ಸಿಸ್ ನಾನು ಗಾಯತ್ರಿ ನನಗೆ ಬೋಟ್ ನೆಕ್ಕು ಅಳತೆ ಹಾಗೂ ಶೋಲ್ಡರ್ 13 ಇದ್ದರೆ. ಅಂದ್ರೆ ಹೇಗೆ ಇಡಬೇಕು ಅಂತಾ ಗೊತ್ತಾಗುತ್ತಿಲ್ಲ ಪ್ಲ್ಜ ಬ್ಯಾಕ್ ಬೋಟ್ ನೆಕ್ಕು ಹಾಗೂ ಫ್ರಂಟ್ ಬೋಟ್ ನೆಕ್ ಹೇಗೆ ಅಂತಾ ಹೇಳಿ ಕೊಡಿ
Mam ನೀವು ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದ್ದಿರಾ ನನಗೆ clean ಆಗಿ ಅರ್ಥ ಆಗತ್ತೆ ತುಬಾ thanks mam... ನಾನು beginner ನೀವು ಹೇಳಿ ಕೊಡೋದು cutting ಅರ್ಥ ಆಗತ್ತೆ ಆದರೆ stitching ಮಾಡುವಾಗ ಸ್ವಲ್ಪ ಭಯ ಆಗತ್ತೆ ಅದಕ್ಕೆ ಸ್ವಲ್ಪ stitching videos upload ಮಾಡ್ತೀರ PLEASE ... ಇದು ನನ್ನ request. ಹಾಗೇ dress measurement chart ಇದ್ರೆ ಕೊಡಿ mam please.
ನಾನು nimma cotting ನೋಡಿ b0at neck holiday kondiddene tumba ಚೆನ್ನಾಗಿ bandide. Tanku mam ಆದರೆ ಹಿಂಭಾಗದ neck 3 tegedukondiddakke ಸ್ವಲ್ಪ mele ಅನ್ನಿಸಿತು adakke 3half ತೆಗೆದುಕೊಳ್ಳಬಹುda