ತುಂಬಾ ಧನ್ಯವಾದಗಳು ಸರ್ ನಿಮಗೆ ತುಂಬಾ ಒಳ್ಳೆಯ ಮಾಹಿತಿ ಇದು ಸಾವಿರ ಸಂಖ್ಯೆಗಳು ಪುನಃ ಮರಳಿ ಬಂದವು ಇಂತಹ ಒಳ್ಳೆಯ ಮಾಹಿತಿಗಳನ್ನು ಇನ್ನೂ ಚೆನ್ನಾಗಿ ಹೆಚ್ಚಾಗಿ ಕೊಡಿ ನಿಮ್ಮ ಚಾನಲ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೆಂಕಿ ಬಾಯ್ಸ್ ತಂಡದ ವತಿಯಿಂದ ಧನ್ಯವಾದಗಳು
Nanu COVID certificate ge kottiro number bere yavrdu agide but Andre OTP avr number ge hogittu nange certificate sikidde but evaga avr number nange beku aduke please help madi nange yaru help madtha ella matte yarigu hege matte yen madbeku anthanu gottilla aduke please please bro
ಸರ್. ತುಂಬಾ ತುಂಬಾ ಥ್ಯಾಂಕ್ಸ್ ಸರ್ 4ದಿವಸದಿಂದ ಒದ್ದಾಡ್ತಾ ಇದ್ದೆ ಕಾಂಟಾಕ್ಟ್ nomber ರಿಕವರ್ ಮಾಡೋಕೆ ಇವತ್ತು ಈಗ ನಿಮ್ಮ ಈ ನಿಮ್ಮ ವಿಡಿಯೋ ಹೇಗೆ ತೋರಿಸಿದಿರಾ ಅಗೇನೇ ಮಾಡ್ಕೊಂಡು ಹೋದೆ ಎಲ್ಲ nomber ರಿಕವರ್ ಆಯಿತು ಸರ್ ತುಂಬಾ ಥಾಂಕ್ಸ್ ಸರ್