ನಾಳೆ ಸಿವಿಲ್ ಪೋಲಿಸ್ ಕಾನ್ ಸ್ಟೇಬಲ್ ಪರೀಕ್ಷೆ ಬರೆಯುತ್ತಿರುವ ಎಲ್ಲ ಆತ್ಮೀಯ ಸ್ಪರ್ಧಾರ್ಥಿಗಳಿಗೆ ಶುಭವಾಗಲಿ... ನಿಮ್ಮಗಿಂತ ಮಿಗಿಲು ಯಾರು ಇಲ್ಲ ಎಂಬ ಆತ್ಮ ವಿಶ್ವಾಸ ದೊಂದಿಗೆ ಯಾವುದೇ ಆತಂಕ ಪಡದೆ ಪರೀಕ್ಷೆ ಬರೆಯಿರಿ.ನಿಮಗೆ ಯಶಸ್ಸು ಸಿಗಲೆಂದು ಹಾಗೂ ನಿಮ್ಮಬದುಕು ಸುಮಧುವಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ -ನಿಮ್ಮ SBKKANNADA