ಆ ಕೆಲಸಕ್ಕೆ ಬಾರದ ಬಿಗ್ ಬಾಸ್ ನಂಥ ತರ್ಲೆ ಷೋಗಳನ್ನ ನೋಡುವ ಬದಲು ಇಂತಾ ಕಾರ್ಯಕ್ರಮಗಳನ್ನು ನೋಡಿದರೆ ಮನಸ್ಸಿಗೆ ಹಾಗೂ ಮೆದುಳಿಗೆ ರಿಲೀಫ್ ಸಿಗುತ್ತೆ ನಿಮಗೆ ಧನ್ಯವಾದಗಳು ಪ್ರಾಣೇಶ್ ಸಾರ್ ❤️🙏❤️
ಚಿಕ್ಕಣ್ಣ ಅವರಿಗೆ ನಾನು ಅಸಿಸ್ಟೆಂಟ್ ಆಗಿ ಕೆಲಸಮಾಡಬೇಕಂದು ಆಸೆ ಇದೆ. sir ಒಪ್ಪಿಕೊಂಡರೆ ನಾನೆ ಧನ್ಯ. ಅಣ್ಣಾವ್ರ ಅಭಿಮಾನಿಯಾಗಿದ್ದಕ್ಕೆ ಸಾರ್ಥಕ ಆಗಬಹುದು . ಸಂದರ್ಶನ ಅಂತೂ ಸೂಪರ್ 👌👌👌ಚಿಕ್ಕಣ್ಣ ಮತ್ತು ಮಂಜುನಾಥ sir ಇಬ್ಬರಿಗೂ ಧನ್ಯವಾದಗಳು 🙏🙏🙏