Тёмный
No video :(

ನಿತ್ಯ ದೇವರ ಪೂಜೆ ಮಾಡುವ ವಿಧಾನ ಸರಳವಾಗಿ,Nitya devar pooja vidhan 

Veena Joshi
Подписаться 288 тыс.
Просмотров 130 тыс.
50% 1

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 432   
@girishtv7421
@girishtv7421 Год назад
ಅಮ್ಮ ನಮಸ್ತೆ ನಿಮ್ಮನ್ನ ತುಂಬಾ ನೆನಸ್ಕೊಲ್ತಿವಿ ಅಮ್ಮ,ನಿಮ್ ವಿಡಿಯೋ ನೋಡೋದು ತುಂಬಾ ಖುಷಿ ಅನ್ಸತ್ತೆ ಅಮ್ಮ ಧನ್ಯವಾದಗಳು ಅಮ್ಮ
@VeenaJoshi
@VeenaJoshi Год назад
Thanq
@huthvikk4053
@huthvikk4053 Год назад
ಅಮ್ಮ ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿಮ್ಮ ವೀಡಿಯೊಗಳು ಒಮ್ಮೆ ನೋಡಿದರೆ ಸಾಕು ಅಮ್ಮ.ಆ ತೊಂದರೆಗೆ ಪರಿಹಾರ ನೀವು ಹೇಳಿದ ಪೂಜೆ ಮತ್ತು ಸ್ತೋತ್ರಗಳಲ್ಲಿರುತ್ತದೆ.ಎಷ್ಟು ಧನ್ಯವಾದ ಅರ್ಪಿಸಿದರು ಸಾಲದು ನಿಮಗೆ.
@VeenaJoshi
@VeenaJoshi Год назад
Thanq
@sudhabatni529
@sudhabatni529 Год назад
ಒಳ್ಳೆ ಉಪಯುಕ್ತ ಮಾಹಿತಿನ ತಿಳಿಸಿದ್ದೀರಿ.. ತುಂಬಾ ಧನ್ಯವಾದಗಳು ವೀಣಾ ಅವರೇ.. ತಾರತಮ್ಯ ಪ್ರಕಾರ ದೇವರನ್ನು ವಿಗ್ರಹಗಳನ್ನು ಯಾವ ಸ್ಥಾನದಲ್ಲಿ ಇಡಬೇಕು ಅಂತ ತಿಳಿಸಿಕೊಡಿ ವೀಣಾ.. ಹರೇ ಶ್ರೀನಿವಾಸ 🙏🙏
@ushamgowdaushamgowda4803
@ushamgowdaushamgowda4803 Год назад
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ತಾಯಿ🙏🙏🙏🙏🙏🙏🙏🙏🙏🙏🙏🙏🙏
@rajanivenkatesh3208
@rajanivenkatesh3208 Год назад
ತುಂಬಾ ಧನ್ಯವಾದಗಳು ಅಮ್ಮಾ, ವಿಗ್ರಹ ಆರಾಧನೆ ಹೇಗೆ ಮಾಡುವುದು? ದಯವಿಟ್ಟು ವಿವರಿಸಿ ಅಮ್ಮಾ. 🙏🙏🙏🙏🙏🙏🙏
@yogeshanu2644
@yogeshanu2644 Год назад
ನೀವು ಮಾಡಿರುವ ಪೂಜೆ ತುಂಬಾ ಚೆನ್ನಾಗಿದೆ ಅಮ್ಮ, ಧನ್ಯವಾದಗಳು ಅಮ್ಮ 🙏🙏🙏
@nishvikasreddykannadavlogs1400
ಧನ್ಯವಾದಗಳು ವೀಣಾ ಅಮ್ಮ ಸಂತೋಷವಾಯಿತು ಎಲ್ಲರಿಗೂ ಉಪಯೋಗವಾಗುವಂತಹ ವಿಡಿಯೋವನ್ನು ಪೋಸ್ಟ್ ಮಾಡಿದಕ್ಕೆ
@poornima20099
@poornima20099 Год назад
ಧನ್ಯವಾದ ಅಮ್ಮ 🙏 ಉಪಯುಕ್ತ ಮಾಹಿತಿ ತಿಳಿಸಿದ್ದಿರಿ ನಿಮ್ಮ ದೇವರ ಮನೆ ಪೂಜೆ ಸುಂದರವಾಗಿದೆ ಹಾಗೆ ನೀವು ಹಾಕಿರುವ ರಂಗೋಲಿ ಇನ್ನು ಸುಂದರವಾಗಿದೆ ಅಮ್ಮ 🙏🙏❤❤❤
@sathyavathiramesh893
@sathyavathiramesh893 5 месяцев назад
ನಮಸ್ತೆ. ತುಂಬಾ ಚೆನ್ನಾಗಿ ಹೇಳಿದ್ದೀರಿ. 🙏🙏
@ManuH-53
@ManuH-53 Год назад
thumba ಸರಳವಾಗಿ helikottira nanu ದಿನ ನಿತ್ಯ ಹೀಗೆ ಪೂಜೆ ಮಾಡೋದು. ಧನ್ಯವಾದಗಳು ಅಮ್ಮ
@sudhan371
@sudhan371 Год назад
ಧನ್ಯವಾದಗಳು ವೀಣಾ ರವರೆ ಶುಭ ಮುಂಜಾನೆ ಶುಭಮಸ್ತು ಹರೇ ಶ್ರೀನಿವಾಸ 🙏🙏🙏🙏🙏
@gouritahasidar6699
@gouritahasidar6699 Год назад
Bramin janaru hennu makkalu devar muttuvudila idu sarina hege thilisi
@meenakshisavadi9350
@meenakshisavadi9350 Год назад
ಸರಳ ವಾಗಿ ದೇವರ ಪೂಜೆ ಮಾಡುವ ವಿಧಾನ tilisi kottiddakke ತುಂಬಾ ಧನ್ಯವಾದಗಳು ಅಮ್ಮ
@leelavathibasavaraju4812
@leelavathibasavaraju4812 Год назад
ನನಗೆ ಜಾಸ್ತಿ ಓದಕ್ಕೆ ಬರಲ್ಲರೀ ವಿಗ್ರಹಗಳಿಗೆ ಸಂಕಲ್ಪ ಮಾಡುವುದು ಚಿಕ್ಕದಾಗಿ ಹೇಳಿ ವಿನವಣಿ ಇವಾಗ ನೋಡ್ದೆ ನಿಮ್ಮ ಹೆಸರು ಏನು ಅಂತ ಗೊತ್ತಾಯ್ತು ನನಗೆ ನಿಮ್ಮ ಹೆಸರು ಗೊತ್ತಿಲ್ಲ ಕ್ಷಮಿಸಿಬಿಡಿ ನಮ್ಮಲ್ಲಿ ವಿಗ್ರಹಗಳಿದೆ ಅದಕ್ಕೆ ಸಂಕಲ್ಪ ಪೂಜೆ ಮಾಡೋದು ನನಗೆ ಗೊತ್ತಿಲ್ಲ
@allinonechannelkannada5404
@allinonechannelkannada5404 Год назад
ಅಮ್ಮ ಇವತ್ತು ಬೆಳಿಗ್ಗೆ 11.30ರ ಒಳಗೆ ನಮ್ಮ ಯಜಮಾನರ ತಲೆ ಮೇಲೆ ಹದ್ದು ರೆಕ್ಕೆ ಬಡಿದು ಹೋಗಿದೆ ನಮಗೆ ತುಂಬಾ ಭಯ ಆಗ್ತಿದೆ ಅಮ್ಮ ಯುಟ್ಯೂಬ್ ನಲ್ಲಿ ನೋಡಿದರೆ ಭಯ ಆಗೊ ತರ ಇದೆ ಅಮ್ಮ ನಮ್ಮ ಕುಟುಂಬದವರು ನಾನು ಎಲ್ಲಾರೂ ನಿಮ್ಮ ವಿಡಿಯೋಗಳನ್ನು ನೋಡುತ್ತೇವೆ ಮತ್ತು ತುಂಬಾ ನಂಬ್ತೀವಿ ಅಮ್ಮ ದಯವಿಟ್ಟು ಇದರ ಬಗ್ಗೆ ತಿಳಿಸಿ ಕೊಡಿ ಅಮ್ಮ ನಾನು 3 ತಿಂಗಳ ಬಾಣಂತಿ ದಯಮಾಡಿ ತಿಳಿಸಿ ಕೊಡಿ🙏🙏🙏🙏
@MK-sr5tb
@MK-sr5tb Год назад
Amma Yellargu yella reetiyallu arta ago hage helikodta edera tumba esta aytu nange.. E video Aste alla yella andre Pratiyondu nim video's Esta aytu.. Pratoyondara arta, visleshane, vivara arta poornavagi tilisikottidera.. Tumba esta aytu.. Kushi aytu nange..
@pallavigandolkar2186
@pallavigandolkar2186 Год назад
Thank you Mathaji 🙏🙏..nanna doubt clear maadidra...nanu nimma Next video kayatha irtheni Mathaji ❤️
@umavinod9885
@umavinod9885 Год назад
Namaskara Veena amma nimma video nodalu thumbha santhosha aaguthe 🙏🏻🙏🏻
@lalita792
@lalita792 Год назад
🌺 🙏ಅಮ್ಮ ದೇವರನು ನಾವು ಹಾಗೆ ಜಗಲಿಯಮೇಲೆ ಸ್ವಚ್ಛ ಮಾಡಿ ಇಡುತೇವೆ ಮನೆಯನ್ನು ಇಡುವುದಿಲ್ಲ✨️ಇನ್ನು ನಿಮ್ಮ ವಿಡಿಯೋ ನೋಡಲು ಮನಸ್ಸು ಹಾತೊರೇಯುತದೇ ತುಂಬಾ ತುಂಬಾ ಖುಷಿಯಾಗುತ್ತೆ ಇನ್ನು ದೇಹದಲ್ಲಿ ಹೊಸ ಹುರುಪು ಲವಲವಿಕೆ ಬರುತ್ತದೆ ❤️ಅಮ್ಮ ಭೂಮಿಗೆ ಬಂದ ದೇವತೆಗೆ ನನ್ನ ಕೋಟಿ ಕೋಟಿ ಅನಂತ ನಮಸ್ಕಾರಗಳು 🙏🙏🙏🙏🙏ವೀಣಾ ಅಮ್ಮ 🙏🙏🙏🙏🙏❤️🌺🌺🌺🌺🌺🌺
@VeenaJoshi
@VeenaJoshi Год назад
🙏
@vaishnavgowda
@vaishnavgowda Год назад
ಅಮ್ಮ ತುಂಬಾ ಚೆನ್ನಾಗಿ ತಿಳಿಸಿದ್ದೀರ ತುಂಬಾ ಧನ್ಯವಾದಗಳು, ಆದರೂ ಕೂಡ ಕೆಲವು ಸಂದೇಹಗಳು ಇವೆ ದಯವಿಟ್ಟು ಮುಂದಿನ ವೀಡಿಯೊದಲ್ಲಿ ತಿಳಿಸಿ ಕೊಡಿ.....
@VeenaJoshi
@VeenaJoshi Год назад
Ok khandita
@vijju7983
@vijju7983 Год назад
ತುಂಬಾ ಧನ್ಯವಾದಗಳು ಸಹೋದರಿ🙏
@shobhapoojary1477
@shobhapoojary1477 Год назад
Namaste Amma nmma rangoli tumba 🙏🙏🙏🙏🙏🙏🙏🙏🙏🙏
@roopaprasad8170
@roopaprasad8170 Год назад
Watching your videos is so rejuvenating
@bharatiangadi2369
@bharatiangadi2369 Год назад
Amma🙏🌹🌹 thank you Amma niva helikoduvantaha pooja vidanagalu nanna manasige tumbane nemmadina tandu kodataide Amma nimage na yestu Thanks helidru saladu Amma..... Thank you so much🙏🙏 amma...
@dr.d.meenakshi9797
@dr.d.meenakshi9797 Год назад
Nimma videos nodi nodi naanu heege maduttiruve akka🥰🥰
@sudhak.v5568
@sudhak.v5568 Год назад
Amma nimma devara Mane nodalu thumba sundaravagide dhanyavadagalu Amma 🙏🙏🙏❤️💞
@AnanyaKichen
@AnanyaKichen Год назад
ಈ ವಿಡಿಯೋ ಕಾಯ್ತಾ ಇದ್ದೆ 🙏tq ಅಮ್ಮ
@kavithatanu5973
@kavithatanu5973 Год назад
🙏☘️ನಮಸ್ತೆ ❤ವೀಣಾ ಜೋಶಿಯರೇ ನಾವು ಹೀಗೆ ಮಾಡೋದು ಪೂಜೆ ರೀ 👍👍👌👌🍁☘️
@preetagi1199
@preetagi1199 Год назад
ಅಮ್ಮ ನಮಸ್ತೆ ಧನ್ಯವಾದಗಳು ಅಮ 🙏🙏🙏
@bhuvaneshwarivr1416
@bhuvaneshwarivr1416 Год назад
ಧನ್ಯವಾದಗಳು ಗುರುಜಿ 🙏
@manjulae4955
@manjulae4955 Год назад
Thanks amma thumba upayukthavada mahithi thilisidri
@ashakulkarniashakulkarni4729
ಅನಂತ ಧನ್ಯವಾದಗಳು ನಿಮಗೆ 🙏
@lathagururaj8665
@lathagururaj8665 Год назад
ವಿಗೃಹ ಇತ್ತು ಪೂಜೆ ಮಾಡೋದು ಬೇಗ ಹೇಳಿಕೊಡಿ ಅಮ್ಮ .ನಿಮಗೆ ಧನ್ಯವಾದಗಳು
@maitravatim.g673
@maitravatim.g673 Год назад
ಧನ್ಯವಾದಗಳು ಅಮ್ಮ ♥️
@leelavathi7609
@leelavathi7609 Год назад
Very nice waiting for next video too. Also give information for newly bought idol.
@rohinikulkarni6910
@rohinikulkarni6910 Год назад
ತುಂಬಾ ಚನ್ನಾಗಿ ತಿಳಿಸಿದಿರಿ ಅಕ್ಕಾ
@JB-be7hj
@JB-be7hj Год назад
Tumba chennagide madam puja. Thank you
@JB-be7hj
@JB-be7hj Год назад
🙏
@mahalakshmisuresh6251
@mahalakshmisuresh6251 Год назад
Tq amma 💐 🥰 dhanyavadagalu 🙏🙏🙏🙏
@ashwinikulkarni1584
@ashwinikulkarni1584 Год назад
ಅಮ್ಮ ಧನ್ಯವಾದಗಳು..🙏🙏🙏
@rajeshwaramma1755
@rajeshwaramma1755 Год назад
Super Amma 💐🙏🙏🙏💐
@kitchenwithharish5
@kitchenwithharish5 Год назад
ಅಮ್ಮ ದೇವರಮನೆಯಲ್ಲಿ ದೀಪ ಜೋರಾಗಿ ಉರಿಯ ಬಾರದು ಅಂತಾರೇ ತಪ್ಪಾಗಿ ಭಾವಿಸಬೇಡಿ.🙏🙏🙏
@himanshusougandh5335
@himanshusougandh5335 Год назад
ತುಪ್ಪದ ದೀಪ ಅದೇ ತರ ಉರಿಯೋದು
@maheshbevinakatti3480
@maheshbevinakatti3480 Год назад
ಹುಲಿಗೆಮ್ಮ ದೇವಿ ಬಗ್ಗೆ ಹೇಳಿ ಅಮ್ಮಾ. Plzz.
@savuangadi5504
@savuangadi5504 Год назад
Amma nale inda padmavati stotra parayan madutene aashirvaad Maadi Amma 🙏🙏
@geethaprasad9310
@geethaprasad9310 Год назад
Thanks for sharing this
@pallavi6605
@pallavi6605 Год назад
Thank you so much mam.. am waiting for this video..
@varshabhaskar8044
@varshabhaskar8044 Год назад
ಧನ್ಯವಾದಗಳು ಅಮ್ಮ 🙏🙏🙏🙏👌🙏
@VeenaJoshi
@VeenaJoshi Год назад
Thanks to all
@lakshmi4374
@lakshmi4374 Год назад
Amma will be waiting for ur vlogs🙏
@sakshihegde9997
@sakshihegde9997 Год назад
🙏 Amma first comment ,1_devar maneyalli dakshina dikkige fhoto idabahuda , 2 _ devar maneyalli kyalender toogu hakalu ಮೊಳೆ hodeyabahuda , ಉತ್ತರ ಮತ್ತು ದಕ್ಷಿಣ ದಿಕ್ಕಿಗೆ
@VeenaJoshi
@VeenaJoshi Год назад
Ok khandita hakuve
@savitahalemani3277
@savitahalemani3277 Год назад
Thank you Veena Sister 🙏
@mytrikumari6319
@mytrikumari6319 Год назад
Namasthe Amma🙏🙏🙏🙏🙏🙏
@vachanasiddhanth4540
@vachanasiddhanth4540 Год назад
Dhanyavadagalu amma
@kavya7473
@kavya7473 Год назад
Tanku u so much mam nanu e vedio gagi kayta idde
@kishorjoshi9362
@kishorjoshi9362 Год назад
Thanks, amma
@pavithras2347
@pavithras2347 9 месяцев назад
Kalashada rangoli torsi
@premasrinivas6634
@premasrinivas6634 Год назад
Amma hegideera hegideera amma 😊
@manjulamanjula969
@manjulamanjula969 Год назад
Thanks Amma hegidira
@MK-sr5tb
@MK-sr5tb Год назад
Sri gurubhyo namaha Hari ohm 🙏🏻🙇‍♀
@MK-sr5tb
@MK-sr5tb Год назад
Nange tumba health upset agittu, agide andre Innu nan cure agilla adakke hage helide.. Neevu anjaneya chiranjeevi Betta da yantra andre rangoli na tilisikotri adanna nanu one week inda madta edeni nan health Alli changes agta ede. Kandita nan yella health issues cure agutte anno numbike barta ede.. Tqq soooo much amma. Sadya adre Innu strong agi health cure ago hage andre bega cure ago hage Yavudadru Pooje edre tilsikodi please . Adika prasangitana ankobedi bega Andre hege anta bejar madkobedi.. 3 year's suffer padta edeni.. Adakke hage kelide.. Nanu still too young girl. Nan bavishyana nenedu dukkada maduvinalli edeni adakke kelide.. Kshamisi...
@padmasriba3260
@padmasriba3260 Год назад
Jai Shakambari namaha 🙏🙏🙏🙏🙏
@parubeera9401
@parubeera9401 Год назад
Namaste Amma tumba Tq
@mamathask8013
@mamathask8013 Год назад
ಅಮ್ಮ ನಮಸ್ಕಾರ 🙏 🙏 ದೇವರ ವಿಗ್ರಹಗಳು ಇದ್ದಾಗ ಕೂಡ ದೇವರ ವಿಗ್ರಹಗಳ ಎತ್ತಿ ಸ್ವಚ್ಛ ಮಾಡಾಬೇಕಾ ಅಮ್ಮ 🙏
@paduabathilk5633
@paduabathilk5633 Год назад
Dhanyawaadagalu amma
@rashmer441
@rashmer441 Год назад
ರಾತ್ರಿ ಮಲಗುವಾಗ ನನಗೆ ಕೆಟ್ಟ ಕೆಟ್ಟ ಕನಸುಗಳು ಬೀಳುತ್ತದೆ ಆಗಾಗ ಎಚ್ಚರವಾಗುತ್ತದೆ ಯಾವ ದೇವರ ಜಪವನ್ನು ಮಾಡಿ ಅಮ್ಮ ನಾನು ಕನಸಿನಲ್ಲಿ ಕಂಡು ನೆನಪುಮಾಡಿಕೊಂಡು ತುಂಬಾ ಭಯಪಡುತ್ತೇನೆ ಮೇಡಂ ನಾನು ಮತ್ತು ನನ್ನ ಮಗ ನನ್ನ ಮಗಳು ಇದ್ದಾರೆ ನಿಜನಾ ಇರೋದು ಮೇಡಂ ನಮಗೆ ಯಾವುದಾದರು ದೇವರ ಗ್ಯಾನ ಮಾಡಿ ಮಲಗುವುದನ್ನು ಮೂಲಕ ತಿಳಿಸಿ ಮೇಡಂ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ 🙏
@shainaz...198
@shainaz...198 Год назад
ಅಮ್ಮ ಧನ್ಯವಾದಗಳು 🙏🙏🙏🙏🙏
@lakshmanlakshman5999
@lakshmanlakshman5999 Год назад
Amma nanu nim new subscriber.ondu request nim hatira nivu vitiligo or whitepach GE ondu Pooja video madiro adarali stotra patanena purti heli Kodi plz Amma dayavitu a Pooja d video mate madi please Amma
@umadeviravihal515
@umadeviravihal515 Год назад
Namaskar amma 🌹🌹🙏🙏 TQ soo much amma
@raguk9271
@raguk9271 Год назад
🙏🙏🙏🙏🙏🙏 amma nivu namma dinachariya ondu bagavagira amma
@rajeshwarieswarappa1330
@rajeshwarieswarappa1330 Год назад
Amma namaste 🙏🙏🙏🙏🙏
@VasuVasu-kx9wl
@VasuVasu-kx9wl Год назад
Nice Amma🙏
@lalitha1645
@lalitha1645 Год назад
Thank you madam 🙏🙏
@manjugalagali4049
@manjugalagali4049 Год назад
Nivu helid hage nanu BhoovarahSwami Rangoli mattu stotra helutta bandiddene 1 varshadalli site sikkide ... 3 varushadinda hudukutta edvi confirm agiddu cancel agittu .. poojeyannu madta barta namge valledatu . Hrudayapoorak dhanyavadagalu akka devaru yavadaru reetiyalli bandu valledanna madtane antaralla adu nija e vishayadalli devaru nim roopa karya siddhi madisiddane navu yavagalu chiraruni 🙏🙏thank u soo much akka .ellarigu valledagali.. Akkaa nimage biduviddalli bhoomi poojevivara tilisi Andre yav yav samagri vastu kharidi madbeku hege madbeku anta ... .. plz.... 🙏
@nethranethra1098
@nethranethra1098 Год назад
Ama nange Nim heli kota mantra dinda baby girl aythu... Nimge koti namaskara ama🙏🙏
@nikitashadoddamani6688
@nikitashadoddamani6688 Год назад
ತುಂಬಾ ಧನ್ಯವಾದಗಳು ವೀಣಾ ಅಕ್ಕ
@user-rv4kf6ps5e
@user-rv4kf6ps5e Год назад
Amma yavude pooje madlikke yava nakshtragalu shreshth swalp heli. Veerabhadreshwar pooje yavareeti madodu heli
@prathimap8760
@prathimap8760 Год назад
Thank you amma....🙏
@MK-sr5tb
@MK-sr5tb Год назад
Namaste amma 🙏🏻
@ambajid3535
@ambajid3535 Год назад
ಧನ್ಯವಾದಗಳು ಅಮ್ಮ
@Sanu18189
@Sanu18189 Год назад
ನಮಸ್ತೆ ಅಮ್ಮ ಭಾನುವಾರ 12/3/2023 ರಂದು ನನ್ನ ತಮ್ಮನ ನಿಶ್ಚಿತಾರ್ಥದ ಸಮಾರಂಭ ಇದೆ ದಯಮಾಡಿ ಆಶಿರ್ವಾದ ಮಾಡಿ ಅಮ್ಮ
@vaniputtaiah2580
@vaniputtaiah2580 Год назад
Amma nivu sikki 1year aythamma . Avathenda nama mane Lakshmi Narayana ra sanidana hagide amma . Edake neeve karana amma nimage Kote koti namas karagalu.🙏🙏🙏💐💐💝 Amma Padmavati ammanavara sthra helthideni 80dayes hagidi amma yalla olledehagide. Dhanyavadagalu. Amma.🙏🙏🙏💐💐💐💝💝💝
@trishalahuddar8885
@trishalahuddar8885 Год назад
ನಮಸ್ಕಾರಗಳು
@R_T_Joshi
@R_T_Joshi 3 месяца назад
Tq madam❤
@aparnabalaji7319
@aparnabalaji7319 8 месяцев назад
Please show vigraha pooje also
@shivamurthy9822
@shivamurthy9822 Год назад
ಧನ್ಯವಾದಗಳು ಮಾ
@lathashreeram8677
@lathashreeram8677 Год назад
Amma please help me My brother is too much alcohol addiction how to get read of it bad habit please guide me 🙏
@shreehayagreeva1356
@shreehayagreeva1356 Год назад
Amma 🙏🙏nakshatra prakara maragalu (trees) iratava anta keli patte.. Plz ee vishayad bagge helikodi... Eg:bharani ge dhatri.. Haage 27 nakshtra galige yaav trees?
@lalappars5080
@lalappars5080 10 месяцев назад
Adu tuppada Hoo batti agirbeku adu swalpa hotti aadamele joragi uriute
@sathishjs8695
@sathishjs8695 Год назад
Astadala rangoli pls swlpanedavage heli
@lathap3095
@lathap3095 Год назад
Amma 🙏🙏🙏🙏 Chaitra masada gowri bagge tilisi kodi please..
@shobhapoojary1477
@shobhapoojary1477 Год назад
Amma hegidira videos haki Amma🙏🙏🙏🙏🙏
@kishorgaming4828
@kishorgaming4828 Год назад
Poornima Amma namaste namma mane. ,Laxmi Narasimha devargudi. ,Hattir ide nanage tilidastu rangoli seve mandatini Narasimhan vara yavudu matte naivedya maduvadu hechhin mahitiyannu dayavittu tilisikodi
@basavanneppatkuberappa8636
@basavanneppatkuberappa8636 Год назад
ಧನ್ಯವಾದಗಳುಅಮ್ಮ
@jyothishettyjyothi3521
@jyothishettyjyothi3521 Год назад
ಅಮ್ಮಾ ನನಗೆ ಒಬ್ಬರು ಪ್ರೀತಿಸಿ ಮೋಸ ಮಾಡಿದ್ದಾರೆ (ಇಬ್ಬರದೂ ಒಂದೇ ಜಾತಿ ಹಾಗೂ ಇಬ್ಬರ ಮನೆಯಲ್ಲಿ ಒಪ್ಪಿಗೆ ಇದೆ)ಆದರೆ ಆ ಹುಡುಗ ಈಗ ಬೇಡ ಅಂತ ಹೇಳ್ತಾ ಇದ್ದಾನೆ ಇದಕ್ಕೆ ಪರಿಹಾರ ತಿಳಿಸಿ pls Amma
@krishkulkarni7890
@krishkulkarni7890 Год назад
Amma vigrha golu bala aagide avu punya kshetradalli bidubouda
@veenab.s1696
@veenab.s1696 Год назад
Amma naskara
@padmaramesh7448
@padmaramesh7448 Год назад
ಧನ್ಯವಾದಗಳು🙏🙏
@jyothichebbi4753
@jyothichebbi4753 Год назад
Jai Shri Ram 🙏
@namithahs6215
@namithahs6215 Год назад
Pooja katte alli yavudarinda rangoli hakidre olleyadu endu dayavittu thilisi
@lathak799
@lathak799 Год назад
Namaste, face glowing ge tips heli amma
@manaspoorvikannadavlogs1764
Veenakka sandi Shanti bage mahithi kodi...
@pallavi6605
@pallavi6605 11 месяцев назад
Matte vigraha pooje heg madbeku antha thilsi kodi
@manjulasham1016
@manjulasham1016 Год назад
Amma namaste prati varusha devarige mudi koduvudu olleyada dayavittu tilisi kodi
Далее
😱ЖИВОЙ Чехол на Айфон🤪
00:38
Просмотров 257 тыс.