Hi friends if you haven't subscribe to my channel Please do subscribe now Keep supporting 🙏 SiRi MaNe Kannada vlog Thankyou for watching 💓 #hometour #SiRIMaNekannadavlogs
Hi sis I am new subscriber, ನಿಮ್ಮ vlogs ತುಂಬಾ ಚೆನ್ನಾಗಿರುತ್ತೆ ಡೈಲಿ ನೋಡ್ತೀನಿ. ನಿಮ್ಮ ಮನೆ ತುಂಬಾ ಚೆನ್ನಾಗಿದೆ,👌 ಅಮ್ಮನ ಮನೆ ಚೊಕ್ಕವಾದ ಸುಂದರವಾದ ಮನೆ ಸೂಪರ್ ಆಗಿದೆ ಸಿಸ್ಟರ್, ನಿಮ್ಮ ಮಕ್ಕಳು ತುಂಬಾ ಮುದ್ದಾಗಿದ್ದಾರೆ 🥰 ನಿಮ್ಮ ಅಮ್ಮ ತುಂಬಾ ಚೆನ್ನಾಗಿ ಮಾತಾಡ್ತಾರೆ ಸಿಸ್ಟರ್ ನೈಸ್ vlog ಸಿಸ್ 🤗
Good home tour with well planned construction...people always believe in luxury and lot of interiors but u people showed how a house can be built with simplicity and comfortable...