Тёмный
No video :(

ನೀವು ಬೆಳ್ಳಗಾಗ ಬೇಕೇ,ತೆಳ್ಳಗಾಗ ಬೇಕೇ ಹಾಗಾದರೆ ಈ ಬೀಟ್ ರೂಟ್ ಜ್ಯೂಸ್ ಕುಡಿಯಿರಿ/Beetroot juice Recipe 

Santrupthi Kitchen
Подписаться 175 тыс.
Просмотров 26 тыс.
50% 1

#Green peas pulao
Today I am showing how to prepare Beetroot juice / Beetroot recipe kannada/ Juice recipe / healthy juice /qucik and easy juice Recipe / .you can try this at home and do comment your experience. Please Subscribe to my channel.. Thank you.
/ @santrupthikitchen
ಇವತ್ತು ನಾನು ಬೀಟ್ರೂಟ್ ಜ್ಯೂಸ್/ ಸಿಂಪಲ್ & ಆರೋಗ್ಯಕರವಾದ, ಪಾನೀಯ / ಮಾಡುವ ವಿಧಾನ ತೋರಿಸಿದ್ದೇನೆ..ನೀವೂ ಟ್ರೈ ಮಾಡಿ. ಅನಿಸಿಕೆಗಳನ್ನ ಹಂಚಿಕೊಳ್ಳಿ. ಧನ್ಯವಾದಗಳು

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 18   
@mahanteshkenchappanavar3667
@mahanteshkenchappanavar3667 4 года назад
🙏ನಮಸ್ತೆ ರೀ, ಶುಭ ಮುಂಜಾನೆ ರೀ, ಇಂದಿನ ಸಂಚಿಕೆಯಲ್ಲಿ ನೀವು ನೀಡಿರುವ ಸಲಹೆಗಳು ಬಹಳ ಮಹತ್ವವಾಗಿದೆ ರೀ , ಬೇಸಿಗೆಯಲ್ಲಿ ಮನುಷ್ಯನ ಆರೋಗ್ಯಕ್ಕೆ ಬಹಳ ಶ್ರೇಷ್ಠವಾಗಿದೆ ಮೇಡಂ , ನೀವು ಮಾಡಿರುವ ಇಂದಿನ ಸಂಚಿಕೆ ಹಲವಾರು ವ್ಯಕ್ತಿಗಳಿಗೆ ಬಹಳ ಸ್ಪೂರ್ತಿ ಮೇಡಂ ರೀ, ಶ್ರೇಷ್ಠ ಸಂಚಿಕೆ ನೀಡಿರುವ ನಿಮಗೆ ನನ್ನ ಗೌರವದ ಅಭಿನಂದನೆಗಳು ಮೇಡಂ 🙏🙏
@harishbsharishbs4706
@harishbsharishbs4706 4 года назад
յմícҽ 👌
@SantrupthiKitchen
@SantrupthiKitchen 4 года назад
Thank you
@ashashankar7470
@ashashankar7470 3 года назад
Madam pragnent kudiboda
@SantrupthiKitchen
@SantrupthiKitchen 3 года назад
ಕುಡಿಬಹುದು....ಜೇನುತುಪ್ಪ ಬೇಡ ಬೆಲ್ಲ ಹಾಕಿ ಕುಡಿಯಿರಿ....
@veenar1468
@veenar1468 3 года назад
Pragnent eror kudiboda mdm
@SantrupthiKitchen
@SantrupthiKitchen 3 года назад
ಕುಡಿಯಬಹುದು... ಇದು ತುಂಬಾ ಒಳ್ಳೆಯದು
@SantrupthiKitchen
@SantrupthiKitchen 3 года назад
ಜೇನು ತುಪ್ಪ ಬೇಡ...ಬೆಲ್ಲ ಹಾಕಿ ಕುಡಿಯಿರಿ
@veenar1468
@veenar1468 3 года назад
@@SantrupthiKitchen OK k. Tq for reply...
@sukumaran8077
@sukumaran8077 4 года назад
Please write the name of item s in English or hindhi
@SantrupthiKitchen
@SantrupthiKitchen 4 года назад
It is in English.... Hindi I will try....
@ramraghuvendra5312
@ramraghuvendra5312 4 года назад
ಮೇಡಂ ನಾನು ಮೊದಲೇ ಸಣ್ಣ ಇದ್ದೀನಿ ಈ ಜ್ಯೂಸ್ ಕುಡಿಯುವುದರಿಂದ ಮತ್ತೆ ಸಣ್ಣಗೆ ಆಗ್ಬಿಡುತ್ತೇನೆ ಅಂತ ಭಯ ನಾನು ಕುಡಿಬಹುದಾ ಇದನಾ
@SantrupthiKitchen
@SantrupthiKitchen 4 года назад
ಖಂಡಿತ ಸಣ್ಣ ಆಗಲ್ಲ....
@ramraghuvendra5312
@ramraghuvendra5312 4 года назад
Tq akka
@ramraghuvendra5312
@ramraghuvendra5312 4 года назад
Akka dappa aglu vandu tips heli akka plzzzzzz
@shruraj9498
@shruraj9498 3 года назад
Matte sanna agoku ee juice suggest madidira Alva akka
@lathaamith9921
@lathaamith9921 2 года назад
@@shruraj9498 sana agoke heltha eddira matte sana agola helthira agidre sumane heloda
@manjulapatil3036
@manjulapatil3036 3 года назад
Nijvaglu color baratta mam?
Далее
Smoke 😱
00:26
Просмотров 1,2 млн