Тёмный

ಪುನರ್ನವ ಬೆಳೆಸೋದು ಹೇಗೆ? 

Tulasivana - Gift To The Next Generation
Подписаться 81 тыс.
Просмотров 89 тыс.
50% 1

#Punarnava
ಪುನರ್ನವದಲ್ಲಿ ಎರಡು ವಿಧಗಳಿವೆ. ಬಿಳಿ ಹಾಗೂ ಕೆಂಪು. ಬಿಳಿಯ ಬಣ್ಣದ ಗಿಡದ ಎಲೆಗಳು ಗಂಡುಮಕ್ಕಳಿಗೂ, ಕೆಂಪು/ಕಂದು ಬಣ್ಣದ ಎಲೆಗಳಿರುವ ಗಿಡವು ಹೆಣ್ಣು ಮಕ್ಕಳಿಗೂ ಅತ್ಯಂತ ಲಾಭದಾಯಕವಾಗಿವೆ ಎನ್ನುತ್ತಾರೆ. ತೀರಾ ಬಣ್ಣಗಳ ಹಿಂದೆ ಹೋಗದೇ, ಪುನರ್ನವ ಕಂಡರೆ ಅದನ್ನು ಮನೆಯಲ್ಲಿ ಬೆಳೆಸುವ ಪ್ರಯತ್ನ ಮಾಡೋಣ.
ಕೊರೋನಾ ಕಾಲಘಟ್ಟದಲ್ಲಿ ನಮ್ಮ ತಂಡಕ್ಕೆ ಚೈತನ್ಯ ಕೊಟ್ಟಿದ್ದೂ ಇದೇ ಸಸ್ಯ!
ನಗರದವರು ತಮ್ಮ ಆರೋಗ್ಯಕ್ಕಾಗಿ ಪುನರ್ನವವನ್ನು ಬೆಳೆಸಿ, ಬಳಸುವಂತಾಗಲಿ. ಬಳಸುವ ಮೊದಲು ಅದೇ ಸಸ್ಯವೆಂಬುದನ್ನು ಒಮ್ಮೆ ಪರಿಣಿತರಿಂದ ಖಚಿತಪಡಿಸಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.
===============================================
► Subscribe Now -
urlzs.com/Z4PC... Stay Updated! 🔔
===============================================
#Tulasivana​​​​ #GiftToTheNextGeneration​​​​
===============================================

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 70   
@Tulasivana
@Tulasivana 3 года назад
Playlist Link : ru-vid.com/group/PLc_dcG-d741XUfLUrUpa9URFqWJ0rHKS3
@rameshhb5462
@rameshhb5462 9 месяцев назад
ಮೇಡಮ್ ನಾವು ಮಂಡ್ಯದವರು ಇದನ್ನ ನೀರು ಗೋಣಿಸೊಪ್ಪು ಅಂತಾರೆ, ಅದೇನ. ನಮ್ಮ ಗದ್ದೆಯಲ್ಲಿ ಇದು ಸಕತ್ತಾಗಿ ಬೆಳೆಯುತ್ತೆ. ಇದನ್ನ ಪ್ರತಿ ವರ್ಷ ಕಳೆ ಅಂತ ಕಿತ್ತಾಕೋದೆ ನಮಗೆ ದೂಡ್ಡ ಕೆಲಸವಾಗಿದೆ. ವಿಪರ್ಯಾಸವೆಂದರೆ ಇದನ್ನು ನಾವು ಒಮ್ಮೆಯೂ ಅಡುಗೆಯಲ್ಲಿ ಬಳಸಿಯೇ ಇಲ್ಲ. ಮಾಹಿತಿ ನೀಡಿದಕ್ಕಾಗಿ ಧನ್ಯವಾದಗಳು. 🌹👏
@rajshekarnoola6584
@rajshekarnoola6584 3 года назад
ಒಳ್ಳೆಯ ಮಾಹಿತಿ ಕೊಟ್ಟಿದಿರ... ನಿಮ್ಮ ಎಲ್ಲಾ ವಿಡಿಯೋಗಳನ್ನ ನೋಡ್ತಾ ಇರ್ತೀನಿ. ತುಂಬಾ ಇಷ್ಟ ಅಗ್ತವೆ.
@dinakkondukalike
@dinakkondukalike 4 месяца назад
ಸಾಂಬಾರ್ ತುಂಬಾ ಚೆನ್ನಾಗಿರುತ್ತೆ ಅಂತ ಮಾಡ್ತಿದ್ವಿ ಈ ಸೊಪ್ಪಿನ ಬಗ್ಗೆ ಗೊತ್ತಿರಲಿಲ್ಲ. Thankyou mam
@CognizeKarnataka
@CognizeKarnataka 3 года назад
ತುಂಬಾ ಉತ್ತಮ ವಿಚಾರ....ಆದರೆ ನಗರಗಳಲ್ಲಿ ಇಂತ ಗಿಡ ಎಲ್ಲಿಯೂ ಕಾಣುತ್ತಿಲ್ಲ.....ಬೀಜಗಳು ಎಲ್ಲಿ ಸಿಗುತ್ತವೆ.
@Tulasivana
@Tulasivana 3 года назад
ರಸ್ತೆ ಬದಿ ನೋಡ್ತಾ ಇರಿ. ಖಂಡಿತಾ ಕಣ್ಣಿಗೆ ಬೀಳತ್ತೆ. ಇಲ್ಲ ಅಂದ್ರೆ pot ಗೆ ಕೊಟ್ಟಿಗೆ ಗೊಬ್ಬರ ಕೊಡಿ. ತಂತಾನೇ ಬೆಳೆಯತ್ತೆ
@CognizeKarnataka
@CognizeKarnataka 3 года назад
@@Tulasivana ಓಕೆ ಮೇಡಂ...ಧನ್ಯವಾದಗಳು
@vijay-fz5ln
@vijay-fz5ln 3 года назад
Excellant!!! Andre edhu road side nali jasti barodhu... terrace nali hakidre bandilla... kanige oledhu... gatti huli ... jotte mudhe or chapati goes well also will anna and nimbbe upinakai... suttiro hapala... nam regular sop marorige helidre taralla... Also u will get anne soppu it will be tasty... try madi
@dailyrangoli-nagaveni8396
@dailyrangoli-nagaveni8396 3 года назад
ಒಳ್ಳೆಯ ಟಿಪ್ಸ್ ಒಳ್ಳೆ ಸಲಹೆ 👌🌹🌹
@allasabnadaf9666
@allasabnadaf9666 2 года назад
ಉತ್ತಮ ಗುಣಮಟ್ಟದ ಆರೋಗ್ಯಕರ ಮಾಹಿತಿ ತಿಳಿಸಿದ್ದಿ ರಿ...ಪುನರ್ನವ
@SriratnaJoshi-mk2bt
@SriratnaJoshi-mk2bt Год назад
ತುಂಬಾ ಒಳ್ಳೆಯ ಮಾಹಿತಿ ಮೇಡಂ
@manjuss134
@manjuss134 9 месяцев назад
Super tips mam❤❤❤
@chandraprabhaa7548
@chandraprabhaa7548 Год назад
Thanks mam adara beeja kalisutheera
@sangameshvalikar2230
@sangameshvalikar2230 2 года назад
Good information
@swati8234
@swati8234 Год назад
Mam punarnava powder benefits heli
@sandhyalakshmi7366
@sandhyalakshmi7366 2 года назад
Thank’s
@PranavBhat-o5e
@PranavBhat-o5e 2 месяца назад
Pnrnarna bija bekittu
@narasimhaswamy8088
@narasimhaswamy8088 2 года назад
ಕನ್ನಡದಲ್ಲಿ ಇದನ್ನು ಕೊಮ್ಮೆ ಸೊಪ್ಪು ಅಂತಾರೆ
@sujatahegde7686
@sujatahegde7686 Год назад
madam ನನಗೆ ಇದರ ಸೀಡ್ಸ್ ಕೊಡ್ತೀರಾ?
@yogesham5759
@yogesham5759 Год назад
ದಯವಿಟ್ಟು ಗಿಡದ ಬೀಜಗಳನ್ನು ಕಳಿಸಿ. ಖರ್ಚನ್ನು ಭರಿಸುತ್ತೇವೆ .
@AnilAnil-us5nl
@AnilAnil-us5nl Год назад
Madam idakke uttareni antha karithare allva..... please reply madi
@Tulasivana
@Tulasivana Год назад
ಉತ್ತರಾಣಿ ಅಲ್ಲ
@priyankaspriyanka.s.8878
@priyankaspriyanka.s.8878 Год назад
Illi 2 reethiya soppannu thorsidiri. Adralli nijavada punarnava yaavudu?
@Tulasivana
@Tulasivana Год назад
Thumbnail ನಲ್ಲಿ ಕಾಣ್ತಿದೆಯಲ್ಲ.. ಅದು
@nagarathna8728
@nagarathna8728 4 месяца назад
ಅಯ್ಯೋ ಈ ಸಪ್ನ ಊರಲ್ಲಿ ಎಲ್ಲೆಲ್ಲಿ ಬೇಕೋ ಜಾಸ್ತಿ
@nagarathna8728
@nagarathna8728 4 месяца назад
ಇದು ನಾವು ಎಮ್ಮೆ ರೆಡ್ಡಿ ಸೊಪ್ಪು ಅಂತೀವಿ
@gangadharam9917
@gangadharam9917 Год назад
ಬೀಜದಿಂದಲೇ ಬೆಳೆಯಬೇಕು ಎಂದೇನೂ ಇಲ್ಲ, ಕಾಂಡದ ತುಂಡುಗಳನ್ನು ನೆಡುವುದರಿಂದ ಕೂಡ ಪುನರ್ನವ ಸುಲಭವಾಗಿ ಬೆಳೆಯುತ್ತದೆ. ಬೇರು ಸಮೇತ ಇದ್ದರೆ ಇನ್ನೂ ಒಳ್ಳೆಯದು,
@karthikamrutky4826
@karthikamrutky4826 Год назад
🙏🙏🙏🙏👌👌👌👍👍👍🇮🇳🇮🇳🇮🇳🇮🇳
@sujathajain5496
@sujathajain5496 Год назад
ನನಗೆ ಗಿಡ ಅಥವಾ ಬೀಜ ಬೇಕು
@mayaloka4185
@mayaloka4185 3 года назад
Madam nange gida belsoke thumba eshta adre potge yavariti mano gobbara hela akbeku gothagthila pls thiliskodi
@Tulasivana
@Tulasivana 3 года назад
ru-vid.com/group/PLc_dcG-d741XUfLUrUpa9URFqWJ0rHKS3 Playlist link idu 👆 ತಾರಸಿ ತೋಟದ ವೀಡಿಯೋಗಳಿವೆ. ಅವುಗಳನ್ನು ನೋಡಿದರೆ ನಿಮಗೆ ಬಹಳಷ್ಟು ವಿವರಗಳು ದೊರೆಯುತ್ತದೆ. ಒಳಿತಾಗಲಿ
@sairaj255
@sairaj255 2 года назад
Madam idhara innindhu hesaru heli
@hajaresabsunkad
@hajaresabsunkad Год назад
Medam edu namge sigathaella plese yelli sugatte heli
@Tulasivana
@Tulasivana Год назад
ಈಗ ಕಷ್ಟ. ಮಳೆಗಾಲದಲ್ಲಿ ರಸ್ತೆಬದಿಯೋ, pot ನ ಒಳಗೋ ಬೆಳೆಯುತ್ತದೆ. ಕಾಯಬೇಕು
@bharatrajanal2436
@bharatrajanal2436 Год назад
ಇದು ನಮ್ ಕಡೆ ಸಿಗುತ್ತದೆ. ಬೇಕಾದ್ರೆ ಕಾಲ್ ಮಾಡಿ.
@govindrajm2752
@govindrajm2752 2 года назад
ಪ್ಲೀಸ್ ನಿಮ್ಮ ಫೋನ್ number ಅಥವಾ ವಿಳಾಸ ಕೊಡಿ 🙏🏻
@prasannamurtishet1529
@prasannamurtishet1529 Год назад
Punarnava geda eli sigute please address & cell number kodi dayavitu
@Tulasivana
@Tulasivana Год назад
ನರ್ಸರಿಯಲ್ಲಿ ಹುಡುಕಬಹುದು. ಅಥವಾ ರಸ್ತೆಯ ಬದಿಗಳಲ್ಲಿ. ಅಲ್ಲೂ ಸಿಗದಿದ್ದರೆ ಸಗಣಿ ಗೊಬ್ಬರವನ್ನು ಕುಂಡದೊಳಗೆ ಹಾಕಿ ನೀರು ಹಾಕ್ತಾ ಬನ್ನಿ. ಕೆಲವು ದಿನಗಳಲ್ಲೇ ಸಾಕಷ್ಟು ಬೀಜಗಳು ಮೊಳಕೆಯೊಡೆದಿರುತ್ತವೆ. ಅವು ಸ್ವಲ್ಪ ದೊಡ್ಡದಾದಾಗ ಪುನರ್ನವವನ್ನು ಗುರುತಿಸಿ ಬೇರೆ ಕಡೆ ವರ್ಗಾಯಿಸಿ.
@ashwiniajith2245
@ashwiniajith2245 Год назад
Gida yelli siguthe
@sairaj255
@sairaj255 2 года назад
Idhara innondhu hesaru thilisi madam,
@Tulasivana
@Tulasivana 2 года назад
ರಕ್ತಕುಂದ (ಸಂಸ್ಕೃತದಲ್ಲಿ)
@pkchanakya2495
@pkchanakya2495 3 года назад
Na ide 1 st time kelta irodu... Idakke bere name idya
@Tulasivana
@Tulasivana 3 года назад
ಬಳವಡಕ ಅಂತಾರಂತೆ ಕನ್ನಡದಲ್ಲಿ
@kalpanakgowda1990
@kalpanakgowda1990 3 года назад
ಗೋಣಿಸೊಪ್ಪು
@Tulasivana
@Tulasivana 3 года назад
ಗೋಣೀಸೊಪ್ಪಲ್ಲ. ru-vid.com/video/%D0%B2%D0%B8%D0%B4%D0%B5%D0%BE-1xexl-fvj4I.html ಇದು ಗೋಣೀಸೊಪ್ಪು
@babukm7651
@babukm7651 3 года назад
ನಮಸ್ತೆ.ಬಿಳಿ ಬಣ್ಣದ ಹೂ ಬಿಡುವ ಗೋಣಿ ಸೊಪ್ಪು ಬಳಸಲು ಯೋಗ್ಯವೇ
@Yogeshwari2406
@Yogeshwari2406 Год назад
Punarnava idalla tayi. Innondu torsidiyalva adu
@Tulasivana
@Tulasivana Год назад
Punarnava ide Taayi
@vgbhat867
@vgbhat867 2 года назад
Can we get the seeds of this plant online ? If yes, plz send a link to buy
@Tulasivana
@Tulasivana 2 года назад
Punarnava seeds Amazon ಅಂತ ಗೂಗಲ್ ಮಾಡಿ. ಸಿಗತ್ತೆ
@sreenivasamurthy77
@sreenivasamurthy77 11 месяцев назад
Neeuo thorstha erodu punarnava alla battanige soppu
@kumarswamyakshay6018
@kumarswamyakshay6018 3 года назад
ನಮ್ಮ ಹಳ್ಳಿಗಳಲ್ಲಿ ಇದನ್ನ ಬಗ್ಗರೆ ಒಂಟೆಸೊಪ್ಪು ಅಂತ ಕರಿತ್ತಾರೆ
@Tulasivana
@Tulasivana 3 года назад
ಹೊಸಾ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏
@chanchalakshi8599
@chanchalakshi8599 4 месяца назад
ಬೀಜ ಸಿಗುತ್ತಾ
@sumithrahg9621
@sumithrahg9621 Месяц назад
ಇದು ಮಲೆನಾಡ ಲ್ಲಿ ಇಲ್ಲ
@raviannamalay7847
@raviannamalay7847 2 года назад
Medum e gida athava seeds helli siguthdhe give phone number mem
@Tulasivana
@Tulasivana 2 года назад
Please find the same in park.. (ಮಳೆಗಾಲದಲ್ಲಿ ರಸ್ತೆಗಳಲ್ಲೇ ಬೆಳೆದಿರತ್ತೆ)
@Tulasivana
@Tulasivana 2 года назад
ಪುನರ್ನವ seeds online ಅಂತ google ಮಾಡಿ. ನಿಮಗೇ ಬಹಳಷ್ಟು ಲಿಂಕ್ ಗಳು ಸಿಗತ್ವೆ.
@NagrajKM-d5s
@NagrajKM-d5s Год назад
ಅಡಪುಟ್ಟ ಮಾಸಾಪ್ ವಾಹ್
@poornimabv1291
@poornimabv1291 Год назад
ಗೋಣಿ ಸೊಪ್ಪು ಅಂತಾರಲ್ಲ ಅದೇನಾ ತಿಳಿಸಿ
@Tulasivana
@Tulasivana Год назад
ಗೋಣೀಸೊಪ್ಪು ಬೇರೆ.
@chandanh.r2014
@chandanh.r2014 9 месяцев назад
This is not punarnava
Далее