Beautiful explanation Sir! No words to describe how I feel after listening to your audios! May God bless you and your family with abundance, good health, peace and happiness!
ಕೊನೆಗೆ ಕಣ್ಣಲ್ಲಿ ನೀರು ಬಂತು Sir. ಎಂಥಾ ಒಳ್ಳೆ ಕಥೆ ಇದು. ಕಣ್ಣ ಮುಂದೆ ಒಂದು Film ಬಂದ ಹಾಗೆ ಆಯ್ತು ಈ ಕಥೆ ಅಬ್ಬಾ. ಜೀವನ ತುಂಬಾ ದೊಡ್ಡದು ಅದನ್ನ ನೆಡೆಸೋ ಭಗವಂತ ಇನ್ನೂ ದೊಡ್ಡವನು. ಹರೇ ಕೃಷ್ಣ 🙏
Back Seat Driving ನ ಅನುಭವ ನನಗೆ ತುಂಬಾ ಚನ್ನಾಗಿ ಆಗಿದೆ Sir. ನಾನು Office ಇಂದ ಬರಬೇಕಾದರೆ ನನ್ನ Bike ನಲ್ಲಿ ನನ್ನ Office Colleague Back Seat ನಲ್ಲಿ ಕೂತು ಹಾಗೆ ಹೋಗು ಹೀಗೆ ಹೋಗು ಅಂತ irritate ಮಾಡೋನು. ಬಹಳ ಹಿಂಸೆ ಅದು. ಅನ್ನಂಗಿಲ್ಲ ಅನುಭವಿಸೋಹಂಗಿಲ್ಲ ನನ್ನ ಪರಿಸ್ಥಿತಿ ಅವನನ್ನ ಹಿಂದಗಡೆ ಕುರಿಸಿಕೊಂಡಿದ್ರೆ. ಪುಣ್ಯಾತ್ಮ ನೀನೆ Bike ಓಡಿಸಪ್ಪಾ ಅಂದರೆ ಅದನ್ನೂ ಮಾಡ್ತಾ ಇರಲಿಲ್ಲ ನನಗೂ ಸಮಾಧಾನದಿಂದ Bike ಓಡಿಸೋದಕ್ಕೆ ಬಿಡ್ತಾ ಇರಲಿಲ್ಲ 😁😁
Dear Sir, You have explained this in a way no one else did till now. I listen to your pravachanas every day. I feel so inspired and light headed. My pranams Dear sir🙏🙏🙏🙏