Тёмный

ಪಟ್ಲ,ಬಲಿಪರ ಭಾಗವತಿಕೆ ಅನುಕರಣೆ ಮಾಡಿ ರಂಜಿಸಿದ ವಿಠಲ ನಾಯಕ್|Kalladka Vittala Nayak yakshagana song Comedy 

Star Of Mangalore
Подписаться 113 тыс.
Просмотров 510 тыс.
50% 1

#comedy
#vittalanayak
#yakshagana
#bhagavathike
#standupcomedy

Опубликовано:

 

4 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 472   
@ajeyapoojary533
@ajeyapoojary533 2 года назад
ಅದ್ಬುತ ಸರ್..... ನೀವು ಕೂಡ ತುಳುನಾಡಿನ ನಿಜವಾದ ಹೀರೋ........... ಏತ್ ಕೊಂಡಾಡನ್ದಡಲ ಯಾವಂದು.... 🙏🏻❤️ನಿಮ್ಮೊಂದಿಗೆ ನಿಮ್ಮ ಹಿಮ್ಮೆಳದವರಿಗೂ ದೊಡ್ಡ ನಮಸ್ಕಾರ.. 🙏🏻 ನಿಮ್ಮ ರಾಗ ಕ್ಕೆ ತಕ್ಕ ಅವರ ತಾಳ.... 👌🏻🎊🎊🎊
@prasadkgd3886
@prasadkgd3886 2 года назад
Thakathu da kale great sir
@divijaacharya4993
@divijaacharya4993 Год назад
It is not the same I will be at your
@divijaacharya4993
@divijaacharya4993 Год назад
Thanks so very sorry I
@harishkulal3285
@harishkulal3285 Год назад
Super sir
@jayashreed8271
@jayashreed8271 5 месяцев назад
ಅದ್ಭುತ ಸರ್ ಓರ್ವ ಶಿಕ್ಷಕನಿಗೆ ಇರಬೇಕಾದ ಎಲ್ಲ ಪ್ರತಿಭೆ ನಿಮ್ಮಲ್ಲಿದೆ .ಇಂತಹ ಶಿಕ್ಷಕನಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ದೇಶದ ಉನ್ನತ ಪ್ರಜೆಗಳಾಗುವುದಕ್ಕೆ ಯಾವುದೇ ಸಂಶಯವಿಲ್ಲ
@manojshetty4483
@manojshetty4483 2 года назад
ನಿಮ್ಮಲಿರುವಾ ಮಾತುಗಾರಿಕೆಯ ಕಲೆಗೆ ನನ್ನದೊಂದು ಸಲಾಂ ಸರ್ ಈಗಿನ ಜನರಿಗೆ ಬೇಕಾದ ಉಪದೇಶವನ್ನು ತುಂಬ ಉತ್ತಮವಾಗಿ ಕೊಡುತೀರಿ 🙏🙏🙏
@shrotvlogvideos.1222
@shrotvlogvideos.1222 2 года назад
ಅದ್ಭುತ ಬಾಗವಿತಿಕೆ...🙏🙏🙏...ಸುಂದರವಾಗಿದೆ ಯಕ್ಷಗಾನ ಹಾಡು
@rajath_upp
@rajath_upp 2 года назад
ಅದ್ಭುತ ಭಾಗವತಿಕೆ ಯಕ್ಷಗಾನದ ಕ್ಷೇತ್ರ ಕೆ ಬನ್ನಿ,❤️
@Tuluva-Bante.
@Tuluva-Bante. 2 года назад
ನಿಮ್ಮ ಯಕ್ಷಗಾನ ಶೈಲಿಯ ಹಾಡು ಹಾಗೂ ನ್ರತ್ಯ ಕ್ಕೆ ನಮೋ ನಮ. ಹಾಗೂ ನಿಮ್ಮೊಂದಿಗೆ ಸಹಕರಿಸಿದವರು ಅಧ್ಬುತ..
@ranjithsaliyanranju6801
@ranjithsaliyanranju6801 2 года назад
Supeeeeéeeeeeeer sir
@tarusuvarna7367
@tarusuvarna7367 4 месяца назад
Supar
@Gainprotocoltalapady
@Gainprotocoltalapady 2 года назад
ವ್ಹಾ ಸರ್ ವ್ಹಾ sooooper ಭಾಗವತಿಕೆ ಒಂಜಿ ಮರಪ್ಪಂದೆ ಈರ್ನ ಪ್ರತಿ ಪ್ರೋಗ್ರಾಮ್ ಡು ದೀಲೆ. ಪ್ರೋಗ್ರಾಮ್ ನನಲ ಪೊರ್ಲು ಆಪುಂಡು 👌
@manjudevadiga9730
@manjudevadiga9730 2 года назад
ಅದ್ಭುತ ಮಾತುಗಾರಿಕೆ ಹಾಗೂ ಅಭಿನಯ.... 🥳🥳ತುಂಬಾ ಖುಷಿ ಅಯ್ತು ಸರ್.. ಸೂಪರ್ 🙏
@nagalathanagalatha5225
@nagalathanagalatha5225 Год назад
ಆಹಾ ಯಕ್ಷಗಾನ ಕಲೆಯ ಬಗ್ಗೆ ಎಂತಹಾ ಅಧ್ಬುತವಾದ ಮಾತು ಸರ್👏👏ಯಕ್ಷಗಾನ ಕಲಾವಿದೆಯಾಗಿ, ಕಲಾಭಿಮಾನಿಯಾಗಿ ನಿಮ್ಮ ಮಾತಿಗೆ ಶಿರಬಾಗಿದ್ದೇನೆ ಸರ್🙏ನಿಮ್ಮ ಕಂಠದಿಂದ ಮೂಡಿ ಬಂದ ಯಕ್ಷಗಾನದ ಹಾಡುಗಳೂ ಕೂಡಾ ತುಂಬಾ ಅಧ್ಬುತವೆನಿಸಿತು ಸರ್
@damodarpoojary4651
@damodarpoojary4651 Месяц назад
ನಿಮ್ಮಂತ ಕಲಾವಿದರನ್ನು ಪಡೆದಂತ ನಮ್ಮ ಪರಶು ರಾಮ ಸೃಷ್ಟಿ ನಮ್ಮ ಕರಾವಳಿಯ ಜನ ಧನ್ಯರಾದರು 🙏🏻
@yogishyogish8652
@yogishyogish8652 Год назад
👌👌👌ತುಂಬಾ ಅದ್ಭುತ ವಿಠ್ಠಲ್ ಸರ್ 🙏🙏🙏🙏ನಿಮ್ಮಲ್ಲಿರುವ ಕಲೆಗೆ ನಮೋ ನಮಃ 🙏🙏🙏🙏
@RudreshBS-ht5kw
@RudreshBS-ht5kw Год назад
Wow..... ತುಳುನಾಡಿನಲ್ಲಿ ಸೆಟಲ್ ಆಗೋಣ ಎನಿಸುತ್ತಿದೆ
@kathyayinirshetty4120
@kathyayinirshetty4120 2 года назад
ಬಹುಮುಖ ಪ್ರತಿಭೆ ಸರ್ ನೀವು... 👌👌👌
@anuragsamanth2236
@anuragsamanth2236 2 года назад
ಅದ್ಬುತವಾದ ಗಾಯನ ನಾನು ಒಬ್ಬ ಯಕ್ಷಗಾನ ಪತ್ರದಾರೀ ಯಾಗೀ ಹೇಳುತೆನೆ ಭಾಗವತಿಕೆ ಅದ್ಭುತವಾಗಿದೇ ಒಮ್ಮೆ ಪವಜೆ ಮೇಳ್ಕಕೆ ಬನೀ ಯಕ್ಷಗಾನಂ ಗೆಲ್ಗೆ
@harish.poojary2606
@harish.poojary2606 2 года назад
ಬಾರಿ ಶೋಕುದ ಭಾಗವತಿಕೆ... 👌👌👌👌
@sachindr5418
@sachindr5418 Год назад
ಪಟ್ಲರ ಗಾನದಿ ದೇವಿ ಗಾಯನಕ್ಕೆ ತಲೆ ಭಾಗದವರು ತಲೆ ತೂಗದವರವು ಯಾರು ಇಲ್ಲ ♥️
@rameshchandrashekarsalian4128
@rameshchandrashekarsalian4128 2 года назад
Excellent talent. Great Mr Vital Nayak. You are an amazing entertainer! Great. Keep rocking!
@alicepereira5108
@alicepereira5108 2 года назад
ಎಷ್ಟಲ್ಲ ಪ್ರತಿಭೆ ಇದೆ ದೇವರು ನಿಮ್ಮನ್ನು ಸದಾಕಾಲ ಒಳ್ಳೆ ಆರೋಗ್ಯದ ಆಯುಷ್ಯ ವನ್ನೂ ಕರುಣಿಸಲಿ
@prasadkgd3886
@prasadkgd3886 2 года назад
Great sir youth gu erna teaching masthu important sir
@prashanthdevadiga5211
@prashanthdevadiga5211 2 года назад
​@@prasadkgd3886
@ceciliamadtha7680
@ceciliamadtha7680 2 года назад
Neevu yaava heroge kammi? Great hero you are. Lucky are those students who are under your training. Happy teachers day
@sundarshetty7541
@sundarshetty7541 2 года назад
ಇವರು ರಾಜ್ಯ ಆಗು ರಾಷ್ಟ್ರ ಪ್ರಶಸ್ತಿಗೆ ಅರ್ಹರು..👍
@irsharamsiirsharamsi4191
@irsharamsiirsharamsi4191 2 года назад
💯
@nithipnithipoojary5674
@nithipnithipoojary5674 2 года назад
💯💯💯💯
@ranjithshetty8849
@ranjithshetty8849 2 года назад
👍👌👌👌👌👌
@leelaramesh2532
@leelaramesh2532 Год назад
Super sir 👏👏👍
@leelaramesh2532
@leelaramesh2532 Год назад
Yas 👍
@hari5795
@hari5795 2 года назад
ಅಲ್ಲಿ ಯಾವುದೇ ಭಾಗವತರ ಅನುಕರಣೆ ಇರಲಿಲ್ಲ ಅವರದ್ದೇ ರೀತಿಯಲ್ಲಿ ಹಾಡಿದ್ದಾರೆ ಹಾಡುಗರಿಗೆ 👌
@vidyasharma921
@vidyasharma921 2 года назад
Bhari khushi aithu.Hadu hasya nruthya vividha bhangi yavadu illa ella ಅನುಭವಿಸುವ hottige mugide hoithu. Super sir neevu.
@shiva1979
@shiva1979 2 года назад
Ley ley panley ley ley leyyyy. Sir great 🙏🙏🙏. yakshagana songs was amazing. Super
@ganapathihegde3951
@ganapathihegde3951 2 года назад
What a beautiful voice! Mr. Vitthal is a versatile Haasyagara. I like very much.
@basavarajshettigarkoteshwa4316
@basavarajshettigarkoteshwa4316 2 года назад
👍🏻👍🏻👍🏻👍🏻🙏🏼🙏🏼🙏🏼
@hariprasadshetty5584
@hariprasadshetty5584 2 года назад
Multi talented..Hats off Sir 🙏
@akshetty2468
@akshetty2468 2 года назад
Super sir. Eereg namma tulunaduda daiva dever aayushya aarogya sakala bhagyonula korudu kaathonad. Eerena team'gla dever yedde malpad.
@ganesham247
@ganesham247 Год назад
I love yakshagana , awesome Sir, no more words 🥰
@lokeshpm5116
@lokeshpm5116 2 года назад
ಅತ್ಯದ್ಭುತ.....🤗🤗🤗
@manjudevadiga9730
@manjudevadiga9730 2 года назад
🙏ಸಕಲ ಕಲಾ ವಲ್ಲಭ 🙏ಸರ್ ನೀವು 🙏 ಶ್ರೀ ದೇವರು ನಿಮಗೆ ಸದಾ ಒಳ್ಳೇದು ಮಾಡಲಿ 🙏
@chithral8985
@chithral8985 2 года назад
Supar sir er bhagavathike super malthar. God bless you sir
@keshavbanjan1975
@keshavbanjan1975 2 месяца назад
ತುಂಬಾ ಚೆನ್ನಾಗಿದೆ.ನಿಜವಾದ ಕಲಾಆರಾಧಕ ವಿಠಲ ನಾಯಕರು
@manojpunacha2976
@manojpunacha2976 2 года назад
ವಿಠಲಣ್ಣನ ಬಾರಿ ಪೊರ್ಲುದ ಕಾರ್ಯಕ್ರಮ ಆರ್ನ ತಂಡ ದಕ್ಲೆಗ್ ಳ ಸೊಲ್ಮೆಲು 👍🏻👍🏻👍🏻👍🏻👌🏻👌🏻👌🏻
@babum1768
@babum1768 2 года назад
Super sir...erena bhagavathike..ereg athithi bhagavathikeg povoli...bhari onji empayina swara madhurya☝️👌👌👌👌👌🤝🙏
@ddshetty3177
@ddshetty3177 2 года назад
ನಿಮಗೆ ನೀವೇ ಸಾಟಿ. ಅದ್ಭುತ...
@seethkulal
@seethkulal 2 года назад
ಸುಂದರವಾದ ಹಾಡು ಶುಭಾಶಯಗಳು
@shrinimunna3285
@shrinimunna3285 Год назад
ವಿಠಲ್ ಸರ್ 🔥🔥ತುಳುನಾಡ್ದ ಮಾಣಿಕ್ಯ ❤♥️♥️
@vijayakumarikp1649
@vijayakumarikp1649 Год назад
thumba thumba danyavadagalu . Nimmali istondu kale ide anta ivatte tilitu. Keep it up. Nimma salahe ista ayetu
@hegde001
@hegde001 Год назад
His love towards tulu and tulunad is extraordinary 🫡
@Sanjeev9900-ybl
@Sanjeev9900-ybl 2 года назад
Welcome. ಯಕ್ಷಗಾನ ಭಾಗವತಿಗೆ ಗ್....... ಜೈ ತುಳುನಾಡ್ 🚩🚩
@subbapatali5953
@subbapatali5953 2 года назад
ಅತ್ಯದ್ಭುತ ಕಲಾವಿದ. ಇವರ ಪ್ರತಿಭೆಗೆ ಒಂದು ದೊಡ್ಡ ಪ್ರಣಾಮ.
@shantharamaprabhum1597
@shantharamaprabhum1597 Год назад
ಅಂದದ ಚಂದದ ಹಾಡು, ಸುಂದರ ನಾಟ್ಯ. ಅದ್ಭುತ ಮಾತುಗಾರಿಕೆ. ಅರ್ಥಪೂರ್ಣ ಸಾಹಿತ್ಯದೊಂದಿಗೆ ಅಮೋಘ ಕಾರ್ಯಕ್ರಮ ನೀಡುತ್ತಿರುವ ನಿಮ್ಮ ಪ್ರತಿಭೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ದೇವರು ಆಯುರಾರೋಗ್ಯ ನೀಡಿ ಕಾಪಾಡಲಿ.
@shedigundikrishnappa6452
@shedigundikrishnappa6452 2 года назад
To remind Thuluva culture we need your service.May God bless you with more energy.
@nagarajbekal5481
@nagarajbekal5481 Год назад
ಈರೆನ ಸ್ವರ ಮಾಧುರ್ಯ ಗು ಯನ್ನ ಸಾಷ್ಟಾಂಗ ನಮಸ್ಕಾರ ಸೂಪರ್ 👌 ಧನ್ಯೋಸ್ಮಿ 🙏🙏🙏
@prasadandinje9834
@prasadandinje9834 Год назад
ವ್ಹಾ..... ಅದ್ಭುತ ಸರ್ 👏🏻👏🏻👏🏻👏🏻👏🏻🔥
@AkshayKulal-bu1uh
@AkshayKulal-bu1uh 2 года назад
ಬಾರಿ ಸೋಕುದ ಭಾಗವತಿಗೆ ವಿಠಲ್ ಸರ್🙏👍
@PrakashNoojibail
@PrakashNoojibail 10 дней назад
ಬೆಸ್ಟ್ of ಲಕ್ ಸರ್
@sumanthbekal2707
@sumanthbekal2707 2 года назад
Really you are great Sir Multi Talented person Really great salute to you Sir
@dhananjayad9219
@dhananjayad9219 2 года назад
Vital nayak Namna Dakshina kannada dar ... Arena ottugu nama ulla . namma hemme . bhagya.. Malla kalavider na uoru namma. Mast hemme avondundu ..
@rajeshshetty2446
@rajeshshetty2446 2 года назад
Great sir yakashagana song 👌👌👌👌
@harishshetty4328
@harishshetty4328 2 года назад
Supper telent vital Nayak sir you are supper highly telent and you are costal Karnataka hero off Tulu sahitya l salute you God bless you.sir 🙏🙏🙏🙏
@nagalathanagalatha5225
@nagalathanagalatha5225 Год назад
ಬಲಿಪ ಭಾಗವತರು ಹಾಡಿದ ಶರಣು ತಿರುವಗ್ರಶಾಲಿವಾಹಿನಿ ಹಾಡು ಕೇಳಲು ತುಂಬಾ ಸೊಗಸಾಗಿತ್ತು ಸರ್
@RevathiManoj-fq2od
@RevathiManoj-fq2od 2 месяца назад
All in one....sir very nice super
@sachinbhattsbvlog55
@sachinbhattsbvlog55 Год назад
ತುಂಬಾ ಸುಂದರವಾದ ಹಾಡು ಗಾರಿಕೆ ನಿಮ್ಮ ದು ಸರ್ ನಿಮ್ಮ ಕಾರ್ಯ ಹಾಗು ಕಲೆ ಬಗ್ಗೆ ಎನು ಹೆಳಲು ಆಗದು ರಮೇಶ ಕುಂದಾಪುರ ಎಸ್ಕೆಸಿ ಕೇಟರಿಂಗ್ ಬೆಂಗಳೂರು
@venkatramanaacharya4165
@venkatramanaacharya4165 2 года назад
Sakalakala vallabha Vittalaravrige namonamaha👌🙏
@shashikalaanchan8629
@shashikalaanchan8629 Год назад
ಅದ್ಬುತ ಸರ್ 🙏
@geetharajeshshetty1455
@geetharajeshshetty1455 Год назад
ಬಹುಮುಖ ಪ್ರತಿಭೆ ವಿಠ್ಠಲಣ್ಣ🙏🙏 ಈರ್ನ ಪ್ರತಿಭೆ ಗ್ ಏರ್ಲಾ ಸಾಟಿ ಇಜ್ಜಿ🙏🙏👌👌👌👌
@sangeethaks3087
@sangeethaks3087 Год назад
Super Sir nim program nimge hage nim group ge very very thanks Sir🙏🙏🙏🙏🙏
@chirubangera7508
@chirubangera7508 Год назад
ನಮ್ಮ ವಿಠಲ ನಾಯಕೆರ್ ವಾ ಹೀರೊಗು ಕಮ್ಮಿ🙏🙏🙏🙏🙏👌👌♥️
@savithries516
@savithries516 2 года назад
Multi-talented Vittal Nayak.....Superooo super
@vasushetty1898
@vasushetty1898 2 года назад
ಅಧ್ಭುತ ಪ್ರತಿಭಾನ್ವಿತರು ತಾವು ಶುಭಾಶಯಗಳು
@subbabhatramachandra4250
@subbabhatramachandra4250 Месяц назад
Sir you are the master of master really great👏👏👌🙏🙏
@nithyanandac7429
@nithyanandac7429 2 года назад
ತುಳುನಾಡ ಪ್ರಾಣೇಶ್ 💐💐
@sathishdevadiga2879
@sathishdevadiga2879 2 года назад
Vitalnayak
@dineshnaik1945
@dineshnaik1945 2 года назад
ಪ್ರಾಣೇಶ ಗಿಂಟ ಉತ್ತಮ ಕಲಾವಿದರು ನಮ್ಮ ತುಳುನಾಡಿನ ವಿಟ್ಟಲ್ ನಾಯಕ್
@neliyapalikemn4320
@neliyapalikemn4320 2 года назад
ವಿಠ್ಠಲ್ ನಾಯಕ್ ಸರಿಸಾಟಿ ಯೇರ್ಲ ಇಜ್ಜಿ ಪ್ರಾಣೇಶ್ ಅನ್ನು ಕಂಪೇರ್ ಮಾಡಬೇಡಿ ವಿಟ್ಟಲ್ ನಯಕೆರೆಗ್ ವಿಠ್ಠಲ್ ನಯಕೆರೆ ಸರಿಸಾಟಿ
@prashanthseyeviews1496
@prashanthseyeviews1496 Год назад
Dont compare with Pranesh
@sunilkotyan4443
@sunilkotyan4443 2 года назад
ವಾವ್ ಗುರುಗಳೇ. ಅಧ್ಭುತ ಗಾಯನ.
@devadasshetty4598
@devadasshetty4598 2 года назад
Fantastic vittalnna sir ji
@vasudevaajeerangala8976
@vasudevaajeerangala8976 2 года назад
Very superb......very thankful to you......sir....keep up and give and spread the essence of Indian culture in the international level......
@vishalakshigowda8195
@vishalakshigowda8195 2 года назад
Super sir your voice
@shridhanshettyshetty363
@shridhanshettyshetty363 5 месяцев назад
Super waw god blessyou sir. Fantastic bhagavathike.
@sudhakarhegde9903
@sudhakarhegde9903 2 года назад
Beautiful voice. Excellent talent.
@shardhasridharbangera5395
@shardhasridharbangera5395 Год назад
Shree Vittala Nayak really a great artist. I m greatfull to his all programes🙏
@ramyashreek79
@ramyashreek79 2 года назад
ಅದ್ಭುತವಾದ ಭಾಗವತಿಕೆ ಸರ್ 🙏🏻
@keerthikaniyoor2101
@keerthikaniyoor2101 2 года назад
ಭಾಗವತಿಕೆ ಲ ಮನ್ಪುಲೆ ಸರ್...👌👌
@shabareeshpoojary4104
@shabareeshpoojary4104 2 года назад
Irena voice super yakshaganagu
@mohankumar-xs2bq
@mohankumar-xs2bq 2 года назад
Super Vitthal Anna😍😍🥰👌🙏
@jp_vlogs233
@jp_vlogs233 2 года назад
ಎಂತ ಅದ್ಬುತವಾದ ಭಾಗವತಿಕೆ ಸರ್❤️
@sarojinimoolya3260
@sarojinimoolya3260 3 месяца назад
ಇವರು ಮಾತುಗಾರಿಕೆ ಸೈ. ಅಭಿನಯ ಅಭಿನಯಕ್ಕೂಸೈ. ಅವರ ಸಹ ಕಲಾವಿದರಿಗೂ ಹೃತ್ಪೂರ್ವಕ ಅಭಿನಂದನೆಗಳು.ಸರ್.🙏🙏🙏
@narasimhanaik5091
@narasimhanaik5091 2 года назад
Super sir
@hariamin1816
@hariamin1816 2 года назад
👌🙏💐 superrrrrrrrr
@umeshkulal390
@umeshkulal390 2 года назад
Super bagavathige...
@sumanthkulal2210
@sumanthkulal2210 2 года назад
ಅದ್ಭುತ ಭಾಗವತಿಕೆ ಸರ್ 😍😍😍😍
@9880715441
@9880715441 Год назад
Wooow ಸೂಪರ್ 👌👌👌
@sharmilashetty2216
@sharmilashetty2216 2 года назад
Super very nice
@dhanushs8817
@dhanushs8817 2 года назад
🙏sir🌹🌹🌺🌺Sooper sir.. Eereg maataa talent laa undu sir... Great sir.... ♥️♥️deverena aashirvaadaa.. Prekshakerna aashirvaada poora sadaa ippad sir... 🙏🙏🙏🚩🚩🚩
@rajupoojary2147
@rajupoojary2147 2 года назад
Adbuta supar sar 👌🌹👏
@prashanthpachu2414
@prashanthpachu2414 2 года назад
Super vittalanna
@praneetha4024
@praneetha4024 2 года назад
ಅದ್ಭುತ ಸರ್
@vamansalian6165
@vamansalian6165 5 месяцев назад
Hi vittal n nimage namana,yubthe great hero,thulu naad,da vandane,from vaman,salian jarkala.mundly,
@shertharams4665
@shertharams4665 Год назад
Must good o my god voice very good god bless uuu sir
@sureshidu3119
@sureshidu3119 2 года назад
ಅದ್ಭುತ 🙏🙏🙏
@rajeshshetty2446
@rajeshshetty2446 2 года назад
Olle sahithya sir you done a great job 👌👌👌🙏🙏🙏🙏🙏🙏
@damodarshetty8515
@damodarshetty8515 2 года назад
Some thing special hidden with u. God bless u.
@dpeditz489
@dpeditz489 2 года назад
Super 🔥🔥
@rathnakarahegde7910
@rathnakarahegde7910 2 года назад
Super sir...
@kannadasongs3565
@kannadasongs3565 2 года назад
Woww super yakshagana song
@t.ahegde1717
@t.ahegde1717 2 года назад
super 👍🙏
@anandpoojari3877
@anandpoojari3877 2 года назад
supper vittala nayak
@akruthih9247
@akruthih9247 Год назад
proud to tulunaad.... Masth kushi apundu.. nama tulunaad d akulu ndh pnre
@greeshmalolakshagreeshmalo9350
@greeshmalolakshagreeshmalo9350 2 года назад
Super 👌👌👌👌
@ramakanthishetty1336
@ramakanthishetty1336 2 года назад
Woww super voice 👌👌
@sailovesyou9199
@sailovesyou9199 2 года назад
ವಪ್ಪ 🥰🥰🥰🥰 ಸೂಪರ್
@ramachandrabhat8392
@ramachandrabhat8392 Год назад
namma makkaligey namma samskruthy kaliuva avakasha maadidiry idu niranthara nadibeku Dakshina kannadada makkalu samskruthy hondiruvavaru
@vaishnaviviveka2692
@vaishnaviviveka2692 Год назад
Patla,balipara anukarane chennagittu🙏👏👏
@ppandurangaachary3203
@ppandurangaachary3203 Год назад
Sakala kala vallaba super
@madhavpoojary2623
@madhavpoojary2623 2 года назад
Super sir God bless you sir🙏🙏🙏🙏🙏
@shekharsanil7138
@shekharsanil7138 2 года назад
Waare waa vittal naik very nice 👍👍👍
Далее
When Goalkeepers Get Bored 🤯 #3
00:27
Просмотров 3 млн
Обменялись песнями с POLI
00:18
Просмотров 882 тыс.
TRENDNI BOMBASI💣🔥 LADA
00:28
Просмотров 695 тыс.
VITTAL NAYAK's  SPEECH GEETHA SAHITYA SAMBRAMA Part 1
21:30
When Goalkeepers Get Bored 🤯 #3
00:27
Просмотров 3 млн