ಕರ್ನಾಟಕ ಟಿವಿಗೆ ಮೊದಲನೇದಾಗಿ ಧನ್ಯವಾದ, ಸಂದೇಶ್ ರವರ ಹೋರಾಟಕ್ಕೆ ಸಿಕ್ಕ ಫಲ ಈ ಸಂದರ್ಶನ, ಈ ಚಿತ್ರವನ್ನು ಇನ್ನಷ್ಟು ಹೆಚ್ಚು ಜನ ನೋಡುವಂತಾಗಲಿ ಮುಟ್ಟುವಂತೆ ಆಗಲಿ, ಜೈ ಸಂತೇಶ್ ಜೈ ಭೀಮ್
ಇ ಟಿವಿ ಚಾನೆಲ್ ಮೇಲೇ ಒಂದು ನಂಬಿಕೆ ಮೊದಲಿನಿಂದ ಇದೆ ಈಗ ಬಹಳ ನಂಬಿಕೆ ಬಂತು . ಸಂದೇಶ್ ಅಣ್ಣ ಕರಸಿ ಹೆಚ್ಚು ಒಳ್ಳೆ ಕೆಲ್ಸ ಮಾಡಿರಿ. ನಿಜವಾಗ್ಲು ಸಂದೇಶ್ ಅಣ್ಣ ನಿಜವಾದ ನಾಯಕ. E chanal ಒಂದು ನಾಯಕ ಆಯ್ತು.🙏🙏🙏🙏🙏🙏🙏🙏🙏🙏
Thanks to Karrnataka Tv before listing this intetview with Sandesh, realy i dont know who is sandesh.Through this interview you introduced to Karnataka, Sandesh is real Hero .Once again thank you very much to Karnataka TV🙏🙏