Тёмный
No video :(

ಪಂಢರಾಪುರವೆಂಬ ದೊಡ್ಡನಗರ Pandarapuravemba Doddanagara |Raichur Sheshagiridas |Praveen D Rao |JnanaGamya 

JnanaGamya Prasarana
Подписаться 245 тыс.
Просмотров 6 млн
50% 1

Listen to "Pandarapuravemba Doddanagara" Dasarapadagalu exclusively on JnanaGamya Prasarana.
Sung By: Raichur Sheshagiridas 𝄞 A Spiritual Musical Series 𝄞
𝄞 Song : Pandarapuravemba Doddanagara
𝄞 Lyric : Sri Purandara Dasaru
𝄞 Album : Shrisha Kolalanoodidanindu | Dasara Padagalu
𝄞 Music & Rendition : Raichur Sheshagiridas
𝄞 Music Supervision : Praveen D. Rao
𝄞 ಪದ : ಪಂಢರಾಪುರವೆಂಬ ದೊಡ್ಡನಗರ
𝄞 ಸಾಹಿತ್ಯ : ಶ್ರೀಪುರಂದರ ದಾಸರು
𝄞 ಶೀರ್ಷಿಕೆ : ಶ್ರೀಶಾಕೊಳಲನೂದಿದನಿಂದು | ದಾಸರ ಪದಗಳು
𝄞 ಹಾಡಿದವರು : ರಾಯಚೂರು ಶೇಷಗಿರಿದಾಸ್
𝄞 ಸಂಗೀತ : ಪ್ರವೀಣ್ ಡಿ. ರಾವ್
------------------------------
Original Sound Recording Made by: Suprith Enterprises
Banner/Label : Prasanna Audio
Published by : JnanaGamya Prasarana
Recording & Audio Master : Aravind Studios, Bengaluru
Video Editing : Tejaswi Studio
Cover Design : Supraja Vinyasa
All rights reserved. © & ℗ 2022 : Copyright & Produced by : JnanaGamya Prasarana
✿ Subscribe and Stay updated with more Spiritual Discourses / Devotional Music.
✿ Please don't forget to Link share and invite your friends and family.
⚠️Please note : Unauthorised uploading of this video on any online portal will incite legal action.
𝄞 Enjoy and stay connected with us!!
►Free Subscribe to JnanaGamya : / jnanagamyaprasarana
►Like us on Facebook : / jnanagamyaprasarana
►Follow us on Twitter : / jnana_gamya
-----------------------------------------
❁ Prasanna organization owns all the required copyright for broadcasting this audio from the involved artists and organizers. JnanaGamya PrasaraNa is a sister concern of Prasanna organization and it equally owns all the rights.
❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
#JnanaGamyaDasarapada
#JnanaGamyaHarikathe
#JnanaGamyaDevotional
#JnanaGamya_Sanskrit_Devotional
#jnanagamyamusic
--------------------------------
▶Jul 9, 2022
▶ Pandarapuravemba Doddanagara ಪಂಢರಾಪುರವೆಂಬ ದೊಡ್ಡನಗರ |Raichur Sheshagiridas |Praveen D Rao |JnanaGamya
▶Link share: • ಪಂಢರಾಪುರವೆಂಬ ದೊಡ್ಡನಗರ ...
▶JnanaSeva: Suprith Enterprises
▶ © & ℗ : JnanaGamya Prasarana
#pandarapuravemba
► Sri Raichur Sheshagiridas Dasara Padagalu Videos :
Shrisha Kolalanoodidanindu| Dasara Padagalu 𝄞 • SRISHA KOLALANOODIDANI...
Shree Mahaalakumi Deviye | Dasara Padagalu 𝄞 • Shree Mahaalakumi Devi...
Shrinivasa Neene Paliso | Dasara Padagalu 𝄞 • SRINIVASA NEENE PALISO...
ಜೈ ಜೈ ವಿಠ್ಠಲ ಪಾಂಡುರಂಗ
ಜಯಹರಿ ವಿಠ್ಠಲ ಪಾಂಡುರಂಗ
--------------------------------
ಪಂಢರಾಪುರವೆಂಬ ದೊಡ್ಡ ನಗರ
ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ ||
ವಿಠೋಬನಿರುವದು ನದಿತೀರ
ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ||
ತಂದೆ ನೀನೆ ತಾಯಿ ನೀನೆ ಪಾಂಡುರಂಗ
ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ
ನಮ್ಮ ಮುಕ್ತಿದಾಯಕ ಪಾಂಡುರಂಗ ||1||
ವಿಠೋಬನಿಗೆ ಪ್ರಿಯ ತುಳಸಿಹಾರ
ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ
ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||2||
ಶ್ರೀಹರಿ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||3||
Pandharapuravemba dodda nagara
alli vithobanemba dodda sahukara || pa.||
vittobaniruvadu naditeera
alli pandharibhajane vyapara ||aa. pa.||
Tande neene tayi neene panduranga
namma bandhu neene balaga neene panduranga |
bhaktara poshaka panduranga
namma muktidayaka panduranga ||1||
Vithobanige priya tulasihara
alli bhakta janara vyapara |
vithobanige priya bukkiya gandha
alli chandrabhaga snana balu anda ||2||
Shrihari vitthala panduranga
jaya hari vitthala panduranga |
vitthala vitthala panduranga
namma purandara vitthala panduranga ||3||

Опубликовано:

 

8 июл 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 577   
@basava1713
@basava1713 2 года назад
ನಿಜವಾಗಲೂ ನಿಮ್ಮ ಚಾನಲ್ ಸತ್ಯವಾಗಲೂ ಹೇಳ್ತೀನಿ ಜೀವಕ್ಕೆ ಮುಕ್ತಿ ಸಿಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಸ್ವರ್ಗ ಅಂದ್ರು ಗ್ಯಾರೆಂಟಿ ಸಿಗುತ್ತೆ ಇದು ನಾನು ಬರೆದು ಕೊಡ್ತೀನಿ ಬೇಕಾದರೆ ಏಕಂದ್ರೆ ಎಲ್ಲಾ ರೀತಿಯಾದಂತಹ ಪುರಾಣದ ಕಥೆಗಳು ಭಾಗವತ ವ್ರತ ಆಚರಣೆ ನಿಯಮ ಯತಿಗಳ ಮಹಿಮೆ ಇನ್ನಿತರವಾದಂತಹ ಹಲವು ಮಹಾನ್ ದೈವ ಭಕ್ತರ ವಿಷಯಗಳು ಈ ಜ್ಞಾನಗಮ್ಯ ಪ್ರಸರಣದಲ್ಲಿ ಸಿಗುತ್ತದೆ ನಿಜವಾಗಲೂ ಸರ್ ನಿಮ್ಮ ಈ ಚಾನೆಲ್ ಗೆ ಒಂದು ಮಿಲಿಯನ್ ಸಬ್ಸ್ಕ್ರೈಬ್ ಆದರೂ ಸಾಕಾಗಲ್ಲ ಅಷ್ಟೊಂದು ಪುಣ್ಯದ ಪುಣ್ಯದ ರಾಶಿಯ ವಿಷಯಗಳು ಈ ಜ್ಞಾನಗಮ್ಯ ಪ್ರಸರಣ ಚಾನೆಲ್ ನಲ್ಲಿ ಇದೆ ನಿಮಗೆ ನನ್ನ ಸಾಷ್ಟಾಂಗ ಹಾಗೂ ಕೋಟಿ ಕೋಟಿ ಪ್ರಣಾಮಗಳು ಸರ್ .. ಒಂದು ಏಕೆಂದರೆ ಒಂದು ಸಣ್ಣ ನಿಯಮದ ಇಂದ ಹಿಡಿದು ಏಕಾದಶಿ ರಥದ ಹಾಗೂ ಚಾತುರ್ಮಾಸ ವ್ರತದ ಕನಕವು ಎಲ್ಲಾ ರೀತಿಯಾದಂತಹ ನಮ್ಮ ಋಷಿಮುನಿಗಳು ಕೇಳಿಕೊಟ್ಟ ಮಾರ್ಗಗಳು ವ್ರತಗಳು ನಿಯಮಗಳು ಎಲ್ಲಾ ಏನು ಬೇಕಾದರೂ ಚಾನಲ್ನಲ್ಲಿ ಸಿಗುತ್ತವೆ ದಯವಿಟ್ಟು ಜನಗಳಿಗ ನನ್ನದೊಂದು ಸಣ್ಣ ಪ್ರಾರ್ಥನೆ ದಯವಿಟ್ಟು ಜ್ಞಾನಗಮ್ಮೆ ಪ್ರಸರಣದ ವಿಡಿಯೋಗಳನ್ನು ನೋಡಿ ಸ್ವಲ್ಪವಾದರೂ ನಮ್ಮ ಪಾಪಗಳನ್ನ ಕಳೆದುಕೊಳ್ಳೋಣ ಎಂದು ಹೇಳುತ್ತೇನೆ ಧನ್ಯವಾದಗಳು ಸರ್ .. ಓಂ ಶ್ರೀ ಗುರು ರಾಘವೇಂದ್ರಾಯ ನಮಃ .. 👍🌷🌺🙏🙏💐🌺🌺🌷
@rekhaseenappa2917
@rekhaseenappa2917 2 года назад
True 💯 percent 🙏 Radheshyam 🤍
@raveendrajonjale6286
@raveendrajonjale6286 2 года назад
🙏🙏🙏🙏🙏
@chandrappak1296
@chandrappak1296 2 года назад
ಜೈ ಶ್ರೀ ಪಾಂಡುರಂಗ ವಿಠ್ಠಲ ನಮೋ ನಮಃ.
@siddeshaj3938
@siddeshaj3938 2 года назад
🙏
@hemajayanna5396
@hemajayanna5396 2 года назад
Vittal vittala hari vittal.
@malathikn5244
@malathikn5244 Год назад
ಎಷ್ಟು ಚೆನ್ನಾಗಿದೆ ಈ ಭಜನೆ ಎಷ್ಟು ಸಲ ಕೇಳಿದರೂ ಇನ್ನೂ ಕೇಳುತ್ತಾನೆ ಇರೋಣ ಅನಿಸುತ್ತೆ. ಜೈ ಪಂಡರಿನಾಥ ಪಾಂಡುರಂಗ ವಿಠ್ಠಲ 🙏🙏🙏
@madappavithale7336
@madappavithale7336 Год назад
@deepakraykar2744
@deepakraykar2744 10 месяцев назад
Well said
@ll-pp5kn
@ll-pp5kn 8 месяцев назад
👏
@chandrikav.prasad1879
@chandrikav.prasad1879 Год назад
ತುಂಬಾ ಚೆನ್ನಾಗಿದೆ ಹಾಡು. ದಿನಕ್ಕೆ ಒಂದು ಸಾರಿ ಕೇಳದಿದ್ದರೆ ಸಮಾಧಾನ ಇರೋಲ್ಲ.. ಜೈ ಹರಿ ವಿಠ್ಠಲ
@kcbalasubramanyam
@kcbalasubramanyam Год назад
ತುಂಬ ಅದ್ಭುತವಾಗಿದೆ ರೀ 🙏🪷🌷🪷🙏 ಆ ಸ್ವಾಮಿ ವಿಠ್ಠಲನ ಭಜನೆ ತುಂಬ ಅದ್ಭುತವಾಗಿದೆ ಸ್ವಾಮಿ ಸದಾಕಾಲ ಅವನ ಕೃಪೆ ನಮ್ಮೆಲ್ಲರ ಮೇಲೆ ಇರಲಿ । ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ 🙏🙏🙏
@komalaananth2139
@komalaananth2139 7 месяцев назад
Pandhara pur vembo Dodda Nagara Alli Vithoba Nemba Dodda Sahukara Vithoba Niruvudu Nadi Teera Alli Pandhari Bhajane Vyapara 1:21 1:22 1:23 Tande Neene Tayi Neene Panduranga Namma Bandhu Neene Balaga Neene Panduranga 2:03 Bhaktakar Poshak Poshak Panduranga Namma Muktidayaka Panduranga 2:10 Pandhara Purvembo ..... 2:44 .... 2:39 2:40 Vithobnige Priya Tulasi Haara Alli Bhakta Janara Vyapara Vithoba Nige priya Bhuktiya Gandha Alli Chandra Bhag Snana Balu Anda 3:48 Jay jay Vithala..... Sri Hari Vittala Panduranga Jaya Hari Vittala Panduranga 3:38 PandharaPur Vembo Dodda Nagara Alli Vithaba Nembo Dodda Sahukara........ 4:06 SRI Hari .................... Vittal Vithal Panduranga .... 5:10 5:11 Bhakti
@ramakrishnareddyps9400
@ramakrishnareddyps9400 Год назад
ಜೈ ಜೈ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ ಇಂಪಾಗಿದೆ 💐💐🙏🙏💐💐
@shivarajushivaraju6790
@shivarajushivaraju6790 10 месяцев назад
ಪಾಂಡುರಂಗನನ್ನು ನೆನೆದರೆ ಹೃದಯ ಗಟ್ಟಿಯಾಗಿರುತ್ತದೆ
@kumaraswamy2762
@kumaraswamy2762 29 дней назад
ನನ್ ಹೃದಯವೇ ಪಾಂಡುರಂಗ ನ ವಾಸಿಸುವ ಗರ್ಭಗುಡಿ.ವಿಠ್ಠಲ ವಿಠ್ಠಲ ಪಾಂಡುರಂಗ ಜೈ ಜೈ ವಿಠ್ಠಲ ಪಾಂಡುರಂಗ.❤❤❤❤❤
@manjunathar6459
@manjunathar6459 Год назад
ಪಾಂಡುರಂಗ ವಿಠಲ ಎಲ್ಲರಿಗು ಅರೋಗ್ಯ ಕೊಡಿ.ಹಾಗೂ ನನ್ನ ಫ್ಯಾಮಿಲಿಗೆ ಅರೋಗ್ಯ ಕೊಡಿ.🙏🏻🙏🏻🌹🌹🥥🥥🌺🌺💐💐🙏🏻🙏🏻
@indirast3692
@indirast3692 9 месяцев назад
ಆರೋಗ್ಯ
@siddappajisiddu2528
@siddappajisiddu2528 Год назад
ಓಂ ನಮೋ ಭಗವತೇ ವಾಸುದೇವಾಯ ನಮಃ 🌾🌸🌼🌾🌸🌼👏❤️👏👏
@dontfollowme3333
@dontfollowme3333 5 месяцев назад
ತುಂಬಾ ಚೆಂದದ ಹಾಡು... ನಂಗೆ ಖುಷಿ ಬೇಜಾರಾದಾಗ ಇದೆ ಹಾಡು ಕೇಳಿದ್ರೆ ಮನಸು ನಿರಾಳ ಆಗ್ತದೆ 🙏🙏🙏Tq Jnana gamya channel 💐❤️
@govardhangova8228
@govardhangova8228 Год назад
ಪಾಂಡುರಂಗ ನನ್ನ ಹೃದಯ
@sujathakr6420
@sujathakr6420 Месяц назад
🎉❤ ವಿಠಲ ಪಾಂಡುರಂಗ ನೀನೆ ನನ್ನ ತಂದೆ ತಾಯಿಯು ಬಂದು ಬಳಗವು ತಂದೆ
@basava1713
@basava1713 2 года назад
ಪಂಡರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬಾ ಎಂಬ ದೊಡ್ಡ ಸಾಹುಕಾರ ಜೈ ಜೈ ವಿಠ್ಠಲ ಪಾಂಡುರಂಗ ಪಂಡರಿನಾಥ ವಿಠ್ಠಲ ಪಾಂಡುರಂಗ Suuuuper ಸರ್ ನಿಮ್ಗೆ .. ಹಾಗೂ ಜ್ಞಾನಗಮ್ಯ ಚಾನಲ್ ಗೆ .. 🙏🙏🙏💐🌺🌺🌷🌷👏🏼👏🏼👍👍
@gunavathinanjundaswamy6226
@gunavathinanjundaswamy6226 2 года назад
🙏🙏🙏🙏🙏💐💐💐💐🙏🙏🙏
@ravighatikar7334
@ravighatikar7334 10 месяцев назад
Yes 🙏🙏🙏🙏🙏🙏🙏🙏🙏
@shashikalakn3438
@shashikalakn3438 Год назад
ತುಂಬಾ ಇಂಪಾಗಿದೆ. ಮನಸ್ಸಿಗೆ ಹಿತವಾಯಿತು. ಧನ್ಯವಾದಗಳು 🙏👌👏👏
@vasudevaudupa4675
@vasudevaudupa4675 Год назад
ತುಂಬಾ ಚೆನ್ನಾಗಿ ಹೇಳಿದ್ದಾರೆ. ಈ ಹಾಡೇ ಅಷ್ಟು ಸುಂದರವಾಗಿದೆ. ಭಕ್ತಿ ತಾನೇತಾನಾಗಿ ಅನಾಯಾಸವಾಗಿ ಉಕ್ಕಿ ಬರುತ್ತದೆ. ❤
@shylarevankar6455
@shylarevankar6455 2 года назад
Bhajane keltha iddre kan thumbi ananda agutte , Jai Jai Vittala Panduranga 👋👋👋👋👋🙏🙏🙏🙏🙏
@govindaraoan5934
@govindaraoan5934 Год назад
ನಮಸ್ಕಾರ ದಿನಕ್ಕೊಂದು ಸಾರಿ ಈ ಹಾಡು ಕೇಳಿದರೆ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ. ಜೈ ವಿಠೋಬಾ ಜೈ.
@balakrishnanarayanashetty1801
@balakrishnanarayanashetty1801 3 месяца назад
ಮನಸ್ಸಿಗೆ ತುಂಬಾ ಆನಂದವಾಗುತ್ತೆ.
@manolatadaddi575
@manolatadaddi575 Год назад
ಈ ಭಜನೆ ಬಹಳಷ್ಟು ಚೆನ್ನಾಗಿ ದೆ
@jktonse
@jktonse 8 месяцев назад
All songs of Vitobha are emotional....Thank you ❤
@shivarajhardikar76
@shivarajhardikar76 2 года назад
VAVA VAVA SUPER SONGS ANTHA KOTI KOTI PRANAM. 🙏🙏🙏👌🏿👌🏿👌🏿👍👍🚩🚩💪☝️☝️💪
@rameshshetty8417
@rameshshetty8417 Год назад
ಒಳ್ಳೇಯ ಹಾಡು👍🏻👍🏻👍🏻👏🏻👏🏻👏🏻
@ManjunathaManjuv-uz5oo
@ManjunathaManjuv-uz5oo 10 месяцев назад
ತಂದೆ ನಿನ್ನ ನಾಮ ಎಷ್ಟು ಸುಂದರ. ಹರಿ ಓಂ.,🙏
@vijayalakshmirao6702
@vijayalakshmirao6702 4 месяца назад
ಎಷ್ಟು ಸುಂದರ, ಸುಮಧುರ, ಪಾಂಡುರಂಗನ ಪುಣ್ಯ ಸ್ಮರಣೆ.. ಜೀವನದಲ್ಲಿ ನೊಂದು ಬೆಂದು ದಣಿದ ಮನಗಳಿಗೆ ಮುದ ನೀಡುವ ಅಮೃತ ಧಾರೆ.ಧನ್ಯವಾದಗಳು.🙏🙏
@nndkrsnbadami
@nndkrsnbadami 2 года назад
Jaya Sri vittala Jaya Sri vittala!
@roopabp5643
@roopabp5643 Год назад
ಜಯ್ ಜಯ್ ವಿಠ್ಠಲ ಪಾಂಡುರಂಗ ....🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🌺🙏🏽🙏🏽🙏🏽🙏🏽🙏🏽🙏🏽🙏🏽🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽
@bharthimasoor671
@bharthimasoor671 2 года назад
hareRama hare Krishna hare sreenivaasa Jaihari Vittalla Jai Jai VittallaPanduranga🙏🙏🙏🙏🙏🙏
@karunakaruna9422
@karunakaruna9422 10 месяцев назад
ನನ್ನ ಭಕ್ತಿ ಪೂರ್ವಕ ಹಾಡು
@AnupamaSriranganath45678
@AnupamaSriranganath45678 Год назад
ಕೃಷ್ಣಂ ವಂದೇ ಜಗದ್ಗುರು 🙏🌼🌼🌼🙏🧡🙏🌼🙏🌼
@adinathbhayyaji608
@adinathbhayyaji608 Год назад
ಜಯ ಜಯ ಜಿನೇಂದ್ರ ಆದಿನಾಥಾ,| ಜಯ ಜಿನ ದೇವ ಪಾರ್ಶ್ವ ನಾಥಾ,| ಜಯ ಜಯ ದೆವಾ ಅರಿಹಂತಾ,|
@ssuchita711
@ssuchita711 Год назад
Jaii jaii vittala paduranga🙏
@nagarathnamylarshetty7943
@nagarathnamylarshetty7943 2 года назад
Jai jai vittla panduranga jaiya Hari vittala panduranga 🙏🏼🙏🏼🙏🏼🙏🏼🙏🏼🌻🌻
@sridevimorkhande-ew6pl
@sridevimorkhande-ew6pl Месяц назад
Jai Jai vitthala panduranga 🙏🙏🌸🌸
@hemavathammavenkatachalapa5113
@hemavathammavenkatachalapa5113 2 года назад
Tumba chaynnagidey Hadu Thaks
@haleshmv751
@haleshmv751 2 года назад
ಓಂ 🕉 ನಮೋ ಭಗವತೇ ವಾಸುದೇವಾಯ ಓಂ 🕉 ನಮೋ ಭಗವತೇ ವಾಸುದೇವಾಯ
@vijayabk5474
@vijayabk5474 Год назад
Hadu adbhuta Jai Jai vittala pandurangaa🙏🙏🙏🙏🙏
@nndkrsnbadami
@nndkrsnbadami 2 года назад
Kaliyugadalli Sri vittala Hari namada smarane ondey oushadhi bhavarogakke! Jaya Sri vittala Jaya Sri vittala!
@Shankar-kr7gy
@Shankar-kr7gy Год назад
Vittala Vittala paanduranga pandarinatha paanduranga 🙏🙏🙏🙏🙏🌷🌷🌷🌷🙏🙏🙏🌻🙏
@manjunathg2242
@manjunathg2242 Год назад
🙏🙏🙏🙏🙏🌹🌹🌹🌹🌹
@Gouripatil-xw3sv
@Gouripatil-xw3sv 2 года назад
ಶ್ರೀ ವಿಠ್ಠಲ್ ವಿಠ್ಠಲ್ ಪಾಂಡುರಂಗ 🙏🙏🙏🙏🙏
@vnmanjunath5025
@vnmanjunath5025 Год назад
Janma sarthaka aytu sir 🙏👏🏻🌺
@aditideshpande9203
@aditideshpande9203 3 месяца назад
ಜೈ ಜೈ ವಿಠ್ಠಲ ಪಾಂಡುರಂಗ ಭಜನೆ ತುಂಬಾ ಚನ್ನಾಗಿದೆ
@Sharada-sy3nv
@Sharada-sy3nv 11 месяцев назад
ಜೈ ವಿಠ್ಠಲ್ ಪಾಂಡುರಂಗ. 🙏🙏🙏🙏🙏
@umakanthams3957
@umakanthams3957 21 день назад
Hadu tumba channige ide jai sri krishna 🎉🎉🎉🎉🎉
@santasangnayak6090
@santasangnayak6090 Год назад
ಸೂಪರ್ ಸರ್ 🙏🙏🙏🙏🙏🙏🙏🌹🌹🌹🌹🌹🌹🌹
@samarthaaradhya225
@samarthaaradhya225 Год назад
ವಿಠ್ಠಲ ವಿಠ್ಠಲ ಪಾಂಡುರಂಗ 💐💐🙏🙏🙏🌹🌹
@nimigantotti2024
@nimigantotti2024 Год назад
Sri Sheshagiri Dasarige anantha namaskaragalu. I just fell in love with this song very first time I heard. Your wonderful voice made justice to this song. I enjoy listening often. Thamage vandanegalu.
@anandrayadrug591
@anandrayadrug591 2 года назад
Jai Jai Vithala,Jai Hari Vithala
@babusv6609
@babusv6609 Год назад
Namma poorvajanumadha soubhagya pandurangana darushana ninna karuneye namma belaku naavu dhanyaradhevu THANDHE
@lathas7462
@lathas7462 2 года назад
💐🌸🏵️🌹🥀🌺🌻🌼🌷ಜೈ ಜೈ ವಿಠಲ ಪಾಂಡುರಂಗ ಜೈ ಹರಿ ವಿಠಲ ಪಾಂಡುರಂಗ🙏🙏🙏
@SheshagiriRaoG-wh2or
@SheshagiriRaoG-wh2or Год назад
Om shri panduranga vittala jai 💮🙏🙏🙏💮
@neerajajagirdar8380
@neerajajagirdar8380 2 года назад
ತುಂಬಾ ಚೆನ್ನಾಗಿದೆ ಸಂತೋಷವಾಯಿತು ಧನ್ಯವಾದಗಳು ಸರ್. ನಿಮ್ಮ ಚಾನಲ್ ಅತ್ಯಂತ ಚೆನ್ನಾಗಿದೆ.
@jyothiveeresh1659
@jyothiveeresh1659 Год назад
🌹🙏🏾ಜೈ ಜೈ ವಿಠ್ಠಲ ಪಾಂಡುರಂಗ ಜಯಹರಿ ವಿಠ್ಠಲ ಪಾಂಡುರಂಗ 🌹🙏🏾
@andunayak0
@andunayak0 6 месяцев назад
Jai Shree Ram 👏👏
@sharadagr7987
@sharadagr7987 Год назад
ಭಜನಾಮಾದರಿಯ ರಾಗದ ಅಳವಡಿಕೆ ಚೆನ್ನಾಗಿದೆ , ಹಾಡಿರುವುದೂ ಅಷ್ಟೇ ಹಿತವಾಗಿದೆ
@neelammahg7759
@neelammahg7759 Год назад
Howdu nanage bajana ragadalli eruva geetegalenda tumba ista
@meghanamegha2875
@meghanamegha2875 Год назад
Full energy song🙏🙏🙏
@user-qb6pj2tz2e
@user-qb6pj2tz2e 3 месяца назад
ತುಂಬಾ ಚೆನ್ನಾಗಿದೆಜೈ ಹರಿ ವಿಠ್ಠಲ❤🎉
@ragavendrarao5043
@ragavendrarao5043 Год назад
Haray srinivasa vijaya vittala
@chayakb7299
@chayakb7299 Год назад
ವಿಠ್ಠಲ್ ವಿಠ್ಠಲ್ 🌹
@DHANAPALJAINMENDHEGIRIJATH
@DHANAPALJAINMENDHEGIRIJATH Год назад
Wow Super 👌 👌 👌 👌 👌 👌 👌 👌 👌
@nagaraja.mnagaraja.m7567
@nagaraja.mnagaraja.m7567 24 дня назад
ಜೈ ಜೈ ವಿಠ್ಠಲ ಪಾಂಡುರಂಗ, ಜಯ ಹರೇ ವಿಠ್ಠಲ ಪಾಂಡುರಂಗ🌷🙏
@padmasrao3630
@padmasrao3630 2 месяца назад
ತುಂಬಾ ಚೆನ್ನಾಗಿದೆ ಏನೋನೆಮ್ಮದಿಅನಿಸುತ್ತೆಗೊತ್ತೀಲ್ಲಾ
@UNaik-jv6oy
@UNaik-jv6oy 2 месяца назад
ವಿಠ್ಠಲ ವಿಠ್ಠಲ ಪಾಂಡುರಂಗ 🙏🏻🌿🙏🏻
@k.s.muralidhardaasakoshamu6478
@k.s.muralidhardaasakoshamu6478 11 месяцев назад
jai jai vittala❤ paanduranga Jaya HARI vittala❤ paanduranga🙏🙇🙏🙇🙏🙇🙏🙇🙏💝💞💚💛💙💕💓💓😍🧡💗💗💖💘💌🙇🧘‍♀️🧘‍♂️🧘❤
@veenachappar1061
@veenachappar1061 2 года назад
Happy to hear and see, thank you. Devaay tasmai namaha, 🙏
@k.s.muralidhardaasakoshamu6478
Ella MAHAAN bhaktara darushana madisidiri🙏🙏🙏🙏🙏🙏🙏🙏
@parvatitotagi3058
@parvatitotagi3058 15 дней назад
Jai Jai Vittal pandurang Sri Hare Vittala pandurang
@chandrappakcn8626
@chandrappakcn8626 2 года назад
ಜೈ ಶ್ರೀ ಪಾಂಡುರಂಗ ವಿಠಲ ಜಯಹರಿ ವಿಠಲ ಜಯಹರಿ ವಿಠಲ ಜಯಹರಿ ವಿಠಲ ನಮಸ್ತೆ
@sudheendraNg-cc7yk
@sudheendraNg-cc7yk Год назад
Jai pandu ranga
@KallappaKabale
@KallappaKabale 21 час назад
Super song sar nanga tubma isatha aytu
@JK-sv6wq
@JK-sv6wq Год назад
ವಿಠ್ಠಲ ವಿಠ್ಠಲ 🙏🏻🙏🏻
@kusumalaxmi576
@kusumalaxmi576 Год назад
Jai jai vittala panduranga🌹🙏🌷🙏🌺🙏
@kviswanathan3051
@kviswanathan3051 Год назад
Divine singing. Durga Mata's blessings. Trained perfectly by her father. Stay blessed dear Uttara. Mrs Viswanathan 🙏🙏👌👌
@madhusudhanamadhu4002
@madhusudhanamadhu4002 Год назад
🌹🌹🙏🙏ತುಂಬಾ ತುಂಬಾ ಚೆನಾಗಿದೆ 🙏🙏🌹🌹
@ambicaplasticind9844
@ambicaplasticind9844 Год назад
Vitthal Vitthal 🙏🏻🙏🏻
@padmaw9431
@padmaw9431 4 месяца назад
ಜೈ ಜೈ ವಿಠ್ಠಲ ಪಾಂಡುರಂಗ 🙏🏾🙏🏾🙏🏾💐💐👌🏾
@ArchanaMS-ce5jd
@ArchanaMS-ce5jd Месяц назад
ತುಂಬಾ ಸುಂದರವಾದ ಹಾಡು ❤❤❤
@babitashetty3589
@babitashetty3589 2 года назад
Ashadi Ekadashi shubashygalu
@premaraoa5231
@premaraoa5231 Год назад
Vitobha is super sahukara
@roopashri4
@roopashri4 Год назад
Jai jai vittala panduranga😍🙏
@suvarnahalageri4489
@suvarnahalageri4489 Год назад
👌👌
@bindunair622
@bindunair622 2 года назад
Krishnam vande...jagadguru...
@satyamoorthy7242
@satyamoorthy7242 Год назад
ಹರಿ ವಿಠ್ಠಲ್ ಜೈ ವಿಠ್ಠಲ್ 🌹🌹🌹
@vijayalakshmirao6702
@vijayalakshmirao6702 2 года назад
Jai Jai Vittala Panduranga🙏🙏🙏🙏🙏🙏🙏🙏🙏🙏🙏
@lavithchannel6033
@lavithchannel6033 27 дней назад
Super song .. I listen every day .. jai panduranga vittala...
@parvathykp6722
@parvathykp6722 Год назад
Beautiful devotional song..jai jai vitala panduranga 🙏🙏🙏🙏🙏
@manjulamanjulam1215
@manjulamanjulam1215 Год назад
ಈ ಭಜನಾ ಮಾಡುವವರಿಗೆ ಸ್ವರ್ಗ ಸಿಗುತ್ತೆ
@venkateshkulkarni246
@venkateshkulkarni246 Год назад
ಹರೇ ವಿಠ್ಠಲ್ 💐👏
@isridhar9807
@isridhar9807 Год назад
Outstanding performance. My favourite
@k.s.muralidhardaasakoshamu6478
Jai jai vittala paanduranga😍🙏 Jai HARI vittala paanduranga😍🙏
@shilpahariyabbe
@shilpahariyabbe Год назад
🙏🙏🙏i ಜೈ ಜೈ ವಿಠ್ಠಲ ಜೈ ಜೈ ವಿಠ್ಠಲ ಪಾಂಡುರಂಗ 🙏🙏🙏🙏
@user-qb6pj2tz2e
@user-qb6pj2tz2e 2 месяца назад
ಓಂ ನಮೋ ಭಗವತೇ ವಾಸುದೇವಾಯ❤❤🎉🎉
@vijayalakshmirao6702
@vijayalakshmirao6702 2 года назад
Most beautiful Bhajan with equally beautiful video. Thanks for sharing🙏🙏 👍
@paluvaichalapathirao8648
@paluvaichalapathirao8648 Год назад
Supar
@suryakala368
@suryakala368 Год назад
Super
@vijayalakshmirao6702
@vijayalakshmirao6702 2 года назад
Beautiful and Divine. jAI PANDURANGA🙏🙏🙏🙏🙏
@rameshv6784
@rameshv6784 Год назад
ಓಂ ಶ್ರೀ ಸೋಮಿ ಪಾಂಡು ರಂಗ ಸೋಮಿ ನಮೋ ನಮೋ ಹಾ ❤❤❤🙏🙏🙏❤❤❤
@user-pj4se9ip7r
@user-pj4se9ip7r 4 месяца назад
Jaya..jai.Vitala.pandurng.
@ramachandra4532
@ramachandra4532 Год назад
Jai shree krishna ji panduranga vitela jai
@vpmanoharvp9897
@vpmanoharvp9897 2 года назад
ಬಹಳ ಅದ್ಭುತವಾದ ವಿಡಿಯೋ. Excellent Great.
@vijayalakshmirao6702
@vijayalakshmirao6702 2 года назад
Very divine and beautiful view of the temple and divya Darushana of Sri Panduranga. Thanks for sharing🙏🙏🙏
@pushpalathalatha3273
@pushpalathalatha3273 Год назад
ತುಂಬಾ ಚೆನ್ನಾಗಿದೆ ಸರ್
Далее