Тёмный

ನಿಮಗೆ ಶ್ರೀಮಂತಿಕೆ ಬರುವ ಮುನ್ನ ಈ 9 ಸೂಚನೆಗಳು ದೊರೆಯುತ್ತವೆ | ಜೀವನದಲ್ಲಿ ಒಳ್ಳೆಯ ಸಮಯ ಬರುವ ಮುನ್ನ ಸೂಚನೆಗಳು 

JEETH MEDIA NETWORK
Подписаться 1,6 млн
Просмотров 866 тыс.
50% 1

#ಶ್ರೀಮಂತಿಕೆ #ಹಣ #ಒಳ್ಳೆಯಸಮಯ
ಜೀವನದಲ್ಲಿ ಸಾಕಷ್ಟು ಬಾರಿ ನಾವು ಕಷ್ಟ ಪಟ್ಟು ದುಡಿದರು ಕೂಡ ಯಾವ ಪ್ರಯೋಜನವೂ ಆಗೋದಿಲ್ಲ, ಕಾರಣ ಅದೃಷ್ಟ ನಮ್ಮ ಕಡೆ ಇರುವುದಿಲ್ಲ. ಜೀವನದಲ್ಲಿ ಯಾವಾಗಲೂ ಸಮಯ ಒಂದೇ ರೀತಿ ಇರಲ್ಲ. ಕೆಲವೊಮ್ಮೆ ದುಃಖದ ವಾತಾವರಣ ಇದ್ದರೆ ಕೆಲವೊಮ್ಮೆ ಸುಖಕ್ಕೆ ಯಾವುದೇ ಪರಿಮಿತಿ ಇರುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಕೂಡ ಏಳು ಬೀಳು ಎನ್ನುವುದು ಸಾಮಾನ್ಯ. ಜೀವನದಲ್ಲಿ ಬರುವ ಪ್ರತಿಯೊಂದು ಕೆಟ್ಟ ಹಾಗೂ ಒಳ್ಳೆಯ ಸಮಯಗಳನ್ನು ಎದುರಿಸುವ ಶಕ್ತಿ ಖಂಡಿತ ದೇವರು ನಮಗೆ ನೀಡಿರುತ್ತಾರೆ. ದೇವರು ಪ್ರತ್ಯಕ್ಷವಾಗಿ ಕಾಣಸಿಗದಿದ್ದರೂ ಸಹ ಕೆಲವು ಸಂಕೇತಗಳ ಮೂಲಕ ನಿಮ್ಮ ಜೊತೆಗಿದ್ದೇನೆ ಎಂಬ ಸಂಕೇತ ನೀಡುತ್ತಾನೆ. ಇನ್ನು ಕೆಲವೊಂದು ಸಂಕೇತಗಳನ್ನು ಭಗವಾನ್ ಶಿವನು ಕೆಲವರಿಗೆ ನೀಡುತ್ತಾರೆ. ಅದರಿಂದ ಅವರು ಜೀವನದಲ್ಲಿ ಮುಂಬರುವ ಒಳಿತು ಹಾಗೂ ಕೆಡುಕಿನ ಸೂಚನೆ ಎಂದು ಈ ಸಂಕೇತಗಳನ್ನು ಪರಿಗಣಿಸಬಹುದು. ಯಾವಾಗ, ಯಾರಿಗೆ, ಯಾವ ಸಮಯದಲ್ಲಿ ಯಾವುದು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ. ಕಾಲ ಕೂಡಿಬರಬೇಕು ಎಂಬ ಮಾತಿನಂತೆ ಸಮಯ ಬಂದಾಗ ನೆಮ್ಮದಿ, ಸುಖ, ಸಂಪತ್ತು ಎಲ್ಲವೂ ಲಭಿಸುತ್ತದೆ. ಯಾವ ವ್ಯಕ್ತಿ ತಾನು ಒಳ್ಳೆಯ ಮಾರ್ಗದಲ್ಲಿ ನಡೆದು ಬೇರೆಯವರಿಗೂ ಒಳ್ಳೆಯ ಮಾರ್ಗ ತೋರಿಸ್ತಾನೋ ಅವನ ಮೇಲೆ ದೇವರ ಕೃಪೆ ಯಾವಾಗ್ಲೂ ಇರುತ್ತೆ. ಇತರರಿಗೆ ಹಾಗೂ ಪಶು ಪಕ್ಷಿಗಳಿಗೆ ಸಹಾಯ ಮಾಡುತ್ತಾ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿರುವ ವ್ಯಕ್ತಿಗಳು ಹಾಗೇ ಕಾಮ ಕ್ರೋದ ಅಸೂಯೆ ಇವುಗಳನ್ನು ಗೆದ್ದವರಿಗೆ ಅವರು ಹೋದಲ್ಲೆಲ್ಲ ಸಕಾರಾತ್ಮಕ ವಾತಾವರಣ ಹಾಗೂ ಮನಸ್ಸಿಗೆ ಸಂತೋಷವಾಗುವ ಮೂಲಕ ದೇವರ ಅನುಭೂತಿಯಾಗುತ್ತೆ. ಅದೇ ರೀತಿ ಕೆಲವರಿಗೆ ಭವಿಷ್ಯದಲ್ಲಿ ಉಂಟಾಗುವ ಒಳಿತು ಹಾಗೂ ಕೆಡುಕುಗಳ ಬಗ್ಗೆ ಮೊದಲೇ ಸ್ವಲ್ಪಮಟ್ಟಿನ ಅನುಭವಗಳಾಗುತ್ತೆ, ಹಾಗೇ ತಮ್ಮ ಸುತ್ತಮುತ್ತಲೂ ಮನಸ್ಸಿಗೆ ನೆಮ್ಮದಿ ಕೊಡುವಂತಹ ರಿಲ್ಯಾಕ್ಸ್ ಅನ್ನಿಸುವಂತಹ ಸುಗಂಧದ ಪರಿಮಳ ಅಂದ್ರೆ ಹೂವು ಆಗರಬತ್ತಿ ಧೂಪದ ಪರಿಮಳ ಬರ್ತಾ ಇರೋ ಅನುಭವವಾಗುತ್ತೆ, ಇಂತಹ ಅನುಭವ ಪದೇ ಪದೇ ಆಗ್ತಿದ್ರೆ ಆ ವ್ಯಕ್ತಿಯ ಮೇಲೆ ದೇವರ ಕೃಪೆ ಎಂದರ್ಥ. ಕೆಲವು ಬಾರಿ ದೇವರ ಕೃಪೆ ನಮ್ಮ ಮೇಲಾಗಿದೆ ಎಂದು ಕೆಲವು ಸ್ಪಷ್ಟವಾದ ಸಂಕೇತಗಳಿಂದ ತಿಳಿಯುತ್ತದೆ. ಕನಸಿನಲ್ಲಿ ವಿಶೇಷವಾದ ಕೆಲವು ವಸ್ತುಗಳು, ಘಟನೆಗಳು ಬಂದರೆ ಆಗ ದೇವರ ಕೃಪೆ ಆಗಿದೆ, ಅಂದುಕೊಂಡದ್ದು ಆಗುವ ಸಮಯ ಬಂದಿದೆ ಎಂದರ್ಥ. ಅಂತಹ ಕೆಲವು ಸಂಕೇತಗಳ ಬಗ್ಗೆ ಇವತ್ತಿನ ವಿಡಿಯೋದಲ್ಲಿ ತಿಳಿಯೋಣ.
ನಿಮಗೆ ಶ್ರೀಮಂತಿಕೆ ಬರುವ ಮುನ್ನ ಈ 9 ಸೂಚನೆಗಳು ದೊರೆಯುತ್ತವೆ
Vastu tips
Vastu tips for home
Vastu tips for main door
entrance Vastu
Vastu tips for kitchen
Vastu tips for bedroom
vastu tips from money plant
Bhoot badha
Mata mantra
How to remove black magic
How to overcome from negative energies
How to remove negative energy
Manata mantra tageyodu hege
Anjaneya pooja
Sindhoor pooja
Karpoor apooja
Chanakya neeti
Chanakya neeti in kannada
How to defeat your enemy
How to get rid of enemies problem in astrology
Astrology tips for enemy problem
How to get loan amount back
Loan amount
Loan
Credit
Success in business
How to get success in business
How to improve business
Business vastu
Shop vastu
How to remove black magic
Black magic
Mata mantra
late marriage in astrology
delay in marriage in astrology
reason for late marriage
reason for delay marriage astrology
reason for late marriage astrology
reason for delay in marriage
mangala dosha
mangala dosha
late marriage
Shiva purana
bala kanda
sundara kanda
Rama charita manasa
katyayani mantra
Astrology Kannada
Astrology Numerology
Samudrika
Hasta Samudrika
in which direction to keep money plant
how to overcome from loan
loan problem
swara shastra
vedic astrology
Kavade shastra
Astamangla prashne
Horoscope
Kundali
Janam patrika
Dina Bhavishya
Rashi Bhavishya
#ಕೆಟ್ಟಕಣ್‌ದೃಷ್ಟಿ
ಮಾಟ ಮಂತ್ರಕ್ಕೆ ಪರಿಹಾರಗಳು
ನಿಂಬೆ ಹಣ್ಣಿನಿಂದ ಮಾಟ ಮಂತ್ರ ಕಂಡುಹಿಡಿಯಿರಿ
ಬೆಳ್ಳುಳ್ಳಿಯಿಂದ ಮಾಟ ಮಂತ್ರ ಆಗಿದೆಯಾ ಅಂತ ಕಂಡುಹಿಡಿಯಿರಿ
ಮಾಟ ಮಂತ್ರಕ್ಕೆ ಪರಿಹಾರಗಳು
ಮಾಟ ಮಂತ್ರಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರಗಳು
ಜಾತಕ
ಗ್ರಹದೋಷ
ಕಾಳಸರ್ಪಯೋಗ
ಕಾಳ ಸರ್ಪದೋಷ
ರಾಜಯೋಗ
ಯೋಗ
ನವಗ್ರಹ
ಬಾಲಾರಿಷ್ಟ
ಹೊಟ್ಟೆಕಿಚ್ಚು
ಕೆಟ್ಟ ಕಣ್‌ ದೃಷ್ಟಿ
ಹೊಟ್ಟೆಯಲ್ಲಿ ಮದ್ದು
ದೃಷ್ಟಿದೋಷ
ಹೊಟ್ಟೆನೋವು
ವಾಸ್ತು
ಮನೆಯ ಮುಖ್ಯ ದ್ವಾರದ ವಾಸ್ತು
ಬೆಡ್‌ ರೂಂ ವಾಸ್ತು
ಅಡುಗೆ ಮನೆ ವಾಸ್ತು
ದಿಕ್ಕುಗಳು
ಮನೆಯ ಮುಖ್ಯ ದ್ವಾರ ಯಾವ ದಿಕ್ಕಿಗೆ ಇರಬೇಕು
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
You can promote your short films on our RU-vid channel
ನಿಮ್ಮ ಉತ್ಪನ್ನಗಳನ್ನು (products) ನಮ್ಮ ವಿಡಿಯೋ ಮುಖಾಂತರ ಕೋಟ್ಯಂತರ ವೀಕ್ಷಕರಿಗೆ ತಿಳಿಸಲು ಮತ್ತು ನಿಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ನಮ್ಮ ವಿಡಿಯೋ ಗಳಲ್ಲಿ ಪ್ರಚಾರ ಮಾಡಲಾಗುವುದು .

Опубликовано:

 

4 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,4 тыс.   
@paramr6390
@paramr6390 Год назад
ಅಮ್ಮ ಮಹಾಲಕ್ಷ್ಮೀ ಎಲ್ಲರ ಮನೆಯಲ್ಲೂ ಬಂದು ನೆಲಸಮ್ಮ ನಮ್ಮ ದೇಶ ಶ್ರೀಮಂತ ರಾಷ್ಟ್ರವಾಗಲಿ
@kuruvasindhu8359
@kuruvasindhu8359 2 года назад
Amma mahalakshmainammanege baramma
@sundaysunday5393
@sundaysunday5393 Год назад
ಓಂ ನಮಃ ಶಿವಾಯ 🙏
@shashusv6711
@shashusv6711 2 года назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏
@nagarajraj405
@nagarajraj405 Год назад
ಅಮ್ಮ ಮಹಾಲಕ್ಷ್ಮಿ ನಮ್ಮ manege ಬಾರಮ್ಮ 🙏🙏ಕೈ ಮುಗಿದು ಬೇಡುವೆ 🌹🌹🌹🕉️🕉️
@shilpameghana6755
@shilpameghana6755 10 месяцев назад
Hamma Mahalakshmi Namma manege Baramma
@Rasayodha
@Rasayodha 2 года назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೇಗೆ ಬಾರಮ್ಮ ಜಯ ಮಹಾಲಕ್ಷ್ಮಿ
@narasimhan5088
@narasimhan5088 8 месяцев назад
Amma maha laxsmi namma manege baramma
@suvarnasajjan1106
@suvarnasajjan1106 2 года назад
Amma maha laxmi nama manege barama 🙏🙏🙏🙏🙏🙏
@krishnabakale6384
@krishnabakale6384 2 года назад
Bhagyada Laxmi Baramma Nammege
@rudredhb.s.677
@rudredhb.s.677 2 года назад
ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@pushpanaik5026
@pushpanaik5026 Год назад
Amma mahalakshmi nam manege baramma
@geethag2276
@geethag2276 2 года назад
ಧನ್ಯವಾದಗಳು ಗುರು ಜೀ
@shashidharsattigeri9137
@shashidharsattigeri9137 2 года назад
ಅಮ್ಮ ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ 🙏🏻🙏🏻🙏🏻
@thoyajakshammateja1160
@thoyajakshammateja1160 Год назад
61
@shirdivasavi1021
@shirdivasavi1021 2 года назад
Amma Mahalakshmi namma manege baramma 🙏
@nirajanethras8368
@nirajanethras8368 2 года назад
Amma mahalaxmi Namma manege baramma
@keerthana1990
@keerthana1990 2 года назад
😁
@gayathrihc4994
@gayathrihc4994 2 года назад
Amma. Mahalaxmi. Manege. Baaramma. Gay
@gayathrihc4994
@gayathrihc4994 2 года назад
🙏🙏🙏🙏🙏🙏🙏🙏🙏🙏🙏
@devarajdevaraj8067
@devarajdevaraj8067 Год назад
Amma mahalaxmi manege baramma thaye
@devarajdevaraj8067
@devarajdevaraj8067 Год назад
Namma
@nethrasr4431
@nethrasr4431 2 года назад
ಅಮ್ಮ ಮಹಾಲಕ್ಷ್ಮಿ ಎಲರಿಗೂ ನೂರು ವರ್ಷ ಆಯಸ್ಸು ಅರೋಗ್ಯ ಸುಖ ಸಂತೋಷ ಎಷ್ಟೇ ಕಷ್ಟ ಕೊಟ್ರೆ ಅಧ್ನನು ಎದ್ರೋಸೋ ಶಕ್ತಿ ಕೋಟು ಕಾಪಾಡಮ್ಮಾ 🙏🙏❤♥
@sruthisruthi3651
@sruthisruthi3651 2 года назад
Super
@renukarenuka5582
@renukarenuka5582 2 года назад
👍🏻👍🏻👍🏻ಥ್ಯಾಂಕ್ಸ್ 🙏🏼🙏🏼🙏🏼🙏🏼🙏🏼
@veerabhadraswamyveerabhadr9044
@veerabhadraswamyveerabhadr9044 2 года назад
ಸೂಪರ್
@krishnamurthybc1751
@krishnamurthybc1751 2 года назад
Sarvajano sukhinobhavàthu!
@karibasaskart7287
@karibasaskart7287 2 года назад
Ok
@devarajdevaraj8067
@devarajdevaraj8067 Год назад
Om namaha shivaya
@KavithaKavitha-bz4jj
@KavithaKavitha-bz4jj Год назад
Amma mahalakshmi namma manega baramma 🪔🪔🌹🌹🙏🙏🙏
@radhamr3003
@radhamr3003 Год назад
Amma mahalakshmi namma manege baramma
@sanjevammahj6472
@sanjevammahj6472 2 года назад
Hamma.mahalakishme.manigii.baramma
@rathnam5156
@rathnam5156 2 года назад
ಅಮ್ಮ ಮಹಾ ಲಕ್ಷ್ಮಿ ಎಲ್ಲರ ಮನೆಗೂ ಬಂದು ನೆಲಸ ಮ್ಮ 🙏💐
@rajubarakol4974
@rajubarakol4974 2 года назад
very nice
@girishkumar-hn9sz
@girishkumar-hn9sz 11 месяцев назад
Amma mahalakshmi nama manege bandu nelasamma
@manjunathganti3686
@manjunathganti3686 Год назад
ಅಮ್ಮ ಶ್ರೀ ಶ್ರೀ ಮಹಾಲಕ್ಷ್ಮಮ್ಮ ಬನ್ನಿಮ್ಮ ನಮ್ಮ ಮನೆಗೆ 🙏🌹🙏
@kadukady8675
@kadukady8675 Год назад
LAXMI..NAMM.MANEGE.BARAMMA
@kadukady8675
@kadukady8675 Год назад
SHREE.LAXMI.DEVI.NAMM.MANEGE.BARAMMA
@shrikantbelle4251
@shrikantbelle4251 2 года назад
Amma mahalaxmi namm manege baramma🙏🙏🙏🙏🙏🙏🌹🌹🌹🌹
@belakavademallaradhy4903
@belakavademallaradhy4903 2 года назад
ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ
@laksmilakshmi2411
@laksmilakshmi2411 2 года назад
ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@lakshmiav4723
@lakshmiav4723 2 года назад
@@laksmilakshmi2411 ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@ashokkumarmn3987
@ashokkumarmn3987 2 года назад
Amma,maha,lakshme,nama,managa,bharama
@bharathikishanbm
@bharathikishanbm 6 месяцев назад
Amma bhagya lakshmi, namma manege baaramma 🙏
@kusumavatih8071
@kusumavatih8071 2 года назад
om namaha shivaya 🙏🙏
@bharathd6225
@bharathd6225 Год назад
Amma mahalakshmia namma manege batamma.
@SalmaSalma-hh5uh
@SalmaSalma-hh5uh Год назад
Amma mahalakshmi namma manege baramma🙏🙏🙏
@dharanus2499
@dharanus2499 2 года назад
OM SHREE JAI MAHALAKSHMI NAMMA MANEGE NARAYANA SWAMIYAVARA SAMETHA E DINAVE BARAMMA
@ashawalsh4542
@ashawalsh4542 2 года назад
Amma jai mahalakshmi nam manege baramma
@priyankashetty257
@priyankashetty257 2 года назад
AMMA MAHALAKSHMI NAMMA MANEGE BARAMMA
@girishaktgiri4846
@girishaktgiri4846 2 года назад
ಅಮ್ಮಾ ಮಹಾಲಕ್ಷ್ಮಿ ನಮ್ಮ ಮನೆಗೆ ಜಾಸ್ತಿ ಬಾರಮ್ಮ
@manasimanasikulkarni1365
@manasimanasikulkarni1365 Год назад
Amma mahalaxmi yellarihuu channagi irruvante nodu🙏🏻🙏🏻🙏🏻🙏🏻
@machendrashivayagol3792
@machendrashivayagol3792 2 года назад
amma mahalaxmi namm manege bega baramma
@shivaferricprivatelimited5760
@shivaferricprivatelimited5760 2 года назад
Amma mahalakshmi namma mange baramma
@renukavijay6520
@renukavijay6520 2 года назад
Amma mahalaxmi namma manege baramma 🙏🏼
@ravip9284
@ravip9284 2 года назад
Ammamahalaxmi namma manege baramma
@lokeshmurthy8926
@lokeshmurthy8926 2 года назад
NAMMAMMA MAHALAXMI NAMMA MANEGE BARAMMA
@shivaramn9268
@shivaramn9268 2 года назад
AMMA MAHALAKSHMI NAMMA MANEGE BHARAMMA 🙏🙏🙏🙏🙏🙏🙏🙏🙏🙏
@santhalababu9325
@santhalababu9325 2 года назад
Amma amma Mahalakshmi namma manege bhaamma thaiyie
@vishalshetty100
@vishalshetty100 2 года назад
Amma Mahalakshmi nama manege bhaamma thaiyie
@shylahp1475
@shylahp1475 2 года назад
Amma mahalaksme mamma management baramma
@thimmappashettigar86
@thimmappashettigar86 2 года назад
Amma. Nama ,mañaga ,ಬಾರಮ್ಮ
@sumaswamy6472
@sumaswamy6472 2 года назад
Amma. Mahalskshmi Namma. Manegebaaramma.
@bharathbharath8538
@bharathbharath8538 Год назад
Amma mahalashmi nama manege baramma
@lakshminarayana-is3nq
@lakshminarayana-is3nq 2 года назад
Ammamhalakshmi🙏
@babugouda1428
@babugouda1428 5 месяцев назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ...............😊🙏
@lavanyalavanya8523
@lavanyalavanya8523 2 года назад
Mahalakshmi thayi manege baramma🙏🏿
@narasimshraju5625
@narasimshraju5625 2 года назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@mrvasanthmrvasanth5307
@mrvasanthmrvasanth5307 2 года назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನಿಗೆ ಬಾರಮ್ಮ
@pameshpamesh3073
@pameshpamesh3073 2 года назад
Amma Mahalaxmi namma manege barama
@anilbhandary4717
@anilbhandary4717 2 года назад
Amma Mahalakshmi Namma manege Baramma🙏💐
@ramachandrarevankar4613
@ramachandrarevankar4613 2 года назад
Ammamahalaksmi
@shashikalamachangada8782
@shashikalamachangada8782 Год назад
Om Mahalakshmi balagalittu manege baaramma 🙏🙏🌹
@renukanishi5806
@renukanishi5806 2 года назад
Jai mahalaxmi
@balamuralibhashyam8462
@balamuralibhashyam8462 2 года назад
🙏🏻 Amma Mahalakshmi Baramma🙏🏻
@lokeshnaik8672
@lokeshnaik8672 2 года назад
❤️AMMA🥰
@poornimam3095
@poornimam3095 2 года назад
ಜೈ ಮಹಾಲಕ್ಷ್ಮಿ 🙏🙏🙏
@prabhakarkshetty2314
@prabhakarkshetty2314 2 года назад
Amma mahalakhshmi
@naghamadhanush1751
@naghamadhanush1751 2 года назад
Om namah sivaya.... Jai mahalakshmi namma manege baramma......
@vijaykalasurmath8817
@vijaykalasurmath8817 Год назад
Amma mahalaxmi baramma
@savithannarasimha8296
@savithannarasimha8296 2 года назад
Amma Lakshmi baramma namm manege🌹🌹🌹
@rohitgowdaaa1095
@rohitgowdaaa1095 Год назад
Amma Mahalakshmi namna manege barama 🙏🙇‍♂️
@mamathanagaraj1328
@mamathanagaraj1328 2 года назад
Amma Lakshmi thaye ❤️🙏
@zulekhaizna4627
@zulekhaizna4627 2 года назад
ಅಮ್ಮ ನಮ್ಮಮ್ಮ ನಮ್ಮ ಮನೆಗೆ. Baramma
@rajeshwaripavi8068
@rajeshwaripavi8068 Год назад
Jai Mahalakshmi nama manege bama💅🙏🙏🙏🙏🙏
@susheelas2887
@susheelas2887 2 года назад
Om Mahalaxmiye Namaha 🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏
@jyotitambitkar3750
@jyotitambitkar3750 2 года назад
Bhagyada Lakshmi Namma manege Baramma
@nskamat4574
@nskamat4574 9 месяцев назад
ಅಮ್ಮಾ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮಾ 💐🙏🙏🙏🙏🙏
@kanmeshsavithri4213
@kanmeshsavithri4213 2 года назад
Amma mahalaxmi ninna ashirvada namma mele sada kala irali tayi
@latanaik7628
@latanaik7628 2 года назад
Amma maha laxmi namma manege baramma. 🙏🙏🙏🙏🙏🌺🌺🌺🌺🌺
@yajneshjeethesh9867
@yajneshjeethesh9867 Год назад
Om.mahalaksmi
@sujathas8840
@sujathas8840 2 года назад
Amma•mahalakshmi, namma, manega, baramma
@nagayyapujari3172
@nagayyapujari3172 Год назад
Jai.maha.lakshmi.nam.manege.darma.namam.kapad.amma.
@abhirajabi4180
@abhirajabi4180 2 года назад
AMMA MAHALAKSHMI Namma Manege Baramma🤲🙏🙏🌹🌹
@tejuprasadhateju7965
@tejuprasadhateju7965 2 года назад
Amma mahalakshmi nam mange baramm
@nayananayaka02
@nayananayaka02 2 года назад
Omm mahalakshmi 😍💞
@jenugooducoorg-2945
@jenugooducoorg-2945 2 года назад
🙏🏻🙏🏻🙏🏻🙏🏻🙏🏻
@likhithakv8140
@likhithakv8140 2 года назад
Amma Mahalakshmi manage Baramma,,,,,🙏🙏🙏🙏🙏🙏🙏🙏
@mokshitha3177
@mokshitha3177 2 года назад
Amma lakshmi devi namma mane ge baramma.......🙏
@sampathlakshmilakshmi8851
@sampathlakshmilakshmi8851 2 года назад
Om mahalakshmi namaha
@getha.imissyouchirusomuchr4014
Amma maha Lakshmi nama manege barama..
@geethar5953
@geethar5953 2 года назад
Thy very much sir.
@shekhappakattimani6987
@shekhappakattimani6987 2 года назад
Jai mahalaxmi nam manige baramma
@soumyamagdum6478
@soumyamagdum6478 Год назад
Amma mahalaxmi baramma namma manege baramma 🙏🙏🙏🙏🙏🙏🙏
@user-tr6nl8mb8r
@user-tr6nl8mb8r 2 года назад
Amma mahalakshmi namma manege barama
@sathishhrsathishh9027
@sathishhrsathishh9027 9 месяцев назад
Ammamhalaksime,namma,manigebhramma
@dharanus8481
@dharanus8481 2 года назад
THANK YOU GURUJi
@suhanadsaya9782
@suhanadsaya9782 2 года назад
Amma mahalaxmi namma manegoo baramma
@vndhanalaxmi4349
@vndhanalaxmi4349 2 года назад
ಹರಿ ಓಂ ಹರಿ ಓಂ ಅಮ್ಮ ಮಹಾಲಕ್ಷ್ಮೀ ನಮ್ಮ ಮನೆಗೆಬಾರಮ್ಮ🌹🌹🙏🙏🌹
@msvanishree2054
@msvanishree2054 Год назад
Amma mahalaxmi nama manege baarama
@kasturian9679
@kasturian9679 2 года назад
Amma mahalakshmi nanna manege bega bharamma.
@hemaLatha-pi2ui
@hemaLatha-pi2ui 2 года назад
Amma Mahalakmiye namaha
@nethrahiremath3370
@nethrahiremath3370 2 года назад
,🌹🌹🌹🌹💐💐🌷🌷🌷🌷🌷💐💐💐💐🙏🙏🙏🙏
@mrjagguagn
@mrjagguagn 2 года назад
🙏🙏
@anu4257
@anu4257 2 года назад
🙏🙏🌺🌺 ಜೈ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ🌺🌺🙏🙏
@ravi.s.musandi4202
@ravi.s.musandi4202 2 года назад
ಜೈ ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ
@vanishrijmotekar5759
@vanishrijmotekar5759 2 года назад
Amma mahalakshmi nammanege baramma
@ಸಂತು007
@ಸಂತು007 2 года назад
On the way 🤣😂😂
@skgamer-0019
@skgamer-0019 2 года назад
Lakshmi Baramma
@gourammategginakeri1445
@gourammategginakeri1445 2 года назад
Amma Mahalakshmi Namma manege Baramma🙏🙏🙏🙏🙏🌹🌹♥️♥️
@govindaraddismgovindaraddi5634
@govindaraddismgovindaraddi5634 2 года назад
AMMA. SHREE.MAHALAXMI. MANEGE. BARAMMA
@KrishnaMurthy-dv1tk
@KrishnaMurthy-dv1tk 2 года назад
Ll
@KrishnaMurthy-dv1tk
@KrishnaMurthy-dv1tk 2 года назад
@@govindaraddismgovindaraddi5634 😎l 😎🎉l 🎉 hi l
@pushpafarhad4623
@pushpafarhad4623 2 года назад
Bhagyada laxmi barama namma maneghe
@somashekarraja1937
@somashekarraja1937 2 года назад
L
@venkateshababu3507
@venkateshababu3507 2 года назад
Amma thaayi maha lakshmi namma manege baramma thaayi
@savithaupadhya2572
@savithaupadhya2572 2 года назад
ಅಮ್ಮ ಮಹಾ ಲಕ್ಷ್ಮಮ್ಮ ನಮ್ಮ ಮನೆಗೆ ಬಾ ರಮ್ಮ
@TejasKMTeju
@TejasKMTeju 2 года назад
Amma Mahalaxmi namanege baramma 🙏🙏🙏
@vijayviji1204
@vijayviji1204 2 года назад
❤🌹🙏ಓಂ ನಮ್ಹಾ ಮಹಾಲಕ್ಷ್ಮಿ ತಾಯಿ ನಮ್ಮ ಮನೆಗೆ ಬಾರಮ್ಮ 🙏🌹❤
@sowbhagyam4462
@sowbhagyam4462 2 года назад
Amma.mahalakshmi.nanna.manege.baramma
@malleshappasb609
@malleshappasb609 2 года назад
Amma Maha Lakshmi Mamma Manege Bhaaramma 🙏🙏🙏🌷
@malleshappasb609
@malleshappasb609 2 года назад
Amma Mahalakshmi Namma Manege Bhaaramma 🙏🙏🙏🙏🌷🌷
@sanjayhinde9291
@sanjayhinde9291 2 года назад
Jai laximi matadi
@madhusudana5278
@madhusudana5278 2 года назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ🌹♥🙏
@rekharekha2503
@rekharekha2503 2 года назад
Ammamahalaksmi. Namma. Manege. Bhai. Taye
@basavarajmalipatil7857
@basavarajmalipatil7857 2 года назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏🙏🙏🙏🙏🙏🙏🙏
@renurenu2771
@renurenu2771 2 года назад
Omaha lakshmi manege baramma
@gurappamhurakadli5992
@gurappamhurakadli5992 Год назад
Amma kashmi iiiiiiiiiiiii barammmmmma bhgeyada laxmi baramma
Далее
TRENDNI BOMBASI💣🔥 LADA
00:28
Просмотров 695 тыс.
小路飞嫁祸姐姐搞破坏 #路飞#海贼王
00:45