Тёмный

ನ್ಯಾಯಾಲಯದ ಮೊರೆಹೋದ ನಿರ್ದೇಶಕ ಎ.ಪಿ ಅರ್ಜುನ್‌ | Dhruva Sarja | Martin Movie | Suvarna News 

Asianet Suvarna News
Подписаться 5 млн
Просмотров 29 тыс.
50% 1

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ಮಾರ್ಟಿನ್ ಚಿತ್ರದ ನಿರ್ದೇಶಕ ಎ ಪಿ ಅರ್ಜುನ ಹೇಳಿಕೆ. ನಿನ್ನೆ ಹೈಕೋರ್ಟ್ ಆರ್ಡರ್ ಮಾಡಿದೆ. ಎ ಪಿ ಅರ್ಜುನ ಫಿಲಂ ಅನ್ನೋದು ನನ್ನದು ಒಂದು ಬ್ರಾಂಡ್. ಅಬಾರಿ, ಕಿಸ್ ಅದ್ದೂರಿ ರಾಕಿ ಐರಾವತ ಎಲ್ಲಾ ಸಿನಿಮಾಗಳಲ್ಲು ಕೂಡ ಬಳಕೆ ಮಾಡಿದೀನಿ. ಆ ಒಂದು ಬ್ರಾಂಡ್ ನ ಸಲುವಾಗಿಯೇ ಮಾರ್ಟಿನ್ ಸಿನಿಮಾ ಆಗಿದ್ದು . ಈ ಹಿಂದೆ ಎಲ್ಲಾ ಕಡೆ ಕೂಡಾ ಎ ಪಿ ಅರ್ಜುನ ಫಿಲಂ ಅಂತಾ ಬಳಕೆ ಮಾಡ್ತಿದ್ರೂ. ಆದ್ರೆ ಇತ್ತಿಚೀಗೆ ಬ್ರಾಂಡ್ ಬಳಕೆ ಮಾಡ್ತಿರಲಿಲ್ಲ. ಅದ್ಕೆ ಯಾಕೆ ಬಳಕೆ ಮಾಡ್ತಿಲ್ಲ ಅಂತಾ ಕೋರ್ಟ್ ಗೆ ಹೋಗಿದ್ದೆ . ನಿರ್ದೇಶಕ ನಿಲ್ಲದೇ ಸಿನಿಮಾ ಇಲ್ಲ . ಮೂರುವರೇ ವರ್ಷಗಳ ಕಾಲ ಸಿನಿಮಾ ಮಾಡಿ ಅವರು ಹೆಸರು ಹೇಗೆ..?. ಅವರು ಹೆಸರು ಯ್ಯೂಸ್ ಮಾಡ್ಬೇಕೆಂದು ಆದೇಶ ಹೊರಡಿಸಿದೆ.ಮಾರ್ಟಿನ್ ಪ್ರಮೊಷನ್ ವಿಚಾರ. ಇದು ನನ್ನ ಸಿನಿಮಾ ನಾನು ಪ್ರಮೋಷನ್ ಮಾಡ್ತಿದೀನಿ. ಯಾಕಂದ್ರೇ ಎಲ್ಲಾ ನಿರ್ದೇಶನ ಆಗಿರ್ಬಹು ಲಿರಿಕ್ಸ್, ಡೈಲಾಗ್ ಎಲ್ಲಾ ಕೂಡಾ ನಾನೇ ಮಾಡಿರೋದು. ಅವರ ಜೊತೆಗೆ ಕಾಂಪ್ರೂ ಆಗಿ ಪ್ರಮೋಷನ್ ಮಾಡ್ತೀರಾ ವಿಚಾರ
ನನಗೆ ಯಾರು ಮುಖ್ಯ ಅಲ್ಲ. ಇದು ನನ್ನ ಸಿನಿಮಾ ನಾನೇ ಪ್ರಮೋಷನ್ ಮಾಡ್ತೀನಿ. ಈಗ ಎಲ್ಲಾ ಬೇರೆ ಬೇರೆ ಪ್ರಮೋಷನ್ ಮಾಡ್ತಿದೀವಿ. ಅವರು ಕರೆದ್ರೇ ಹೋಗಿ ಎಲ್ಲಾರೂ ಸೇರಿ ಪ್ರಚಾರ ಮಾಡ್ತೀವಿ. ಮಾರ್ಟೀನ್ ಸಿನಿಮಾ ಗೆಲ್ಬೇಕು. ನಾನು ನಿರ್ದೇಶನ ಮಾಡ್ತಿರೋ ಸಿನಿಮಾ. ಎಲ್ಲರೂ ಬಂದು ಸಿನಿಮಾ ನೋಡಿ ಸಿನಿಮಾ ಗೆಲ್ಲಿಸಿ.
Dhruva Sarja | Ajit with Dhruva Sarja | Kannada Movie | Martin | sandalwood | Dhruva Sarja Interview | Kannada interview | Ajit Hanamakkanavar
ಮಾರ್ಟಿನ್‌ ಸಿನಿಮಾ ಬಗ್ಗೆ ಧ್ರುವ ಸ್ಟ್ರೈಟ್‌ ಮಾತು | Dhruva Sarja Interview | Martin Movie | Suvarna News
#KannadaMovie #sandalwood #AjitHanamakkanavar #DhruvaSarja
Suvarna News Live: www.youtube.co...
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
RU-vid ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews

Опубликовано:

 

8 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 39   
@hanumanthahanumantha7073
@hanumanthahanumantha7073 4 дня назад
Olle belavanige sir 🙌🙌
@jk_talpade
@jk_talpade 3 дня назад
E thara cheap promotions madthidira Andre movie Li content illa antha.😂
@Prashantha_Raj
@Prashantha_Raj 4 дня назад
ಇದೆಲ್ಲ ಬೆಳವಣಿಗೆ ನ ಬ್ರೋ 😂
@sunilreddy43
@sunilreddy43 3 дня назад
A brand idre movie ge hogalla First of all a brand ide anta ne gothirilla
@raghavkaushik9985
@raghavkaushik9985 4 дня назад
Doddu brand-u sir du.... Prashanth Neel ae silent aagi irtare crazy movie Madi....
@adithyaupadhya4769
@adithyaupadhya4769 4 дня назад
Prashanth Neel sir Yash sir and hombale mele case hakbekithu Prabhas sir rajamouli sir mele case hakbekithu Ivaru avara Arda level ge illa brand ante brand 😂
@sharanbanjan1262
@sharanbanjan1262 4 дня назад
@@adithyaupadhya4769avara hesaru baravlava?? Mandda buddiya ninge ?
@SuperSridar
@SuperSridar 4 дня назад
ಗುರು. ಬ್ರಾಂಡ್ ನಮ್ ಏನಿದ್ರೂ ಪ್ರೊಡ್ಯೂಸರ್ ಡು. ಡೈರೆಕ್ಟರ್ ಏನಿದ್ರೂ ಹೆಸ್ರು ತೋರಿಸ್ತಾರೆ ಅಷ್ಟೇ. ಬ್ರಾಂಡ್ ಅನ್ನೋದು ಡೈರೆಕ್ಟರ್ ಒತ್ತಾಯ ಮಾಡಿ ಹಾಕಿಸಿಕೊಳ್ಳೋದಲ್ಲ. 😂
@ChinmaiKh
@ChinmaiKh 3 дня назад
Half of movies of AP Arjun are average other half are Korean movie stolen stories. And for that he is saying it's a brand. So funny
@marvinkolarker1951
@marvinkolarker1951 3 дня назад
Movie already hoge antha yalrigu gothu 😂😂
@GovindrajDasayyanavar-ko4jc
@GovindrajDasayyanavar-ko4jc 4 дня назад
You are right a p Arjun sir ❤
@niranjanrao2001
@niranjanrao2001 4 дня назад
Public city madake Evella,,,janare 😂😂
@SanjayGowda-k2d
@SanjayGowda-k2d 3 дня назад
Andre avnyaro druva anta idanalla avna nodi yaru baralva cenima ge😂😂😂
@jeeteshv
@jeeteshv 2 дня назад
Correct AP Arjuna, is Brand
@onlymoney4490
@onlymoney4490 3 дня назад
ಜೈ ಡಿ ಬಾಸ್
@DBOSS-tr2ib
@DBOSS-tr2ib 4 дня назад
👍
@kiccha_8055
@kiccha_8055 4 дня назад
ಲೋ ತಗಡು ನಿನ್ ಸಿನಿಮಾ ನೋಡಿದ್ರೆ 3 ದಿನ ನಿದ್ರೆ ಬರಲ್ಲ ನಕ್ಕನ್ ಬ್ರಾಂಡ್ ಅಂತೇ ಏನ್ ಪುಂಗ್ತಿಯೋ 😂😂😂
@basavarajjakkannavar8513
@basavarajjakkannavar8513 3 дня назад
Comission problem😂
@ChikkuUppar
@ChikkuUppar 3 дня назад
Guru yenilla filmna release maadbedi antha helu 🤣
@nandishv9530
@nandishv9530 4 дня назад
Entaha vayktege next yavdu film sigde evru roda ge bandaga AP arjun films band name endane😅
@AnilkumarAnil-bs5ev
@AnilkumarAnil-bs5ev 3 дня назад
This movie goes to biggest disaster
@rushankstudios
@rushankstudios 4 дня назад
Super
@Sunil_Patel556
@Sunil_Patel556 4 дня назад
Jaii Dhruva Annna❤️
@darshangowda58
@darshangowda58 3 дня назад
Hu guru director name irbeku
@SudarshanBv-v5m
@SudarshanBv-v5m 4 дня назад
Publicity ge gimik aste
@KiranShety
@KiranShety 4 дня назад
Idu Govinda tale nou muvi idu Sai Kumar bire ivne Kandadali hiroo 🤕
@AshokapuramDhruvaBoys
@AshokapuramDhruvaBoys 4 дня назад
Jai Marin❤️
@marvinkolarker1951
@marvinkolarker1951 3 дня назад
Edu yav brand appa 😂
@Captain-tl1wt
@Captain-tl1wt 3 дня назад
Tegeddidu olledu ayithu pakka flop movie you no tension
@BLANKPAPERStudio
@BLANKPAPERStudio 4 дня назад
ಮಾಡಿರೋದೆ ಡಬ್ಬ ಸಿನಿಮಾಗಳು ಇದ್ರಲ್ಲಿ ಬ್ರಾಂಡ್ ಅಂತೆ😂
@GangGan512
@GangGan512 4 дня назад
Ondu short film madu amele mathadu mari
@SuhasManas-j7p
@SuhasManas-j7p 4 дня назад
Pakka thoopu flop ayathu 1:53
@ancientaj9274
@ancientaj9274 3 дня назад
Haha😂😂😂 yavanu nodolla Nina brand name endha . Ninage ego ede aste .... Frist 150cr budget hakidira Alva ? Ondu song tegiyoke 6cr bere karchu madidira Alva recovery maddu frist eduna .
@NaveenkumarKn-pb6rb
@NaveenkumarKn-pb6rb 4 дня назад
ನೋ
Далее
Bro think he the MC.. 😂👊🔥
00:20
Просмотров 1,7 млн
Bro think he the MC.. 😂👊🔥
00:20
Просмотров 1,7 млн