ಕೃಷಿ ತ್ಯಾಜ್ಯ ಇರಲಿ ಅಥವಾ ದನ ಕರುಗಳಿಗೆ ಮೇವು ಇರಲಿ ಇದೆಲ್ಲವನ್ನ ಶೆಡರ್ ಮಶಿನಿಗೆ ಹಾಕಿದ್ರೆ ನಿಮಿಷದಲ್ಲಿ ಪುಡಿಪುಡಿಯಾಗಿರುತ್ತೆ ಪುಡಿಯಾದ ತ್ಯಾಜ್ಯವನ್ನ ನೀವು ಗೊಬ್ಬರದ ತಯಾರಿಕೆಗೆ ಬಳಸಿ ಉತ್ತಮ ಗೊಬ್ಬರವನ್ನು ಕೊಡಬಹುದು ಹಾಗೆ ಪುಡಿಯಾದ ಮೇವನ್ನ ದನ ಕರುಗಳಿಗೆ ನೀಡುವುದರಿಂದ ಅವುಗಳ ಆರೋಗ್ಯ ವೃದ್ಧಿಯಾಗಿ ಉತ್ತಮ ಹಾಲು ದೊರೆಯುತ್ತದೆ ಹಾಗಾದ್ರೆ ಶೆಡರ್ ಮಷೀನ್ ನ ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ||Whether it is agricultural waste or fodder for cattle, it all gets crushed in a minute if you put it in the shedder machine, you can use the crushed waste to make manure and give it good manure.||#sheddermachine #lowbudgetmachine #simpleshedder #howshredderworks #whyimportantshredder #shreddermachinemakepowedeforanimals #decomposer #wastedecomposer #shreddermachinerate #quality #govermentsubsidy #shreddermakesmultipalworks #treding #agriculture #earthwarm #compost
#shreddermachineinformationinkannada #viralshreddermachinevideo#shreddermachine #howworksshreddermachine #in1minute shredderwillchopeagriculture'swaste
..................................................................................................................................................................................................................................................................
ಕೃಷಿ ಜಗತ್ತಿನ ವೈಜ್ಞಾನಿಕ ಮಾಹಿತಿ ಮತ್ತು ಸಲಹೆಗಾಗಿ ಸಂಪರ್ಕಿಸಿ:
ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
7406923952, 7019444410
15 сен 2024