Тёмный

ನಿಮಗೆ ಮನೆಯಲ್ಲಿ ಏನೇ ಕಾಡಾಟ ಇದ್ದರೂ ಈ ಸ್ತೋತ್ರ ಪಾರಾಯಣ ಮಾಡಿ ಖಂಡಿತಾ ಪರಿಹಾರ ಸಿಗುತ್ತೆ.. pida parihaar stotra 

Veena Joshi
Подписаться 292 тыс.
Просмотров 298 тыс.
50% 1

#ಆಪತ್_ನಿವಾರಣ_ದುರ್ಗಾಸ್ತೋತ್ರ
ದುರ್ಗಾ ದುರ್ಗಾರ್ತಿಶಮನೀ
ದುರ್ಗಾಽಽಪದ್ವಿನಿವಾರಿಣೀ | ದುರ್ಗಮಚ್ಛೇದಿನೀ ದುರ್ಗಸಾಧಿನೀ
ದುರ್ಗನಾಶಿನೀ || ೧ ||
ದುರ್ಗತೋದ್ಧಾರಿಣೀ ದುರ್ಗನಿಹಂತ್ರೀ
ದುರ್ಗಮಾಪಹಾ |
ದುರ್ಗಮಜ್ಞಾನದಾ ದುರ್ಗದೈತ್ಯಲೋಕದವಾನಲಾ || ೨ ||
ದುರ್ಗಮಾದುರ್ಗಮಾಲೋಕಾ
ದುರ್ಗಮಾತ್ಮಸ್ವರೂಪಿಣೀ |
ದುರ್ಗಮಾರ್ಗಪ್ರದಾ ದುರ್ಗಮವಿದ್ಯಾ
ದುರ್ಗಮಾಶ್ರಿತಾ || ೩ ||
ದುರ್ಗಮಜ್ಞಾನಸಂಸ್ಥಾನಾ
ದುರ್ಗಮಧ್ಯಾನಭಾಸಿನೀ
ದುರ್ಗಮೋಹಾ ದುರ್ಗಮಗಾ ದುರ್ಗಮಾರ್ಥಸ್ವರೂಪಿಣೀ || ೪ ||
ದುರ್ಗಮಾಸುರಸಂಹಂತ್ರೀ
ದುರ್ಗಮಾಯುಧಧಾರಿಣೀ |
ದುರ್ಗಮಾಂಗೀ ದುರ್ಗಮತಾ ದುರ್ಗಮ್ಯಾ
ದುರ್ಗಮೇಶ್ವರೀ || ೫ |
ದುರ್ಗಭೀಮಾ ದುರ್ಗಭಾಮಾ ದುರ್ಗಭಾ ದುರ್ಗದಾರಿಣೀ |
ನಾಮಾವಳಿಮಿಮಂ ಯಸ್ತು ದುರ್ಗಾಯಾ ಮಮ ಮಾನವಃ ||೬||
ಪಠೇತ್ಸರ್ವಭಯಾನ್ಮುತ್ತೋ ಭವಿಷ್ಯತಿ ನ
ಸಂಶಯಃ |
ಶತ್ರುಭಿಃ ಪೀಡ್ಯಮಾನೋ ವಾ
ದುರ್ಗಬಂಧಗತೋಪಿ ವಾ |
ದ್ವಾತ್ರಿಂಶನ್ನಾಮಪಾಠೇನ ಮುಚ್ಯತೇ ನಾತ್ರ ಸಂಶಯಃ ll

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 543   
@manjulasharanagoudapatil
@manjulasharanagoudapatil 2 года назад
ಹರಿ ಓಂ 🙏🙏 ಅಕ್ಕ ನನ್ನಗೆ ಬಹಳ ಅವಶ್ಯಕತೆ ಇತ್ತು ನೆನೆದರೆ ಮನದಲ್ಲಿ ಅಕ್ಕ ತಟ್ಟಂತ ಪ್ರತ್ಯಕ್ಷವಾಗಿ ಪರಿಹಾರ ಹೇಳಿ ಕೊಡುವ ದೇವರ ಸ್ವರೂಪವೇ ವೀಣಾ ಅಕ್ಕನವರಿಗೆ ಕೋಟಿ ಕೋಟಿ ಪ್ರಣಾಮಗಳೊಂದಿಗೆ ಧನ್ಯವಾದಗಳು ❤️💐
@pallavim1171
@pallavim1171 2 года назад
ru-vid.com/video/%D0%B2%D0%B8%D0%B4%D0%B5%D0%BE-2jKhlN-e2zU.html
@gunavathipoojary5045
@gunavathipoojary5045 Год назад
Akka Nimage namaskar nanna magan aarogya dinda avnu job bitta six months aayethu nivu helida padmavati sthotra dinalu patane maduthde eega avanige Bangalore Alli thumba olleya job sikkithu Ella devara mattu nimma ashirwad galiu nimma ashirwad yagalu avnege erali endu nanu bedutene avanu jevandalli thumba kasta anubavidaane Nimage mathu nimma family ge devaru olledu madali endu nanu dinalu pray madutene thankyou so much nanu Bombay yalli erudu eega Bangalore ge bandidene Ella nimma ashirwad
@padhamavatidivate4172
@padhamavatidivate4172 2 года назад
ಅಮ್ಮಾ ಈ ಸ್ತೋತ್ರವನ್ನು ನೀವು ಹೇಳಿದ್ದು ನಮಗೆ ಬಾಳ ಖುಷಿ ಆಯ್ತು ಅಮ್ಮಾ ಧನ್ಯವಾದಗಳು
@pallavim1171
@pallavim1171 2 года назад
ru-vid.com/video/%D0%B2%D0%B8%D0%B4%D0%B5%D0%BE-2jKhlN-e2zU.html
@padmavathivenkatesh6577
@padmavathivenkatesh6577 2 года назад
Please give lyrics
@ammu9262
@ammu9262 Год назад
Amma Tumba chngi heli kottidra tayi nimge abimavndne galu Amma
@prashanthiniharish5032
@prashanthiniharish5032 2 года назад
ನಮಸ್ತೆ ಅಮ್ಮ.... ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರವನ್ನು ನೀಡಿ... ನನಗೊಂದು ವಿಚಿತ್ರ ಸಮಸ್ಯೆ ಇದೆ. ನಾನು ಚಿಕ್ಕಂದಿನಿಂದ ಬಹಳ ಪೂಜೆ, ವ್ರತಗಳನ್ನು ಮಾಡಿದ್ದೇನೆ... ಮದುವೆಯ ನಂತರ ನನ್ನ ಮೇಲೆ ಮಾಟ ಮಂತ್ರದ ಪ್ರಯೋಗ ಆಗಿ ಬಹಳ ಕಷ್ಟ ಅನುಭವಿಸಿದ್ದೇನೆ .(೪-೫ ವರ್ಷಗಳ ಹಿಂದೆ). ಅದೆಲ್ಲ ಸರಿ ಹೋಗಿ ಪ್ರಾಣಾಪಾಯದಿಂದ ದೂರಾಗಿದ್ದೇನೆ.. ಆದರೆ ಮೊದಲಿನಂತೆ ದೇವರ ಪೂಜೆ ಮಾಡಲು ಆಗುತ್ತಿಲ್ಲ... ದೇವರ ಪೂಜೆಗೆ ಸಿದ್ದತೆ ಮಾಡುತ್ತಿದಂತೆ ಅನಾರೋಗ್ಯದ ಸಮಸ್ಯೆ ಆಗುತ್ತದೆ... ಹಟಕ್ಕೆ ಬಿದ್ದು ಮಾಡಿದರೆ ತಿಂಗಳು ಗಟ್ಟಲೆ ಮಲಗಿ ಬಿಡುತ್ತೇನೆ.... ಕಷ್ಟಗಳು ಬಹಳಸ್ಟಿವೇ , ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೊಷ್ಟರಲ್ಲಿ ಅನಾರೋಗ್ಯ ಸಮಸ್ಯೆ.... ಹಿಂದಿನಂತೆ ಪೂಜೆ ಪುರಸ್ಕಾರ ಮಾಡುವ ಆಸೆಗೆ ಸಹಾಯ ಮಾಡಿ... ಕಷ್ಟಗಳನ್ನು ಪರಿಹರಿಸಿಕೊಳ್ಳುವ ದಾರಿ ತೋರಿಸಿ... ನಿಮ್ಮ ಪ್ರತಿಕ್ರಿಯೆಗೆ ಕಾಯುತಿರುತ್ತೇನೆ... 🙏🙏🙏
@skranganatha4803
@skranganatha4803 8 часов назад
Howdu nanagu hege agutide
@vijayalaxmiAjay60
@vijayalaxmiAjay60 7 месяцев назад
ನಮಸ್ಕಾರ ಅಮ್ಮ ಈ ಶ್ಲೋಕದಿಂದ ಮನಸ್ಸಿಗೆ ತುಂಬಾ ನೇಮದಿ, ಸಮಾಧಾನ ಸಿಕ್ಕಿದೆ.....ಧನ್ಯವಾದಗಳು ಅಮ್ಮ 🙏🏻🙏🏻
@rajanihpatil2340
@rajanihpatil2340 2 года назад
Madam it helped me very much within 5days everything got cleared last Friday I read this mantra for some trouble in family n also told my mom to read mantra. Thank you very much for this.
@renukakiran2139
@renukakiran2139 Год назад
Mam sankalp Madi odudra please heli
@Rashmi-sd8mu
@Rashmi-sd8mu 8 дней назад
ನಿಜಾನಾ mam ನೀವ್ ಈಗ್ಲೂ ಪಾರಾಯಣ ಮಾಡ್ತಾ ಇದ್ದೀರಾ? ಈಗ ಹೇಗಾಣಿಸ್ತಿದೆ pls ತಿಳ್ಸಿ
@nalinipriyagundlapuri5538
@nalinipriyagundlapuri5538 2 года назад
ವೀಣಾ ಅಕ್ಕ... ನೀವು ನನ್ನ ಪಾಲಿಗೆ ದೇವರು... ತುಂಬಾ ಧನ್ಯವಾದಗಳು.. 🙏🙏🙏🙏
@pallavim1171
@pallavim1171 2 года назад
ru-vid.com/video/%D0%B2%D0%B8%D0%B4%D0%B5%D0%BE-2jKhlN-e2zU.html
@umavinod9885
@umavinod9885 2 года назад
Thumbha dhanyavadhagalu amma 🙏🏻🙏🏻 nanage shatrugala kaata idhe nimma aashirvadha nanna mele irali amma 🙏🏻🙏🏻
@panduk.m7776
@panduk.m7776 2 года назад
ದುರ್ಗಾ ದುರ್ಗತಿ ನಾಶಿನಿ, ಧನ್ಯವಾದಗಳು ಮೇಡಂ 🙏🙏
@pallavim1171
@pallavim1171 2 года назад
ru-vid.com/video/%D0%B2%D0%B8%D0%B4%D0%B5%D0%BE-2jKhlN-e2zU.html
@Rainbowstar1012
@Rainbowstar1012 2 года назад
ಅಮ್ಮ ನೀವು ಹೇಳಿಕೊಟ್ಟ ಸ್ತೋತ್ರ ನಾನು ದಿನಾಲೂ ಹೇಳ್ತೀನಿ ಅಮ್ಮ ನನಗೆ ಯಲ್ಲ ಚನಾಗೆ ಅನ್ಸ್ತಿದೆ ಮತೆ ಈ ಮಂತ್ರ ನಾನು ಹೇಳ್ತೀನಿ ಅಮ್ಮ ಧನ್ಯವಾದಗಳು ಅಮ್ಮ
@nalinac2548
@nalinac2548 2 года назад
ನಿಮಗೆ ಅನಂತ ಧನ್ಯವಾದಗಳು ನಿಮ್ಮನ್ನು ಪಡೆದ ನಾವೇ ಪುಣ್ಯವಂತರು.. 🙏🙏
@pallavim1171
@pallavim1171 2 года назад
ru-vid.com/video/%D0%B2%D0%B8%D0%B4%D0%B5%D0%BE-2jKhlN-e2zU.html
@jayashreekumbar6644
@jayashreekumbar6644 2 года назад
Thank you so much mam ನನ್ನ ಪ್ರಶ್ನೆ ಗೆ ಉತ್ತರ ಕೊಟ್ಟಿದ್ಧಿರಿ mam ನಾನು ಈ ಸ್ತೋತ್ರ ಹೇಳಿತಿನಿ mam
@meghanakulkarni4742
@meghanakulkarni4742 2 года назад
Thank you Amma...nimminda bahalashtu kalitiddene....
@geethas5499
@geethas5499 2 года назад
ನಿಮ್ಮಿಂದ ಎಲ್ಲ್ಲಾ ರಿಗೂ ಉಪಯೋಗ ಆಗ್ತಾ ಇದೆ. ಧನ್ಯವಾದಗಳು.
@ashagirish9949
@ashagirish9949 2 года назад
Madam ನಿಮ್ಮ shloka ತುಂಬಾ chenag ಇರುತ್ತೆ
@shailashaila2674
@shailashaila2674 2 года назад
ಅಮ್ಮ ನೀವು ಹೇಳಿದ ಹಾಗೇ ದಕ್ಷಿಣ ಮೂತಿ೯ ಸೋತ್ತ೯ ನನ್ನಮಗಳಿಗೇ ಹೇಳಿಸುತಿದ್ದೇನೆ ಅಮ್ಮ ಈಗ ಅವಳು ಓದುವಕಡೆ ಆಸಕ್ತಿತೋರಿಸುತಿದಾಳೇ ಅಮ್ಮ ಧನ್ಯವಾದಗಳು ನಿಮಗೆ ಅಮ್ಮ 🙏🙏🙏
@vidyashrihiremath8307
@vidyashrihiremath8307 Год назад
Amma namaste 🙏🙏🙏... nivu heli kotta Durga pida parihar stotra bahal power full mantra ... Nange Mysore chamundi Devi darshan ke hogu bhagya doreyi ittu ... Nanu e stotra helidde Amma. thank you so much Amma...
@jayashreesrikantamurthy6868
@jayashreesrikantamurthy6868 2 года назад
ಹೃದಯ ಪೂರ್ವಕ ಧನ್ಯವಾದಗಳು ಅಮ್ಮ 🙏
@saisphatik
@saisphatik 2 года назад
Amma nimage koti koti amaskragalu,nanuevaga shurumadide i shloka nanna jeevanadalli thumba miracle nadithaeve nimage devaru aushya arogya kodali
@renukakiran2139
@renukakiran2139 Год назад
Sankalp madudre ege start madodu please heli
@RenukaPawarKannadathi
@RenukaPawarKannadathi Год назад
ನೀವು ವಿಡಿಯೋದಲ್ಲಿ ಹೇಳುತ್ತಿರುವ ಮಂತ್ರಗಳು, ಶ್ಲೋಕಗಳು ನನಗೆ ಪ್ರತಿನಿತ್ಯ ಹೇಳಲು ನಾನು ಪ್ರಿಂಟ್ ತೆಗೆದುಕೊಳ್ಳಲು ಬಯಸುತ್ತೇನೆ. ದಯವಿಟ್ಟು ಅವುಗಳ pdf / document ಶೇರ್ ಮಾಡಿ
@faugoovenikrishna6436
@faugoovenikrishna6436 2 года назад
Always I love your message and guidance bless you ji
@ರಾಯರಮಗಳು
@ರಾಯರಮಗಳು 2 года назад
Tumba tumba dhanyavaadagalu 🙏Amma😍 nanag bhal use aagutte...🙏🙏🙏🙏
@bhargavisubramanya2328
@bhargavisubramanya2328 Год назад
Veena Akka namaste 🙏 Nimge Shira saashtaana namaskaara. Magana upanayana haagu magala 10th exams results eradu mukhyavaad ghatta jeevandalli.nim dise Inda tumba susutra vaagi aayth. Durga shloka paarayane olle phala kottide.
@sangeetasantosh3781
@sangeetasantosh3781 2 года назад
tumba danyawadagalu amma nimmund tumba upayog 🙏🙏🙏🙏🙏
@veereshdeepa3420
@veereshdeepa3420 2 года назад
Tq so much amma tumba tumba khushi aitu amma🙏🙏🙏🙏 koti koti pranamagalu nimage
@ambujaamaramma6739
@ambujaamaramma6739 2 года назад
ಒಳ್ಳೆ ಮಾಹಿತಿ ಕೊಟ್ಟಿದಿರಿ ಧನ್ಯವಾದಗಳು ಅಕ್ಕ
@RenujayarajDoddamani
@RenujayarajDoddamani 22 дня назад
ಪಿರೇಡ್ಸ್ ವೇಳೆಯಲ್ಲಿ ಮಂತ್ರಗಲು ಅಥವಾ ದೇವರ ನಾಮ ಹೇಳಬಹುದಾ ಅಮ್ಮ 🙏🙏
@rajeshwarieswarappa1330
@rajeshwarieswarappa1330 2 года назад
Namaste amma nimminda tumba stotra kalita yiddini navu.gujrat.baroda.dalli.yiddivi.mattomme.nimage.🙏🙏🙏🙏🙏
@rekhavinay6755
@rekhavinay6755 2 года назад
Thank you so much .tumba avashyakate ittu
@preethamamogh9419
@preethamamogh9419 2 года назад
Thanks amma. Nimma ella vidioes nodidini amma naanu.
@mallammasbillad5101
@mallammasbillad5101 9 месяцев назад
ಓಂ ನಮೋ ದುರ್ಗಾ ದೇವಿಯೇ ನಮೋ ನಮಃ🙏🙏🙏🙏🙏🙏🙏🙏 🌷🌷🌷🌷🌷🌷🌷🌷🌷🌹🌹🌹🌹🌹🌹🌹🌹🌹
@mahadevivhoskoti2087
@mahadevivhoskoti2087 2 года назад
Thank you sister for the video, it is very useful. I watch all your videos
@hkpaipai9181
@hkpaipai9181 2 года назад
Amma Thank U So Much. Charnome Pranams.
@sumainamdar3775
@sumainamdar3775 2 года назад
Namaskaar Amma valleya vishayavannu tilisi kottiddakke nimaga tumba danyavadagalu.🙏🙏💐
@pavithrapattar378
@pavithrapattar378 2 года назад
Thank you amma 🙏🙏
@veereshtaranal6666
@veereshtaranal6666 Год назад
ತುಂಬಾ ಧನ್ಯವಾದಗಳು ಆಂಟಿ 🙏🏻☘️🙏🏻
@shailaangadi380
@shailaangadi380 Год назад
Amma nanu kuda e stotravannu dinalu helataeddene amma thanks amma
@nagarathnaram6792
@nagarathnaram6792 2 года назад
Amma nija namanthorige e sthotra sikkiddu olledaythu nangandan maneli thumba himse ittu nan nadini yinda yavaglu money money dowry tarcher kottidlu tq amma
@revatip2780
@revatip2780 2 года назад
Tumba danyavadagalu Veena mam💐💐
@pushpavathi.mkusuma5793
@pushpavathi.mkusuma5793 2 года назад
Maathe, nimage sirasashtanga namaskaragalu. 🙏🙏. . Thank you amma. Dhannyavadhagalu Amma🙏🙏
@kallabharathi343
@kallabharathi343 2 года назад
Madam...you have given a very valuable information..Tq sooooooo much.
@poornima1251
@poornima1251 Год назад
ಧನ್ಯವಾದಗಳು ಅಮ್ಮ ನನಗೆ ಆಶೀರ್ವಾದ ಮಾಡಿ
@balulikhi4534
@balulikhi4534 2 года назад
Dhanyavad amma. Stotra tilise kottidake thank you so much. amma🌹🙏🙏🌹🌷
@hssrilakshmi7805
@hssrilakshmi7805 Год назад
ತುಂಬಾ ಧನ್ಯವಾದಗಳು ಮೇಡಂ....
@jayalakshmi4063
@jayalakshmi4063 2 года назад
🙏🙏 thumba dhaynawadagalu amma
@sudhan371
@sudhan371 2 года назад
ಒಳ್ಳೆಯ ವಿಷಯ ಹೇಳಿದಿರಿ 🙌🙌🙌 Good night Veena
@s.ananthalakshmiprakash1364
@s.ananthalakshmiprakash1364 2 года назад
ಬಹಳ ಧನ್ಯವಾದಗಳು ಅಮ್ಮ ಈ ಸೂತ್ರವನ್ನು ಹೇಳಿ ಕೊಟ್ಟಿದ್ದಕ್ಕೆ🙏🙏
@pallavim1171
@pallavim1171 2 года назад
ru-vid.com/video/%D0%B2%D0%B8%D0%B4%D0%B5%D0%BE-2jKhlN-e2zU.html
@nethrar6100
@nethrar6100 2 года назад
ಅಮ್ಮ ಎಷ್ಟು ಸರಿ ಕೇಳಿದ್ರು, ಕೇಳಬೇಕು ಅನ್ಸುತ್ತೆ. ಕಣ್ಣಿಗೆ ಕಾಣುವ ಶಾರದೆ.
@vanishreeitagi4508
@vanishreeitagi4508 Год назад
Tumba dhanyavadagalu Amma 🙏🙏🙏🙏🙏
@unnathis6047
@unnathis6047 2 года назад
Hi Akka Nivu thumba oleya vishaya thilesuthidira thumba thanks. Padmavathi sothra 108 parayana madabekadare non veg thinabarade Dayavitu thilasi 🙏🙏🙏🙏
@unnathis6047
@unnathis6047 2 года назад
Please reply Madi Thinbaradu andare navu thinala please vishaya thilasi 🙏🙏🙏🙏
@vijayalakshmidanda
@vijayalakshmidanda 2 года назад
Namaste Veena avare....Tq nanu 2 years imdaadtidini
@KalaWithLifeStyle
@KalaWithLifeStyle 2 года назад
Amma thank u so much. Niv heli Kotta durgamaate slokadinda nange mansige tumba nemmadi sikkida.🙏🙏🙏🙏🙏
@anandakumar1515
@anandakumar1515 2 года назад
Thanku madom a lot of handes of you
@shwetham4439
@shwetham4439 2 года назад
Namaste amma.. Nimma Ella salahegalu adbhuta.. Nivu kuda.. Koti namanagalu nimage.. Nanna ondu samasye ede.. Maneyalli swalpa kalahagalu.. Manasige tumba novu.. Parihara heli.. Please 🙏🙏🙏
@PreetiPreeti-fh6cg
@PreetiPreeti-fh6cg 2 года назад
Nija akka edanna parayana madidre olledaguthe
@ageetha7608
@ageetha7608 2 года назад
Thank you amma. Nimma paadagalige Nanna namaskaragalu
@doddaachchammadoddaachcham7664
@doddaachchammadoddaachcham7664 2 года назад
ಅಮ್ಮಾ ತುಂಬಾ ತುಂಬಾ ಧನ್ಯವಾದಗಳು 🙏🙏 ತಿಳಿಸಿದ್ದಕ್ಕೆ .ತಮಗೂ ಏಕಾದಶಿ ಯ ಶುಭಾಶಯಗಳು ಮೆಡಂ 🙏🙏.
@makeoverbyshilpackm44
@makeoverbyshilpackm44 2 года назад
ಧನ್ಯವಾದ ಅಮ್ಮ super ನೀವು
@manjulakammar4976
@manjulakammar4976 2 года назад
ತುಂಬಾ ಒಳ್ಳೆಯ ಸೋತ್ರ್ತ ಅಮ್ಮ ಧನ್ಯವಾದಗಳು. 🙏🙏
@ravikulkarni7375
@ravikulkarni7375 2 года назад
Thank you🙏🙏
@bhavanikulkarni8095
@bhavanikulkarni8095 10 месяцев назад
🎉thanku amma
@deepadeepanarsimhamurthy1278
Amma 🙏🙏🙏🙏🙏 danyavdhagalu. Amma
@ambujas8450
@ambujas8450 2 года назад
Nanage etha shatrugale jasthi mam tumbha olle mahiti thilisidira amma tq
@monikam.p6422
@monikam.p6422 2 года назад
Anna nanage kivi sariyagi kelisuvudilla yallara munde thumba mujugara aguthe doctor inda treatment thogondru sarihogilla dayavittu kivi sariyagi kelisuvudakke yavydadru mantra puje idre thilsi amm plz thumba upjara agutte
@manjushri4534
@manjushri4534 2 года назад
ತುಂಬಾ ಥ್ಯಾಂಕ್ಸ್ ಅಕ್ಕ 🙏🏻🙏🏻
@sudhakakkeri5117
@sudhakakkeri5117 2 года назад
Maa aapmaa ka Roop hai koti.koti.danyvaadgalu
@ushar1947
@ushar1947 2 года назад
Amma nannamaganige kelasailla tumba kashta agide navuavnubereidivi nanu stotrahelidre avanigu anulula agatta
@lataitagi8200
@lataitagi8200 2 года назад
. Tumba chanagide
@Rashmi-sd8mu
@Rashmi-sd8mu 8 дней назад
ಅಮ್ಮ ಇದು ದುರ್ಗಾ saptashati ಲ್ಲಿ ಬರುತ್ತಾ?
@shribeli5
@shribeli5 2 года назад
Akka nannu helutidene e stotaravan nam maneyali nam atte gandan anna nannge nann husband ge tumaba tarsa kodatir ri matta mantra madodu matt bare Kiri Kiri madodu madtir ri na e stotra start madidag enda maneyali nemdi ede navu nemdi agi edivi tumba dhanyavad galu akka akka matte nann madave agi 9 varsh ri akka makkalu agil niv helid vansh vrudikar mantra niv helidu madtan ri akka nannge makkal bhagya vanu tayi parvathi karanisali nimgu koti koti danyavadaglu akka yalargu OLED agali tayitanada suka yalaragu devaru karunisali.
@karunass6198
@karunass6198 10 месяцев назад
Mam please type the stotra so that we can spell correctly
@ramegowda4819
@ramegowda4819 Год назад
Pls say with kannada PDF Very much help full
@ಮಂಜುನಾಥಹಿರೇಮಠ-ಟ5ಝ
ಧನ್ಯವಾದಗಳು 🙏🙏💐💐
@anushrigowda7686
@anushrigowda7686 Год назад
Thank you so much amma
@shanthaaduge
@shanthaaduge Год назад
Namaskramma
@deeptikumar7787
@deeptikumar7787 2 года назад
Thank you so ooooo much 🙏🙏🙏 amma for giving the good suggestion slove the obsticall in my family members ko thank you amma 🙏🙏🙏🙏
@ಕನ್ನಡಕಥೆಗಳು-ರ3ನ
Namaste🙏 madam dayavittu pitru dosha ಪರಿಹಾರಕ್ಕೆ ಸ್ತೋತ್ರ tilisikodi please
@manjunathn2637
@manjunathn2637 Год назад
Thank you so much akka🙏🙏🙏🙏🙏
@shrilakshmigunda6022
@shrilakshmigunda6022 2 года назад
Amma Tq...
@madhumatibadiger3778
@madhumatibadiger3778 2 года назад
Thanks amma hita shatrugol kadati bhal itri idan dina tappad heltanri
@umadeviravihal515
@umadeviravihal515 2 года назад
Namaskar amma 🌹🌹🙏 TQ soo much amma khandita madtini amma
@geethabanigole7027
@geethabanigole7027 2 года назад
Veenaavare. Thank you very much
@jagdishjagdish5180
@jagdishjagdish5180 2 года назад
Thanks amma
@ShanthaSiddu-gr4wo
@ShanthaSiddu-gr4wo 9 месяцев назад
Namaskramma🙏🏻🙏🏻🙏🏻🙏🏻🌹🌹🌹🌹🌺🌺🌺🌺🌿🌿🌿🌿
@pushpam3239
@pushpam3239 5 месяцев назад
Namaste amma
@srujanpatil1811
@srujanpatil1811 2 года назад
Amma nimmaantha mathe salahe namge thumba help agide amma danyavadagalu
@priyankabharath1706
@priyankabharath1706 Год назад
Mane aldhe office alli ero problems kooda solve aaguttha amma ? Ee sthrothra helkondre
@latapatil6099
@latapatil6099 2 года назад
Thanks for your help
@manithpoojari5660
@manithpoojari5660 8 месяцев назад
Thank you amma nange maiduna avr wife kiri kiri amma evt date agide amma. Yavg helbeku
@radhalakshmijois362
@radhalakshmijois362 2 года назад
Thank U so much ma’m 🙏🙏🙏😌💐💐
@tsnrao9841
@tsnrao9841 2 года назад
Namaskara Amma Danyavadagallu thamage
@nrnj1980
@nrnj1980 2 года назад
Tnq madam
@roopaprasad8170
@roopaprasad8170 2 года назад
Much required for me. Thank you.
@roopamurthy4449
@roopamurthy4449 2 года назад
🙏 Amma TQ so much ma u are giving so many remides 🙏
@raghudumarki4234
@raghudumarki4234 2 года назад
Amma tq♥️♥️♥️🌷♥️♥️🌷🌷🌷🌷🙏🙏🙏🙏
@manjulapmanjulap8828
@manjulapmanjulap8828 2 года назад
Tumba dhanyavadaglu amma
@indranis3445
@indranis3445 2 года назад
Sister nama mane Sumaru 8 ವರ್ಷ edanu rice halsihogothi besige yali rice kettu hodare yenu besige anbhudu but cool wether edahagalu rice halsihoguthi nyt madidu mrng or mrng madidu eveing astrali erlla yenu madabeku plz ಹೇಳಿ
@swatibilagi7157
@swatibilagi7157 2 года назад
Thanks. Veena akka
@jyothikalyan7778
@jyothikalyan7778 2 года назад
Tumba avshyakate itu mam thank u mam❤❤🌹🌹🙏🙏🙏🥰😍
@geethadhanajaya2557
@geethadhanajaya2557 2 года назад
Pls ಅಮ್ಮ ಪ್ರೇತ ಭಾದೆಗೆ ಪರಿಹಾರ ಪರಿಹಾರ ಹೇಳಿ ಅಮ್ಮ pls 🙏🏻🙏🏻
@radhikamounacharvi1370
@radhikamounacharvi1370 2 года назад
Howdu namgu ide tomdre
Далее
НЕ БУДИТЕ КОТЯТ#cat
00:21
Просмотров 600 тыс.
V16 из БЕНЗОПИЛ - ПЕРВЫЙ ЗАПУСК
13:57
НЕ БУДИТЕ КОТЯТ#cat
00:21
Просмотров 600 тыс.