Yes mam Pritisid hudugan kade indane vishad hav tara agide mam but a bilive mele iddid hogata ella nan manige tilskondu tilaskondu sakagide but mind relax ede face madalikke but heart sari ella mam nan life alli e tara comment hako dina barateti anta ankondiralilla but time mele bilive ede adre avar change agatare anno bilive life alle barata ella bari nataka anastide yaksndre 27 age huduga actually meatured erabeku but 6 years adru life alli endru madabeku annod ella nan dudidru avarige nachike agatilla reson helatare
ಹೂ ಮೇಡಮರೆ ಇಲ್ಲದ ನಾವು ಚೆನ್ನಾಗಿದ್ದರೆ ಗೊತ್ತಾಗುತ್ತೆ ನನಗೆ ಗೊತ್ತಿದೆ ಯಾರನ್ನಾದರೂ ಮೇಡಮರೆ ಈಗ ಅಲ್ರಿ ಬಹಳ ವರ್ಷದಿಂದ ಗೊತ್ತೈತೆ ಸಂಸಾರ ನಾನು ನಮ್ಮಮ್ಮ ಗೊತ್ತಿದ್ದರೂ ಗೊತ್ತಿಲ್ಲದ ಕಥೆ p ಆದರೆ ಅವರ ಬುದ್ಧಿ ತೋರಿಸಿಬಿಟ್ಟರು ಸೋಲಾರ್ ದಂದೆ ಮಾಡದು ಇನ್ನೂ ಬಿಟ್ಟಿಲ್ಲ ಮಾಡಲಿ ನನ್ನ ಬಿಟ್ಟು ಬೇಕಾದ್ ಬರ್ಕೊಳ್ಳಿ ನನಗೆ ಒಂದು ಡೈವೋರ್ಸ್ ಕೊಟ್ರೆ ಸಾಕು ಅಂತ ಕುಂತೀನಿ ಹೊಸ ನನಗೆ ಹೆಣ್ಣು ಮಕ್ಕಳಿಗೆ ಅಂತ ಇರುತ್ತಾನೆ
ಹಲೋ ಮೇಡಂ ಅವರೇನು ಹಾಗಿಲ್ಲ ಹೆಲ್ಪ್ ಮಾಡಾಕ ಮುಂದ್ ಇರುತ್ತಾರೆ ಅವರು ಹಂತವರಲ್ಲ ನಾಯಿದು ನಂಬೋದಿಲ್ಲ ಅವರ ಭಾವನೆ ನನಗೆ ಕೇಳಲಿ ಏನಾದರೂ ಕಡಿಮೆ ಬಿದ್ದರೆ ಅಂತಾರೆ ನಾನು ಕೇಳುವುದಿಲ್ಲ ಹೆಲ್ಪ್ ನವರು ಇದ್ದಾರೆ ಯಾರಿಗೆ ಕೇಳು ಬಯಸುವದಿಲ್ಲ ಅವರಿಗೆ ಮನರ ಕೇಡು ಆಗಿದೆ ಇನ್ನೊಬ್ಬರಿಗೆ ಕೇಡು ಬಯಸುವುದಿಲ್ಲ ಆದರೆ ಪ್ರೀತಿ ಮಾಡಿದವರು ದೂರವಾಗಲಿ ಅಂತ ಗುರುಗಳಲ್ಲೇ ಬೇಡ್ಕೋತಾರೆ ಎಲ್ಲಾ ಗುರುಗಳ ಬೇಟಿಗೆ ಹೋಗುತ್ತಾರೆ ಇದನ್ನು ಬಿಟ್ಟು ಏನು ಬೇಡ್ಕೋದಿಲ್ಲ ಅವರೆಲ್ಲೇ ಇರ್ಲಿ ಆರಾಮ್ ಇರಲಿ ಮ್ಯಾಮ್ ಅವರ ನಂಬಲೇ ಬಿಡಲಿ ಅದು ಅವರ ಇಷ್ಟ 🙏🏼🙏🏼🙏🏼🙏🏼👌👌👌