Тёмный

' ನೀ ಬರೆದ ಕಾದಂಬರಿ ' ಗೆ ಭವ್ಯಾಳನ್ನು ನಾಯಕಿ ಮಾಡಿದ್ದಕ್ಕೆ ವಿಷ್ಣು ಭಯಂಕರ ಕೋಪಗೊಂಡ.....!!| Interview | part 13 

B Ganapathi
Подписаться 305 тыс.
Просмотров 366 тыс.
50% 1

Опубликовано:

 

30 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 330   
@YankuVenkatesh
@YankuVenkatesh 2 года назад
ವಿಷ್ಣುವರ್ಧನ್ ನಿಸ್ವಾರ್ಥ ದ ಸ್ನೇಹಜೀವಿ
@Dasharath.k
@Dasharath.k 5 месяцев назад
ಏನ್ರೀ..ಗಣೇಶ್ ಅಷ್ಟು ಸಲ ಕುಕ್ಕರ್ ಕೂಗೋವಾಗ ನಿಮಗೆ ಬೇಜಾರ್ ಆಗ್ಲಿಲ್ಲವಾ..~? 😂😮
@MONSTER-bk9fs
@MONSTER-bk9fs 5 месяцев назад
ಗಣೇಶ್ ಯಾರ್ರೀ ಮಯೂರ ರೆ
@sahakarasuddikmsahakara9492
@sahakarasuddikmsahakara9492 2 года назад
ನಿಮ್ಮಿಂದ್ ಮಾತ್ರ ಸಾಧ್ಯ ಆರತಿ ಯವರ ಸಂದರ್ಶನ ಮಾಡಿ ದಯವಿಟ್ಟು.
@raghu1131
@raghu1131 Год назад
Gate ಒಳಕ್ಕೆ entry ಇರಲ್ಲ. ಆರತಿ ಬಗ್ಗೆ ನಿಮಗೆ ಗೊತ್ತಿಲ್ಲ
@janamedia8171
@janamedia8171 2 года назад
Sir..ನಾನು ವಿಡಿಯೋ ನೋಡುವ ಮೊದಲು ಕುಕ್ಕರ್ ಇಟ್ಟುಕೊಂಡಿದ್ದೆ... ಎಲ್ಲಿ ಸೀಟಿ ಬರುತ್ತೆ ಅಂತ ಗೊಂದಲ ಆಗ್ತಾ ಇಧೆ 😂😂
@shwetasv510
@shwetasv510 Год назад
🤭🤭🤭🤭
@KusumDevadig-o3x
@KusumDevadig-o3x 5 месяцев назад
😂😂😂
@amruthaamrutha4558
@amruthaamrutha4558 5 месяцев назад
😂😂😂
@shreyashenvi5737
@shreyashenvi5737 5 месяцев назад
😂😂
@vijaygowda9585
@vijaygowda9585 2 года назад
cooker kathe en aithu annode Nan chinte... next episode nalli kelbit heli 🙏
@raghuvishnu2562
@raghuvishnu2562 2 года назад
ವಿಷ್ಣು ದಾದಾ ಎಂದೆಂದಿಗೂ ಹೃದಯವಂತ.
@vikram9812
@vikram9812 2 года назад
background music super ಕುಕ್ಕರ್ sound👌😂😂😂😂😂😂😂😂😂😂
@nandach2853
@nandach2853 2 года назад
😂
@ShimogaVikas
@ShimogaVikas 2 года назад
Vishnu Dada Forever n ever ❤❤❤
@iyengarskitchen3808
@iyengarskitchen3808 Год назад
Because of Vishnu dwarakish geddiddu Vishnu bagge negative mathadabedi dwarakish
@girijal9785
@girijal9785 5 месяцев назад
ಭವ್ಯ ಮುದ್ದಾದ ನಾಯಕಿ .ಒಳ್ಳೆಯ ಕಲಾವಿದೆ. ಮಂಜುಳ ಅವರಾದ ನಂತರ ವಿಷ್ಣುವರ್ಧನ್ ಜೊತೆ ಮಂಜುಳಾ ನ ಹೋಲುವ ಭವ್ಯ ವಿಷ್ಣು ಒಳ್ಳೆಯ ಜೋಡಿ
@yashodahn1793
@yashodahn1793 2 года назад
ನಿಮ್ಮ ನೆನಪಿನ ಶಕ್ತಿ ಅದ್ಭುತವಾಗಿದೆ.
@saidhurgaail2411
@saidhurgaail2411 2 года назад
ವಿಷ್ಣು ಸರ್ ಮತ್ತು ಧ್ವಾರಕಿ ಸರ್ ರವಿ ಸರ್..ಮತ್ತು ಹಂಸಲೇಖ ಸರ್...ಸುದೀಪ್ ಸರ್ ಮತ್ತು ದರ್ಶನ್ ಸರ್..ಸುಖಾ ಸುಮ್ಮನೆ ದೂರ ದೂರವಾದವರು..ಅದರಲ್ಲಿ ವಿಷ್ಣು ಧ್ವರಾಕಿ ಸರ್..ರವಿ ಹಂಸಲೇಖ ಸರ್ ದೂರವಾಗಿದಕೆ ನಷ್ಟ ಆಗಿದ್ದು ಪ್ರೇಕ್ಷಕರಿಗೆ ಮತ್ತು ರವಿ ಸರ್ ಮತ್ತು ವಿಷ್ಣು ಸರ್ ಮತ್ತು ಧ್ವಾರಕೀಶ್ ಸರ್ ..ಇಷ್ಟು ಜನರಿಗೆ ಗಣಪತಿ ಸರ್ ನೀವಾದರೂ ದರ್ಶನ್ ಮತ್ತು ಸುದೀಪ್ ಸರ್ ನ ಒಂದು ಮಾಡಲು ಪ್ರಯತ್ನ ಮಾಡಿ..
@raghu1131
@raghu1131 Год назад
ಏನ್ ಸರ್ ಇಷ್ಟೊಂದು ಬಾರಿ ಸರ್ ಅನ್ನೋದು ಸರೀನಾ ಸರ್, ಸ್ವಲ್ಪ ಯೋಚನೆ ಮಾಡಿ ಸರ್ 😄😄😄😄
@saidhurgaail2411
@saidhurgaail2411 Год назад
@@raghu1131 ok sir..namma mangloru jangle haage sir sorry sir..forgive me sir
@raghu1131
@raghu1131 Год назад
@@saidhurgaail2411 ok Sir ok Sir ಬೇಜಾರ್ ಆಗಬೇಡಿ ಸರ್, ಸುಮ್ಮನೆ ಹೇಳಿದೆ ಅಷ್ಟೇ ಸರ್. ದೀಪಾವಳಿ ಹಬ್ಬದ ಶುಭಾಶಯಗಳು ಸರ್ 😄
@saidhurgaail2411
@saidhurgaail2411 Год назад
@@raghu1131 ನಾನು ಮೇಡಂ ಸರ್ ಬೇಜಾರಿಲ್ಲ ಸರ್..ನಾವು ಮೀನು ತಿನ್ನುವವರು ಸರ್ ನಮ್ಮ ಹತ್ರ ಬೇಜಾರು ಸುಳಿಯುತ್ತಾ ಸರ್..good night sir..ಹ್ಯಾಪಿ ದೀಪಾವಳಿ ಸರ್ take care sir
@raghu1131
@raghu1131 Год назад
@@saidhurgaail2411 ಆಯ್ತು ಮೇಡಂ . ಬೇಜಾರ್ ಆಗಬೇಡಿ ಮೇಡಂ.ನಾನು ನಿಮ್ಮ ಹೆಸರು ನೋಡಲಿಲ್ಲ ಮೇಡಂ. Thank you for your wishes madam God bless you madam
@ravisuvarna1192
@ravisuvarna1192 Год назад
ಥ್ಯಾಂಕ್ಸ್ ದ್ವಾರ್ಕಿ ಸರ್ ...ನಿಮ್ಮ ಪ್ರಯತ್ನದಿಂದಾಗಿ ಕನ್ನಡ ಚಿತ್ರರಂಗಕ್ಕೆ ವಿಷ್ಣು- ಭವ್ಯರಂತಹ ಸುಂದರ ಯಶಸ್ವಿ ಜೋಡಿಯನ್ನು ನೀಡಿದ್ದಕ್ಕಾಗಿ....
@SriniSrini-z8j
@SriniSrini-z8j Год назад
ವಿಷ್ಣು ದಾದಾ, ಅಂಬಿ ಅಣ್ಣ, ಶಂಕರಣ್ಣ ಂದು ಒಂದು ಪಿಕ್ಚರ್ ಬೇಕಾಗಿತ್ತು.... ಅನ್ಯಾಯ ಅವ್ರು ಈವತ್ತು ಬದುಕಿರ ಬೇಕಾಗಿತ್ತು... Misss them a lot
@kumarkr4620
@kumarkr4620 2 года назад
ಕುಕ್ಕರ್ ಅಷ್ಟು ಸಲ ಯಾಕೆ ಕೂಗುತಿದೆ. 😊😊
@sandeeppatilgc
@sandeeppatilgc 2 года назад
ಪೋರ್ಕ್ ಇರ್ಬೊದು😃
@venkatesh.n7196
@venkatesh.n7196 2 года назад
​@@manukumaramanukumara77 Don't say this ,ದ್ವಾರಕೀಶ್ರವರು is a devotee of Sri Guru Raghavendra Swami
@venkatesh.n7196
@venkatesh.n7196 2 года назад
​@@sandeeppatilgc Don't say this ,ದ್ವಾರಕೀಶ್ರವರು is a devotee of Sri Guru Raghavendra Swami
@premashredhar8793
@premashredhar8793 2 года назад
ಅವರಿಗೆ ಊಟ ಬೇಡವಾ...
@v.screator8698
@v.screator8698 2 года назад
ಗಣಪತಿ ಅವರಿಗೆ ಸ್ಪೆಷಲ್ ಅಡುಗೆ ರೆಡಿಯಾಗುತಿರಬಹುದು
@manjunathr887
@manjunathr887 2 года назад
LATE LEGENDARY DR VISHNU VARDHAN SIR HAAGU LEGENDARY DWARKISH JODI ENDHU MAREYALAAGADA "" JANUMA JODI"".😥😥😥😥🌹🌹🌹🌹💎💎💎💎💎💎😥😥🌹🌹🙏.
@pratibhapunnuri4172
@pratibhapunnuri4172 Год назад
ಸರ್ ನೀವು ಸ್ವಲ್ಪಾ ನಿಶ್ಯಬ್ದ ಪ್ರದೇಶದಲ್ಲಿ ಸಂದರ್ಶನ ಮಾಡಿದ್ರೆ ಒಳ್ಳೇದು
@ashokashok4034
@ashokashok4034 2 года назад
ಜೈ ವಿಷ್ಣುದಾದಾ.
@shivakumarshivu2160
@shivakumarshivu2160 2 года назад
ಕುಕ್ಕರ್ 14 ಸಲ ಕೋಗಿದೇ
@lillykarlin.a5456
@lillykarlin.a5456 10 месяцев назад
ಒಂದು ಒಳ್ಳೆಯ ಲವ್ story ಫಿಲ್ಮ್ ತುಂಬಾ ಒಳ್ಳೆಯ ಚಿತ್ರವನ್ನೇ ನೀಡಿದ್ದಾರೆ ದ್ವಾರಕೆಶ್ ಸರ್ ಒಳ್ಳೆ ಸಾಂಗ್ ಗಳು ಚಿತ್ರ ಕಥೆ Excellent Vishnu sir bhavya Madam super Act ☘☘👌👌☘☘👏👏☘☘👍👍☘☘
@karunakaran3679
@karunakaran3679 Год назад
Vishnu Is Great ❤
@pavankumarkumar9285
@pavankumarkumar9285 2 года назад
Vishnu dada not acted with sudharani,mallasri,and many other child's , Ambrish is acted with that heroins.But not lion. our lion super star before Rajanikanth,He always the king
@ABHItheRAM
@ABHItheRAM 2 года назад
Vishnu has acted with sudharani Mahashaktriya Not as opposite to her but as her brother!
@shettyduniya5612
@shettyduniya5612 2 года назад
In Kona Edaite also
@shyam2k111
@shyam2k111 2 года назад
child ? nothing like that. acted with Shruthi if you are comparing ages
@rudrakumar6398
@rudrakumar6398 2 года назад
@@shyam2k111 ALSO PREMA
@househeasiieme4984
@househeasiieme4984 2 года назад
@@shyam2k111 well said
@ravindrabyakod2416
@ravindrabyakod2416 2 года назад
ಒಳ್ಳೆಯ ಸಂದರ್ಶನ. ಅಭಿನಂದನೆಗಳು.
@sudhadevi5511
@sudhadevi5511 5 месяцев назад
High lights ಲಾಸ್ಟ್ ಗೆ ಹಾಕೊಂಡು ನೀವೇ ನೋಡಿಕೊಳ್ಳಿ. ನಮ್ ಟೈಮ್ waste ಮಾಡಬೇಡಿ.
@hublishiv
@hublishiv Месяц назад
ಇವರೇನು ಮಹಾಪುರುಷರಾ? ಅಥವಾ ಮಹಾನ್ ಸಾಧನೆ ಮಾಡಿದ ವಿಜ್ಞಾನಿಗಳಾ? ಇವರ ಬುಗುರಿ ಕಥೆಗಳನ್ನೆಲ್ಲಾ ನಾವು ಕೇಳಬೇಕಾ?
@bheemachandra2729
@bheemachandra2729 2 года назад
ನಿಜವಾದ ಕರ್ಣ ಅಂಬರೀಷ್...
@YogatechSpira
@YogatechSpira Год назад
Vishnu in kannada and Balakrishna in telugu they had ethics even in selecting heroine for them...but Nagarjuna sir didn't follow....
@prasad-5207
@prasad-5207 11 месяцев назад
E kulla Vishnuji yesru kedsoke, dominant modoke plan haki fail adru anusuthe. Raj and Vishnu madie thandu hakdavru yaru?
@srikanthsrikanth2058
@srikanthsrikanth2058 Год назад
ಶಂಕರ್ ನಾಗ್.... 🔥🔥🔥
@laharikannadakalike
@laharikannadakalike Год назад
ಗ್ಯಾಸ್ ಸಿಲಿಂಡರ್ ಈ ದಿನ ಖಾಲಿ
@keshavakeshava3570
@keshavakeshava3570 2 года назад
Jai Vishnu dada
@ravindrahk8676
@ravindrahk8676 2 года назад
Hare Rama Hare Krishna...Hindi movie..Zeenath Aman acted as sister for Dev Anand....later they both acted as hero and heroine.
@umashastrylife
@umashastrylife 2 года назад
sir ji cooker off madoddu maretiddare anisutte 🤔👌💐👌💐💐
@vittalvibhuti7792
@vittalvibhuti7792 2 года назад
Vishnu sir ಪುಟ್ಟಣ್ಣನವರ ಜೊತೆ ನಾಗರ ಹಾವು ನಂತರ ಮತ್ತೆ ಯಾಕೆ ಸಿನಿಮಾ ಮಾಡಲಿಲ್ಲ sir
@chinmayeel1199
@chinmayeel1199 2 года назад
Puttanna sir hero cinema madiddu onde cinema nagarahau.. mikkeddh healla heroin cinema galu
@raghu1131
@raghu1131 Год назад
@@chinmayeel1199 ವಿಷ್ಣುವರ್ಧನ್ ಸಹ heroine dominated movies ತುಂಬಾ ಮಾಡಿದ್ದಾರೆ. ಅದಲ್ಲ ಕಾರಣ. ಪುಟ್ಟಣ್ಣ ತುಂಬಾ egoist person.
@_k_r_t_c_bus_models_5474
@_k_r_t_c_bus_models_5474 2 года назад
Nama devaru ambarishna nimage nana 🙏🙏🙏🙏🙏🙏 kaliugada karna kaliugada devaru kaliugada king nama Rebal 🌟 ambarishna nimage nana 🙏🙏🙏🙏🙏🙏 jai D Boss ❤️ jai young Rebal 🌟 abhi ❤️ Jai Vishnu sir🙏🙏
@pallabidutta3422
@pallabidutta3422 5 месяцев назад
RIP sir though not Sen many kannada movies but whatever few I saw he changed Kannada comedy into another level
@devikap602
@devikap602 2 года назад
Dwarkish sir talks very good,he remembers the past and explains it very well, superb sir, fit and fine person,he was our neighbour
@ananthapadmanabha6606
@ananthapadmanabha6606 2 года назад
hats off to dwarakish he has got a lot of memory than anybody compared
@kumarsu83
@kumarsu83 2 года назад
Interview madvaga cooker off admele continue madlikke agalilva, en interview madthero...
@queengaming6088
@queengaming6088 2 года назад
Very nice nee bareda Kadambari 🙏🙏
@shivappashivaguna8422
@shivappashivaguna8422 Год назад
🙂🙂🙂🙂🙂🙂🙂⭐⭐⭐👌🙏 ದ್ವಾರಕೀಶ್ ರವರ ಅದ್ಭುತ ಸಿನಿಮಾ
@jayanthigopalkrishna3969
@jayanthigopalkrishna3969 2 года назад
Arathi ಸಂದ್ಧರ್ಷನ ಮಾಡಿ
@devikap602
@devikap602 2 года назад
Dwarkish sir is an enthusiastic person
@amitbellad3978
@amitbellad3978 2 года назад
Miss you vishnu sir❣️❣️
@lakshmirani5453
@lakshmirani5453 2 года назад
Vishnu is Vishnu .
@raghu1131
@raghu1131 Год назад
ಅಂದ್ರೆ ಏನು ಅರ್ಥ
@rathnarathna-xz2wy
@rathnarathna-xz2wy 4 месяца назад
Cookery yake Ishq chal cobra 🌿🌾🌳🌲🌴🍀☘️🏝️🌻🌼🪻🏖️🍁🍂🍄👌🙊💯
@madhukark8133
@madhukark8133 2 года назад
Cooker 20 times koogtu😝😝🤣🤣
@vinayg2594
@vinayg2594 Год назад
Yeno "bayankaara" cooking nedita ittu ansutte!!😂😂
@kiranfyes6777
@kiranfyes6777 Год назад
Jai appaji
@harishism6334
@harishism6334 2 года назад
ದೋಸೆ ಮಾಡ್ತೀರಬಹುದಾ 🤔🤔🤔
@udayasoni5481
@udayasoni5481 Год назад
ತಲೆ ಕಾಲು ಬೆಂದು ಆಯ್ತಾ 😂
@ourcinema3132
@ourcinema3132 Год назад
Dada forever 😘😍
@shivakumarshivu2160
@shivakumarshivu2160 2 года назад
ಗಣಪತಿ ಸರ್ ಶಶಿಕುಮಾರ್ ಸಂದರ್ಶ ನ ಮಾಡಿ
@manjunathsmanjunath2269
@manjunathsmanjunath2269 2 года назад
Jai Vishnu DaDa
@rajeevmb5757
@rajeevmb5757 8 месяцев назад
ದಾದಾ ಅಪ್ಪಾಜಿ ವಿಷ್ಣು ದಾದಾ ಹೃದಯವಂತ ಎಂದೆಂದಿಗೂ ಅಜಾರಾಮರ ❤️❤️
@chandrikar4046
@chandrikar4046 2 года назад
Eshtu memory power dwarki sir ge abba great sir neevu
@Kushiscuisine
@Kushiscuisine 2 года назад
This a good segment... And the questions are not common too... Mr. Dwarakish sir speaks straight from the heart, whatever it may be... Not only answers, questions were also thoughtful... Mr. Dwarakish Sir's a very talented and great director... Such a pleasant interaction... Feels so good and relaxing... Loved it thoroughly!! Honest talk from both the sides... Thanks Ganapathi sir for this interview with the great mr. Dwarakish sir... 🙏❤️❤️
@ಕಲಾವಿದ-ಢ7ದ
@ಕಲಾವಿದ-ಢ7ದ 5 месяцев назад
ಏನು ಸರ್ ಅದು ಮಧ್ಯ ಮಧ್ಯ ಪುಸ್ ಅಂತ ಶಬ್ದ..,very disturbance
@vishnudadaindia3162
@vishnudadaindia3162 2 года назад
ಉತ್ತಮ ಚಿತ್ರ
@bp9256
@bp9256 2 года назад
Sir Please do Srinath sir interview.
@theuu876
@theuu876 11 месяцев назад
ಆ ಕುಕ್ಕರ್ off ಮಾಡೋದಲ್ವ... ಇಂಟರೆಸ್ಟ್ ಯಿಂದ ಕೇಳ್ಬೇಕಾದ್ರೆ ಮದ್ಯ ತೊಂದ್ರೆ ಕೊಡ್ತಿದ್ದೆ
@sulochanamaiya9963
@sulochanamaiya9963 5 месяцев назад
Kuccalaakkii beyita irabeku
@meenakshikumar1317
@meenakshikumar1317 2 года назад
Ur friendships is genuine Sir
@mallikarjunamalli9065
@mallikarjunamalli9065 11 месяцев назад
ಜೈ ಕರ್ನಾಟಕ ಮಾತೆ ಜೈ ಯಜಮಾನ ದಾದಾ ವಿ❤️❤️👍🙏💐💐💐
@srikanthbaba3862
@srikanthbaba3862 2 года назад
B ganapathi sir nanu dwarakish sir na meet maadbahuda chance kodtira Swamy...
@shriskandha74
@shriskandha74 2 года назад
Dwarkish aastana nayakaru. Vishnu Shankarnag Ambrish Shrinath Astana nayakiyaru Arathi Manjula
@varunvaadul5969
@varunvaadul5969 4 месяца назад
Nimage Vishnuvina meliruva Preeti nijakku pavitravaadaddu ❤🙏
@Kushi864
@Kushi864 5 месяцев назад
Aa background disturbance enri adhu interesting vishaya mathadovagaaa....
@shriskandha74
@shriskandha74 2 года назад
Dwarkish sir please tell about actress arathi manjula
@GirishStarGiri
@GirishStarGiri 5 месяцев назад
ವಿಷ್ಣು ಮಹಾರಾಜ್
@kiranhbk5289
@kiranhbk5289 2 года назад
ಕುಕ್ಕರ್ ಆಫ್ ಮಾಡ್ರಿ ವಾಸನೆಯನ್ನು ತಡಿಯೋಕೆ ಆಗುವುದಿಲ್ಲ
@mykannada8803
@mykannada8803 2 года назад
ಅವರ ಮನೆ ಕುಕ್ಕರ್ ವಾಸನೆ ಅಲ್ಲ, ಯಾಕಂದರೆ ನಮಗೆ ವಾಸನೆ ಬಂದಿಲ್ಲ ಶಬ್ದ ಕೇಳಿಸ್ತು ಅಷ್ಟೆ. ನಿಮ್ಮ ಮನೆ( ಹೃದಯ) ದಿಂದ ದುರ್ನಾತ ಬರುತ್ತಿರಬೇಕು.
@kokkadavenkataramanabhat2660
@kokkadavenkataramanabhat2660 2 года назад
ಈಗ ಏನೂ ಮಾಡಕ್ಕಾಗಲ್ಲ ಬಿಡಿ. ಗಣಪತಿಯವರಿಗೆ ಒಳ್ಳೆ ಘಮಘಮಿಸುವ ಅನ್ನ!
@nagachandrashetty1731
@nagachandrashetty1731 Год назад
ಪ್ಯಾರ್ ಜೂಕ್ತಾ ನಹಿಂ ಈ ಸಿನಿಮಾಕ್ಜೆ ಸ್ಫೂರ್ತಿ dr ರಾಜಕುಮಾರ ಅವರ ವಸಂತ್ ಗೀತಾ ಒಂದು ಲೆಕ್ಕದಲ್ಲಿ ವಸಂತ್ ಗೀತಾ ಸಿನಿಮಾದ ರಿಮೇಕ್ ನೀ ಬರೆದ ಕಾದಂಬರಿ.
@RiyazAhmed-jz4os
@RiyazAhmed-jz4os 2 года назад
Super sir nimma yella fhilmgalu
@vedavathin.s8765
@vedavathin.s8765 2 года назад
Dr. Rajkumar natisiro Vasanta Geetha remake pyarchukta nahi, adunne tirga Nee Barada Kadambari 🤦
@Ravikumar-dn2mn
@Ravikumar-dn2mn 2 года назад
ಇಷ್ಟು ದಿವ್ಸ ಎಲ್ಲಿ ಇದ್ದೆ.ಎಲ್ಲಿಂದ ಬಂದೆ ಕೇಳ್ಬಹುದಾ
@YankuVenkatesh
@YankuVenkatesh 2 года назад
ರಾಜ್ಕುಮಾರ್ ಅವರು ನಟಿಸಿರುವ ಅಂತ ಹೇಳಬಾರದು, ರಾಜ್ಕುಮಾರ್ ಅವರೆ ಕಥೆ ,ಚಿತ್ರಕಥೆ, ನಿರ್ದೇಶನ ಮಾಡಿರುವ ವಸಂತಗೀತ ಚಿತ್ರದ ರಿಮೇಕ್ ಚಿತ್ರವೇ ನೀ ಬರೆದ ಕಾದಂಬರಿ ಅಂತ ಹೇಳಬೇಕು ಮೇಡಂ.
@chandrashekar-kg7oi
@chandrashekar-kg7oi 2 года назад
ಎನ್ ಜೋಕಾ🤣🤣 ಅಣ್ಣಾವ್ರ ಈ ಚಿತ್ರ ರೀಮೇಕ್ ಅಂತೆ🤣🤣
@mykannada8803
@mykannada8803 2 года назад
ನೀ ಬರೆದ ಕಾದಂಬರಿ ನೋಡಿದೀಯೇನೋ ಮಗ. ಎಷ್ಟು ಚೆನ್ನಾಗಿದೆ. ನೀನು ಮಹಿಳೆ ಹೆಸರಿನಲ್ಲಿ ಕಾಮೇಂಟ್ಸ್ ಮಾಡುತ್ತಿದ್ದರೂ ನೀನು ಗಂಡಸು ಇರಲೇಬೇಕು. ಯಾಕಂದರೆ ಮಹಿಳಿಯರಿಗೆ ಈ ಸಣ್ಣ ಬುದ್ದಿ ಇರುವುದಿಲ್ಲ.
@raghu1131
@raghu1131 2 года назад
ಹೌದು pyar juktha nahi 200% ವಸಂತ ಗೀತಾ remake . Hindi ಗೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು. ಆದ್ರೆ ದ್ವಾರಕೀಶ್ ಅದನ್ನೇ reverse zerox copy ತೆಗೆದ್ರು ಏನೂ ಬದಲಾಯಿಸದೆ.
@n.u.mahen7
@n.u.mahen7 2 года назад
shankarnag bagge keli
@raghur9493
@raghur9493 Год назад
Prithi Madu Thamashe Nodu Geddidu Baalanna Avara Amogha Abhinayadinda.. Mikkidella Team Wirk
@vittalghargi504
@vittalghargi504 Год назад
Kannadada comedy king ❤🙏
@parimalapammi4734
@parimalapammi4734 2 года назад
Dwarajeesh sir nimmanna omme bheti maadbeku you are great sir
@raghu1131
@raghu1131 Год назад
ಹೋಗಿ ಭೇಟಿ ಮಾಡಿ. Free ಆಗಿ ಇದಾರೆ. ಸಾಲ ಮಾತ್ರ ಕೊಡಬೇಡಿ, ವಾಪಾಸ್ ಬರಲ್ಲ 😄😄😄
@prabhudevable
@prabhudevable 2 года назад
Ella OK adare E pressure cooker whistle Yake?
@prashanthhc4755
@prashanthhc4755 Год назад
Miss you dada
@prjy895
@prjy895 2 года назад
En mutton ittideera cooker ge estu vishal hodita ide
@nandach2853
@nandach2853 2 года назад
😂
@chandrashekar-kg7oi
@chandrashekar-kg7oi 2 года назад
🤣🤣
@prajwalrp4639
@prajwalrp4639 2 года назад
🤣🤣🤣🤣
@arunpinto
@arunpinto 4 месяца назад
Mutton over cooked 😅
@raghur9493
@raghur9493 Год назад
Dwarkish Uncle Neev Helid Nija.. Vishnu Dada Bitre Bere Yaru Suit Agthirlilla
@raghur9493
@raghur9493 Год назад
Neev Shankarnag Avarna Select Madiro Movies Ge Vishnu dada Suit Aagthirlilla Bidi
@sudhacb3515
@sudhacb3515 5 месяцев назад
Vishnu sir miss u so much😢
@sarojaashok8528
@sarojaashok8528 11 месяцев назад
Aduge maneyalli yaaru illaa annisutte, dwarakishanna hogi stove off maadi.
@surendramandya9605
@surendramandya9605 5 месяцев назад
Vishnu dada na use madkonda. Bari remake maddda. Dr Rai hesru hall madda. Ega sumne pung thawne
@darshanp498
@darshanp498 5 месяцев назад
Vishnu sir was always the best
@natarajuv8770
@natarajuv8770 2 года назад
Dada🙏🙏🙏🙏🙏🙏💐💐💐💐
@yamunabryamuna6851
@yamunabryamuna6851 5 месяцев назад
Very grateful person💐
@abhishekm8439
@abhishekm8439 2 года назад
Estu age adu aa nenapina Shakthi great
@raghur9493
@raghur9493 Год назад
Example Nyaya Ellide Image Horatogthithu..
@anupamas2435
@anupamas2435 2 года назад
ಕುಕ್ಕರ್ ಡಿಸ್ಟರ್ಬ್ ಮಾಡ್ತಿದೆ.ನೀವು ಹೇಳಬಹುದಿತ್ತಲ್ಲ ಸರ್.
@mykannada8803
@mykannada8803 2 года назад
ಅವರಿಗಾಗಿ ಅಡಿಗೆ ತಯಾರಾಗುತಿರಬಹುದು. ಯಾಕಂದರೆ ಹಿಂದಿನ ನಟರು ಮನೆಗೆ ಬಂದ ಅತಿಥಿಗಳಿಗೆ ಊಟದ ಸಮಯದಲ್ಲಿ ಊಟ ಹಾಕೀನೇ ಕಳುಹಿಸುವುದು.
@raghur9493
@raghur9493 Год назад
Prithi madu Thamashe Nodu 2nd Hero Image Set Aagthirlilla
@husanappadollin3930
@husanappadollin3930 Год назад
Sir tavu modala bharige nirdshan modala bharige nirmapaka dwrkish ee jahiratu . K. S. R. T. C bussina hinde eddaddu nammurin bijapur bssina hinde eddaddu nanage channagi nenapu ede sir. Thank you sir
@asangammanhiremani4052
@asangammanhiremani4052 2 года назад
Hennie gowrav kododaralli number one nam dada
@ssbr123
@ssbr123 4 месяца назад
Rip sir
@four._.tai.l2296
@four._.tai.l2296 Год назад
Cinemadalliruvanthe mathinalli ade mughdathe.dwarakishavara chithragalu Chanda.
@omkarhema720
@omkarhema720 2 года назад
Jai Vishnu 🙏🙏💐👍🙏 8
@nishanthakash
@nishanthakash 2 года назад
Vishnu sir ❤️❤️❤️
@ShekarayyaSwami-d4s
@ShekarayyaSwami-d4s 19 дней назад
Ww
@Janardhanrajeurs
@Janardhanrajeurs 5 месяцев назад
Jai vishnu dada❤❤❤❤
@nandach2853
@nandach2853 2 года назад
Cooker burst aytaa?
@hamsakruthirecordingstudio4328
@hamsakruthirecordingstudio4328 5 месяцев назад
ಸೂಪರ್ ಸರ್
Далее
Свадьба Раяна Асланбекова ❤️
00:12