ಅದು ಹೇಗೇ ಅಂದರೆ ಗಂಡೂ ಅಥವಾ ಹೆಣ್ಣಿನ ಜಾತಕವನ್ನ ಒಂದರ ಮೇಲೊಂದು ಇಟ್ಟು ಅದನ್ನ ನೇವೇ ಕಂಪೇರ್ ಮಾಡಿ ಡಿಸಾಯಿಡ್ ಮಾಡಬಹುದು. ಬಹಳ ಸುಲಭದ ಕೆಲಸ. ಜ್ಯೋತಿಷ್ಯಗಾರರೂ ಬೇಕಿಲ್ಲ. ಇದು ನಾನು ಮಾಡೂವಂತಹ ನಿಮಗೆ ಸಹಾಯ. ಉಪಯೋಗಿಸಿಕೊಳ್ಳಿ
29 окт 2024