ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಮೇಡಂ 🙏🙏🙏🙏🙏🙏😍❤💕🥰 ನೀವು ತಿಳಿಸಿ ಕೊಟ್ಟಿರುವ ಈ ಮಾಹಿತಿ ನಮಗೆ ತುಂಬಾ ಉಪಯೋಗ ಆಗುತ್ತದೆ ಹಾಗೆ ನನ್ನ ಕಡೆಯಿಂದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ❤🙏🙏🙏🙏🙏
Very nice collection it's worth buying canbe usedfor mamy. Years it takes time and patience to create such beautiful items thanks so much for the video shall. Visit soon
ಮೇಡಂ ನಿಮ್ಮ ವಿವರಣೆಗೂ ನೀವು ತೋರಿಸುವ ವಸ್ತುಗಳಿಗೂ ಹೊಂದಾಣಿಕೆ ಆಗ್ತಾಯಿಲ್ಲ. ತುಂಬಾ ಗಜಿಬಿಜಿ ಅನ್ನಿಸುತ್ತೆ. ಮುಂದಿನ ವಿಡಿಯೋ ದಲ್ಲಿ ಈ ವಿಷಯಕ್ಕೆ ಗಮನಕೊಡಿ, ಆಗ ನಮಗೆಲ್ಲ ಸಂತೋಷ ವಾಗುತ್ತದೆ 🙏.
Yes even i feel the same. Whether it is saree or products, camera man shoots from far away covering the seller and madam. Finally what they are showing is not visible for the viewers. Only information is heard. The products should be focused / zoomed-in instead of the persons talking. Request u to go near and show the products.. 🙏