ಎಲ್ಲವು ಹೊಟ್ಟೆಪಾಡಿಗಾಗಿ ಅವರವರ ಭಾವಕ್ಕೆ ಭಾವನೆಗೆ ಬಿಟ್ಟಿದ್ದು. ನಾನು ನನ್ನ ಪೂರ್ವಜರನ್ನು ನೋಡಿಲ್ಲ ನಾನು ಚನ್ನಾಗೆ ಇದಿನಿ . ಒಳ್ಳೆಯದ್ದನ್ನೆ ಮಾಡಿ ಒಳ್ಳೆಯದ್ದನ್ನೆ ಯೋಚಿಸಿ ದೇವರು ಒಳ್ಳೆಯದನ್ನೆ ಕೊಡುತ್ತಾನೆ ❤. ಕೆಟ್ಟದನ್ನ ಮಾಡಿದವರಿಗೆ ಕರ್ಮ ಫಲವೇ ಇರಲ್ಲ ಅದರ ಕಡೆ ಗಮನ ಕೊಡಿ . ಹಿರಿಯರು ಹೇಳುತ್ತಾರೆ ಅಪಹಾರಗಳನ್ನ ಅಷ್ಟೇ.
Ganddana appa amma pooje ok, but what about girl's father, mother, pooje ,if she only one baby agiddre, but atthe maneli pooje madakke biddalla ,aga yenu madabeku.🙂
ಪಿತೃಗಳೆ ನಮಗೆ ಶತೃ. ಹುಟ್ಟಿದ 3 ವರ್ಷ ದಿಂದ ಪಡಬಾರದ ಕಷ್ಟ ಪಡುತ್ತಿದ್ದೆನೆ ನಾನು ಅನುಭವಿಸಿದ ಕಷ್ಟ ಯಾರು ಅನುಭವಿಸರಲು ಸಾಧ್ಯವೆ ಇಲ್ಲ. ಹೆತ್ತವರೆ ನನ್ನ ಶತೃಗಳಗಿದ್ದರೆ. ಅಷ್ಟೆ ಅಲ್ಲ 30 ವರ್ಷಗಳಿಂದ ಪಿಶಾಚಿಯು ನನ್ನ ಜೊತೆ ವಾಸಿಸುತ್ತಿದೆ . ನನಗೆ ಈಗ 38 ವರ್ಷ. ಪ್ರತ್ಯಕ್ಷವಾಗಿ ಕಂಡಿದ್ದೆನೆ, ಇದು ಸತ್ಯ. ಪರಿಹಾರ ತಿಳಿಸಿ , ಸಾಧ್ಯವಾದರೆ.
ಗಯಕ್ಕೆ ಹೋಗಿ ಪಿತೃ shradda ಅಗತ್ಯ iddare ನಾರಾಯಣ ಬಲಿ ಮಾಡಿ ಸರಿಹೋಗಬಹುದು. ಪಿತೃ ಗಳನ್ನು ಬೈದರೆ prayojana ಇಲ್ಲ. ಅದು namma tappindane ಬಂದಿರುತ್ತದೆ. ನಿಮಗೆ shubhavagali🙏🙏🙏
Sir sorry to express my personal comments. I listened the video. It is hopelessly Bad. The crux of the subject matter was not told in brief. Please carry out good homework before releasing these types of sensitive subject matter. Madanapalli Partha Sarathy Avadhanam I