ನಿಮ್ಮ person deep felling's ಏನಿದೆ ಪ್ರೀತಿಯಲ್ಲಿ #lovereading #tarotreading 🔮New crystal channel www.instagram.... 🔮 🌟Follow Me🌟 My Instagram Page: / kannada_tarot For Payed PERSONAL READING ವೈಯಕ್ತಿಕ ಓದುವಿಕೆಗೆ ಸಂಪರ್ಕಿಸಿ-7975188365
ಮೇಡಂ ನಮ್ಮ ಕಡೆಯವರಿಗೆ ನಮ್ಮ ಮೇಲೆ ತುಂಬಾ ಪ್ರೀತಿ ಇದೆ ಆದರೆ ನಾನು ಹೇಳುವುದು ಫೋನಿನಲ್ಲಿ ಮಾತ್ರ ಚೆನ್ನಾಗಿರುವ ಅಂತ ಆದರೆ ಅವರು ಆ ಮಾತಿಗೆ ಒಪ್ಪುವುದಿಲ್ಲ ಇನ್ನೊಬ್ಬರಿಗೆ ನೋವು ಕೊಡಕ್ಕೆ ನಂಗೆ ಆಗಲ್ಲ ಆದರೆ ಅವರು ಮಾತನಾಡದೇ ಇದ್ದರೆ ನನಗೆ ಇರೋಕೆ ಆಗಲ್ಲ ನೀವೇ ದಾರಿ ತೋರಿಸಿ ತುಂಬ ದುಃಖದಲ್ಲಿ ಇದ್ದೀನಿ