Тёмный

ನಿಮ್ಮ ಜಾತಕವನ್ನು ನೀವೆ ತಿಳಿಯಿರಿ ಭಾಗ 1 | Learn Astrology in kannada episode 1 

Dr. Manjunath Shastri
Подписаться 73 тыс.
Просмотров 2,1 млн
50% 1

ನಿಮ್ಮ ಜಾತಕವನ್ನು ನೀವೆ ತಿಳಿಯಿರಿ ಭಾಗ 1
Nimma jataka nive tiliyiri, Bahala sarala kannada basheyalli jyotishya vannu kaliyiri uchitavagi.
Learn vedic astrology in kannada, explained in simple steps along with simple pariharas by Dr. Manjunatha Shastri.
Dr. Manjunatha Shastri. Astrology in kannada, jyotishya in kannada, Learn astrology, Astrology, nitya bhavishya, rashi bavishya, gochara pala, free astrology, free astrology class, free online astrology class, gurugochara, Astrological sings, rashi pala, sankya shastra, numarology kannada astrology, jyotishya kannada, horoscope, Astrology remedy, rashi kundali, astrology prediction, phala bhavishya, mesha rashi bhavishya, vrushabha rashi bhavishya, Mituna rashi bhavishya,kataka rashi bhavishya, simha rashi bhavishya, kanya rashi bhavishya, tula rashi bhavishya, vruschika rashi bhavishya, dhanasu rashi bhavishya, makara rashi bhavishya, kumbha rashi bhavishya, meena rashi bhavishya, Aires prediction, taurus prediction, Gemini prediction, cancer prediction, Leo prediction, Virgo prediction, libra prediction,, Scorpio prediction, Sagittarius prediction, Capricorn prediction, Aquarius prediction, Pisces prediction,
#ನಿಮ್ಮಜಾತಕವನ್ನುನೀವೆತಿಳಿಯಿರಿ #LearnAstrologyinkannada #Drmanjunathashastri
#Learnvedicjyotishinkannada #Learnastrologyinkannadafree #learnjyotishonlinefree
#howtopredictinastrology #learnpredictioninvedicastrology #learnfreejyotishyashastra
#phalajyotishya #learnastrologyfree #medicalastrology #matchmakinginastrology
#dinabhavishya #varabhavishya #varshabhavishya

Опубликовано:

 

29 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,2 тыс.   
@krishnakumarhc4970
@krishnakumarhc4970 3 года назад
ಪಾಮರರಿಗೂ ಅರ್ಥವಾಗುವ ಹಾಗೆ ತುಂಬಾ ಸರಳವಾಗಿ ಪಾಠ ಮಾಡ್ತಿದ್ದೀರಿ. ಧನ್ಯವಾದಗಳು
@shanthakumaria5996
@shanthakumaria5996 Год назад
🙏 Ugh
@shubhanarayan7035
@shubhanarayan7035 2 года назад
ಬಹಳ ಚೆನ್ನಾಗಿ ಹೇಳ್ಕೊಡ್ತೀರ. ನಾನು ಕಲಿಯುತ್ತೇನೆ.ನಿಮ್ಮ ಆಶೀರ್ವಾದ ಇರಲಿ ಗುರುಗಳೆ 🙏
@anandaananda2794
@anandaananda2794 2 года назад
ಇವಾಗ ಆತ್ಮ ಸಂಜೀವಿನಿ ಯಾರು ನಂಬ್ತ ಇಲ್ಲ ಇವನಿಗೆ ಈಗ ದುಡ್ಡು ಮಾಡ್ಲಿಕ್ಕೆ ಆಗ್ತಾ ಇಲ್ಲ ಅದಕ್ಕೋಸ್ಕರ ಈತರ ಈ ರೀತಿಯಲ್ಲಿ ಮೋಸ ಮಾಡೋಣ ಅಂತ ಜನಗಳಿಗೆ ಜಾತಕ ಮುಖಾಂತರ ಇವನ ಒಂದು ಬಂಡವಾಳ ಬಯಲು ಮಾಡ್ತಾ ಇದ್ದಾನೆ ಇವನನ್ನು ನಂಬಬೇಡಿ ಯಾರು ಮೋಸ ಹೋಗಬೇಡಿ ಲಕ್ಷಾಂತರ ಜನ ಇವನಿಗೆ ದುಡ್ಡು ಕೊಟ್ಟು ಮೋಸ ಹೋಗಿದ್ದಾರೆ
@shivabasayyahiremath1688
@shivabasayyahiremath1688 Год назад
ಜ್ಯೋತಿಷ್ಯ ಬಗ್ಗೆ ಒಳ್ಳೆಯ ಅದ್ಭುತವಾದ ಮಾಹಿತಿ ತುಂಬಾ ಧನ್ಯವಾದಗಳು
@vijaydas7276
@vijaydas7276 3 года назад
Excellent work. Creating awsreness in people .🙏🏻🙏🏻🙏🏻🙏🏻🙏🏻🙏🏻🙏🏻🙏🏻
@bh1500
@bh1500 3 года назад
Super sir thank you so much Danyavadagalu
@kotreshappahadimani1829
@kotreshappahadimani1829 3 года назад
K B H su per sir thanks
@manasan6472
@manasan6472 3 года назад
Thankyou guruji we would like to learn more and get information....we all are happy to learn from you guruji...waiting for next lesson ...we will never miss any of the video..
@ShivaKumar-td7de
@ShivaKumar-td7de 2 года назад
Oooooiuiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiii);
@anusuyanagaraj4647
@anusuyanagaraj4647 2 года назад
!!!
@vivekrao7898
@vivekrao7898 3 года назад
Twice I met you in Malleshwaram with my sister for her son's problems. Happy to see you here again..
@smashanarudrarudra8930
@smashanarudrarudra8930 3 года назад
U r vision is too good sir U r great sir. Keep on teaching sir.
@rajeshgkr7734
@rajeshgkr7734 3 года назад
Useful information
@GaganBengaluruvlog1291
@GaganBengaluruvlog1291 3 года назад
Thank you sir. very helpful guidance
@prathibhak1284
@prathibhak1284 3 года назад
Thank you Sir🙏
@palakshipali3465
@palakshipali3465 3 года назад
Wonderful shastri sir
@SantoshNaik-p7h
@SantoshNaik-p7h 11 месяцев назад
Gurji nanu 1lesan nodde chenage tilisi kodta edira tumba danya vada
@chandrajanardhan5866
@chandrajanardhan5866 3 года назад
Tumba chennagi artha aagutte sir.thank u very much.
@mallikah4625
@mallikah4625 3 года назад
ನಮಸ್ತೆ ಗುರುಗಳೇ ಒಂದು ಪ್ರಶ್ನೆ ಅವಳಿ ಮಕ್ಕಳ ಜಾತಕ ಒಂದೇ ಇರುತ್ತದೆ
@mallikah4625
@mallikah4625 3 года назад
Il like to learn ashrology
@anuradhatodakar5994
@anuradhatodakar5994 2 года назад
🙏🏻 ತುಂಬಾ ಸರಳವಾಗಿ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು
@shamalagupta8249
@shamalagupta8249 2 года назад
Super sir
@LakshmiNarayana-ct5nc
@LakshmiNarayana-ct5nc 2 года назад
Gurugole namagontu tale kettu Hogittu yallara bere bere yeli Nahu adanna keli yahudanna nambali yahudanna bidli gothagithilla nimmadana keli Salpa samdana agide
@sridharh.r.8026
@sridharh.r.8026 3 года назад
Thank you gurugale this was much needed ppl who are intersted in learning this would be best very easy to understand and best part is you have made it accessible to download and save ppl can lear at own speed
@bsathyanarayanarao6546
@bsathyanarayanarao6546 3 года назад
Thank you gurugi I am very interested in jathaka jyothisha learn and my requested is are you teach jyothisha class give deetails PL,.
@madhuneetaransubhe6685
@madhuneetaransubhe6685 3 года назад
Excellent teaching
@vadirajadhanya2356
@vadirajadhanya2356 3 года назад
Simple language.good
@mdragib8533
@mdragib8533 3 года назад
ಇಂಥದ್ದೊಂದು ಕಾರ್ಯಕ್ರಮವನ್ನು ನಿರೀಕ್ಷೆ ಇಟ್ಟುಕೊಂಡಿದ್ದೆ ‌ ತಪ್ಪದೆ ಎಲ್ಲರಿಗೂ ಷೇರು ಮಾಡುತ್ತೇನೆ
@sumukhsumu6745
@sumukhsumu6745 3 года назад
ಜ್ಯೋತಿಷ್ಯದ ವಿಡಿಯೋಗೆ ಕೆಳ ಲಿಂಕ್ ಕ್ಲಿಕ್ ಮಾಡಿ:- ru-vid.com/show-UCX3Uq-U-17zc9bFPZgucB4gvideos
@comfort2273
@comfort2273 3 года назад
Nanu kuda maduttene..really like it
@vijayammam1950
@vijayammam1950 2 года назад
🔥
@shankarkaroli5155
@shankarkaroli5155 2 года назад
ನಮ್ಮದು exact Date of birth ಇಲ್ಲಾ ಸರ್ ಸ್ಕೂಲ್ date ಇದೆ ನಾವು ಹೇಗೆ ತಿಳಿಯುವದು?
@radhaponnappa2418
@radhaponnappa2418 2 года назад
ಅತೀ ಸುಲಭವಾದ ಮಾಹಿತಿ.. ಧನ್ಯವಾದಗಳು ದಿನಗಳಲ್ಲಿ ಲಗ್ನ ಯಾವ ಹೊತ್ತಲಿ, ಯಾವ ಯಾವ ಲಗ್ನಗಳು ಇರುತೆ ಹೇಗೆ ಎಂಬುದನ್ನ ತಿಳಿಸಿ ಗುರೂಜಿ..🙏🙏
@yashodhaprabhuswamy5801
@yashodhaprabhuswamy5801 3 года назад
Than k you sir
@ShruthiChinnaswamy
@ShruthiChinnaswamy 5 месяцев назад
Namaste gurugale
@shesha1234
@shesha1234 3 года назад
Thank you sir, it is very much informative & helpful. 🙏🙏
@1961raghu
@1961raghu 3 года назад
Pranam gurujii Very good and informative I want view all videos in correct order Please send earlier videos. And kindly number all videos like video no 1 video no 2 etc
@klramalingu4466
@klramalingu4466 Год назад
Saralavagi artavayitu🙏
@umashankarmp1537
@umashankarmp1537 3 года назад
Please give one example with one jathaka of anyone
@sumukhsumu6745
@sumukhsumu6745 3 года назад
ಜ್ಯೋತಿಷ್ಯದ ವಿಡಿಯೋಗೆ ಲಿಂಕ್ ಕ್ಲಿಕ್ ಮಾಡಿ:- ru-vid.com/show-UCX3Uq-U-17zc9bFPZgucB4gvideos
@sumamannangi4812
@sumamannangi4812 3 года назад
Super
@sumukhsumu6745
@sumukhsumu6745 3 года назад
ಜ್ಯೋತಿಷ್ಯದ ವಿಡಿಯೋಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:- ru-vid.com/show-UCX3Uq-U-17zc9bFPZgucB4gvideos
@1234x6z
@1234x6z 3 года назад
Gothra kandu ಹಿಡಿಯುವುದು ಹೇಗೆ
@sudhavinyak1028
@sudhavinyak1028 3 года назад
Hwdu pls heli
@sumadevikr6731
@sumadevikr6731 2 года назад
Guruji,,navu by missagi,,badige maneyalli rahukaladalli halu ukkisideve enadru dosha agidre tulsi,,rahukala sari Ella antare adak
@ashokpoojary3958
@ashokpoojary3958 2 года назад
ಧನ್ಯವಾದಗಳು ಸರ್. ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ.
@gopalegowda1992
@gopalegowda1992 2 года назад
Super
@JyothiPai-s7x
@JyothiPai-s7x 11 дней назад
Artha aayitu
@chethankm8004
@chethankm8004 3 года назад
Sir 2 types kundali iddave,janana lagna kundali,amsha lagna kundali. So yavudannu consider madabeku.
@sumukhsumu6745
@sumukhsumu6745 3 года назад
ಜ್ಯೋತಿಷ್ಯದ ವಿಡಿಯೋಗೆ ಕೆಳ ಲಿಂಕ್ ಕ್ಲಿಕ್ ಮಾಡಿ:- ru-vid.com/show-UCX3Uq-U-17zc9bFPZgucB4gvideos
@mct2bgr
@mct2bgr 10 месяцев назад
Gurugale simple agi hele kodi
@nagamathinagu9059
@nagamathinagu9059 2 года назад
ಸ್ವಾಮಿ ನನಗೆ ಹುಟ್ಟಿದ ದಿನಾಂಕ ಟೈಮ್ ಇಶ್ವಿ ಗೊತ್ತಿಲ್ಲ ನನ್ನ ಜಾತಕ ವನು ಯಾವ ರೀತಿ ತಿಳಿದುಕೊಳ್ಳಬಹುದು ಇದು ನನ್ನ ಒಬ್ಬನ ಸಮಸ್ಯೆ ಅಲ್ಲ ಇನ್ನು ಅನೇಕ ಜನರ ಸಮಸ್ಯೆ ಗುರೂಜಿ ಸ್ಪಷ್ಟವಾಗಿ ತಿಳಿಸಿಕೊಡಿ ನಿಮ್ಮ ಈ ಸಂದೇಶಕ್ಕೆ ನನ್ನ ಅಭಿನಂದನೆಗಳು
@basavarajjevoor2655
@basavarajjevoor2655 2 года назад
Ok BB cc to ho
@basavarajjevoor2655
@basavarajjevoor2655 2 года назад
Ok if
@UPAKARAAUTO
@UPAKARAAUTO 3 года назад
Super sir &thank you.
@harishacb5177
@harishacb5177 3 года назад
Thank u sir🙏🙏🙏🙏
@anithagopi3994
@anithagopi3994 3 года назад
Thank you sir.... 🙏🙏🙏🙏🙏🙏
@sumukhsumu6745
@sumukhsumu6745 3 года назад
ಜ್ಯೋತಿಷ್ಯದ ವಿಡಿಯೋಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:- ru-vid.com/show-UCX3Uq-U-17zc9bFPZgucB4gvideos
@basu.hruthikroshannayakaba9700
@basu.hruthikroshannayakaba9700 2 года назад
ಒಂದು ಸಾರಿ ನೀವು ಹೋಗಿ ಇವನ ಅತ್ತಿರ ಸಿಗಕೊಂಡ್ರೆ ನಿಮ್ಮ ಸಂಪೂರ್ಣ ಹಣ ಮುಗಿತು ಇದು ನನ್ನ ಅನುಭವದ ಮಾತು
@aswinjv5532
@aswinjv5532 Год назад
Oh
@lingaswamyvidisha3443
@lingaswamyvidisha3443 2 года назад
ತುಂಬಾ ಚೆನ್ನಾಗಿ. ತಿಳಿಸಿದ್ದಿರಾ. ದನ್ಯವಾದಗಳು. ಆದರೆ.ಜಾತಕಬರಸದೆ.ಇರುವವ್ಯಕ್ತಿ.ಏನೊ.ಒಂದುಹೆಸರು.ಕರೆದಿರುತ್ತಾರೆ.ಇದನ್ನು.ಹೇಗೆ.ತಿಳಿಯುವುದು
@kishorkumar.s5505
@kishorkumar.s5505 2 года назад
ಸರ್ ನಾವು ಆರೋಗ್ಯದ ಬಗ್ಗೆ ತಿಳಿಯಲು ಮತ್ತು ನಮ್ಮ ವಿಚಾರ ತಿಳಿಯಲು ಹೇಗೆ ಮಾಡೋದು
@vidyabhat02
@vidyabhat02 3 года назад
ತುಂಬಾ ಚೆನ್ನಾಗಿ ಸರಳವಾಗಿ ಹೇಳಿ, ಕಲಿಸಿ ಕೊಟ್ಟಿದ್ದೀರಿ..🙏💐🇮🇳 ಧನ್ಯವಾದಗಳು...
@umapathigouda6094
@umapathigouda6094 2 года назад
ಶಾಸ್ತ್ರೀಜೀ ನನ್ನ ಹುಟ್ಟಿದ ದಿನಾಂಕ ಇರುವದಿಲ್ಲ ದಯವಿಟ್ಟು ಮಾಹಿತಿ ನೀಡಿರಿ 🙏🙏🙏🙏🙏🌹🌹🌹🌹🌹
@karavalitv7227
@karavalitv7227 2 года назад
ನಿರಾಶರಾಗಬೇಡಿ
@anupamaparameshwar3181
@anupamaparameshwar3181 2 года назад
ಸರ್ ಲಗನ್ನ ಇದೆ ಮನೆ ನಲ್ಲಿ ಬರುತ್ತೆ ಅಂತ ಹೇಗೆ ಕಂಡು ಹಿಡಿಯೋದು,
@sudhamani847
@sudhamani847 3 года назад
Thank you very much sir... ನಿಮ್ಮ ಪ್ರಯತ್ನ ಫಲಿಸಲಿ.. ನಾನು ತುಂಬ ದಿನ ದಿಂದ ಜ್ಯೋತಿಷ್ಯ ಕಲಿಯ ಬೇಕು ಅಂತ ಆಸಕ್ತಿ ಇತ್ತು ಆದರೆ ದಾರಿ ಸಿಗ್ಲಿಲ್ಲ .ಈಗ ತುಂಬ ಖುಷಿ ಅಯ್ತು ನಿಮ್ಮ ವಿಡಿಯೋ ನೋಡಿ.. ನಿಮ್ಮ ಮಾತುಗಳು ಸರಳವಾಗಿ ಅರ್ಥ ಆಗುತ್ತೆ.. Thank you very much sir...
@ramakrishnav6581
@ramakrishnav6581 3 года назад
ಉತ್ತಮ ಮಾಹಿತಿ ಕೊಟ್ಟಿದ್ದೀರಿ,ಸುಲಭವಾಗಿ ಕಲಿಯಬಹುದು,ಸರ್ ಧನ್ಯವಾದಗಳು
@nagappamugalikatti5737
@nagappamugalikatti5737 3 года назад
ಲಗ್ನ ಎಂಬುದನ್ನು ಯಾವ ಆಧಾರದ ಮೇಲೆ ಬರಿಯುತ್ತಾರೆ ಉದಾ ಹೆಸರು, ಜನ್ಮ ದಿನ, ರಾಶಿ, ನಕ್ಷತ್ರ ಹೇಗೆ ಯಂಬುದನ್ನ ತಿಳಿಸಿ
@sumukhsumu6745
@sumukhsumu6745 3 года назад
ಜ್ಯೋತಿಷ್ಯದ ವಿಡಿಯೋಗೆ ಲಿಂಕ್ ಕ್ಲಿಕ್ ಮಾಡಿ:- ru-vid.com/show-UCX3Uq-U-17zc9bFPZgucB4gvideos
@vinay.vinay.6921
@vinay.vinay.6921 2 года назад
ಮಂಜುನಾಥ್ ಸರ್ ನನ್ನ ಕುಂಡಲಿ ಯೋಗ ಬಗ್ಗೆ ನನಗೆ ಗೊತ್ತಿಲ್ಲ, ನಾನು ಕೊಟ್ಟಂತ ಸಾಲ ನಾವು ಕೊಡಬೇಕಾಗಿಲ್ಲ ಸಾಲ, ನನ್ನ ದಾಂಪತ್ಯ ಜೀವನ, ನಾ ಮಾಡುವಂತ ವ್ಯಕ್ತಿ, ಇವೆಲ್ಲವೂ ಯೋಗ್ಯವಾಗಲು, ಎಷ್ಟು ಹಣ ಬೇಕು ಅದನ್ನ ನೀಡುತ್ತೇನೆ. ಜೀವನದಲ್ಲಿ ತುಂಬಾ ನೊಂದಿದ್ದೇನೆ. ನನಗೆ ಮೋಸ ಮಾಡಿದವರು ಹೆಚ್ಚು, ನನಗೆ ಒಳಿತನ್ನು ಮಾಡಿದವರು ಯಾರು ಇಲ್ಲ. ಆನಂದ್ ಗುರೂಜಿ ಸರಳ ವಾಸ್ತು ಇವುಗಳನ್ನೆಲ್ಲ ಕಂಡಿದ್ದೇನೆ. ಸಂಖ್ಯಾಶಾಸ್ತ್ರ ಇದನ್ನು ನೋಡಿದ್ದೇನೆ. ನಾನೊಬ್ಬ ಕೃಷಿಕ. ತಿಂಗಳಿಗೆ ನನಗೆ ಬರುವ ಆದಾಯ 12000 ಇದರಲ್ಲಿ ಇದರಲ್ಲಿ ನನ್ನ ತಾಯಿ ನನ್ ತಂದೆ ಎಲ್ಲರಿಗೂ ನೀಡುತ್ತಿದ್ದೇನೆ. ಆದರೆ ಯಾರು ನಂಜೊತೆ ಇಲ್ಲ ನಾನೊಬ್ಬಂಟಿಯಾಗಿ ಜೀವನ ನಡೆಸುತ್ತಿದ್ದೇನೆ. ಎಲ್ಲರೂ ಹಣಕ್ಕಾಗಿ ಹಂಬಲಿಸುತ್ತಾರೆ ನನ್ನ ಪ್ರೀತಿಗೋಸ್ಕರ ಯಾರ ಹಂಬಲಿಸುವುದಿಲ್ಲ. ಇದನ್ನು ನಿಮ್ಮ ಕೈಯಲ್ಲಿ ಸಾಧ್ಯ ಮಾಡಲು ಆಗುತ್ತದೆ. ಮೊದಲು ತಿಳಿಸಿ. ಎಲ್ಲರನ್ನು ಮರೆತು ಕಾಡಲ್ಲಿ ಸಾಧು ಹಾಗೆ ಜೀವನ ನಡೆಸುತ್ತಿದ್ದೇನೆ. ನನಗೆ ಕೊಡುವುದು ಬಿಟ್ಟರೆ ಬರೋ ಭಾಗ್ಯ ಇಲ್ವೇ ಇಲ್ಲ. ನಾನು ಕೆಟ್ಟವನೆಂದು ಎಲ್ಲರೂ ನನ್ನಿಂದ ದೂರವಾಗಿದ್ದಾರೆ. ಎಲ್ಲರನ್ನೂ ಸೇರಿಸುವ ಭಾವನೆ ನಿಮ್ಮಲ್ಲಿದ್ದರೆ ನನ್ನ ಫೋನಿಗೆ ಕರೆ ಮಾಡಿ.9900208316.
@vijayammas9995
@vijayammas9995 2 года назад
Neev dudidid yargu kodbedi
@NaveenKumar-wv6kk
@NaveenKumar-wv6kk Год назад
ನಿನ್ನ ಹತ್ತಿರಕ್ಕೆ ಬಂದರೆ ಗೋವಿಂದಾಯ ನಮಃ
@harishms9729
@harishms9729 Год назад
Yes
@rajuvasishta8439
@rajuvasishta8439 Год назад
ಸರಿಯಾಗಿ ಹೇಳಿದಿರಿ,
@studentlearning.h.vstsa2502
@studentlearning.h.vstsa2502 3 года назад
ಜಾತಕ ಇರದವರು ಏನು ಮಾಡಬೇಕು ಗುರುಗಳೆ?
@ShivaKumar-ui7uw
@ShivaKumar-ui7uw 3 года назад
ಹೀಗೆ ಹಂತಹಂತವಾಗಿ ತಿಳಿಸಿಕೊಟ್ಟರೇ ಕಲಿಯಲು ತುಂಬಾ ಸುಲಭವಾಗುತ್ತದೆ. ನಿಮಗೆ ಸಾಷ್ಟಾಂಗ ವಂದನೆಗಳು.
@gbdbghan4133
@gbdbghan4133 3 года назад
Good
@shreekanthappasbadiger498
@shreekanthappasbadiger498 3 года назад
ಜಯೋತಿಷ್ಯಶಾಸ್ತ್ ದ ಕನ್ನಡದಲ್ಲಿ ಸ್ಪಷ್ಟ ವಿವರಣೆ ನೀಡಿದರು
@shakharayyakarakanti2650
@shakharayyakarakanti2650 2 года назад
ಹುಟ್ಟಿದ್ದು 22 8 1984 ಸಮಯ 5:30 ಬೆಳಗಿನ ಜಾವ, ರಾಶಿ ಯಾವುದು ನಕ್ಷತ್ರ ಯಾವುದು ಮುಂದಿನ ನನ್ನ ಭವಿಷ್ಯ ಏನು ಅಂತ ಹೇಳುತ್ತೀರಾ ಸರ್
@jdakoppal3115
@jdakoppal3115 3 года назад
ತಮ್ಮ ಜ್ಯೋತಿಷ್ಯದ ಪಾಠ ಸರಳತೆಯಿಂದ ಕೂಡಿತ್ತು ಇನ್ನು ಆಶಕ್ತಿ ಬರುವ ಹಾಗೆ ಇತ್ತು. ಧನ್ಯವಾದಗಳು ಸದಾ ನಿಮ್ಮ ಆಶಿರವಾದವಿರಲಿ...
@MohanKumar-lk2mn
@MohanKumar-lk2mn 3 года назад
Thanks continu the class I am intersted to learn jothis shastrs
@vadeendrainnanje7898
@vadeendrainnanje7898 3 года назад
Thank you so much sir, very well explained...🙏
@tshobhatondupally9065
@tshobhatondupally9065 3 года назад
Thankyou but namma maghaghe 10 house nalli job ella 11 house nalli kethuvu nodusthaidhe what I should forgetting job
@yuvachandra7256
@yuvachandra7256 3 года назад
Jai ho 👰👼👫⏳😰🙋👡👰👼👫⏳😰🙋👡👰👼👫⏳😰🙋👡👰👼👫⏳😰🙋👡👰👼👫⏳😰🙋👡
@Aashi999
@Aashi999 2 года назад
So beautifully explained sir🙏
@eshappap577
@eshappap577 2 года назад
@@tshobhatondupally9065 to the
@eshappap577
@eshappap577 2 года назад
@@tshobhatondupally9065 be able the way home now I need the address for you I need to do for now the address for now on our end 😊👍👍👍👍😁👍😊😁😁
@kumaragoudas4786
@kumaragoudas4786 2 года назад
Kalla Shastri
@rajcu400
@rajcu400 3 года назад
ಗುರುಗಳೇ ಹುಟ್ಟಿದ ಮಕ್ಕಳಿಗೆ ನಮ್ಮ ಕಡೆ ಜಾತಕವನ್ನು ಬರೆಸುವುದಿಲ ದೊಡ್ಡ ವರನ್ನು ಕೇಳಿದಾಗ ನಮ್ಮ ಹಿರಿಯರು ನಮಗೆ ಬರೆಸಿಲ ಎಂದು ಹೇಳುವರು ಈಗಿನ ನಮ್ಮ ಮಕ್ಕಳಿಗೆ ೧೦ ವರ್ಷ ಆಗಿದೆ ಜಾತಕ ಬರೆಸುವ ದು ಹೇಗೆ ಎಂದು ತಿಳಿಸಬೇಕಾಗಿ ವಿನಂತಿ.
@sumukhsumu6745
@sumukhsumu6745 3 года назад
ಜ್ಯೋತಿಷ್ಯದ ವಿಡಿಯೋಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:- ru-vid.com/show-UCX3Uq-U-17zc9bFPZgucB4gvideos
@sridevikulkarni4640
@sridevikulkarni4640 3 года назад
fine sir
@sumukhsumu6745
@sumukhsumu6745 3 года назад
ಜ್ಯೋತಿಷ್ಯದ ವಿಡಿಯೋಗೆ ಲಿಂಕ್ ಕ್ಲಿಕ್ ಮಾಡಿ:- ru-vid.com/show-UCX3Uq-U-17zc9bFPZgucB4gvideos
@prabhap7207
@prabhap7207 3 года назад
Date of birth sariyagi eldeh eroru an madbodu sir
@photography.Videographer
@photography.Videographer Месяц назад
Same problem sir
@shankarapoojary1629
@shankarapoojary1629 3 года назад
How to know about a person who does not have jathaka?
@a.v.rajagopalvenkatesh2717
@a.v.rajagopalvenkatesh2717 2 года назад
I like you
@thimmathimma6649
@thimmathimma6649 2 года назад
F
@pavithrasaliyan2185
@pavithrasaliyan2185 2 года назад
Very good sir ಇದು ನಿಮ್ಮ ದೊಡ್ಡ ಗುಣ ಗುರುಗಳೇ
@meharunnisabasheer2699
@meharunnisabasheer2699 3 года назад
Thanku sir 👍👍👍👍
@shivakumar-le3qs
@shivakumar-le3qs Год назад
Exallant, Thanks.
@gayathridevipv8399
@gayathridevipv8399 Год назад
Kaliyalu tumba aase ide kushi aagtide pl kalisi 🙏
@chandrasekhards2867
@chandrasekhards2867 Год назад
ಬಹಳ ಚೆನ್ನಿಗಿದೆ.
@sharanappajalihal7198
@sharanappajalihal7198 2 года назад
ಸರ್. ನಮ್ಮ ಲಗ್ನವನ್ನು ಯಾವ ಮನೆಯಲ್ಲಿ ಇದೆ ಅಂತ ಹೇಗೆ ಚೆಕ್ ಮಾಡೋದು ಹೇಳಿ. ನನ್ನ ಜನ್ಮ ದಿನಾಂಕ ಬಿಟ್ರೆ ಬೇರೆ ಏನು ಗೊತ್ತಿಲ್ಲ ಆದ್ರೆ ನನ್ನ ಜಾತಕ ನೋಡೋದು ಹೇಗೆ ಸರ್ ಹೇಳಿ ದಯವಿಟ್ಟು.
@devarayas2287
@devarayas2287 3 года назад
Definitely you will get thousands of likes too shortly. The most awaited video. you did it.all the best
@sulomani5168
@sulomani5168 3 года назад
Thanks thumb sarala vagide arthavagutte
@dktechtv8020
@dktechtv8020 7 месяцев назад
ಗುರುಗಳೇ, ತುಂಬಾ ತಿಳಿಯುವಂತಹ ಪದ್ಧತಿಯಲ್ಲಿ ಕಲಿಸ್ಟಾ ಇದ್ದೀರಾ. ತುಂಬಾ ಧನ್ಯವಾದಗಳು ಗುರುಗಳೇ.
@nikhilpoojary2190
@nikhilpoojary2190 Год назад
Nimmantha kallaru arrest aaaguvudannu kayuttiruva abhimani balaga 😂😂😂🙏
@shobhadas6088
@shobhadas6088 2 года назад
You explain very clearly and in very simple way that any interested person can try to learn astrology. Thanks a lot sir.
@RaviKumar-rh8qo
@RaviKumar-rh8qo 3 года назад
Super Guruji, till today no one was told with so simple way, great guruji
@keshavappathotakar8455
@keshavappathotakar8455 2 года назад
Verygoodandusefulmattersir
@keshavappathotakar8455
@keshavappathotakar8455 2 года назад
Supersir
@shobhaguddad6796
@shobhaguddad6796 3 года назад
How to prepare a jataka from date, time and place of birth? Please explain this, sir
@yamunar3638
@yamunar3638 3 года назад
ppl
@mohanp7818
@mohanp7818 2 года назад
Thanks guruji. Pl send in pdf format
@Amar-44
@Amar-44 Год назад
Sir ನನ್ನ ಮಗಳು ದಿನಾಂಕ 01/09/2023 ಸಮಯ 02.34 AM ಜನನ ವಾಗಿದರೆ ಇವರ ರಾಶಿ nakstra, ಹೆಸರು akshra ತಿಳಿಸಿ
@Darshan_palan
@Darshan_palan Год назад
2023? 🤔
@umavijay5096
@umavijay5096 3 года назад
Very kind of you. I am very much interested. Your narration is very nice.
@leelavathitc9964
@leelavathitc9964 2 года назад
ಸರ್, ನನ್ನ ಜಾತಕ ಕಳೆದು ಹೋಗಿದೆ, ಹುಟ್ಟಿದ ದಿನಾಂಕ 8-2-1962, ರಾಶಿ-ಮಕರ, ಸಮಯ-ಗೊತ್ತಿಲ್ಲ, ಹುಟ್ಟಿದ ಹೆಸರು: ಜ (ಜಲಜ) ನನ್ನ ನಕ್ಷತ್ರ & ಜಾತಕ ತಿಳಿಯುವುದು ಹೇಗೆ?
@maheshNvyas
@maheshNvyas 3 года назад
Thank you Sir for easy way of learning our horescope GOD Bless you Sir 🙏🙏🙏
@prasannaps4384
@prasannaps4384 3 года назад
Waiting For Next Episode Sir
@kirankumar-dl2wm
@kirankumar-dl2wm 2 года назад
ಜಾತಕ ಬರೆಸದೆ ಇರೋರಿಗೆ ಹೇಗೆ ಗೊತ್ತಾಗೋದು ತಿಳಿಸಿಕೊಡಿ
@mohansequeira3236
@mohansequeira3236 2 года назад
how to write our own Jataka? i dont have one
@vidyajoshi4630
@vidyajoshi4630 11 месяцев назад
ಗುರುಗಳೇ, ತುಂಬಾ ತಿಳಿಯುವಂತಹ ಪದ್ಧತಿಯಲ್ಲಿ ಕಲಿಸ್ಟಾ ಇದ್ದೀರಾ. ತುಂಬಾ ಧನ್ಯವಾದಗಳು ಗುರುಗಳೇ.🎉
@rps3343
@rps3343 3 года назад
Namaste Guruji, very easily understandable. Thank you
@vasanthar8715
@vasanthar8715 2 года назад
1974 Fe 5 morning &1999 Apri 24 afternoon 3gante 5 nimisha jathaka kalisi sir
@shreejashreedhar9136
@shreejashreedhar9136 3 года назад
Really interesting sir.
@shridharbhat5120
@shridharbhat5120 2 года назад
ತುಂಬಾ ಸುಲಭ ವಾಗಿ ಹಾಗೂ ಸುಂದರ ವಾಗಿ ವಿವರಿಸಿದ್ದೀರಿ ಮತ್ತು ಇದರ ಮುಂದಿನ ಭಾಗ ಮುಂದುವರಿಸಿ ಧನ್ಯವಾದಗಳು
@vivekrao7898
@vivekrao7898 3 года назад
When vl be ur next class? sir
@jyothishetty9396
@jyothishetty9396 3 года назад
Guruji nanu 20 years nindha thumba thondhare yindha iddene..nanu nimmali cl madi mathanadabahudhe plz
@vasudevamurthyr8061
@vasudevamurthyr8061 2 года назад
Be blessed by the divine guruji 🙏🙏🙏
@shivarapatnasculptors987
@shivarapatnasculptors987 2 года назад
🙏🙏🙏💐💐💐💐💐 ನಮಸ್ತೆ ಗುರುಗಳೇ ನಿಮ್ಮ ಈ ವಿದ್ಯಾದಾನಕ್ಕೆ ನನ್ನ ನಮನಗಳು
@sumapv4206
@sumapv4206 Год назад
Sir Nana maga mahalaya amvase Dina morning 9.49am ali.25.9.2022 huttidane avana jathaka helli guruji matte avanige yava name idodu helli guruji 🙏pilz
@Punyavlogs
@Punyavlogs 2 года назад
Nanagu kalisi kodi e vidya 🙏🏼guruji
@devikareddy7719
@devikareddy7719 3 года назад
26/10/95 night 9-30to10-30 bavishya heli guruji tumba samasya ide
@gopalargopal9006
@gopalargopal9006 3 года назад
ಸರ್ ಇದು ಉತ್ತಮ ಪ್ರಯತ್ನ nillisabedi ಪೂರ್ತಿಮಾಡಿ ಸ್ವಲ್ಪ ದಿನ ಮಾಡಿ nillidabedi ಪ್ಲೀಸ್...
@vishalakshikulal8077
@vishalakshikulal8077 3 года назад
0
@pallavihiremath4006
@pallavihiremath4006 Год назад
Super sir... Tumba channagi arta Agta ide
@jayanthaamin6788
@jayanthaamin6788 3 года назад
ಸರ್ ನಿಮ್ಮನ್ನು ಬೆಟ್ಟಿ ಯಾಗಬೇಕು ನಿಮ್ಮ ವಿಳಾಸ ತಿಳಿಸಿರಿ
@mmanju7514
@mmanju7514 2 года назад
very nice very helful for all waiting for next episode
@ravikumargskumar230
@ravikumargskumar230 2 года назад
15/7/1988 time gottilla sir plz help madi nanna rashi bagge tilisi. Nange mandi savita edave. Nanna name usha
Далее
ТАРАКАН
00:38
Просмотров 855 тыс.
Ketu in 12th Diffrent House in Sudden Luck! Dr. Vinay
21:05
ТАРАКАН
00:38
Просмотров 855 тыс.