ನೀವು ತಿಂಡಿ ಮಾಡುವ ರೀತಿ ಹಾಗೆ ದಿನ ನಿತ್ಯದ ಬದುಕಿನ ಜೊತೆ ಹಣ ಸಂಪಾದನೆ ಮಾಡುವ ಕೆಲಸವನ್ನ ಬಹಳ ಚೆನ್ನಾಗಿ ಹೇಳಿದ್ದೀರ ಅದಕ್ಕೆ ನಿಮಗೆ ಧನ್ಯವಾದಗಳು 🙏. ಹೀಗೆ ಇನ್ನಷ್ಟು ತಿಂಡಿ ತಿನಿಸುಗಳನ್ನು ಹೇಗೆ ಮಾಡೋದು ಅಂತ ದಯಮಾಡಿ ತೋರಿಸಿ . ❤️
ನಮಗೆ ಬೇಕು ಅಂದ್ರೆ ಹೇಗೆ ಅನುಕೂಲ ಆಗುತ್ತದೆ ಹೇಗೆ ಮೀಟ್ ಮಾಡ ಬೇಕು ನಾವು ಇರೋದು ಹನುಮಂತ ನಗರ ದಲ್ಲಿ ನೀವು ಎಲ್ಲಿ ಇರೋದು ಹತ್ತಿರ ಆದರೆ ಬರುತ್ತೇನೆ ತಿಳಿಸು ವೀರ ಇನ್ನೂ ಏನೇನು ಸಿಗುತ್ತದೆ ಕೋಡುಬಳೆ ಚಕ್ಕುಲಿ ಇದೆಲ್ಲಾ ಸಿಗುತ್ತದ ಹೇಳಿ