ಬಸು ಅಣ್ಣಾ ಹಕಾರಿ 👏ತುಂಬಾ ಚನ್ನಾಗಿ ಹಾಡು ಬರೆದಿದ್ದೀರಿ... ತುಂಬಾ ತುಂಬಾ ಧನ್ಯವಾದಗಳು.. ಶ್ರೀಕಾಂತ ಚಿನಗುಂಡಿ ವಾಯ್ಸ್ ಸೂಪರ್... ಹಾಡ ಕೇಳಿ ಬಾಳ ಖುಷಿ ಆಯಿತು... 82 ವರ್ಷಗಳ ಸಾರ್ಥಕ ಜೀವನದ ಪ್ರತೀ ಕ್ಷಣವೂ ಸಮಾಜ, ನಾಡು, ರಾಷ್ಟ್ರ, ಭಕ್ತ ಸಮೂಹದ ಹಿತಕ್ಕಾಗಿ ಚಿಂತಿಸಿ, ಭಕ್ತರು, ನಾಡು- ದೇಶದ ಸಾಧನೆ, ಹಿರಿಮೆಯಲ್ಲಿಯೇ ಸಂತಸ ಕಂಡ ಮಹಾನ್ ಚೇತನ.