Тёмный

ನಿಮಗೆ ಗೊತ್ತಾ ವೀರ ಸಿಂಧೂರ ಲಕ್ಷ್ಮಣನ ಶೌರ್ಯದ ಕತೆ..?The legendary Story of Sindhura Lakshmana..! 

Media Masters
Подписаться 2,7 млн
Просмотров 973 тыс.
50% 1

#sindhuralakshmana #northkarnataka #FreedomFighter
Media Masters is a unique RU-vid channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.

Опубликовано:

 

28 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 449   
@basuhulikeri1670
@basuhulikeri1670 5 лет назад
ವೀರ ಸಿಂದೂರ ಲಕ್ಷ್ಮಣ ಎಂದಿಗೂ ಅಜರಾಮರ.. Thank you sir this video for doing it.
@shreekantbadiger2529
@shreekantbadiger2529 5 лет назад
ನನ್ನ ಜನ್ಮಭೂಮಿ ಸಿಂಧೂರ..i am proud
@manjunathbb2
@manjunathbb2 5 лет назад
ನೋಡ್ತಾ ನೋಡ್ತಾ ವಿಡಿಯೋದೊಳಗೇ ಹೋಗೊ ಆಗಿದೆ, ನಿಮ್ಮ ಧ್ವನಿ. ಧನ್ಯವಾದಗಳು ಸರ್.
@KarunadaMovies
@KarunadaMovies 5 лет назад
ಸಿಂಧೂರ ಲಕ್ಷ್ಮಣ ನಮ್ಮ ಮುತ್ತಾತನ ಸ್ನೇಹಿತರು, ನಮ್ಮ ಮುತ್ತಾತನು ಲಕ್ಷ್ಮಣನಿಗೆ ತುಂಬಾ ಸಹಾಯ ಮಾಡಿದ್ರೂ ಅಂತೆ, ಲಕ್ಷ್ಮಣನ ಬಗ್ಗೆ ನಮ್ಮ ತಾತ ಪ್ರತಿದಿನ ಅವರ ಸಾಹಸಮಯ ಘಟನೆಗಳನ್ನು ಹೇಳುತ್ತಿದ್ದರು, He is Real Tiger.. #Sindhoor_Laxman
@ashwinibr9848
@ashwinibr9848 5 лет назад
🙏💐
@poornimas620
@poornimas620 5 лет назад
Wow avra bagge innastu mahiti kodi egidru lakshmana avru aa huliya garjane egittu deshakaggi madida aa jeeva endu amara nimma tatanige namma kade inda dhanyavada
@ravickkondappanavar1335
@ravickkondappanavar1335 5 лет назад
Jai valamiki
@A.S.LAXMAN.0123
@A.S.LAXMAN.0123 5 лет назад
Bro nim uru Teggi na bilagi taluk
@santubilagi5583
@santubilagi5583 5 лет назад
Sir.. ವೀರ ಸಿಂಧೂರ ಲಕ್ಷ್ಮಣ ನಮ್ಮ(ಜಮಖಂಡಿಯ ತಾಲೂಕಿನ) ಹೆಮ್ಮೆಯ ಮಣ್ಣಿನ ಮಗ ನಾನು ಇವರ ಸಮಮಾದಿಗೆ ನಮಸ್ಕರಿಸಿ ಬಂದಿದೆನೆ..
@dhorevikramnayaka9879
@dhorevikramnayaka9879 5 лет назад
ಹಲಗಲಿ ಬೇಡರ ಬಗ್ಗೆ ಮಾಡಿ ಸರ್
@msumesh4904
@msumesh4904 5 лет назад
“ನನ್ನ ಹೀರೋ ,ವೀರ, “ಸಿಂಧೂರ ಲಕ್ಷಮಣ“ಮಹಾರಾಜಕಿ ಜೈ💪💪
@ggbenal
@ggbenal 5 лет назад
ಬಹುದಿನದ ಬೆಡಿಕೆ tq sir
@dundappamannikeri5532
@dundappamannikeri5532 5 лет назад
ಸರ್, ಮಹಾರಾಷ್ಟ್ರ ನೆಲದಲ್ಲಿ ಜನಿಸಿದ ಅಂತ ಹೇಳಬೇಡಿ....ಆತ ಕರ್ನಾಟಕದ ಕಿಡಿ🔥🔥🔥
@mahadevabamanalli5769
@mahadevabamanalli5769 5 лет назад
🐅🐅 kecchedeya Nayaka,Sindoor laxman 🙏🙏🙏🙏
@pscholachagudda__
@pscholachagudda__ 5 лет назад
ವಿಡಿಯೊ ಮಾಡಿದ ಕಾರಣಕ್ಕೆ ಧನ್ಯವಾದ
@universalthings3367
@universalthings3367 5 лет назад
Adhbuta sir nivu intha saviraru videogalu namge beku.....nanu nanna teacher ginta nimma mahitiyanne tumba avlokana madtini....nimm hesru heli pls.....your hard fan ever......😍😍😍😍
@kalmeshadalatti7508
@kalmeshadalatti7508 5 лет назад
ಗ್ರೇಟ್ ಸ್ಟೋರಿ... ಧನ್ಯವಾದಗಳು
@nikhilnikhi4003
@nikhilnikhi4003 5 лет назад
Jai valmiki Nayaka
@dekosochbolosuch
@dekosochbolosuch 5 лет назад
jai..Sindoora laxmana .Nayaka
@nagunayaka6962
@nagunayaka6962 5 лет назад
Wow!!! Salute sir..🙏🙏💐💐💐
@mg4126
@mg4126 5 лет назад
Adu namma nadina Power Jai veer sindura laksmana
@mg4126
@mg4126 5 лет назад
Kannada huli
@prabhukolavi9729
@prabhukolavi9729 4 года назад
ಜೈ ಸಿಂಧೂರ ಲಕ್ಷ್ಮಣ
@kingmakersiddu77
@kingmakersiddu77 5 лет назад
ದಯವಿಟ್ಟು😫🙏🙏💓 ಸಂಗೋಳಿ ರಾಯಣ್ಣನ ಬಗ್ಗೆ ಮಾಹಿತಿಯ ವಿಡಿಯೋ ಮಾಡಿ
@sureshgowda7825
@sureshgowda7825 5 лет назад
Super best of luck sir
@yskraj786
@yskraj786 5 лет назад
ಅದ್ಬುತ ಸ್ಪೂರ್ತಿಯ ಕಥೇ
@ashoks9647
@ashoks9647 5 лет назад
Sir nammuralli navu sindoor lokshaman drama tumaba saari madidevi bere bere halligalige hogi kuda madidevi
@praveendodamani5064
@praveendodamani5064 4 года назад
ಗುರುಗಳೇ ನಮ್ಮ ಸಂಗೊಳ್ಳಿ ರಾಯಣ್ಣನ ಬಗ್ಗೆ ನು ಒಂದು ವಿಡಿಯೋ ಮಾಡಿ...
@moodalagiriyappah9203
@moodalagiriyappah9203 5 лет назад
Sir cricketer abde villiers viedo madi
@MahanteshBogur-f9q
@MahanteshBogur-f9q 10 месяцев назад
Great Ledar Shindur Laxman Hatsop
@madhugmgowda5906
@madhugmgowda5906 5 лет назад
Thanks for the information sir
@mahadevmogaveeramahadev2248
@mahadevmogaveeramahadev2248 5 лет назад
ನಿಜವಾಗಿಯೂ ಇವರ ಬಗ್ಗೆ ನನಗೆ ಇವತ್ತಿನವರೆಗೂ ತಿಳಿದಿರಲಿಲ್ಲ,ಪ್ರಸ್ತುತ ನನಗೆ 23ವರ್ಷ ಇಷ್ಟು ವರ್ಷದಲ್ಲಿ ಯಾವ ಪುಸ್ತಕದಲ್ಲಿಯೂ ಇವರ ಬಗ್ಗೆ ಮಾಹಿತಿಯೇ ಸಿಕ್ಕಿರಲಿಲ್ಲ.ಅಂದರೆ ನಮ್ಮ ಇತಿಹಾಸಕಾರರು/ಸರ್ಕಾರಗಳು ಎಷ್ಟು ಚೆಂದ ನಮಗೆ ಇತಿಹಾಸ ತಿಳಿಸಿದ್ದಾರೆಂದು ಗೊತ್ತಾಗುತ್ತಿದೆ.
@sadhguruyashas5970
@sadhguruyashas5970 5 лет назад
First comment
@gavigavi6721
@gavigavi6721 5 лет назад
Jai.sindurada.huli
@sangappatotager493
@sangappatotager493 3 года назад
ತುಂಬಾ ತಪ್ಪಾಗಿ ಹೆಳ್ತಾಇದಿರಾ
@rameshvandemataram879
@rameshvandemataram879 5 лет назад
sir subhash chandra bose bagge story madi sir
@bhimshareddyekhelli3845
@bhimshareddyekhelli3845 5 лет назад
last time 15th August 2017 I heard in radio Raichur station.
@Moving_Encyclopedia
@Moving_Encyclopedia 5 лет назад
Superb information about Veera Sindhora Lakshmana
@rakshithrao
@rakshithrao 5 лет назад
mahabalipuram/mamamallapura bagge video madi sir please..
@narendrareddy8695
@narendrareddy8695 5 лет назад
Thumba chennagiide
@nikhilnikiinikhilarya7738
@nikhilnikiinikhilarya7738 3 года назад
Super super super sar
@chatanc4994
@chatanc4994 5 лет назад
Super sir think you
@Hhgghugfcikknuookhbbjjhh
@Hhgghugfcikknuookhbbjjhh 5 лет назад
Shindoora ಹುಲಿ
@hemanthkumar3553
@hemanthkumar3553 5 лет назад
Sir "you tube " hege parichaya vaithu Adara baggegina mahithi Kodi sir plz plz plz plz plz
@prabhakarmokashi6651
@prabhakarmokashi6651 5 лет назад
Sir ಇದ್ರಲ್ಲಿ ಕೆಲವೊಂದು ತಪ್ಪು ಇದೆ ಅನ್ಸತ್ತೆ.. ನಮ್ ಹಿರಿಯರು ಹೇಳಿದ ಪ್ರಕಾರ ಬೆರೆನೆ ಇದೆ
@movietime834
@movietime834 5 лет назад
Fist like first comment
@nageshchalawadi7900
@nageshchalawadi7900 5 лет назад
super good
@madhujai2755
@madhujai2755 5 лет назад
Super
@vprashant8914
@vprashant8914 5 лет назад
Super video sir
@dhanrajk.mdhanrajk.m2221
@dhanrajk.mdhanrajk.m2221 5 лет назад
Nice video
@lakshmiavika5022
@lakshmiavika5022 5 лет назад
thank you
@venkateshazad6552
@venkateshazad6552 5 лет назад
ಜಯ ಹಿಂದವೀ ಸ್ವರಾಜ್
@Manjunath-ej5kr
@Manjunath-ej5kr 5 лет назад
Jia Sindhur Laxman
@hanumanthakm9488
@hanumanthakm9488 5 лет назад
😥😥 super story enu e thara story thunba edhe enu vedio madi sir mangal pande video madi sir
@anandnayak8660
@anandnayak8660 5 лет назад
super
@ganeshtalawarmaya7195
@ganeshtalawarmaya7195 5 лет назад
🙏🙏
@A99public
@A99public 5 лет назад
Plz bro daily Nivu Vidio upload madi
@sammedugaresu2996
@sammedugaresu2996 5 лет назад
Nice
@dhananjayaksdhanu6913
@dhananjayaksdhanu6913 5 лет назад
Sir I want NIDAGAL bettada history please video maadi I Requested you sir please ondu video maadi please sir
@amarprabhakar2260
@amarprabhakar2260 5 лет назад
Jai hind
@narunkumar832
@narunkumar832 5 лет назад
Boss follower
@alemaari_naavika5517
@alemaari_naavika5517 5 лет назад
ಸರ್ ಈಸೂರ್ ದಂಗೆಯ ಬಗ್ಗೆ ಹೇಳಿ...
@sureshs475
@sureshs475 5 лет назад
Jai valmiki nayaka Jai vira sindhura lakshmnha Bari aaradi alla 6.8 height
@annappasingadi8893
@annappasingadi8893 5 лет назад
🤝🤝 mm
@mahadevappapoojar1288
@mahadevappapoojar1288 5 лет назад
🙏
@sunilsuni5393
@sunilsuni5393 5 лет назад
nam ajjara place adu
@veereshvj1154
@veereshvj1154 5 лет назад
Sup
@RaviArdhavoor
@RaviArdhavoor 5 лет назад
ರಿಯಲ್ don
@vgpubgnoov2418
@vgpubgnoov2418 4 года назад
Sir fredam fighters bage yali
@ManjuSangundi
@ManjuSangundi 3 месяца назад
Dada 23 year s
@virumudoor4991
@virumudoor4991 4 года назад
ಸಿಂಧುರ ಲಕ್ಷ್ಮಣ್ ಏಂಟ ಎದೆ bantta
@shivakumarmlkrsss-dwrkarna557
@shivakumarmlkrsss-dwrkarna557 5 лет назад
Takatthwala ....... power andre Uttar Karnataka
@kenchanagowdar2690
@kenchanagowdar2690 5 лет назад
ಆಪ್ಲೊಡ ಮೊರ ವಿಡಿಯೋ ಒನ್ ಸಿಂಧೂರ ಲಕ್ಷ್ಮಣ್
@dhua_____24
@dhua_____24 5 лет назад
Bro nivu new channel create madidira
@MediaMastersKannada
@MediaMastersKannada 5 лет назад
ವೀರ ಸಿಂಧೂರ ಲಕ್ಷ್ಮಣ ಕೊನೆಯುಸಿರೆಳೆದ ಗ್ರಾಮ ತೆಗ್ಗಿ. ಅದು ಬಾದಾಮಿ ತಾಲ್ಲೂಕು ಎಂದಾಗಿದೆ ಅದಕ್ಕಾಗಿ ವಿಶಾದಿಸುತ್ತೇವೆ ತೆಗ್ಗಿ ಬೀಳಗಿ ಯಿಂದಾ 12.5 ಕಿಲೋಮೀಟರ್ ದೂರದಲ್ಲಿದೆ. ಪ್ರಸ್ತುತ ಅದು ಬಿಳಗಿ ತಾಲ್ಲೂಕಿನ ಗ್ರಾಮ.
@shreeharibadagandi6382
@shreeharibadagandi6382 5 лет назад
I am from that place
@shrishailw4687
@shrishailw4687 5 лет назад
Sir comment pin madi
@sudhirsiddankolla4927
@sudhirsiddankolla4927 5 лет назад
ಸರ್ ನಾನು ವೀರ ಸಿಂಧೂರ ಲಕ್ಷ್ಮಣನ ಸಂಬಂಧಿಕ
@Praveenpraveen-tu5wb
@Praveenpraveen-tu5wb 5 лет назад
ಬಾದಾಮಿ ತಾಲೂಕಿನ ತೆಗ್ಗಿ ಗ್ರಾಮ ಬೇರೆ ಸಿಂಧೂರ ಲಕ್ಷ್ಮಣ ಸಾವನ್ನಪ್ಪಿದ ಬಿಳಗಿ ತೆಗ್ಗಿ ನೆ ಬೇರೆ ಅವರು ಸಾವನ್ನಪ್ಪಿದ ಗ್ರಾಮ ಬಿಳಗಿ ತಾಲ್ಲೂಕಿನ ತೆಗ್ಗಿ ಗ್ರಾಮ
@siddugejji8665
@siddugejji8665 5 лет назад
ಉತ್ತರ ಕರ್ನಾಟಕ ಹುಲಿ 🐅 ಮತ್ತೆ ಹುಟ್ಟಿ ಬಾ
@praveenbiradar4454
@praveenbiradar4454 5 лет назад
Super
@rameshnayak1748
@rameshnayak1748 5 лет назад
ಜೈ ಸಿಂಧೂರ ಲಕ್ಷ್ಮಣ 🚩🚩🚩🚩🚩🚩🚩🚩🚩🚩🚩🚩🚩
@shridharhodlur170
@shridharhodlur170 5 лет назад
ನಾನೂ ಸಿಂಧೂರ ಲಕ್ಷ್ಮಣನ ಕಥೆ ಕೇಳಿ ಕಣ್ಣೀರು ಧಾರೆಯಾಗಿ ಹರಿಯಿತು. ನಿಜಕ್ಕೂ ನಿಜಕ್ಕೂ ರೋಮಾಂಚಕಾರಿ ಈ ಸಿಂಧೂರ ಲಕ್ಷ್ಮಣನ ಹೆಸರು. ಧೈರ್ಯಕ್ಕೆ ಮತ್ತೊಂದು ಹೆಸರು ಸಿಂಧೂರ ಲಕ್ಷ್ಮಣ. ಈ ಸಧ್ಯಕ್ಕೆ ಮಹಾರಾಷ್ಟ್ರದ ಜತ್ತ ಆದರೆ ಜತ್ತ, ಅಕ್ಕಲಕೋಟೆ, ನಮ್ಮ ಅಪ್ಪಟ ಕನ್ನಡದ ನೆಲಗಳು. ಸಿಂಧೂರ ಲಕ್ಷ್ಮಣ ಕನ್ನಡಿಗ. ಸಿಂಧೂರ ಲಕ್ಷ್ಮಣನ ಹೆಸರಿನಲ್ಲಿ ಒಂದೇ ಒಂದು ಮಾಹಿತಿ ಅಂತರ್ಜಾಲದಲ್ಲಿ ವಿಕಿಪೀಡಿಯದಲ್ಲಿ ಇಲ್ಲದಿರುವುದು ವಿಷಾದನೀಯ, ನಮ್ಮೆಲ್ಲರ ದುರ್ದೈವ. ಏನೇ ಇರಲಿ, ಕನ್ನಡದ ರಾಬಿನ್ ಹುಡ್ ಈ ನಮ್ಮ ವೀರ ಸಿಂಧೂರ ಲಕ್ಷ್ಮಣ. ಜೈ ಹಿಂದ್ ಜೈ ಕರ್ನಾಟಕ. ಮತ್ತೇ ಇಂತಹ ವೀರಾಗ್ರಣಿ ನಮ್ಮ ಕರುನಾಡಿನಲ್ಲಿ ಜನಿಸಲಿ ಎಂಬುದು ನನ್ನಯ ಪ್ರಾರ್ಥನೆ. ತುಂಬಾ ತುಂಬಾ ಧನ್ಯವಾದಗಳು ಗುರುದೇವ.😍. 8123340352
@mallunaik2362
@mallunaik2362 5 лет назад
ಕನ್ನಡದ ಹೇಮೇಯ ಪುರುಷನಿಗೆ ನನ್ನ ಅನಂತ ಕೊಟಿ ವಂದನೆಗಳು ಜೈ ಹಿಂದುಸ್ತಾನ್
@veerappakotagi5460
@veerappakotagi5460 5 лет назад
ಸರ್. ಸಿಂಧೂರ್ ಲಕ್ಷ್ಮಣನ್ ಕಥೆಯಲ್ಲಿ ಬಹಳ ವ್ಯತ್ಯಾಸವಿದೆ. (1) ಲಕ್ಷ್ಮಣ ಇದ್ದ ಗುಡ್ಡ.ಬಾಗಲಕೋಟ ಜಿಲ್ಲಾ. ಬೀಳಗಿ ತಾಲ್ಲೂಕಿನ. ತೆಗ್ಗಿ ಗ್ರಾಮದ. ಶ್ರೀ ಕಪ್ಪರ ಪಡಿಯವ್ವನ.(ದೇವಸ್ಥಾನ)ಗುಡ್ಡ. (2) ತೆಗ್ಗಿವೆಂಕಟ್ಟಪ್ಪ ದನಿ.(ನಾಯಕ) (3)ವೆಂಕಟಪ್ಪ ಕಪ್ಪರಪಡಿಯವ್ವನ ಗುಡಿಯ ಮುಂದೆ. ರಾತ್ರಿ ಊಟಕ್ಕೆ ವ್ಯವಸ್ಥೆ. ಮಾಡಿ ನಂತರ ಕುಡಿಯುವ ನೀರು ತರುವ ಮೂಲಕ ತನ್ನ ಆಳನ್ನು ಕಳಿಸಿ ಪೊಲೀಸ್ ಅಧಿಕಾರಿಗಳು ನಿಲ್ಲಿಸಿ. ಅಲ್ಲಿ ದೀಪದ ಲಾಟನ ಅಲ್ಲಾಡುತ್ತೆ ಆಗ ಅದೇ ಜಾಗದಲ್ಲಿದವಣಿಗೆ ಗುಂಡು ಹಾರಿಸಿ. ಅಂತ ಹೇಳಿ ಬಂದು.ಬೇಗ ಉಟಾ ಮಾಡಿರಿ ಲಾಟಾನಿನಲ್ಲಿ(ದೀಪ)ಎಣ್ಣಿ ಕಾಲಿಯಾಗಿದೆ.ಎಂದು ಅಲ್ಲಾಡಿಸುತ್ತ. ಲಕ್ಷ್ಮಣ ನ ತಲೆಯಮೇಲೆ ಹಿಡಿದಾಗ.ಗುಂಡುಹಾರಿ. ಪ್ರಾಣ ಹೋಗುತ್ತದೆ.(೪)ಲಕ್ಷ್ಮಣ ಸತ್ತಾಗ. ಕಪ್ಪರಪಡಿಯವ್ವನ. ದೇವಸ್ಥಾನದ ಸ್ವಲ್ಪ ಮುಂದೆ. ಅಂತ್ಯಸಂಸ್ಕಾರ. ಆಗಿತ್ತು. ಈಗ ಅಲ್ಲಿಂದ ತಂದು ಬೀಳಗಿ ಪೊಲೀಸ್ ಠಾಣೆಯಹತ್ತಿರ ಸರ್ಕಲ್ ಮಾಡಿ ಲಕ್ಷ್ಮಣನ ಸಮಾಧಿ. ಮತ್ತು ಸರ್ಕ್ಲ್ ಮಾಡಲಾಗಿದೆ.
@sudhirsiddankolla4927
@sudhirsiddankolla4927 5 лет назад
ಸರ್ ಈ ಚರಿತ್ರೆ ಇತಿಹಾಸದಲ್ಲಿ ಮುಚ್ಚಿ ಹೋಗಿತ್ತು ಬೆಳಕಿಗೆ ತಂದಿದ್ದಕ್ಕೆ ಧನ್ಯವಾದಗಳು ಸರ್ ತಮಗೆ ಮತ್ತು ತಮ್ಮ ತಂಡಕ್ಕೆ
@vereshaveresha7829
@vereshaveresha7829 5 лет назад
Qgv
@manjunathjoshi786
@manjunathjoshi786 5 лет назад
ಹಾಗೇನೂ ಇಲ್ಲಾ . ಚಲನ ಚಿತೆಯೇ ಸಹ ಇದೆ. ಗುಡಿಗೇರ್ ಬಸವರಾಜ್ ಮಾಡಿದ್ದರು. ನಾವು ಚಿಕ್ಕ ಹುಡುಗರಿದ್ದಾಗ ನಾಟಕ 3-4 ಮಾಡಿದ್ದರು. ಉತ್ತರ ಕರ್ನಟಕದವರ ಮನದಲ್ಲಿ ನಿರಂತರವಾಗಿರುತ್ತಾರೆ ಆ ಮಹನಿಯ
@basavarajarikeri2174
@basavarajarikeri2174 5 лет назад
Sindoor ಲಕ್ಷ್ಮಣ್ ಹೆಸರು kelidde. ಅವನ ಇತಿಹಾಸ ಕೇಳಿ ಸಂತೋಷವಾಯಿತು sir
@jayaramglgl981
@jayaramglgl981 5 лет назад
ಈ ಮಣ್ಣಿನ ಹೆಮ್ಮೆಯ ಪುತ್ರ ನಮ್ಮ ಲಕ್ಷ್ಮಣ ..ಇತಿಹಾಸ ವಿವರಣೆಗೆ ನಮ್ಮ ಧನ್ಯವಾದಗಳು
@rameshnayak1748
@rameshnayak1748 5 лет назад
ಉತ್ತರ ಕನಾ೯ಟಕದ ಹುಲಿ 🐯🐯🐯🐯
@jeeyanandpujari6795
@jeeyanandpujari6795 5 лет назад
ಸರ್ ನಾನು ಇಗಿರವ ಅವರ ಸಿಂಧೂರಿನ ಮನೆಗೆ ಹೋಗಿ ಬಂದಿದ್ದೆನೆ.ಅಥಣಿಇಂದ ಹತ್ತಿರ
@vijihs1988
@vijihs1988 5 лет назад
ನಾವು ತಿನ್ನುವ ಪ್ರತಿ ಅನ್ನಕ್ಕೂ ಸಹ ಇವರ ರುಣಾ ನಮ್ಮ ಮೇಲೆ ಇದೆ ಜೈ ಹಿಂದ್
@rameshnayak1748
@rameshnayak1748 5 лет назад
ಉತ್ತರ ಕನಾ೯ಟಕದ ಹುಲಿ 🐯🐯🐯🐯
@sharathbml
@sharathbml 5 лет назад
ಆ ಸೂಳೆ ಮಕ್ಕಳನ್ನ ಪೋಲೀಸರು ಅಂತ ಹೇಳೋ ಅವಶ್ಯಕತೆ ಇತ್ತಾ..??? ಇದ್ದಿರಲುಬಹುದು ಯಾಕೆಂದ್ರೆ ಇವತ್ತಿನ ಪೋಲೀಸ್ ವ್ಯವಸ್ಥೆ ನೋಡಿದ್ರೆ ಅವರಿಗೂ ಇವರಿಗೂ ವ್ಯತ್ಯಾಸ ಇಲ್ಲ
@lakshmannarahari709
@lakshmannarahari709 5 лет назад
2022 ge 100 Varsha purna agutte evattinindale aa dinacharenege tayyari nadisona snehitare ellaru ondagi banni
@rafikfakkirnadaf7942
@rafikfakkirnadaf7942 5 лет назад
ಸಂಗೊಳ್ಳಿ ರಾಯಣ್ಣ ಬಗ್ಗೆ ತಿಳಿಸಿ ಸರ್
@malludonurmalludonur1880
@malludonurmalludonur1880 5 лет назад
ನಿಮಗೆ ನನ್ನ ನಮಸ್ಕಾರಗಳು,ಯಾಕಂದರೆ ಪ್ರತಿ ಮಣ್ಣೆತ್ತಿನ ಅಮವಾಸೆಯ ದಿನ ನಮ್ಮ ಊರಿನಲ್ಲಿ ಸಿಂಧೂರಿನ ಲಷ್ಮಣ ಅವನನ್ನ ಸೆರೆಹಿಡಿದ ಪೊಲೀಸ್ ರೀತಿಯಲ್ಲಿ ವೇಷ ಧರಿಸಿ ಊರಿನ ತುಂಬಾ ಮೆರವಣಿಗೆ ಮಾಡುತ್ತಾರೆ,ಇದು ಇಂದಿಗೂ ನಾಡಿಯುತ್ತಾಇದೆ, ಅದಕ್ಕೆ ಕಾರಣ ಕೇಳಿದ್ರೆ ನಮ್ಮ ಹಿರಿಯರು ಹೇಳೋದು ಜತ್ತಿ ನಿಂದ ತಪ್ಪಿಸಿಕೊಂಡು ಬರುವಾಗ ಬ್ರಿಟಿಷರಿಗೆ ಸಿಗುತ್ತಾನೆ ಅವನನ್ನು ಬಂದಿಸಿದ ಹಾಗೆ ಊರಿನ ತುಂಬಾ ಸೋಗು ಹಾಕಿ ಪೊಲೀಸರ ದಿಕ್ಕು ತಪ್ಪಿಸಿ ಅವನನ್ನ ತಪ್ಪಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಹೇಳುತ್ತಾರೆ, ಅದು ಬಿಜಾಪುರ ಜಿಲ್ಲೆ ಬಾಗೇವಾಡಿ ತಾಲೂಕಿನ ಮಸಾಬೀನಾಳ ಗ್ರಾಮದಲ್ಲಿ.
@mahendranr8934
@mahendranr8934 4 года назад
We must include Sindhur Laxman chapter in our School text books.
@nikhiladdi70
@nikhiladdi70 5 лет назад
Sir Nam village nalli avan samadhi ede but historical department satt hogide
@universalthings3367
@universalthings3367 5 лет назад
😞karnataka historical and tourist department sattide.....britisharige simhaswapna vagidaa ivara hesre nenapilla....😞😞😞
@universalthings3367
@universalthings3367 5 лет назад
Sad reality 😠😠😠😠
@sureemgowda
@sureemgowda 5 лет назад
Dear friend, Please raise the latter and photos to indian priminister department I hope may be Modi sir will be taken right actions
@sureemgowda
@sureemgowda 5 лет назад
Jai Hind
@shreeharibadagandi6382
@shreeharibadagandi6382 5 лет назад
R u from BILGI?
@rakeshpattanashetti7111
@rakeshpattanashetti7111 5 лет назад
Anyone from Mudhol, Jamakhandi, Rabakavi-Banahatti😎😋
@spkumathe
@spkumathe 5 лет назад
Jai Jamkhandi
@anandsanti9969
@anandsanti9969 5 лет назад
ಜೈ ಜಮಖಂಡಿ.... ಜೈ ಲಕ್ಷ್ಮಣ....
@anandsanti9969
@anandsanti9969 5 лет назад
"ಸಿಂಧೂರ ಲಕ್ಷ್ಮಣ" The Emblame Of Gun . "ವೀರ ಮದಕರಿ" The Emblame Of Power.
@sanjaypawadashetti3004
@sanjaypawadashetti3004 5 лет назад
I am from mdl
@manjunathimmadi8641
@manjunathimmadi8641 5 лет назад
ಹುನ್ನೂರ ಜಮಖಂಡಿ
@srinidhi7140
@srinidhi7140 5 лет назад
🌹ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು🙏
@savithar180
@savithar180 5 лет назад
Thank you for the information sir really great kranthi veera lakshman
@prathapv1585
@prathapv1585 5 лет назад
Nayakara huli 💪💪💪💪💪
@basavarajpamnaik3196
@basavarajpamnaik3196 5 лет назад
ಜೈ ಸಿಂಧೂರ ಲಕ್ಷ್ಮ್ಣಣ 💪
@anandsedutech2055
@anandsedutech2055 5 лет назад
Our school text books are just waste y this Brave man story nt mentioned in history books
@anandshiva9862
@anandshiva9862 5 лет назад
ಜೈಹೋ ಸೀಂದುರ ಲಕ್ಷ್ಮಣ
@anjumkicchanayak7423
@anjumkicchanayak7423 4 года назад
ಜೈ ವಾಲ್ಮೀಕಿ ಹುಲಿ
@kalaswamyh8145
@kalaswamyh8145 3 года назад
Nayakara huli
@siddukavaldar648
@siddukavaldar648 5 лет назад
Sir ನಿಮ್ ಧ್ವನಿ ಸೂಪರ್., ನಿಮ್ಮ ಎಲ್ಲಾ ವಿಡಿಯೋಗಳು ಮಿಲಿಯನ್ ವಿವ್ ಅಗಲಿ
@anandsedutech2055
@anandsedutech2055 5 лет назад
I'm a High school teacher bt my doubt why don't our school text books nt told this Brave man story
@vasudevaraju1
@vasudevaraju1 5 лет назад
Veera sindoora Lakhshmana movie directed by Hunsur Krishnamurthy was released in 70s
@jbm6044
@jbm6044 5 лет назад
Thankq very much sir for explaining story of friend of my grandpa's father... So there is a big story books found regarding his battles, robberyies against Britishers.
@santubilagi5583
@santubilagi5583 5 лет назад
Boss call me plz this is my number 9916930184 I am big fan of "ವೀರ ಸಿಂಧೂರ ಲಕ್ಷ್ಮಣ" your Grandpa was Sindoor Laxman friend?
Далее
We finally APPROVED @ZachChoi
00:31
Просмотров 8 млн