ಈ ಸಮಯ ಕಳೆದು ಹೋಗುತ್ತದೆ..... ಸ್ವಲ್ಪ ಯೋಚನೆ ಮಾಡಿ ಮನಸ್ಸು ಬದಲಾವಣೆ ಮಾಡಿದಿದ್ರೆ ಒಂದು ಒಳ್ಳೆ ಜೀವ ಇವತ್ತು ನಮ್ಮ ಜೊತೆಗೆ ಬದುಕಿರೋದು.... ಅವರು ಆತ್ಮಹತ್ಯೆ ಗೆ ಶರಣಾಗಿದ್ದು ಕೇಳಿ ತುಂಬಾ ನೋವು ಆಗ್ತಿದೆ.... ಓಂ ಶಾಂತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ...!!🙏🙏🪔🪔
ಅಣ್ಣ ಯಾವುದೇ ಆಗಿರಲಿ ನೀವು ಅದೇ ಸ್ಥಿತಿ ಇಂದ ಬಂದವರು ಆದ್ರೆ ನಿಮಷ್ಟ ಧೈರ್ಯೆ ಅವ್ರ ಹತ್ರ ಕಡಿಮೆ ಇರಬಹುದು ಆದ್ರೆ ಅವ್ರು ಆತ್ಮಹತ್ಯೆ ಮಾಡ್ಕೋ ಮನುಷ್ಯ ಅವ್ರ ಅಲ್ಲ ನಾನು ಆದ್ರೂ ಇಂಟರ್ವ್ಯೂ ಅಲ್ಲಿ ನೋಡೋದಿವಿ ಅವ್ರು ಒಬ್ಬ ಕೆಲಸಗರಿಗೆ ಮಾರಿಯದೆ ಸಿಕ್ಕ ಪಟ್ಟೆ ಮರಿಯದೆ ಕೊಟ್ಟು ಊಟ ಹಾಕಿ ನಮ್ಮನ್ನು ಒಬ್ಬ ಮಗ ತರ ನೋಡ್ಕೊಂಡ್ರಿದು.... ಅಣ್ಣ 😢😢😢😢😢
The neighbour of soundrya jagadish suffered a lot from their many types of mental and physical torture karma returns now the neighbour can live happily forever this what called life is
Please .. This is not the time to say wrong about him. Neighbours misunderstandings will be there in everyones house. Please be sensible while giving such type of comments
Very good person, he gave me chance to listen to script for his son, gave good respect and gave coconut water drink in his office, hard to believe.. rip sir. Also he was proud of his daughter she got distinction and may be doctor. May b
,ಕೆಲವರು ಸಂತೋಷವನ್ನು ಮಾತ್ರ ಹಂಚುತ್ತಾರೆ ನೋವನ್ನು ಹಂಚಲು ಇಷ್ಟ ಪಡಲ್ಲ..ಏನಾದರೂ ಕಾರಣ ಇದ್ದೇ ಇರಬಹುದು..ಆ ನಿಮಿಷ ಕಳೆದು ಹೋಗಬೇಕಿತ್ತು..ಹಣದಲ್ಲಿ ಗೆದ್ದವರು ಸೋಲಲು ಯಾವತ್ತೂ ಇಷ್ಟ ಪಡಲ್ಲ..
His daughter Soundarya was my friend and classmate in school days. I have spoken with her father many days and he felt good and genuine. Sad to see them in this state
Most of these cases are related to greed..they are not satifisfied with what they have and want everything good around them..example vijay mallya, nirav modi etc..they has to be a satisfaction in life and peace of mind..
Sir please don't give me wrong information about his mother name is Gangamma ,he started construction company in the name of Soundary construction,then he got married Shashi Rekha