವಾದಾಕೆರೆಗ್ಲಾ ಮನಸ್ ದಿಂಜಿನ ಸೊಲ್ಮೆಲು 💐💐💐👏👏👌💐💐💐
@shobhak.s8938
ವೇದಿಕೆಡ್ ಇತ್ತಿನ ಮಾತ ಕಲವಿದೆರೆಗ್ ಅಭಿನಂದನೆ."ಯಕ್ಷ ತೆಲಿಕೆ" ಯೆಪಿಸೋಡ್ ಮತ್ಸ್ ಖುಷಿ ಅಪುಂಡು. 🙏🙏👏👏👍🌹🌹🌹
@yogishyogish8652
👍👍ಪ್ರಚಲಿತ ವಿದ್ಯಾಮಾನಗಳಿಗೆ ಹೋಲುವ ಕಥೆ ರಚಿಸಿ ಪ್ರಸ್ತುತಪಡಿಸಿದ ರೀತಿ ನಿಜ್ವಾಗ್ಲೂ ತುಂಬಾ ಸೂಪರ್ ಆಗಿದೆ 👍👍👍👏👏👏ಭಾಗವತರು ಆಹಾ 👌👌👌👌ಹಿಮ್ಮೇಳವೂ ತುಂಬಾ ಸೂಪರ್ 🙏🙏ಪಾತ್ರಧಾರಿಗಳು ಕೂಡಾ ನಿಜ್ವಾಗ್ಲೂ 👌👌ಪದಗಳು ಇಲ್ಲ 😂😂😂ಧನ್ಯವಾದಗಳು ಎಲ್ಲರಿಗೂ 🙏🙏ಯಕ್ಷ ತೆಲಿಕೆ ಒಂದು ಯಶಸ್ವಿ ಕಾರ್ಯಕ್ರಮ 👍👍👍👍
@GaneshKumar-bz9jg
👍 ಅಥಿತಿ ಕಲಾವಿದರಾಗಿ ಕೆದಿಲ ಜಯರಾಮ ಭಟ್ ಅವರನ್ನೂ ಕರೆಸಿ ಇಂತ ಸ್ತ್ರೀ ಪಾತ್ರ ಮಾಡಿಸಿ ನೋಡಿ, ಬಹುಜನಪ್ರಿಯ 👍
@vanithanallur8431
ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿರಿ ದಯವಿಟ್ಟು ಇನ್ನಾದರೂ ಹುಚ್ಚು ಅಭಿಮಾನದಿಂದ ಜೀವ ಕಳೆದುಕೊಳ್ಳಬೇಡಿ ಇನ್ನು ಹುಚ್ಚರು ಇದ್ದರೆ ..ಜೀವದ ಬೆಲೆ ಗೊತ್ತಿಲ್ಲದ ಪ್ರಾಣಿಗಳು ... ನಿಮ್ಮ ಟೀಮ್ ಇಂಥ ಕಾರ್ಯಕ್ರಮ ಕೊಟ್ಟದಕ್ಕೆ ವಂದನೆಗಳು🙏🏾
@user-hs3kh7ni2w
ಸತ್ಯ ಆಧಾರಿತ ನೈಜ, ಘಟನೆ ಹಾಗೂ ಕಲಾವಿದರ ನಟನೆ, ಜೊತೆಗೇ ಹಾಸ್ಯ, ಸಂಗೀತ, ಹಿಮ್ಮೇಳ ಮುಮ್ಮೇಳ ಸೂಪರ್.👌🙏🙏
@user-oz6wg9gi6e
ಶನಿವಾರ ಬರ್ಪುನೇನೇ ಕಾತೊಂದುಲ್ಲ, ದಿನೇಶಣ್ಣ ಸೂಪರ್ 🌹🌹🌹
@LakshmiLakshmi-kf9oe
ಇಂತಹ ಹಾಸ್ಯ ಕಲಾವಿದರನ್ನು ಮರೆಯಲು ಸಾಧ್ಯವೇ ಇಲ್ಲ.ಒಳ್ಳೆಯ ಕಲಾವಿದರು. ಹಾಗೂ ಭಾಗವತರು, ಚೆಂಡೆ, ಮದ್ದಳೆ, ತಾಳ ಇವರನ್ನು ಕೂಡ ಮರೆಯಲು ಸಾಧ್ಯವಿಲ್ಲ ಎಲ್ಲರಿಗೂ ಅಭಿನಂದನೆಗಳು. ಇವರ ಎಲ್ಲರ ಸಾಧನೆ ಇನ್ನಷ್ಟು ಎತ್ತರಕ್ಕೆ ಸಾಗಲಿ.
@Ravichandra-rk2bo
ಸೂಪರ್ ಆಟ ಅ ಕಾಲ್ವನ ಜೀವನದ ಕಥೆ ಪೂರಾ ಪಂತರ್
@rohinib2778
ಪೂರಾ ಕಲಾವಿದೆರೆಗ್ಲಾ ಉಡಲ್ದಿಂಜಿನ ಸೊಲ್ಮೆಲು 🙏🙏👍👍👍😂😂😂😂ಭಾಗಾವತಿಗೆ 👌👌👌👌
@mgopalkrishna-gx8dl
ಯಕ್ಷಗಾನ ಹಾಸ್ಯ ಸೂಪರ್ 😅ಧನ್ಯವಾದಗಳು 🎉❤🎉
@rajanikunder4470
ಸೂಪರ್ ಮಸ್ತ್ ಅರ್ಥ ಉಂಡವೆ. ನಮ ಓರಿಯಾಗ್ ಎಡ್ಡೆ ಮಲ್ಪೆರೆ ಪೋದು ನಮನೆ ಗುಂಡಿಗೆ ಬುರುನು.ಮಸ್ತ್ ಖುಷಿ ಅಂಡ್ ತೂದು 👌👌👌👌ಮಾತೆರೆಗ್ಲಾ ಸೊಲ್ಮೆಲು 🙏
@jayankumar9636
ಕಥೆ ಹಾಗೂ ಹಾಸ್ಯ ತುಂಬಾನೆ ಅದ್ಭುತಾ ಆಗಿ ಮನಃಪರಿವರ್ತನೆಗೆ ದಾರಿಯಂತಾಗಿದೆ ಈ ಒಂದು ಕಾರ್ಯದಲ್ಲ ಭಾಗವಹಿಸಿದ ಎಲ್ಲಾರಿಗೂ ನಮನಗಳು ಇನ್ನಷ್ಟು ಮತ್ತಷ್ಟು ಹೀಗೆಯೇ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿರಿ ಒಳ್ಳೆದಾಗಲಿ
@Nagarajamudur142
ಯಕ್ಷಗಾನದ ಮೂಲಕ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಯನ್ನು ಚಿತ್ರಿಸಿ ಸಮಾಜಕ್ಕೆ ಸಂದೇಶ ನೀಡಿರುವುದು ಉತ್ತಮ ಪ್ರಯೋಗವಾಗಿದೆ...❤
@vinaykochi7481
Nimge sowjanya rape and morder case na show maadakke aagutha .....
Далее
DIY rocking horse for your kid #diy #parenting
00:57
Наше обычное утро 💕
00:42
Просмотров 1,6 млн
DIY rocking horse for your kid #diy #parenting
00:57