@@Hasteartshanamesh1632 ಏನ್ಮಾಡೋದು ಅಣ್ಣ ಈ ಪ್ರಪಂಚ ನೇ ಸರಿ ಇಲ್ಲ ಯಾಕೆ ಮದುವೆ ಆಗಿ ಕೆಟ್ಟ ಜೀವನ ಅನುಭವಿಸುವುದಕ್ಕಿಂತ ಮದುವೆ ಆಗದೆ ಆರಾಮಾಗಿ ಮಠ ಸೇರುವುದು ಉತ್ತಮ.. ನಮ್ಮಿಂದ ಆಗುವಷ್ಟು ಕೆಲವರಿಗೆ ಸಹಾಯ ಮಾಡೋಣ ಅಣ್ಣ.
ನಾವೆಲ್ಲ ದೇವ ಸಾಗರ ದಲ್ಲಿ ಈ ಜಾಡುವ ಮೀನುಗಳು!ನಾವು ಹುಟ್ಟಿದ್ದು,.... ಈ ಜಗತ್ತಿನಲ್ಲಿ ಬಂದ ಬಳಿ ಕ ಇಲ್ಲೇ ಇ ರುವುದು,.. ಇ ಲ್ಲಿಯೇ ಬದುಕು ವುದು,.. ಇಲ್ಲಿಂದಲೇ.. ಹೋಗುವುದು ಎಲ್ಲಿಗೆ!. ?.??
ಒಬ್ಬರು ಮೊದಲ ಹೋಗ್ತಾರ.. ಅವರ ಹಿಂದೆ ಇನ್ನೊಬ್ಬರು.. ಹೀಗೆ ಹಿಂದೆ,. ಮುಂದೆ.., ಹೋಗು ವುದನ್ನು ತಪ್ಪಿ ಸಲು ಯಾರಿಂದಲೂ ಸಾಧ್ಯ ವಿಲ್ಲ!.!. ಆದರೇ... ಇದ್ದೇವೆ..? ಎಂಬ ನೆನಪು ಮಾತ್ರ ಶಾಶ್ವತ!.!