Ena nin mato anna jiva hoda mele ena madidru ಬರಂಗಿಲ್ಲ ಇದ್ದಾಗ ಅಣ್ಣಾ ತಮ್ಮರ ಕಷ್ಟ ತಿಲ್ಕೊರಿ ನಮ್ ಅಣ್ಣನು ಅಂಗ ಇದನ ಅದ್ರ ನಾ ಮೋಸ ಮಾಡಿಲ್ಲ ಮದಲ ಬಾಳ ಐರಣ ಅಗ್ಯನ ಅದ್ರ ಇಗ ಬಾಳ ಅರಮ್ ಇಟ್ಟಿನಿ ಒಂದು ಹೆಣ್ಣಿನಿಂದ ಜೀವನ ಹಾಳ ಮಾಡ್ಕೊಬ್ಯಾಡ್ರಿ ವಿಚಾರ ಮಾಡ್ರಿ ಜೀವನ ಮಾಡ್ರಿ ಆದ್ರೂ ನಿನ್ ಕತಿ ಕೇಳಿ ಕಣ್ಣಗ ನಿರ ಬಂದುವು ಅಣ್ಣಾ