Тёмный

ಪಠ್ಯಪುಸ್ತಕ ಪರಿಷ್ಕರಣೆ; ಬರಗೂರು ವಿವರಣೆ | Jana Madhyama |  

Jana Madhyama
Подписаться 16 тыс.
Просмотров 7 тыс.
50% 1

ಪ್ರಸ್ತುತ ಕರ್ನಾಟಕದಲ್ಲಿ ಭುಗಿಲೆದ್ದಿರುವ ಪಠ್ಯಪುಸ್ತಕ ಕೇಸರೀಕರಣದ ವಿವಾದದ ಕುರಿತು ಈ ಹಿಂದಿನ ಪಠ್ಯಪುಸ್ತಕ‌ ಪರಿಷ್ಕರಣಾ ಸಮಿತಿಯ ಸರ್ವಾಧ್ಯಕ್ಷರಾಗಿದ್ದಂತಹ ಪ್ರಸಿದ್ಧ ಸಾಹಿತಿಗಳು, ಚಲನಚಿತ್ರ ನಿರ್ದೇಶಕರು ಹಾಗೂ ಶಿಕ್ಷಣ ತಜ್ಞರು ಆದ ಡಾ. ಬರಗೂರು ರಾಮಚಂದ್ರಪ್ಪನವರು ಮಾತನಾಡಿದ್ದಾರೆ.
#BaragurRamachandrappa
#ಬರಗೂರುರಾಮಚಂದ್ರಪ್ಪ
#ಜನಮಾಧ್ಯಮ
#Janamadhyama
#KarnatakaEducationControversy
#RohitChakrateertha
#bcnagesh
#KarnatakaEduactionaSystem
#EducationSaffronisation
#RSSIdeology
#karnatakabjp
#karnatakacongress
#jdskarnataka

Опубликовано:

 

15 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 78   
@shankarnaikjs3911
@shankarnaikjs3911 2 года назад
ಪ್ರಬುದ್ಧವಾದ ಮಾತುಗಳು ಸರ್.... ಸಂದರ್ಭೋಚಿತ ಸಾಕ್ಷಿ ಪ್ರಜ್ಞೆ ನಮ್ಮ ನುಡಿಗಳು
@padmashekhars7406
@padmashekhars7406 2 года назад
ಅದ್ಭುತವಾಗಿದೆ. ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕಿದಂತೆ. ನಿಮ್ಮ ಹೇಳಿಕೆಯಲ್ಲಿರುವ ಪ್ರಾಮಾಣಿಕತೆಯನ್ನು ಕನ್ನಡದ ಮನಸುಗಳು ಅರ್ಥಮಾಡಿಕೊಂಡಿವೆ. ಪ್ರಸ್ತುತಕ್ಕೆ ವಿವರಣೆಯ ಅಗತ್ಯವಿತ್ತು. ಪದ್ಮಾಶೇಖರ್, ಮೈಸೂರು
@pramilagopal251
@pramilagopal251 2 года назад
Greatful Sir
@bhuvankumars8360
@bhuvankumars8360 2 года назад
ನಿಮ್ಮ ವಿವೇಕಾಯುತವಾದ ನುಡಿಗಳು ಎಲ್ಲರಿಗೂ ಅರ್ಥ ವಾಗಲಿ ಸಾರ್. ಧನ್ಯವಾದಗಳು🌹✊🌹🤝🙏🌹
@passwordTV1963
@passwordTV1963 2 года назад
Yes
@freedomtotalk5779
@freedomtotalk5779 2 года назад
You are checking our nation Ms baraguru
@bheemuuppar
@bheemuuppar 2 года назад
ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ ಸರ್
@roopanagaraju9114
@roopanagaraju9114 2 года назад
ಸಮರ್ಥವಾಗಿ ವಿವರಿಸಿದಿರಿ ಮೇಷ್ಟ್ರೃ 🙏
@sreedharantm6795
@sreedharantm6795 2 года назад
Sir, really appreciate you. Genius like you are real secular Democrats. I have heard many of your Kannada speeches but this speech shuts the mouth of the right wing fundamentalists with beautiful, meaningful Kannada.
@virupakshinb6979
@virupakshinb6979 2 года назад
ಅರ್ಥಪೂರ್ಣವಾದ ಮಾತುಗಳು. ವಿರೋಧಿಸುವ ಮೊದಲು ಒಮ್ಮೆ ಮಾತೆಲ್ಲ ಕೇಳಿದರೆ ಚೆಂದ.
@nagarajar3454
@nagarajar3454 2 года назад
ಸಮರ್ಪಕವಾದ ವಿವರಣೆ ಇದೆ ಗುರುಗಳೆ
@drbrannasagar3818
@drbrannasagar3818 2 года назад
ತಮ್ಮ ನಿಲುವು ಸ್ಪಷ್ಟ. ಅತ್ಯಂತ ಶೃದ್ಧೆಯಿಂದ, ಪ್ರಜಾಪ್ರಭುತ್ವದ ತತ್ವಗಳಡಿ ಕಾರ್ಯ ನಿರ್ವಹಿಸಿದ್ದೀರಿ. ಅಭಿನಂದನೆಗಳು.
@hanumantharayappacm7883
@hanumantharayappacm7883 2 года назад
Really all these points should be considered while prescribing the text books and syllabus...very good explanation to the present committee .....thank you sir🙏
@dr.vijayadevi8272
@dr.vijayadevi8272 2 года назад
ಪಠ್ಯರಚನೆಗೆ ಇರಬೇಕಾದ ಸಮಗ್ರ ನೋಟವಿದೆ.ಶಿಕ್ಷಣ ಸಂವಿಧಾನವನ್ನೆ ಕಟ್ಟಿಕೊಟ್ಟ ಮೌಲಿಕ ವಿವರಗಳು ಇಲ್ಲಿವೆ.ಮಾದರಿಯಾದ ಪಠ್ಯಕ್ರಮ. ಅಭಿನಂದನೆಗಳು ಬರಗೂರು ಮತ್ತು ಸಮಿತಿಯವರಿಗೆ...
@shivakumaruppinjournalist5253
@shivakumaruppinjournalist5253 2 года назад
ಕನ್ನಡದ ಘನತೆಯನ್ನು ಎತ್ತಿ ಹಿಡಿದಿದ್ದಾರೆ.. ನಾನು ಹೆಚ್ಚು ಗೌರವಿಸುವ ಬರಗೂರು ಸರ್‌ಗೆ ಧನ್ಯವಾದಗಳು.
@gvnirmala
@gvnirmala 2 года назад
ವಿವರಣೆ ಸಮರ್ಪಕವಾಗಿದೆ. ಇಂತಹ ಧ್ಯೇಯಗಳನ್ನು ಅಳವಡಿಸಿದ್ದಲ್ಲಿ ಪಠ್ಯಪುಸ್ತಕಗಳಲ್ಲಿ ಯಾವುದೇ ದೋಷವಿರಲು ಸಾಧ್ಯವಲ್ಲ.
@KiranKumar-mh3lu
@KiranKumar-mh3lu 2 года назад
Dayamadi ನಿಮ್ಮ ಕಾಲದ ಪಠ್ಯ ಪುಸ್ತಕಗಳ pdf copy ಹಾಕಿ ಓದಿ ಜನ ನಿರ್ಧರಿಸುತ್ತಾರೆ ಸಮರ್ಥನೆ ಜೊತೆ ಇದು ನಡೆಯಲಿ,
@allamamedia1200
@allamamedia1200 2 года назад
🙏🙏🙏🙏
@h.r.padmanabharamaiah399
@h.r.padmanabharamaiah399 2 года назад
Is Rohith Chakratheertha ready to come for open debate with Bargur Ramachandrappa, let's have debate and come to conclusion who is right.
@harshat2142
@harshat2142 2 года назад
Rohith Chakrathirtha already invited to Baraguru for Debate. But Baraguru is not ready
@h.r.padmanabharamaiah399
@h.r.padmanabharamaiah399 2 года назад
Who told like that, he is not ready,
@h.r.padmanabharamaiah399
@h.r.padmanabharamaiah399 2 года назад
Any official letter like that,
@cmsanthosh53
@cmsanthosh53 2 года назад
ರೋಹಿತ್ ಒಬ್ಬ ಟ್ರೋಲ್ ಮಾಡೆಲ್ ರೀ... ಅವನ ಜೊತೆ ಚರ್ಚೆ ಮೂರ್ಖರೊಂದಿಗಿನ ವಾದವಿದ್ದಂತೆ
@sidduboss3025
@sidduboss3025 2 года назад
ಭಲೇ...!! ಎಂತಹ ಪ್ರಬುದ್ಧ ಮಾತು.
@nagarajaaknagu3776
@nagarajaaknagu3776 2 года назад
ಬರಗೂರು ಸರ್ ನಿಮ್ಮ ಕಾರ್ಯ ಶ್ಲಾಘನೀಯ..... 🙏🙏
@muthuannalicreation730
@muthuannalicreation730 2 года назад
ಬರಗೂರು ರಾಮಚಂದ್ರಪ್ಪ ರವರು ತಾವು ಮಾಡಿದ ಪಠ್ಯ ಪರಿಷ್ಕರಣೆಯ ಬಗ್ಗೆ ಸೂಕ್ತವಾದ ವಿವರಣೆ ನೀಡಿ ಸಮರ್ಥಿಸಿದ್ದಾರೆ... ಪ್ರಾದೇಶಿಕ ವೈವಿದ್ಯತೆ, ಸಾಹಿತ್ಯ ಪ್ರಕಾರಗಳ ಪರಿಚಯ ರಾಷ್ಟೀಯ ಸಮಗ್ರತೆ.. ಪಠ್ಯಪುಸ್ತಕ ಚೌಕಟ್ಟು ಮುಂತಾದ ವಿಷಯಗಳ ನೆಲೆಯಲ್ಲಿ ಪಠ್ಯ ಏಷ್ಟು ಉದಾರವಾಗಿದೆ.. ಎಂಬುದರ ಸ್ಪಷ್ಟತೆ ನೀಡಿದ್ದಾರೆ... ಮಾನ್ಯ ಶಿಕ್ಷಣ ಸಚಿವರು.. ಮೊದಲು ಕನ್ನಡ ಸಾಹಿತ್ಯಕ್ಕೆ ಮನ್ನಣೆ ಕೊಡಿ.. ಶಾಲಾ ವ್ಯವಸ್ಥೆಯನ್ನು ಗೌರವಿಸಿ.. ಉದಾತ್ತವಾದ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಪಠ್ಯಗಳನ್ನು ಸೇರಿಸಿ... ಮೌಡ್ಯ ಅಂಧಕಾರ ಬಿತ್ತುವ ಪಠ್ಯ ಕೈಬಿಡಿ..
@anileshhuli3749
@anileshhuli3749 2 года назад
ರೋಹಿತ್ ರವರು ತೊಡೆತಟ್ಟಿ ಬಹಳ ಬಾರಿ ಚರ್ಚೆಗೆ. ಬರಗೂರಗೆ ತಾಖತ್ತಿಲ್ವದೆ ನೆವ ಹೇಳಿ ತಪ್ಪಿಸಿಕೋಳ್ಳುತ್ತ ಕಥೆ ಹೇಳ್ತಾರೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ
@sharanappahosalli415
@sharanappahosalli415 2 года назад
ಬರಗೂರು ಸರ್ ನಿಮ್ಮ ಮಕ್ಕಳ ಕುರಿತ ಜಾತ್ಯಾತೀತ ಪಕ್ಷಾತೀತ ಕಾಳಜಿಗೆ ನಮ್ಮ ನಮನಗಳು ಸರ್
@ramachandraiahhr9184
@ramachandraiahhr9184 2 года назад
🙏⚘⚘
@narasimhaiaatd5933
@narasimhaiaatd5933 2 года назад
I like baraguru ramachandrappa s Thought s personaly l like him Who is that rohith chakr theerth May be he have briteeshers nda In his blood
@googleuser8565
@googleuser8565 2 года назад
Nimma pathya pustakadalli yene tappu yiddiddaru yaru andre balapanktiyaru takararu madilla madaduyilla nivu shejan kutbuddin Eibaak Aoranga jab musalamanrnna olyisi baradru Apatha odikondu bandiddeve nammahage nivilla nivugalu leftist CFI SDPI PFI belasadavaru nimmajana bereyavrige balakalikke bidalla bereyavar tappu huduki komugalabe huttisade nimma vichar lekkahaki namma deshada jana videsha yalla Modiji sarkara oppkolatide adanna nivugalu underestimate madtiri komuvadigalu antha hesara tegedu kollikke mundaktiri musalmanrannu oliyasyi matadtiri nimma ghanate yellide? Good job 👍👍👍👍👌👍👍👌👍👍 thanks yinnadaru badalagi bayalliheladre saladu Ambedkar Gandhi antha avara tatva Siddhanta belasikollabeku Jai shree Ram Jai mata di jai shree krishna jai bharat mata ki jai jai modi vishw guru Modiji
@abdulrahimanchaithotam2527
@abdulrahimanchaithotam2527 2 года назад
ನಿಮ್ಮ ಇತಿಹಾಸಕ್ಕೆ ಮುಂಡಾಮೋಚ. ನಮಗೆ WhatsApp ಯೂನಿವರ್ಸಿಟಿ ಇತಿಹಾಸ ಸಾಕು. 😛😛
@lakshmibmt
@lakshmibmt 2 года назад
Kesari ಕರಣ ಅಂದ್ರೆ ಎನ್..?
@abdulrahimanchaithotam2527
@abdulrahimanchaithotam2527 2 года назад
ಮೇಲೆ ಬರಗೂರು ಅವರು ಹೇಳಿದ ಬಹಳ ಜನರ ನಿಲುವಿನ ವಿರುದ್ಧ ಪರಸ್ಪರ ಅಭಿಪ್ರಾಯಗಳು ಇವೆ. ಆದರೆ ಅವರು ತಮ್ಮ ಅರಿವಿಗೆ ತಕ್ಕಂತೆ ನೇರವಾಗಿ ಕೆಲಸ ಮಾಡಿದ್ದಾರೆ. ಆದರೆ ಇಂಗ್ಲೀಷರ ಕೆರ ನೆಕ್ಕಿ ದೇಶಕ್ಕೆ ದ್ರೋಹ ಮಾಡಿದ ಚಮಚಾಗಳು ಇದ್ದಾರೆ. ಅವರು ಆರೆಸಸ್ ಬಿಜೆಪಿಯನ್ನು ಹುಟ್ಟು ಹಾಕಿದವರು. ಮೇಲಿನವರನ್ನು ಬಿಟ್ಟು ಈ ಚಮಚಾಗಳನ್ನು ಸೇರಿಸುವುದೇ ಕೇಸರೀಕರಣ. ಅಥವಾ ಡೋಂಗಿ ಹಿಂದುತ್ವ.
@shruthir.m2017
@shruthir.m2017 2 года назад
Sulibele na patyadalli sersodu....
@basavarajahanni9009
@basavarajahanni9009 2 года назад
Nimmadu shudda manassu ashudda manassinavaru asooye paduttaare aadare konayalli sattyakke jaya nimmanna kannadigaru oppiddaare
@narayanaswamykrnarayanaswa6032
@narayanaswamykrnarayanaswa6032 2 года назад
Tv ನಿರೂಪಕರು ಒಂದ್ಸಲ ನೋಡಿ
@sant179032
@sant179032 2 года назад
education minister should have been removed
@gautamm5139
@gautamm5139 2 года назад
Modlu ninu sariyagidhiya anta nodko.... Amele bereyavarige helu...
@SRINIVASTRAVEL
@SRINIVASTRAVEL 2 года назад
namage bereavara bagge patha beda namma bharatada bagge patha irabeku
Далее
Тарковский - гений
00:48
Просмотров 485 тыс.