Тёмный
No video :(

ನಿಮ್ಮ ಜಾತಕದಲ್ಲಿ ಲಗ್ನ ಮತ್ತು ರಾಶಿ ಎಂದರೆ | Lagna or Rashi which is important |  

Master of Astrology  Kannada
Подписаться 21 тыс.
Просмотров 422
50% 1

ಸೂರ್ಯೋದಯದಿಂದ ಮರುದಿನದ ಸೂರ್ಯೋದಯದವರೆಗೆ 12 ಚಿಹ್ನೆಗಳನ್ನು ಸಂಚರಿಸುವ ಸಮಯವೇ ಲಗ್ನ ಅಥವಾ ಪೂರ್ವ ಅಥವಾ ಪ್ರಾರಂಭದ ಸಮಯ.
ನಮ್ಮ ಜನನ ಕಾಲದಲ್ಲಿ ಚಂದ್ರ ಗ್ರಹವು ಸ್ಥಿತವಾಗಿರುವ ನಕ್ಷತ್ರವೇ ರಾಶಿ. ಚಂದ್ರ ಗ್ರಹ ಸ್ಥಿತನಾಗಿರುವ ನಕ್ಷತ್ರದಿಂದ ದಶಾಭುಕ್ತಿ ಗಳ ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಈ ದಶಗಳ ಸಮಯವೂ 120 ವರ್ಷಗಳನ್ನು ಒಳಗೊಂಡಿರುತ್ತದೆ.
🚩🚩🚩🚩🚩🚩
ನಮ್ಮ ಸನಾತನ ಸಂಪ್ರದಾಯದಲ್ಲಿ ಜ್ಯೋತಿಷ್ಯವು ನಮ್ಮ ಋಷಿಮುನಿಗಳ ಅತ್ಯುನ್ನತ ಕೊಡುಗೆಯಾಗಿದೆ. ಬ್ರಹ್ಮಾಂಡದಲ್ಲಿನ ವೈಜ್ಞಾನಿಕ ಜ್ಯೋತಿಷ್ಯದ ವಿಚಾರಗಳನ್ನು ಎಲ್ಲರಿಗೂ ತಲುಪಲು ಈ ಯುಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳುತ್ತಿದ್ದೇನೆ.
ಜ್ಯೋತಿಷ್ಯ ಕಲಿಯಲು ಆಸಕ್ತಿ ಉಳ್ಳವರು ನಕ್ಷತ್ರ ನಾಡಿ ಕಾರ್ಯಕ್ರಮವನ್ನು ವೀಕ್ಷಿಸಿ.. #nakshatranadi
@ayushtv
ಜ್ಯೋತಿಷ್ಯದಲ್ಲಿ ಜಾತಕ ವಿಶ್ಲೇಷಣೆ, ಸ್ವಯಂ ರಚನೆಯ ಜಾತಕ ಪ್ರತಿಯ pdf, ವಾಸ್ತು ನಕಾಶೆ, ವಾಸ್ತು ಸಲಹೆ, ಸಂಖ್ಯಾಶಾಸ್ತ್ರ, ಮದುವೆ ಹೊಂದಾಣಿಕೆ, ಜ್ಯೋತಿಷ್ಯ ಸಲಹೆಗಳಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಿ.
ಪಂ.ಉಮೇಶ್ ಪವನ್: 6363046288

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 8   
@suvarnabkl7350
@suvarnabkl7350 4 месяца назад
Thank you for information
@venkijinithalisha9464
@venkijinithalisha9464 8 месяцев назад
❤❤
@gunavathishettigar8856
@gunavathishettigar8856 8 месяцев назад
Dinavu onde samayakke lagna aarambha aaguttadeye?/bere bere samayayakke lagna aarambha aagutthadeye?
@masterofastrology
@masterofastrology 8 месяцев назад
ಸೂರ್ಯೋದಯ ಸಮಯದಿಂದ ಲಗ್ನ ಆರಂಭವಾಗಿ ಮರುದಿನ ಸೂರ್ಯೋದಯ ಸಮಯಕ್ಕೆ ಸರಿಯಾಗಿರುತ್ತದೆ.
@sowjanyak10
@sowjanyak10 8 месяцев назад
Sir my daughter date of birth 1.7.2010 night 8.27pm sir pls tell about sir
@masterofastrology
@masterofastrology 8 месяцев назад
Please contact master of astrology 6363046288
@bheema.pujari7991
@bheema.pujari7991 6 месяцев назад
Sir date 20/11/2023 Time 12,40 Girl
@masterofastrology
@masterofastrology 6 месяцев назад
Better to contact: 6363046288
Далее
СЕРЕГА ПИРАТ - TEAM SPIRIT
02:37
Просмотров 227 тыс.