ನಮಸ್ತೇ ಗುರುಜೀ 🙏🙏🙏🙏🙏 ಧನ್ಯವಾದಗಳು ಗುರುಜೀ 🙏🙏🙏🙏🙏 ನಿಜಾ ಗುರುಜೀ ನೀವು ಹೇಳುವ ಮಾತು ಸತ್ಯವಾದದ್ದು ಗುರುಜೀ 🙏🙏🙏🙏🙏 ನಿಮ್ಮ ಮಾತು ಕೆಳ್ತಾ ಇದ್ರೆ ಮನಸ್ಸಿನಲ್ಲಿ ರೊ ನೋವು ದು:ಖ ಕಡಿಮೆ ಆಗುತ್ತದೆ ಗುರುಜೀ 🙏🙏🙏🙏🙏 ಓಂ ನಮೋ ಭಗವತೇ ವಾಸುದೇವಾಯ ನಮ:🙏🙏🙏🙏 ❤
ನಮಸ್ತೆ ಗುರುಗಳೆ ಅಪ್ಪಾಜಿ ನೀವುತೋರಿಸು ಮಾರ್ಗಬಹಳ ಸುಂದರವಾದ ಜೀವನದ ಕಷ್ಟ ಮತ್ತು ಸಮಾದಾನ ಹೇಗೆ ಇರಬೇಕೆಂದು ಕೇಳಿ ಮನಸ್ಸಿಗೆ ಸಮಾದಾನ ನೀಡುತ್ತದೆ ವೇದ ಮಂತ್ರ ಬಹಳಷ್ಟು ಚನ್ನಾಗಿ ಹೇಳಿದಿರಿ ನಿಮ್ಮ ಪಾದಗಳಿಗೆ ನಮೋಸ್ತು🙏🏻🙏🏻
Jai shree ram Gurugale Yaru kuda uppu menasina Kai kobri eskololla and moreover yare badavru edru uppu kabbina Dana thogololla Dayavittu niv doddavaru yochane madi parihara heli (Bathroom or kitchen shink alli hakbhavdu drusti tegdu or 3 Dari alli nivarisbhvadu) Uppu na Sontha duddu alle ne purchase madbeku (Sala dalli uppu annu karidisabaradu)
Gurugale namma Mane door number 204 Adare yenu artha idu english numerology prakara Angel number anthe but 4 ne number rahu vannu soochsutade idu olledu maadutado athava kettadu maadutto